Headlines

ಸರ್ಕಾರದಿಂದ ಡ್ರೈವಿಂಗ್ ಲೈಸೆನ್ಸ್ ಇದ್ದವರಿಗೂ ಹಾಗೂ ಇಲ್ಲದವರಿಗೂ ಹೊಸ ನಿಯಮ !

New rules for driving license from the government!

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಡ್ರೈವಿಂಗ್ ಲೈಸೆನ್ಸ್ ಇದ್ದವರಿಗೂ ಹಾಗೂ ಇಲ್ಲದವರಿಗೂ ಸರ್ಕಾರವು ಹೊಸ ನಿಯಮವನ್ನು ಮಾಡಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ವಾಹನಕೊಳ್ಳುವವರು ಮತ್ತು ಅದರಲ್ಲಿ ಹೋರಾಟ ಮಾಡುವವರ ಪ್ರಮಾಣ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ ಎಂದು ಹೇಳಬಹುದು ಅದರಲ್ಲಿಯೂ ಖಾಸಗಿ ವಾಹನ ಓಡಾಟ ಮಾಡುವವರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ವಾಹನ ಪರವಾನಗಿ ಪಡೆಯುವವರ ಸಂಖ್ಯೆಯೂ ಕೂಡ ಹೆಚ್ಚಳವಾಗಿದೆ ಎಂದು ಹೇಳಬಹುದು.

New rules for driving license from the government!
New rules for driving license from the government!

ಈ ನಿಟ್ಟಿನಲ್ಲಿ ಕೆಲವೊಂದು ಮಹತ್ವದ ಬದಲಾವಣೆಯನ್ನು ವಾಹನ ಪರವಾನಗಿ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಅದರಂತೆ ಡ್ರೈವಿಂಗ್ ಲೈಸೆನ್ಸ್ ನಲ್ಲಿ ಜಾರಿಯಾಗಲಿರುವ ಹೊಸ ಬದಲಾವಣೆಗಳು ಯಾವುವು ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು.

ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಲಾವಣೆ ಮಾಡುವಂತಿಲ್ಲ :

ವಾಹನ ಪರವಾನಗಿಯನ್ನು ಸಂತ ವಾಹನ ಹೊಂದಿರುವವರು ಹೊಂದಿದ್ದರು ಅಥವಾ ಇನ್ನಷ್ಟೇ ವಾಹನ ಪರವಾನಗಿ ಮಾಡಿಸಿಕೊಳ್ಳಬೇಕೆಂದು ಕಾಯುತ್ತಿರುವವರಿಗೆ ತಪ್ಪದೆ ಡ್ರೈವಿಂಗ್ ಲೈಸೆನ್ಸ್ ಬಗ್ಗೆ ಪರಿಶೀಲನೆ ಮಾಡುವುದು ಮುಖ್ಯವಾಗಿರುತ್ತದೆ.

ಡ್ರೈವಿಂಗ್ ಲೈಸನ್ಸ್ ನಲ್ಲಿ ಕೇಂದ್ರ ಮತ್ತು ರಾಜ್ಯ ರಸ್ತೆ ಸಾರಿಗೆ ಸಚಿವಾಲಯ ಮಹತ್ವದ ಬದಲಾವಣೆಯನ್ನು ಜಾರಿಗೆ ತಂದಿದ್ದು ವಾಹನ ಪರವಾನಗಿ ಇಲ್ಲದೆ ವಾಹನವನ್ನು ಚಲಾವಣೆ ಮಾಡುವುದು ಆ ರೀತಿಯಾಗಿ ಚಲಾವಣೆ ಮಾಡಿದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ವಾಹನವೇನಾದರೂ ನಿಮಗೆ ಮೂಡಿಸಲು ಬರುತ್ತಾ ಬಂದರೆ ವಾಹನ ಪರವಾನಗಿಯನ್ನು ನೀಡುವ ಮುನ್ನ ಪರಿಶೀಲನೆ ಮಾಡಲಾಗುತ್ತದೆ.

ಕಾರು ಬೈಕ್ ಟ್ರಕ್ ಸ್ಕೂಟರ್ ಹೀಗೆ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಪ್ರತ್ಯೇಕ ಟ್ರೈನ್ ಲೈಸೆನ್ಸ್ ಹಿಂದೆ ಇತ್ತು ಅದಾದ ನಂತರ ಒಂದೇ ಟೈಮಿಂಗ್ ಲೈಸೆನ್ಸ್ ನಲ್ಲಿ ಎಲ್ಲಾ ಪರವಾನಗಿ ಒಟ್ಟಿಗೆ ಸೇರಿಸಿ ಒಂದೇ ಕಾರ್ಡ್ನಲ್ಲಿ ನೀಡಲಾಗುತ್ತಿತ್ತು ವಾಹನ ಪರವಾನಗಿಯನ್ನು ಸರ್ಕಾರದ ಸರ್ಕಾರಿ ಪ್ರಾದೇಶಿಕ ಕಚೇರಿ ಅಂದರೆ ಆರ್‌ಟಿಓ ಮೂಲಕ ಪಡೆಯಬಹುದಾಗಿದೆ ಆದರೆ ಇದೀಗ ತುಂಬಾ ಹೊತ್ತು ಸರತಿ ಸಾಲಿನಲ್ಲಿ ನಿಂತು ಕಾಯಬೇಕು ಇನ್ನು ಮುಂದೆ ಈ ತರದ ಕಷ್ಟ ಯಾರಿಗೂ ಕೂಡ ಇರಲಾರದು ಏಕೆಂದರೆ ಇನ್ನು ಮುಂದೆ ಡ್ರೈವಿಂಗ್ ಲೈಸನ್ಸ್ ಪಡೆಯಲು ಹೊಸ ಬದಲಾವಣೆಯನ್ನು ಮಾಡಲಾಗಿದೆ.

ಇದನ್ನು ಓದಿ : ಸರ್ಕಾರಿ ನೌಕರರಲ್ಲದೆ ಇನ್ನು ಮುಂದೆ ಸಾಮಾನ್ಯ ಜನರು ಕೂಡ ಪಿಂಚಣಿ ಸೌಲಭ್ಯ: ಹೊಸ ಪಿಂಚಣಿ ಯೋಜನೆ

ಡ್ರೈವಿಂಗ್ ಲೈಸೆನ್ಸ್ ಪಡೆಯಲು ನಿಯಮದಲ್ಲಿ ಬದಲಾವಣೆ :

ಡ್ರೈವಿಂಗ್ ಲೈಸೆನ್ಸ್ ಅನ್ನು ಇನ್ನು ಮುಂದೆ ಮಾಡಿಸಲು ಆರ್‌ಟಿಓ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ ಖಾಸಗಿ ಸಂಸ್ಥೆಗಳ ಸಹಾಯದಿಂದಲೇ ಟೆಸ್ಟ್ ಡ್ರೈವ್ ಮಾಡುವುದರ ಮೂಲಕ ಟ್ರೈನಿಂಗ್ ಲೈಸೆನ್ಸ್ ಪಡೆಯಬಹುದಾಗಿದೆ. ಅನೇಕ ವಾ ನ ಚಾಲನಾ ಪರವಾನಗಿ ನೀಡುವ ಸಂಸ್ಥೆ ಎಷ್ಟು ದಿನ ಡಿಎಲ್ ನೀಡಲು ಕೂಡ ಸಹಕರಿಸುತ್ತಿತ್ತು ಆದರೆ ಇದೀಗ ಅಷ್ಟಾಗಿ ಸರ್ಕಾರದಿಂದ ಮಾನ್ಯವಾಗಿರಲಿಲ್ಲ ಡಿಎಲ್ ಪಡೆಯುವ ಸಲುವಾಗಿ ಪ್ರತಿಯೊಬ್ಬರೂ ಕೂಡ ಆರ್‌ಟಿಓ ಕಚೇರಿಯಲ್ಲಿ ಸರತಿ ಸಾಲ ಹೆಚ್ಚಾಗಿ ಇರುವ ಕಾರಣದಿಂದಾಗಿ ಇದೀಗ ಡಿಎಲ್ ಅನ್ನು ಖಾಸಗಿ ಅವರಿಗೆ ನೀಡಲು ಸಮತಿ ನೀಡಲಾಗಿದೆ.

ಹೊಸ ನಿಯಮ ಯಾವಾಗ ಜಾರಿಯಾಗಲಿದೆ :

ಸರ್ಕಾರವು ಜಾರಿಗೆ ತಂದಿರುವ ಈ ಹೊಸ ಒಂದು ನಿಯಮ ಜೂನ್ ಒಂದರಿಂದಲೇ ಜಾರಿಯಾಗಲಿದೆ. ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯಲು ಇರುವ ಶುಲ್ಕ ವಿವರ ನೋಡುವುದಾದರೆ,

  1. 200 ರೂಪಾಯಿ ಕಲಿಕ ಪರವಾನಾಗಿ
  2. 200 ರೂಪಾಯಿ ಕಲಿಕಾ ಪರವಾನಗಿ ನವೀಕರಣ
  3. ಒಂದು ಸಾವಿರ ರೂಪಾಯಿ ಅಂತರಾಷ್ಟ್ರೀಯ ಪರವಾನಗಿ
  4. 200 ರುಪಾಯಿ ಶಾಶ್ವತ ಪರವಾನಗಿ ನೀಡಲು ಪಡೆಯಲಾಗುತ್ತದೆ.
    ಇದನ್ನು ಪಡೆದುಕೊಳ್ಳಲು https://parimavahan.com ಈ ವೆಬ್ ಸೈಟ್ ಗೆ ಭೇಟಿ ನೀಡಿ ಪಡೆಯಬಹುದಾಗಿದೆ ಅದಕ್ಕಾಗಿ ಖಾಸಗಿ ಏಜೆಂಟ್ ಗಳ ಮೊರೆಯನ್ನು ಕೂಡ ಹೋಗಬಹುದು.

ಒಟ್ಟಾರೆ ರಾಜ್ಯ ಸರ್ಕಾರದಿಂದ ಚಾಲನೆ ಪರವಾನರಿಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಯಾಗಿದ್ದು ಜೂನ್ ಒಂದರಿಂದಲೇ ಈ ನಿಯಮ ಆಚರಣೆಗೆ ಬರುವುದು ಎಂಬುದರ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಡ್ರೈವಿಂಗ್ ಲೈಸೆನ್ಸ್ ಪಡಿಯಲು ಇನ್ನು ಮುಂದೆ ಸರಥಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Leave a Reply

Your email address will not be published. Required fields are marked *