ನಮಸ್ಕಾರ ಸ್ನೇಹಿತರೆ ಅನೇಕ ಮಹಿಳೆಯರು ಕೇಂದ್ರ ಸರ್ಕಾರದ ಉಜ್ವಲ ಯೋಜನೆಯ ಭಾಗವಾಗಿ ಉಚಿತ ಗ್ಯಾಸ್ ಸಂಪರ್ಕಗಳನ್ನು ಪಡೆದಿದ್ದಾರೆ ಅದರಂತೆ ದೇಶದಾದ್ಯಂತ ಅಡುಗೆ ಅನಿಲ ಸಿಲಿಂಡರ್ ಬಳಸುತ್ತಿರುವ ಗ್ರಾಹಕರ ಒಟ್ಟು ಸಂಖ್ಯೆ 14.45 ಕೋಟಿಯಷ್ಟಿದ್ದು ಪ್ರತಿಯೊಬ್ಬರ ಮನೆಗಳಲ್ಲಿಯೂ ಕೂಡ ಹಿಂದಿನ ದಿನಗಳಲ್ಲಿ ಗ್ಯಾಸ್ ಸಿಲೆಂಡರ್ ಅನ್ನು ನೋಡಬಹುದಾಗಿದೆ.
ಅದರಂತೆ ಪ್ರತಿಯೊಬ್ಬರೂ ಕೂಡ ಗ್ಯಾಸ್ ಸಿಲಿಂಡರ್ ಗಳನ್ನು ಇತ್ತೀಚಿನ ದಿನಗಳಲ್ಲಿ ಬಳಸುತ್ತಿದ್ದು ಯಾರೂ ಕೂಡ ಸೌದೆ ಒಲೆಯಲ್ಲಿ ಅಡುಗೆ ಮಾಡದಂತೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಸಿಗಬೇಕು ಎಂಬ ಉದ್ದೇಶದಿಂದ ಉಚಿತ ಗ್ಯಾಸ್ ಸಿಲಿಂಡರ್ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ. ಅದರಂತೆ ಈ ಒಂದು ಯೋಜನೆಯ ಭಾಗವಾಗಿ ಉಚಿತ ಗ್ಯಾಸ್ ಸಂಪರ್ಕಗಳನ್ನು ಅನೇಕ ಮಹಿಳೆಯರು ಪಡೆಯುತ್ತಿದ್ದಾರೆ ಎಂದು ಹೇಳಬಹುದು.
ಪ್ರಸ್ತುತ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ 10 ಕೋಟೆ 55 ಲಕ್ಷದ 263 ಜನರು ನೇರ ಸಹಾಯಧನವನ್ನು ಪಡೆಯುತ್ತಿದ್ದಾರೆ ಆದರೆ ತೈಲ ಕಂಪನಿಗಳು ಗ್ಯಾಸ್ ಸಿಲಿಂಡರನ್ನು ಪಡೆಯಲು ಇನ್ನು ಮುಂದೆ ಬಯೋಮೆಟ್ರಿಕ್ ವಿವರಗಳು ಬೆರಳಚ್ಚು ಮತ್ತು ರೆಟಿನಾ ಸ್ಕ್ಯಾನ್ ಅಗತ್ಯವಿದೆ ಎಂದು ನಿರ್ಧರಿಸಿದ್ದು ಇದೊಂದು ಹೊಸ ನಿಯಮದ ಮೂಲಕ ತೈಲ ಕಂಪನಿಗಳು ಗ್ರಾಹಕರ ಧೃಡೀಕರಣವನ್ನು ಪರಿಶೀಲಿಸಲು ಬೆರಳಚ್ಚು ಮಾಡಲಾಗುತ್ತದೆ ಎಂದು ತಿಳಿಸಿವೆ. ಅದರಂತೆ ಸರ್ಕಾರವು ಹೊಸ ನಿಯಮ ಜಾರಿಗೊಳಿಸಿರುವುದರ ಈ ಮಾಹಿತಿಯನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡಬಹುದು.
ಇದನ್ನು ಓದಿ : ರೇಷನ್ ಕಾರ್ಡ್ ಹೊಂದಿರುವವರಿಗೆ ಸಿಗಲಿದೆ ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ : ಕೇಂದ್ರದಿಂದ ಹೊಸ ಯೋಜನೆ
ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಲು ಬೆರಳಚ್ಚು ಕಡ್ಡಾಯ :
ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಎಲ್ಲಾ ಮಹಿಳೆಯರು ಉಚಿತವಾಗಿ ಗ್ಯಾಸ ಸಿಲಿಂಡರನ್ನು ಪಡೆದುಕೊಳ್ಳುತ್ತಿದ್ದಾರೆ ಆದರೆ ಇದೀಗ ಪ್ರತಿಯೊಬ್ಬ ಗ್ರಾಹಕರು ಕೂಡ ತಮ್ಮ ಬೆರಳಚ್ಚುಗಳನ್ನು ಎಲೆಕ್ಟ್ರಾನಿಕ್ ಮೂಲಕ ನೋಂದಾಯಿಸಿಕೊಳ್ಳಬೇಕೆಂದು ತೈಲ ಕಂಪನಿಗಳು ತಿಳಿಸಿವೆ. ಅಲ್ಲದೆ ಮುಖ ನೊಂದಣಿ ಮೂಲಕ ದೃಢೀಕರಣವನ್ನು ಕೂಡ ಖಚಿತಪಡಿಸಿಕೊಳ್ಳಲು ಮುಂದಾಗಿವೆ.
ಅದಕ್ಕಾಗಿ ಏಜೆನ್ಸಿಗೆ ತೆರಳಿ ಗ್ರಾಹಕರು ಬೆರಳಚ್ಚು ದಾಖಲಿಸಿಕೊಳ್ಳಬೇಕು ಆದರೆ ಏಜೆನ್ಸಿ ಸಿಬ್ಬಂದಿಯಿಂದ ಬೆರಳಚ್ಚು ಮತ್ತು ಮುಖವನ್ನು ಹಿರಿಯ ನಾಗರಕರನ್ನು ಅವರ ಮನೆಗಳಲ್ಲಿಯೇ ಸ್ಕ್ಯಾನ್ ಮಾಡಲಾಗುತ್ತದೆ. ಆದರೂ ಕೂಡ ಇದು ಕಡ್ಡಾಯವಲ್ಲ ಬೆರಳಚ್ಚು ನೋಂದಣಿಯಾಗುತ್ತಿದ್ದರು ಯಾವುದೇ ಸಮಯದ ಮಿತಿಯನ್ನು ಕೂಡ ಬೆರಳಚ್ಚು ನೋಂದಣಿ ಮಾಡಲು ತಿಳಿಸಿರುವುದಿಲ್ಲ.
ಇದನ್ನು ಉಚಿತವಾಗಿ ಯಾವುದೇ ಹಂತಗಳಲ್ಲಿದೆ ಮಾಡಬಹುದಾಗಿದೆ ಅಲ್ಲದೆ ಜನರು ಭಯಪಡುವ ಅಗತ್ಯವೂ ಕೂಡ ಇಲ್ಲ. ಸರ್ಕಾರ ಜಾರಿಗೆ ತಂದಿರುವ ಈ ಒಂದು ಹೊಸ ನಿಯಮವು ಕೇವಲ ಗ್ರಾಹಕರ ಸತ್ಯ ಸತ್ಯತೆಯನ್ನು ಪರಿಶೀಲಿಸಲು ಮಾತ್ರ ಮಾಡಲಾಗಿದೆ.
ಒಟ್ಟಾರೆ ಕೇಂದ್ರ ಸರ್ಕಾರವು ಗ್ಯಾಸ್ ಸಿಲಿಂಡರ್ ಗೆ ಸಂಬಂಧಿಸಿದಂತೆ ದೇಶದಾದ್ಯಂತ ಹೊಸ ನಿಯಮಗಳನ್ನು ಜಾರಿಗೊಳಿಸುತ್ತಿದ್ದು ಈ ಒಂದು ನಿಯಮ ಮುಂದಿನ ದಿನಗಳಲ್ಲಿ ಕಡ್ಡಾಯವಾಗುತ್ತದೆ ಎಂಬುದನ್ನು ನೋಡದಂತೆ ಆದರೆ ಈ ನಿಯಮ ಇತ್ತೀಚಿನ ದಿನಗಳಲ್ಲಿ ಕಡ್ಡಾಯವಲ್ಲ.
ಹಾಗಾಗಿ ಈ ಮಾಹಿತಿಯನ್ನು ಎಲ್ಲಾ ಮಹಿಳೆಯರಿಗೂ ಹಾಗು ಗ್ರಾಹಕರಿಗೂ ಶೇರ್ ಮಾಡುವ ಮೂಲಕ ತಮ್ಮ ಬಯೋಮೆಟ್ರಿಕ್ ವಿವರ ಹಾಗೂ ಬೆರಳಚ್ಚು ನೋಂದಣಿಯನ್ನು ಮಾಡಿಸಬೇಕೆಂದು ತಿಳಿಸಿ. ಇದರಿಂದ ಅವರು ಕೂಡ ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಇವತ್ತಿನ ದಿನಗಳಲ್ಲಿ ಅದನ್ನು ಮಾಡಿಸಿಕೊಂಡು ಯಾವುದೇ ಸಮಸ್ಯೆ ಇಲ್ಲದೆ ಉಚಿತ ಗ್ಯಾಸ್ ಸಂಪರ್ಕವನ್ನು ಪಡೆದುಕೊಳ್ಳಲಿ ಧನ್ಯವಾದಗಳು.