ಮನೆ ಬಾಡಿಗೆ ನೀಡಲು ಕರೆಂಟ್ ಅಗ್ರಿಮೆಂಟ್ ಅಲ್ಲದೆ ಪೊಲೀಸ್ ವೆರಿಫಿಕೇಶನ್ ಬೇಕು !
ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವಂತಹ ವಿಷಯ ಏನೆಂದರೆ ಮನೆ ಬಾಡಿಗೆಗೆ ಸಂಬಂಧಿಸಿದಂತೆ ಮನೆ ಬಾಡಿಗೆ ನೀಡಲು ಏನೆಲ್ಲ ದಾಖಲೆಗಳು ಬೇಕು ಎಂಬುದರ ಬಗ್ಗೆ. ಯಾರಿಗಾದರೂ ನಿಮ್ಮ ಮನೆಯನ್ನು ಬಾಡಿಗೆಗೆ ನೀಡುವ ಮೊದಲು ಕೆಲವೊಂದು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗಿರುತ್ತದೆ. ಮನೆಯನ್ನು ಬಾಡಿಗೆ ಪಡೆದುಕೊಳ್ಳಲು ಮೊದಲು ಆದಷ್ಟು ಬೇಗನೆ ಪೊಲೀಸ್ ವೆರಿಫಿಕೇಶನ್ ಅನ್ನು ಮುಗಿಸಬೇಕಾಗುತ್ತದೆ ಹಿಂದಿನ ಆಸ್ತಿ ಅಂದರೆ ಮೊದಲು ವಾಸವಿದ್ದ ಮನೆಯ ಬಾಡಿಗೆ ಒಪ್ಪಂದವನ್ನು ಬಾಡಿಗೆದಾರನಿಗೆ ತೋರಿಸಲು ಹೇಳಬೇಕಾಗುತ್ತದೆ. ಇವತ್ತಿನ ಲೇಖನದಲ್ಲಿ ಕೇವಲ ಮನೆಯನ್ನು ಬಾಡಿಗೆ ಪಡೆದುಕೊಳ್ಳಲು…