ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವಂತಹ ವಿಷಯ ಏನೆಂದರೆ ಮನೆ ಬಾಡಿಗೆಗೆ ಸಂಬಂಧಿಸಿದಂತೆ ಮನೆ ಬಾಡಿಗೆ ನೀಡಲು ಏನೆಲ್ಲ ದಾಖಲೆಗಳು ಬೇಕು ಎಂಬುದರ ಬಗ್ಗೆ. ಯಾರಿಗಾದರೂ ನಿಮ್ಮ ಮನೆಯನ್ನು ಬಾಡಿಗೆಗೆ ನೀಡುವ ಮೊದಲು ಕೆಲವೊಂದು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗಿರುತ್ತದೆ.
ಮನೆಯನ್ನು ಬಾಡಿಗೆ ಪಡೆದುಕೊಳ್ಳಲು ಮೊದಲು ಆದಷ್ಟು ಬೇಗನೆ ಪೊಲೀಸ್ ವೆರಿಫಿಕೇಶನ್ ಅನ್ನು ಮುಗಿಸಬೇಕಾಗುತ್ತದೆ ಹಿಂದಿನ ಆಸ್ತಿ ಅಂದರೆ ಮೊದಲು ವಾಸವಿದ್ದ ಮನೆಯ ಬಾಡಿಗೆ ಒಪ್ಪಂದವನ್ನು ಬಾಡಿಗೆದಾರನಿಗೆ ತೋರಿಸಲು ಹೇಳಬೇಕಾಗುತ್ತದೆ.
ಇವತ್ತಿನ ಲೇಖನದಲ್ಲಿ ಕೇವಲ ಮನೆಯನ್ನು ಬಾಡಿಗೆ ಪಡೆದುಕೊಳ್ಳಲು ಕೇವಲ ರೆಂಟಗ್ರಿಮೆಂಟ್ ಅಲ್ಲದೆ ಪೊಲೀಸ್ ವೆರಿಫಿಕೇಶನ್ ಕೂಡ ಅಗತ್ಯವಿರುತ್ತದೆ. ಹಾಗಾದ್ರೆ ಯಾವ ರೀತಿ ಪೊಲೀಸ್ ವೆರಿಫಿಕೇಶನ್ ಮಾಡಿಸಿಕೊಳ್ಳಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತದೆ.
ಮನೆಯನ್ನು ಬಾಡಿಗೆಗೆ ನೀಡುವ ಮೊದಲು ಕೆಲವೊಂದು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು :
ಮನೆಯನ್ನು ಬಾಡಿಗೆಗೆ ಕೊಡುವ ಮನೆ ಮಾಲೀಕರು ಯಾರಿಗಾದರೂ ಬಾಡಿಗೆಗೆ ನೀಡುವ ಮೊದಲು ಕೆಲವೊಂದು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಮನೆಯನ್ನು ಬಾಡಿಗೆಗೆ ನೀಡಲು ಆದಷ್ಟು ಬೇಗ ರೆಂಟ ಅಗ್ರಿಮೆಂಟ್ ಹಾಗೂ ಪೊಲೀಸ್ ವೆರಿಫಿಕೇಶನ್ ಮುಗಿಸಿಕೊಳ್ಳಬೇಕಾಗುತ್ತದೆ. ಇದಷ್ಟೇ ಅಲ್ಲದೆ ಹಿಂದಿನ ಆಸ್ತಿ ಅಂದರೆ ಮೊದಲು ವಾಸವಿದ್ದ ಮನೆಯ ಬಾಡಿಗೆ ಒಪ್ಪಂದವನ್ನು ಬಾಡಿಗೆದಾರನಿಗೆ ಮನೆಯ ಮಾಲೀಕನು ತೋರಿಸಲು ಹೇಳಬೇಕು.
ಅವರೇನಾದರೂ ಮೊದಲ ಬಾರಿಗೆ ಮನೆಯಲ್ಲಿ ವಾಸಿಸಲು ಬಂದಿದ್ದರು ಅವರ ಮೂಲ ವಿಳಾಸ ದಾಖಲೆಗಳನ್ನು ತಿಳಿದುಕೊಳ್ಳಬೇಕು. ಈ ಎಲ್ಲದರೊಂದಿಗೆ ಅನುಮಾನ ಸ್ಪರ್ಧಿಗೆ ನಿಮ್ಮ ಮನೆಯನ್ನು ಬಾಡಿಗೆಗೆ ನೀಡುವುದರಿಂದ ನಿಮ್ಮನ್ನು ರಕ್ಷಿಸಲಾಗುತ್ತದೆ ಆದ್ದರಿಂದ ಮನೆಯನ್ನು ಬಾಡಿಗೆ ಕೊಡುವ ಸಂದರ್ಭದಲ್ಲಿ ಜಾಗರೂಕರಾಗಿರಿ ಹಾಗೂ ಮೋಸದ ಬಾಡಿಗೆದಾರರಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ಅಗತ್ಯವಿರುತ್ತದೆ.
ಇದನ್ನು ಓದಿ : ರೇಷನ್ ಕಾರ್ಡ್ ಹೊಂದಿರುವವರಿಗೆ ಸಿಗಲಿದೆ ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ : ಕೇಂದ್ರದಿಂದ ಹೊಸ ಯೋಜನೆ
ಮನೆ ಬಾಡಿಗೆಗೆ ಸಂಬಂಧಿಸಿದಂತೆ ಹೊಸ ಬಗೆಯ ವಂಚನೆ ಪ್ರಾರಂಭ :
ಇತ್ತೀಚಿನ ದಿನಗಳಲ್ಲಿ ಮನೆ ಬಾಡಿಗೆಗೆ ಸಂಬಂಧಿಸಿದಂತೆ ಬಾಡಿಗೆದಾರರು ಒಂದು ಹೊಸ ಬಗೆಯ ವಂಚನೆಯನ್ನು ಪ್ರಾರಂಭಿಸಿದ್ದಾರೆ ನಿಮ್ಮ ಮನೆಯನ್ನು ಜನರು ಪಾಡಿಗೆ ನೀಡುತ್ತಾರೆ ಪೂರ್ಣ ಬಾಡಿಗೆ ಒಂದು ಅಥವಾ ಎರಡು ತಿಂಗಳ ಒಳಗಾಗಿ ಪಾವತಿಸಿ ಅದಾದ ನಂತರ ನಿಮ್ಮ ಮನೆಯನ್ನು ಖಾಲಿ ಮಾಡುತ್ತಾರೆ ನಂತರ ನೀವು ಬಾಡಿಗೆ ನೀಡಿದಂತಹ ಮನೆಯ ವಿಳಾಸದಲ್ಲಿ ಏನೋ ಮಂಚನೆ ನಡೆದಿದೆ ಎಂದು ತಿಳಿದಾಗ ಪೊಲೀಸ್ ಪ್ರಕರಣಗಳಲ್ಲಿ ನೀವು ಸಿಲುಕುವ ಸಂಭವ ಹೆಚ್ಚಾಗಿರುತ್ತದೆ.
ಹಾಗಾಗಿ ಬಾಡಿಗೆ ಒಪ್ಪಂದ ಮತ್ತು ಪೊಲೀಸ್ ಪರಿಶೀಲನೆಯ ಕೊರತೆಯಿಂದಾಗಿ ನಿಮ್ಮನ್ನು ನೀವು ಅಂದರೆ ಮನೆ ಮಾಲೀಕರು ಮುಂಚಿತವಾಗಿಯೇ ಜಾಗರೂಕರ ಆಗಿರಬೇಕಾಗುತ್ತದೆ ಇಲ್ಲದೇ ಹೋದರೆ ಈ ಸಂಪೂರ್ಣ ವಂಚನೆ ನಿಮ್ಮ ಸಹಾಯದಿಂದಲೇ ನಡೆದಿದೆ ಎಂದು ಪೊಲೀಸರು ನಿಮ್ಮನ್ನು ಆರೋಪಿಗಳನ್ನಾಗಿ ಮಾಡುತ್ತಾರೆ ಆದ್ದರಿಂದ ಮನೆ ಬಾಡಿಗೆಗೆ ನೀಡುವ ಮೊದಲು ಬಾಡಿಗೆ ಒಪ್ಪಂದವನ್ನು ಪಡೆದುಕೊಳ್ಳಬೇಕು ಅದಾದ ನಂತರ ಪೊಲೀಸ್ ಪರಿಶೀಲನೆ ಮನೆ ಬಾಡಿಗೆಗೆ ನೀಡುವ ಸಂದರ್ಭದಲ್ಲಿ ಬಹಳ ಮುಖ್ಯವಾಗಿರುತ್ತದೆ.
ಅಲ್ಲದೆ ಬಾಡಿಗೆಗೆ ಸಂಬಂಧಿಸಿದಂತೆ ಇಂತಹ ವಂಚನೆಗಳು ನಡೆಯುತ್ತವೆ ಎನ್ನುವುದರ ಮೂಲಕವೂ ಕೂಡ ನೀವು ಮುನ್ನೆಚ್ಚರಿಕೆ ವಹಿಸಬೇಕು.
ಮನೆ ಬಾಡಿಗೆಗೆ ಅಗತ್ಯ ದಾಖಲೆಗಳು :
ನಿಮ್ಮ ಮನೆಯಲ್ಲಿ ನೀವೇನಾದರೂ ಯಾರಿಗಾದರೂ ಬಾಡಿಗೆಗೆ ನೀಡುವ ಮೊದಲು ಕೆಲವೊಂದು ವಿಷಯಗಳನ್ನು ನೆನಪಿಟ್ಟುಕೊಳ್ಳುವುದು ಅಗತ್ಯವಾಗಿದೆ. ಆ ವಿಷಯಗಳನ್ನು ನೀವು ಬಾಡಿಗೆಗೆ ಸಂಬಂಧಿಸಿದಂತೆ ನಡೆಸಿದಾಗ ನಿಮಗೆ ಯಾವುದೇ ರೀತಿಯ ವಂಚನೆಗಳು ಆಗುವುದಿಲ್ಲ.
- ಮನೆ ಬಾಡಿಗೆಗೆ ಸಂಬಂಧಿಸಿದಂತೆ ಬೇಗ ಕರೆಂಟ್ ಅಗ್ರಿಮೆಂಟ್ ಮಾಡಿಸಿಕೊಳ್ಳಬೇಕು.
- ಇತ್ತೀಚಿನ ದಿನಗಳಲ್ಲಿ ಪೊಲೀಸ್ ವೆರಿಫಿಕೇಶನ್ ಅಗತ್ಯವಾಗಿ ಇದೆ.
- ಬಾಡಿಗೆದಾರರು ಹಿಂದಿನ ಆಸ್ತಿ ಅಂದರೆ ಮೊದಲು ವಾಸವಿದ್ದ ಮನೆ ಬಾಡಿಗೆ ಒಪ್ಪಂದವನ್ನು ತೋರಿಸಿದ ನಂತರವೇ ನೀವು ಮನೆಯನ್ನು ಬಾಡಿಗೆಗೆ ನೀಡಬೇಕು.
- ಮೊದಲ ಬಾರಿಗೆ ಅವರೇನಾದರೂ ಬಾಡಿಗೆ ಮನೆಯಲ್ಲಿ ವಾಸ ಮಾಡಲು ನಿಮ್ಮ ಮನೆಗೆ ಬಂದಿದ್ದರು ಅವರ ಮೂಲ ವಿಳಾಸದ ದಾಖಲೆಗಳನ್ನು ಸಹ ತೆಗೆದುಕೊಂಡು ನಿಮ್ಮ ಬಳಿ ಇಟ್ಟುಕೊಂಡಿರಬೇಕು.
ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದುವುದರ ಮೂಲಕ ಮನೆ ಬಾಡಿಗೆಯಲ್ಲಿ ಉಂಟಾಗುವಂತಹ ವಂಚನೆಗಳನ್ನು ಸುಲಭವಾಗಿ ತಡೆಗಟ್ಟಬಹುದಾಗಿದೆ.
ಒಟ್ಟಾರೆ ಮನೆ ಬಾಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಂಚನೆಗಳು ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ವೆರಿಫಿಕೇಶನ್ ಕೂಡ ಇದೀಗ ಅಗತ್ಯವಿದೆ. ಹಾಗಾಗಿ ನಿಮಗೆ ತಿಳಿದಿರುವ ಮನೆಮಾಲೀಕರು ಯಾರಾದರೂ ಬಾಡಿಗೆಗೆ ಮನೆಯನ್ನು ನೀಡುತ್ತಿದ್ದಾರೆ.
ಅವರಿಗೆ ಈ ಲೇಖನವನ್ನು ಶೇರ್ ಮಾಡುವುದರ ಮೂಲಕ ಮನೆಯನ್ನು ಬಾಡಿಗೆಗೆ ನೀಡುವ ಮೊದಲು ಏನೆಲ್ಲಾ ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಹಾಗೂ ದಾಖಲೆಗಳನ್ನು ಹೇಗೆ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ತಿಳಿಸುವುದರ ಮೂಲಕ ಅವರು ವಂಚನೆಯಿಂದ ತಪ್ಪಿಸಿಕೊಳ್ಳಲು ಸಹಾಯವಾಗುತ್ತದೆ ಧನ್ಯವಾದಗಳು.