ಉಚಿತ ಹಾಸ್ಟೆಲ್ ನಿಲಯಕ್ಕೆ ಅರ್ಜಿ ಪ್ರಾರಂಭ : ವಿದ್ಯಾರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದು

Application for free hostel accommodation starts

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಸಾಕಷ್ಟು ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿ ಇರಲು ಬಯಸುತ್ತಾರೆ ಅಂತವರಿಗೆ ಇವತ್ತಿನ ಲೇಖನದಲ್ಲಿ ಅರ್ಜಿಯನ್ನು ಆಹ್ವಾನ ಮಾಡಲಾಗುತ್ತಿದೆ ಎಂಬುದರ ಮಾಹಿತಿಯನ್ನು ತಿಳಿಸಲಾಗುತ್ತಿದೆ.

ಉಚಿತವಾಗಿ ಹಾಸ್ಟೆಲ್ ಪ್ರವೇಶವನ್ನು ಪಡೆಯಬೇಕಾದರೆ ಕಡ್ಡಾಯವಾಗಿ ಅರ್ಜಿ ಸಲ್ಲಿಕೆಯನ್ನು ಮಾಡಬೇಕು ಅದರಂತೆ ಉಚಿತ ಹಾಸ್ಟೆಲ್ ನಿಲಯಕ್ಕೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಹಾಗೂ ದಾಖಲೆಗಳು ಏನಿರಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು.

Application for free hostel accommodation starts
Application for free hostel accommodation starts

ಉಚಿತ ಹಾಸ್ಟೆಲ್ ನಿಲಯಕ್ಕೆ ಅರ್ಜಿ ಪ್ರಾರಂಭ :

ವಿದ್ಯಾರ್ಥಿಗಳಿಗೆ ಇದೀಗ ಉಚಿತ ವಿದ್ಯಾರ್ಥಿ ಇಲೆಯಕ್ಕೆ ಪ್ರವೇಶಾತಿ ಕೂಡ ಪ್ರಾರಂಭವಾಗಿದ್ದು ಒಂದೊಂದೇ ನಿಗದಿ ಶಿಕ್ಷಣಕ್ಕೂ ಈ ಪ್ರವೇಶಾತಿಯು ಕೂಡ ದೊರೆಯಲಿದೆ ಯಾವ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಹಾಸ್ಟೆಲ್ ನಿಲಯಕ್ಕೆ ಸೇರಿಕೊಳ್ಳುತ್ತಾರೆ ಎನ್ನುವವರು ಜೂನ್ 5ರ ಒಳಗಾಗಿ ಉಚಿತ ಹಾಸ್ಟೆಲ್ ನಿಡಿಯಕ್ಕೆ ಅರ್ಜಿಯನ್ನು ಸಲ್ಲಿಸಬೇಕು ಅಂತಹ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಉಚಿತವಾಗಿ ಹಾಸ್ಟೆಲ್ ಕೂಡ ದೊರೆಯಲಿದೆ ಅಂಥವರು ಉಚಿತ ನಿಲಯಗಳಲ್ಲಿಯೇ ಇದ್ದು ತಮ್ಮ ಶಿಕ್ಷಣವನ್ನು ಮುಂದುವರಿಸಬಹುದಾಗಿದೆ.

ಬೆಂಗಳೂರಿನಲ್ಲಿ ಉಚಿತ ಹಾಸ್ಟೆಲ್ ಪಡೆಯಬಹುದು :

ಈ ಉಚಿತ ಹಾಸ್ಟೆಲ್ ಅನ್ನು ಬೆಂಗಳೂರಿನಲ್ಲಿ ಪಡೆಯಬಹುದಾಗಿದ್ದು ತಮ್ಮ ವಿದ್ಯಾಭ್ಯಾಸವನ್ನು ಯಾರೆಲ್ಲ ಬೆಂಗಳೂರಿನಲ್ಲಿ ಮುಂದುವರಿಸಬೇಕೆಂದುಕೊಂಡಿರುತ್ತಾರೆ ಅಂತವರಿಗೆ ಇದೊಂದು ಉತ್ತಮ ಅವಕಾಶವೆಂದು ಹೇಳಬಹುದು. ಸದ್ಯಧಿಕ ವೀರಶೈವ ಅಭಿವೃದ್ಧಿ ಸಂಸ್ಥೆಯು ವಿದ್ಯಾರ್ಥಿಗಳಿಗೊಂದು ಉಚಿತ ನಿಲಯಕ್ಕೆ ಅರ್ಜಿಯನ್ನು ವಾಹನ ಮಾಡಲಾಗಿದ್ದು ಪಿಯುಸಿ ಓದುವಂತಹ ವಿದ್ಯಾರ್ಥಿಗಳು ಡಿಪ್ಲೋಮ ವಿದ್ಯಾರ್ಥಿಗಳು ಹಾಗೂ ಐಟಿಐ ಶಿಕ್ಷಣವನ್ನು ಮುಂದುವರಿಸುವಂತಹ ವಿದ್ಯಾರ್ಥಿಗಳು ಈ ಒಂದು ಉಚಿತ ಹಾಸ್ಟೆಲ್ ನಲ್ಲಿ ಪ್ರವೇಶಾತಿಯನ್ನು ತೆಗೆದುಕೊಳ್ಳಬಹುದಾಗಿದೆ.

ಅಲ್ಲದೆ ಬೆಂಗಳೂರಿನಲ್ಲಿಯೇ ಇದ್ದು ತಮ್ಮ ಮುಂದಿನ ವಿದ್ಯಾಭ್ಯಾಸವನ್ನು ಮುಂದುವರಿಸುತ್ತೀರಿ ಎಂದು ಭಾವಿಸಿದರೆ ಈ ಉಚಿತ ಹಾಸ್ಟೆಲ್ ಅನ್ನು ಪಡೆಯಲು ಮತ್ತೊಮ್ಮೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಅಲ್ಲದೆ ಈ ಉಚಿತ ಪ್ರವೇಶಾತಿ ಬಿ ಎಸ್ ಸಿ ನರ್ಸಿಂಗ್ ಬಿಬಿಎ ಹಾಗೂ ಇನ್ನೂ ಇತರ ಮುಂತಾದ ಕೋರ್ಸ್ ಗಳಿಗಾಗಿ ಪ್ರವೇಶಾತಿಯನ್ನು ಪಡೆಯಬಹುದಾಗಿದೆ.

ಇಂತಹ ವಿದ್ಯಾರ್ಥಿಗಳು ಉಚಿತ ಪ್ರವೇಶ ಪಡೆಯಬಹುದು :

ಬೆಂಗಳೂರಿನಲ್ಲಿ ಇರುವ ಈ ಉಚಿತ ಹಾಸ್ಟೆಲ್ ನಿಲಯಕ್ಕೆ ಕೆಲವೊಂದು ವಿದ್ಯಾರ್ಥಿಗಳು ಮಾತ್ರ ಉಚಿತ ಪ್ರವೇಶಾತಿಯನ್ನು ಪಡೆಯಬಹುದಾಗಿದ್ದು ಅದರ ಬಗ್ಗೆ ನೋಡುವುದಾದರೆ,

 1. ಬೇರೆ ರಾಜ್ಯದಿಂದ ಬಂದಿರುವಂತಹ ವಿದ್ಯಾರ್ಥಿಗಳು
 2. ಕರ್ನಾಟಕದಲ್ಲಿ ಇದು ಬೇರೆ ಜಿಲ್ಲೆಗಳಿಂದ ಬಂದಿರುವಂತಹ ವಿದ್ಯಾರ್ಥಿಗಳು
 3. ವೀರಶೈವ ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ಈ ಒಂದು ಹಾಸ್ಟೆಲ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ
 4. ಮೇ 31ರ ಒಳಗಾಗಿ ಪಿಯುಸಿ ವಿದ್ಯಾರ್ಥಿಗಳು ಐಟಿಐ ವಿದ್ಯಾರ್ಥಿಗಳು ಮತ್ತು ಡಿಪ್ಲೋಮ ವಿದ್ಯಾರ್ಥಿಗಳು ಹಾಗೂ ಬಿ ಎಸ್ ಸಿ ಪದವಿ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
 5. ಜೂನ್ 5 ರ ಒಳಗಾಗಿ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
  ಹೀಗೆ ಜೂನ್ 5ರ ಒಳಗಾಗಿ ಈ ಎಲ್ಲಾ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಇರುವ ವೀರಶೈವ ಉಚಿತ ಹಾಸ್ಟೆಲ್ ನಿಲಯಕ್ಕೆ ಅರ್ಜಿಯನ್ನು ಸಲ್ಲಿಸಿ ಹಾಸ್ಟೆಲ್ ಅನ್ನು ಪಡೆಯಬಹುದಾಗಿದೆ.

ಇದನ್ನು ಓದಿ : ಮಹಿಳಾ ಕಾರ್ಮಿಕರಿಗೆ ಸರ್ಕಾರದಿಂದ ಇನ್ನು ಮುಂದೆ ಹೆರಿಗೆ ಖರ್ಚು

ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು :

ಉಚಿತ ಹಾಸ್ಟೆಲ್ ನಿಲಯಕ್ಕೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಲವೊಂದು ಅಗತ್ಯ ದಾಖಲೆಗಳನ್ನು ವಿದ್ಯಾರ್ಥಿಗಳು ಹೊಂದಿರಬೇಕು ಆ ದಾಖಲೆಗಳು ಯಾವುವು ಎಂದು ನೋಡುವುದಾದರೆ,

 1. ಆಧಾರ್ ಕಾರ್ಡ್
 2. ರೇಷನ್ ಕಾರ್ಡ್
 3. ಜಾತಿ ಪ್ರಮಾಣ ಪತ್ರ
 4. ಆದಾಯ ಪ್ರಮಾಣ ಪತ್ರ
 5. ನಿವಾಸ ಪ್ರಮಾಣ ಪತ್ರ
 6. ಪಾಸ್ಪೋರ್ಟ್ ಸೈಜ್ ಫೋಟೋ
 7. ಮೊಬೈಲ್ ನಂಬರ್
 8. ಬ್ಯಾಂಕ್ ಪಾಸ್ ಬುಕ್
  ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ವಿದ್ಯಾರ್ಥಿಗಳು ಹೊಂದಿರಬೇಕು.

ಒಟ್ಟಾರೆ ಉಚಿತ ಹಾಸ್ಟೆಲ್ ನಿಲಯಕ್ಕೆ ಇದೀಗ ಅರ್ಜಿಯನ್ನು ವಿದ್ಯಾರ್ಥಿಗಳಿಗ ಪ್ರಾರಂಭ ಮಾಡಲಾಗಿದ್ದು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಹಾಗೂ ಹಾಸ್ಟೆಲ್ ನಲ್ಲಿ ಉಳಿದು ಕೊಳ್ಳಬೇಕೆಂದುಕೊಂಡಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ಉಚಿತವಾಗಿ ಹಾಸ್ಟೆಲ್ ನಲ್ಲಿ ಇರಬಹುದಾಗಿದೆ.

ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಲು ಬಯಸುತ್ತಿದ್ದರೆ ಈ ಒಂದು ಮಾಹಿತಿಯು ಹೆಚ್ಚು ಅನುಕೂಲವಾಗಲಿದೆ ಧನ್ಯವಾದಗಳು.

ಇತರೆ ವಿಷಯಗಳು :

Leave a Reply

Your email address will not be published. Required fields are marked *