ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ಪೋಸ್ಟ್ ಆಫೀಸ್ನ ಹೊಸ ಸ್ಕಿನ್ನ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಭಾರತ ಸರ್ಕಾರವು ಪೋಸ್ಟ್ ಆಫೀಸ್ ನಲ್ಲಿ ನೀಡುವಂತಹ ಮರುಕಳಿಸುವ ಠೇವಣಿ ಯೋಜನೆಯು ಜನರಿಗೆ ನೀಡುವಂತಹ ಜನಪ್ರಿಯ ಉಳಿತಾಯ ಯೋಜನೆಯಾಗಿದೆ.
ಈ ಒಂದು ಯೋಜನೆಯಲ್ಲಿ ಜನರು ಹೂಡಿಕೆ ಮಾಡುವುದರ ಮೂಲಕ ನಿಗದಿತ ಮೊತ್ತದ ಹಣವನ್ನು ಪ್ರತಿ ತಿಂಗಳೂ ನಿಗದಿತ ಅವಧಿಗೆ ಉಳಿಸಬಹುದು ಮತ್ತು ನಿಗದಿತ ಬಡ್ಡಿ ದರವನ್ನು ಆ ಹಣದ ಮೇಲೆ ಗಳಿಸಬಹುದಾಗಿದೆ. ಅದರಂತೆ ಪೋಸ್ಟ್ ಆಫೀಸ್ನ ಈ ಒಂದು ಯೋಜನೆಯಲ್ಲಿ ಹೇಗೆ ಅರ್ಜಿ ಸಲ್ಲಿಸಬೇಕು ಈ ಒಂದು ಯೋಜನೆಯಿಂದ ಏನೆಲ್ಲ ಅನುಕೂಲವಾಗಲಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತದೆ.
ಮರುಕಳಿಸುವ ಠೇವಣಿ ಯೋಜನೆ :
ಭಾರತ ಸರ್ಕಾರವು ಪೋಸ್ಟ್ ಆಫೀಸ್ನಲ್ಲಿ ಮರುಕಳಿಸುವ ಠೇವಣಿ ಯೋಜನೆಯನ್ನು ಜಾರಿಗೆ ತಂದಿದ್ದು ಇದೊಂದು ಜನಪ್ರಿಯ ಉಳಿತಾಯ ಯೋಜನೆಯಾಗಿದೆ. ಈ ಒಂದು ಯೋಜನೆಯ ಮೂಲಕ ಠೇವಣಿಯ ಅವಧಿಯನ್ನು ಅವಲಂಬಿಸಿ ಪೋಸ್ಟ್ ಆಫೀಸ್ನ ಆರ್ಡಿ ಮೇಲಿನ ಬಡ್ಡಿದರವು 5.8% ಇಂದ 6.8% ವರೆಗೆ ಇರಲಿದೆ. ಸಣ್ಣ ಹೂಡಿಕೆಯನ್ನು ಪ್ರತಿ ತಿಂಗಳು ಮಾಡಿ ಸ್ವಲ್ಪ ವರ್ಷಗಳ ನಂತರ ಈ ಯೋಜನೆಯಲ್ಲಿ ಬಹುದೊಡ್ಡ ಮೊತ್ತವನ್ನು ನಮ್ಮದಾಗಿಸಿಕೊಳ್ಳುವಂತಹ ಸುವರ್ಣ ಅವಕಾಶ ಇಲ್ಲಿದೆ.
ಇದನ್ನು ಓದಿ : ಗೃಹಲಕ್ಷ್ಮಿ 10ನೇ ಕoತಿನ ಹಣವನ್ನು ಬಿಡುಗಡೆ ಮಾಡಿದ ರಾಜ್ಯ ಸರ್ಕಾರ : ಫಲಾನುಭವಿಗಳಿಗೆ ಸಿಹಿ ಸುದ್ದಿ
ಕಡಿಮೆ ಹೂಡಿಕೆ ಉತ್ತಮ ಆದಾಯ ಗಳಿಸಬಹುದು :
ಪೋಸ್ಟ್ ಆಫೀಸ್ನ ಆರ್ ಡಿ ಸ್ಕೀಮ್ ನಲ್ಲಿ ಹೂಡಿಗೆ ಮಾಡುವುದರ ಮೂಲಕ ಉತ್ತಮ ಆದಾಯವನ್ನು ಪಡೆಯಬಹುದಾಗಿದೆ ಒಂದು ವೇಳೆ ನೀವೇನಾದರೂ ಕೆಲಸ ಮಾಡುತ್ತಿದ್ದರೆ ಮತ್ತು ಸಣ್ಣ ಮೊತ್ತವನ್ನು ನಿಮ್ಮ ಸಂಬಳದಿಂದ ಉಳಿಸುವ ಮೂಲಕ ದೊಡ್ಡ ಆದಾಯವನ್ನು ಪಡೆಯಲು ಬಯಸುತ್ತಿದ್ದರೆ ಪೋಸ್ಟ್ ಆಫೀಸ್ನ ಆರ್ ಡಿ ಯೋಜನೆಯಲ್ಲಿ ನೀವು ಹೂಡಿಕೆ ಮಾಡಬಹುದಾಗಿದೆ.
ಈ ಒಂದು ಯೋಜನೆಯಲ್ಲಿ ಹೂಡಿಕೆ ಮಾಡುವುದರ ಮೂಲಕ ಉತ್ತಮ ಆದಾಯವನ್ನು ಭವಿಷ್ಯದಲ್ಲಿ ಪಡೆಯಬಹುದಾಗಿದೆ. ಅನೇಕ ಉಳಿತಾಯ ಯೋಜನೆಗಳನ್ನು ಸರ್ಕಾರವು ಹಂಚಿಕಛೇರಿಯಾ ಮೂಲಕ ನಿರ್ವಹಿಸುತ್ತಿದೆ ಎಂದು ಹೇಳಬಹುದು.
ಪೋಸ್ಟ್ ಆಫೀಸ್ ಆರ್ ಡಿ ಯೋಜನೆಯಲ್ಲಿ ಬಡ್ಡಿದರ ಹೆಚ್ಚಳ :
ಪೋಸ್ಟ್ ಆಫೀಸ್ನ ಆರ್ ಡಿ ಯೋಜನೆಯಲ್ಲಿ ನೀವೇನಾದರೂ ಹೂಡಿಕೆ ಮಾಡಲು ಆಸಕ್ತಿಯನ್ನು ಹೊಂದಿದ್ದರೆ ಇದೀಗ ಕೇಂದ್ರ ಸರ್ಕಾರವು ಪೋಸ್ಟ್ ಆಫೀಸ್ನ ಆರ್ ಡಿ ಯೋಜನೆಯ ಬಡ್ಡಿ ದರವನ್ನು ಹೆಚ್ಚಿಗೆ ಮಾಡಿದೆ. ಮೂಲಕ ಇದೀಗ 6.7% ಬಡ್ಡಿದರವನ್ನು ಪಡೆಯಬಹುದಾಗಿದೆ. ಆರ್ಡಿಯಲ್ಲಿ ನೀವು ಖಾದಿ ತೆರೆದ ದಿನಾಂಕದಿಂದ 3 ವರ್ಷಗಳ ನಂತರ ಮರುಕಳಿಸುವ ಠೇವಣಿಯ ಅವಧಿ ಪೂರ್ವ ಹಿಂಪಡೆಯುವಿಕೆಯನ್ನು ಈ ಯೋಜನೆಯಲ್ಲಿ ಅನುಮತಿಸಲಾಗುತ್ತದೆ.
ಪೋಸ್ಟ್ ಆಫೀಸ್ ಆರ್ ಡಿ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಎಷ್ಟು ಲಾಭ ಪಡೆಯಬಹುದು ಎಂದು ನೋಡುವುದಾದರೆ :
ಪ್ರತಿ ತಿಂಗಳು 10 ಸಾವಿರ ರೂಪಾಯಿಗಳ ಹಣವನ್ನು ಪೋಸ್ಟ್ ಆಫೀಸ್ ಆರ್ ಡಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಅಂದರೆ ಹತ್ತು ಸಾವಿರ ರೂಪಾಯಿಗಳ ಹಣವನ್ನು ಹೂಡಿಗೆ ಮಾಡಿದ ಐದು ವರ್ಷಗಳ ನಂತರ 17 ಲಕ್ಷದವರೆಗೆ ಮೊತ್ತವನ್ನು ಸಂಗ್ರಹಿಸಬಹುದಾಗಿದೆ.
ಇದರಿಂದ ಐದು ವರ್ಷಗಳ ನಂತರ ಒಂದೇ ಬಾರಿಗೆ 17 ಲಕ್ಷವನ್ನು ಪಡೆದುಕೊಳ್ಳಬಹುದು ಇವುಗಳಲ್ಲಿ ಅಂದರೆ ಆರ್ ಡಿ ಯೋಜನೆಯಲ್ಲಿ ಮಾಸಿಗಾ ತ್ರೈಮಾಸಿಕ ಅರ್ಧವಾರ್ಷಿಕ ಅಥವಾ ವಾರ್ಷಿಕ ಕಾಂತುಗಳಲ್ಲಿ ಹಣವನ್ನು ಹೂಡಿಕೆದಾರರು ಹೂಡಿಕೆ ಮಾಡಬಹುದು. ಅದಷ್ಟೇ ಅಲ್ಲದೆ ಈ ಬಡ್ಡಿದರವು ಸ್ಥಿರ ರೀತಿಯದ್ದಾಗಿರುತ್ತದೆ ಎಂದು ಹೇಳಬಹುದು.
ಒಟ್ಟಾರೆ ಭಾರತ ಸರ್ಕಾರವು ಪೋಸ್ಟ್ ಆಫೀಸ್ ನಲ್ಲಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಇದೀಗ ಪೋಸ್ಟ್ ಆಫೀಸ್ ನಂಬರ್ ಕಳಿಸುವ ಠೇವಣಿ ಅಂದರೆ ಆರ್ ಡಿ ಯೋಜನೆಯಲ್ಲಿ ಹತ್ತು ಸಾವಿರ ರೂಪಾಯಿಗಳ ಹಣವನ್ನು ಹೂಡಿಕೆ ಮಾಡುವುದರ ಮೂಲಕ 5 ವರ್ಷಗಳ ನಂತರ ಒಂದೇ ಬಾರಿಗೆ 17 ಲಕ್ಷ ಹಣವನ್ನು ಪಡೆದುಕೊಳ್ಳಬಹುದಾಗಿದೆ.
ಹಾಗಾಗಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡುವುದರ ಮೂಲಕ ಹೂಡಿಕೆ ಮಾಡಲು ಅವರೇನಾದರೂ ಯೋಚಿಸುತ್ತಿದ್ದರೆ ಸರ್ಕಾರದ ಈ ಒಂದು ಯೋಜನೆಯು ಅಂದರೆ ಪೋಸ್ಟ್ ಆಫೀಸ್ನ ಈ ಒಂದು ಯೋಜನೆಯು ಹೆಚ್ಚು ಉಪಯುಕ್ತವಾಗಿದೆ ಎಂದು ತಿಳಿಸಿ ಧನ್ಯವಾದಗಳು.