LIC ಪಾಲಿಸಿಯಲ್ಲಿ 45 ರೂಪಾಯಿ ಹೂಡಿಕೆ ಮಾಡುವ ಮೂಲಕ 25 ಲಕ್ಷ ಹಣವನ್ನು ಪಡೆಯಿರಿ
ನಮಸ್ಕಾರ ಸ್ನೇಹಿತರೇ ಎಲ್ ಐ ಸಿ ಅತ್ಯುತ್ತಮವಾದ ಯೋಜನೆಯ ಬಗ್ಗೆ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದ್ದು ಎಲ್ಐಸಿಐ ಯೋಜನೆಗೆ ಕಡಿಮೆ ಹಣವನ್ನು ಹೂಡಿಕೆ ಮಾಡುವುದರ ಮೂಲಕ ಬರೋಬರಿ 25 ಲಕ್ಷದ ಹಣವನ್ನು ಹಿಂಪಡೆಯಬಹುದಾಗಿದೆ. ಹಾಗಾದರೆ ಎಲ್ಐಸಿಯ ಆ ಒಂದು ಯೋಜನೆ ಯಾವುದು ಈ ಯೋಜನೆಯಲ್ಲಿ ಹಣವನ್ನು ಹೇಗೆ ಹೂಡಿಕೆ ಮಾಡಬೇಕು ಎಲ್ಐಸಿಐ ಒಂದು ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಏನೆಲ್ಲ ದಾಖಲೆಗಳನ್ನು ಹೊಂದಿರಬೇಕು ಹಾಗಾದರೆ ಈ ಪಾಲಿಸಿ ಯಾವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು….