ನಮಸ್ಕಾರ ಸ್ನೇಹಿತರೆ ಸರ್ಕಾರಿ ನೌಕರರು ಮಾತ್ರ ಪಿಂಚಣಿ ಸೌಲಭ್ಯವನ್ನು ಪಡೆಯುವುದಲ್ಲದೆ ಇದೀಗ ಜನಸಾಮಾನ್ಯರು ಕೂಡ ಸರ್ಕಾರವು ಜಾರಿಗೆ ತಂದಿರುವ ಈ ಒಂದು ಯೋಜನೆಯ ಮೂಲಕ ಪಿಂಚಣಿಯ ಪ್ರಯೋಜನವನ್ನು ಪಡೆಯಬಹುದಾಗಿದೆ.
ಸರ್ಕಾರದ ಉತ್ತಮ ಪಿಂಚಣಿ ಯೋಜನೆಯ ಬಗ್ಗೆ ಇವತ್ತಿನ ಲೇಖನದಲ್ಲಿ ಮಾಹಿತಿಯನ್ನು ತಿಳಿಸಲಾಗುತ್ತಿದ್ದು ಈ ಪಿಂಚಣಿ ಯೋಜನೆ ಯಾವಾಗ ಪ್ರಾರಂಭವಾಯಿತು ಇದಕ್ಕೆ ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಅಗತ್ಯ ದಾಖಲೆಗಳು ಯಾವುವು ಈ ಪಿಂಚಣಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಈ ಪಿಂಚಣಿ ಯೋಜನೆಯ ಮೂಲಕ ಏನಿಲ್ಲ ಈ ಪಿಂಚಣಿ ಯೋಜನೆಯ ಮೂಲಕ ಏನೆಲ್ಲ ಸೌಲಭ್ಯ ದೊರೆಯಬಹುದೇ ಎಂಬುದರ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದೆ.
ಎ ಪಿ ವೈ ಪಿಂಚಣಿ ಯೋಜನೆ :
ಎಪಿ ವೈ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದ್ದು ಇದೊಂದು ಯೋಜನೆಯ ಮೂಲಕ ಪ್ರತಿ ತಿಂಗಳು ಸಾಮಾನ್ಯ ನಾಗರಿಕರು ಕೂಡ ಸೌಲಭ್ಯವನ್ನು ಪಡೆಯಬಹುದಾಗಿದೆ. ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಹೀ ಪಿಂಚಣಿ ಯೋಜನೆಯ ಪ್ರಯೋಜನವನ್ನು ಪಡೆಯಬಹುದು ಅದರಂತೆ ಈ ಪಿಂಚಣಿ ಯೋಜನೆಯನ್ನು ಏಕೆ ಮಾಡಿಸಬೇಕು ಎಂದು ನೋಡುವುದಾದರೆ,
- ಈ ಪಿಂಚಣಿ ಸೌಲಭ್ಯವನ್ನು ಪಡೆಯಲು 18ರಿಂದ 40 ವರ್ಷದ ವಯಸ್ಸಿನವರು ಅರ್ಹರಾಗಿರುತ್ತಾರೆ.
- ಪ್ರತಿ ತಿಂಗಳು 5000 ಪಿಂಚಣಿ ಸೌಲಭ್ಯವನ್ನು 30 ವರ್ಷ ವಯಸ್ಸಿನ ವ್ಯಕ್ತಿಯು ತನಗೆ 60 ವರ್ಷ ತುಂಬಿದ ನಂತರ ಪಡೆದುಕೊಳ್ಳಬಹುದಾಗಿದೆ.
- ಎ ಎ ವೈ ಮಾಡಿಸಿದರೆ ಆತನ ಕುಟುಂಬಕ್ಕೆ ಇದೀಗ ಕೇಂದ್ರ ಸರ್ಕಾರದ ಎಪಿವೈ ಯೋಜನೆ ಕೂಡ ಸಹಕಾರಿಯಾಗಲಿದೆ. ಅದರಂತೆ ಹೇಗೆ ಸಹಕಾರಿಯಾಗಲಿದೆ ಎಂದು ಇವತ್ತಿನ ಲೇಖನದಲ್ಲಿ ನೋಡುವುದಾದರೆ,
ಉದಾಹರಣೆ :
- ಪ್ರತಿ ತಿಂಗಳು 577 30 ವರ್ಷಗಳ ವರೆಗೆ 30 ವರ್ಷದ ವ್ಯಕ್ತಿಯು ಹೂಡಿಕೆ ಮಾಡಬೇಕಾಗುತ್ತದೆ
- ಪ್ರತಿ ತಿಂಗಳು 572 ರೂಪಾಯಿ ಎಂದರೆ 57 * 12 = 6924 ಒಂದು ವರ್ಷಕ್ಕೆ ಸಿಗಲಿದೆ.
- 6924 ರೂಪಾಯಿಯನ್ನು ವರ್ಷಕ್ಕೆ ಲೆಕ್ಕ ಹಾಕಿದರೆ 30 ವರ್ಷದಿಂದ ನಂತರ ಈ ಒಂದು ಯೋಜನೆಯಲ್ಲಿ ಒಬ್ಬ ವ್ಯಕ್ತಿಯು 6924*30=2,07720 ರೂಪಾಯಿ ಹಣ ಈ ಒಂದು ಯೋಜನೆಯಲ್ಲಿ ಹೂಡಿಕೆ ಮಾಡಿದಂತಾಗುತ್ತದೆ.
- ಹೂಡಿಕೆ ಮಾಡಿದ ವ್ಯಕ್ತಿಗೆ 60 ವರ್ಷ ತುಂಬಿದ ನಂತರ ಕನಿಷ್ಠ 10 ವರ್ಷ ಬದುಕಿದ್ದರೂ ಕೂಡ ಪ್ರತಿ ತಿಂಗಳು ಅವನ್ನು 5,000ಗಳನ್ನು ಪಡೆದರೆ ಒಂದು ವರ್ಷಕ್ಕೆ 5000*12=60,000 ರೂಪಾಯಿ ಚಿಂಚಣಿಯನ್ನು ಪಡೆದಂತಾಗುತ್ತದೆ.
- ಅಂದರೆ ಈ ಪಿಂಚಣಿ ಯೋಜನೆಯಲ್ಲಿ ಹತ್ತು ವರ್ಷಕ್ಕೆ ಆಟ ಆರು ಲಕ್ಷ ರೂಪಾಯಿ ಪಿಂಚಣಿಯನ್ನು ಪಡೆಯುತ್ತಾನೆ.
ಹೀಗೆ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಈ ಒಂದು ಯೋಜನೆಯ ಮೂಲಕ ಪ್ರತಿ ತಿಂಗಳು ಐದು ಸಾವಿರ ರೂಪಾಯಿಯನ್ನು ಪಿಂಚಣಿ ಪಡೆಯುವುದರ ಮೂಲಕ 10 ವರ್ಷಕ್ಕೆ ಒಬ್ಬ ವ್ಯಕ್ತಿಯು 6 ಲಕ್ಷ ಪಿಂಚಣಿ ಸೌಲಭ್ಯವನ್ನು ಪಡೆದಂತಾಗುತ್ತದೆ.
ಇದನ್ನು ಓದಿ : ಗ್ಯಾಸ್ ಸಿಲಿಂಡರ್ ಇನ್ನು ಮುಂದೆ ಪಡೆಯಲು ದೇಶದಾದ್ಯಂತ ಹೊಸ ನಿಯಮ ಜಾರಿ
ಯೋಜನೆಯ ಹೊಸ ಮಾಹಿತಿಗಳು :
ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಈ ಒಂದು ಪಿಂಚಣಿ ಯೋಜನೆಗೆ ಸಂಬಂಧಿಸಿ ದಂತೆ ಹಲವಾರು ಹೊಸ ಬದಲಾವಣೆಗಳನ್ನು ಮಾಡಲಾಗಿದ್ದು ಆ ಹೊಸ ಬದಲಾವಣೆಗಳು ಏನು ಎಂಬುದನ್ನು ನೋಡುವುದಾದರೆ,
- ಹತ್ತು ವರ್ಷ ಪಿಂಚಣಿಯನ್ನು ಪಡೆದ ನಂತರ ಆ ವ್ಯಕ್ತಿ ಮರಣ ಹೊಂದಿದರೆ ಮರಣ ಹೊಂದಿದ ನಂತರ ಆತನ ಪತ್ನಿಗೆ ಪ್ರತಿ ತಿಂಗಳು ಯೋಜನೆಯಲ್ಲಿ 5000 ಪಿಂಚಣಿಯನ್ನು ನೀಡಲಾಗುತ್ತದೆ.
- ಆತನು ತನ್ನ ಪತ್ನಿ 10 ವರ್ಷಗಳ ವರೆಗೆ ಬದುಕಿರುತ್ತಾಳೆ ಎಂದು ಅಂದಾಜಿ ಮಾಡಿ ಭಾವಿಸಿದರು ಕೂಡ ಆಕೆಯು ಸಹ 6 ಲಕ್ಷ ಪಿಂಚಣಿಯನ್ನು ಈ ಯೋಜನೆಯಲ್ಲಿ ಪಡೆಯಬಹುದಾಗಿದೆ.
- ಒಂದು ವೇಳೆ ಹಾಕಿಯೂ ಕೂಡ ಮರಣವನ್ನು ಹೊಂದಿದರೆ ಅದಾದ ನಂತರ ಅವರ ಮಕ್ಕಳಿಗೆ 8,50,000 ಹಣವನ್ನು ನೀಡಲಾಗುತ್ತದೆ.
- ಕೇವಲ ಪಿಂಚಣಿ ಯೋಜನೆಯ ಅರ್ಜಿದಾರನು ಮಾತ್ರ ಈ ಯೋಜನೆಯ ಪ್ರಯೋಜನವನ್ನು ಪಡೆಯುವುದಲ್ಲದೆ ಆತನ ಪತ್ನಿ ಮಕ್ಕಳು ಕೂಡ ಈ ಯೋಜನೆಯಲ್ಲಿ ಪ್ರಯೋಜನವನ್ನು ಪಡೆಯಬಹುದಾಗಿದೆ.
ಹೀಗೆ ಕೇಂದ್ರ ಸರ್ಕಾರದ ಈ ಒಂದು ಯೋಜನೆಯು ಸಾಕಷ್ಟು ಪ್ರಯೋಜನವನ್ನು ನೀಡುತ್ತಿದ್ದು ಈ ಒಂದು ಯೋಜನೆಯಲ್ಲಿ ಅರ್ಜಿಯನ್ನು ಸಲ್ಲಿಸಿ ಪ್ರತಿ ತಿಂಗಳು ಹೂಡಿಕೆ ಮಾಡಿದರೆ ಅರ್ಜಿದಾರರ ಪತ್ನಿ ಮಕ್ಕಳು ಕೂಡ ಪಿಂಚಣಿ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ
ಒಟ್ಟಾರೆ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಈ ಒಂದು ಯೋಜನೆಯ ಮೂಲಕ ಕೇವಲ ಸರ್ಕಾರಿ ನೌಕರರು ಮಾತ್ರವಲ್ಲದೆ ಸಾಮಾನ್ಯ ಜನರು ಕೂಡ ಪಿಂಚಣಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ ಈ ಒಂದು ಯೋಜನೆಯು ಸರ್ಕಾರದ ಉತ್ತಮ ಪಿಂಚಣಿ ಯೋಜನೆಯಾಗಿದ್ದು ಈ ಒಂದು ಯೋಜನೆಯಲ್ಲಿ ಅರ್ಜಿಯನ್ನು ಪೋಸ್ಟ್ ಆಫೀಸ್ ನಲ್ಲಿ ತೆರೆಯಬಹುದಾಗಿದೆ.
ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರು ಕೂಡ ಪೋಸ್ಟ್ ಆಫೀಸ್ನ ಈ ಒಂದು ಯೋಜನೆಯಲ್ಲಿ ಹೂಡಿಕೆ ಮಾಡುವುದರ ಮೂಲಕ ಪ್ರತಿ ತಿಂಗಳು 5000 ಹಣವನ್ನು 60 ವರ್ಷದ ನಂತರ ಪಡೆದುಕೊಳ್ಳಬಹುದು ಎಂದು ತಿಳಿಸಿ ಧನ್ಯವಾದಗಳು.