ನಮಸ್ಕಾರ ಸ್ನೇಹಿತರೆ ಈಗಾಗಲೇ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ವಿಚಾರದಲ್ಲಿ ತಿಳಿದಿರುವ ಹಾಗೆ ಎಲ್ಲರಿಗೂ ಮೇ 31 ಕೊನೆಯ ದಿನಾಂಕ ಎಂಬುದಾಗಿ ಈಗಾಗಲೇ ಕರ್ನಾಟಕ ಸಾರಿಗೆ ಇಲಾಖೆಯು ಸ್ಪಷ್ಟಪಡಿಸಿದೆ. ಈ ಹಿಂದೆ ಕೂಡ ರಾಜ್ಯದ ಜನರಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅನ್ನು ಅಳವಡಿಸುವ ವಿಚಾರದಲ್ಲಿ ಸಾಕಷ್ಟು ದಿನಾಂಕಗಳ ಕೊಡುವನ್ನು ರಾಜ್ಯ ಸರ್ಕಾರ ನೀಡಿತ್ತು ಎಂಬುದನ್ನು ಎಲ್ಲರಿಗೂ ತಿಳಿದಿರುವ ವಿಷಯ ಆದರೆ ಇದೀಗ ಆಶ್ಚರ್ಯಕರ ವಿಚಾರ ಎನ್ನುವಂತೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಗಳು ಎರಡು ಕೋಟಿ ಅಷ್ಟು ರಿಜಿಸ್ಟರ್ ಆಗಿರಬೇಕಾಗಿತ್ತು.
ಆದರೆ ಕೇವಲ 35 ಲಕ್ಷ ನಂಬರ್ ಪ್ಲೇಟ್ಗಳು ಮಾತ್ರ ಇದುವರೆಗೂ ರಿಜಿಸ್ಟರ್ ಆಗಿವೆ ಎಂಬುದು ತಿಳಿದು ಬಂದಿದೆ ಇದೇ ಕಾರಣಕ್ಕಾಗಿ ಇದೀಗ ಮತ್ತೆ ನಡುವಿನ ದಿನಾಂಕದ ಬಗ್ಗೆ ಸಾರಿಗೆ ಇಲಾಖೆಯು ಪ್ರಶ್ನೆ ಎದ್ದೇಳುವಂತೆ ಮಾಡಿದರು. ಹಾಗಾದರೆ ಯಾವ ದಿನಾಂಕದಂದು ನಂಬರ್ ಪ್ಲೇಟ್ ಹಾಕಿಸಲು ಕೊನೆಯ ದಿನಾಂಕ ಎಂಬುದರ ಬಗ್ಗೆ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದೆ.
HSRP ನಂಬರ್ ಪ್ಲೇಟ್ ಹಾಕಿಸಲು ಕೊನೆಯ ದಿನಾಂಕ :
ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿಸಲು ಈ ಬಾರಿ ಸಾರಿಗೆ ಇಲಾಖೆಯ ತಿಳಿಸಿರುವಂತೆ ಕೊನೆಯ ದಿನಾಂಕ ಎಂಬುದು ಇನ್ನೇನು ಕೆಲವು 14 ದಿನಗಳ ದೂರದಲ್ಲಿದೆ ಸಾಕಷ್ಟು ಮಂದವಾಗಿ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ರಿಜಿಸ್ಟ್ರೇಷನ್ ಕೂಡ ನಡೆಯುತ್ತಿರುವುದರಿಂದ ಇದೀಗ ಇನ್ನಷ್ಟು ದಿನಗಳಿಗೆ ಮುಂದೂಡಬಹುದಾದಂತಹ ಪ್ರಶ್ನೆಗಳು ಕೂಡ ಹೆಚ್ಚಾಗಿ ಕೇಳಿಬರುತ್ತಿದೆ.
ಅದರಂತೆ ಈ ಸಂದರ್ಭದಲ್ಲಿ ಇದೀಗ ಒಂದೊಂದು ಕನ್ಫರ್ಮ್ ಆಗಿದೆ. ಅದು ಏನೆಂದರೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ರಿಜಿಸ್ಟ್ರೇಷನ್ ಮಾಡಿಸುವಂತ ಸಮಯ ಅವಧಿ ಒಂದು ವೇಳೆ ಮುಂದುವರೆಯದೆ ಹೋದರೆ ದೊಡ್ಡ ಮಟ್ಟದಲ್ಲಿ ವಾಹನ ಸವಾರರಿಗೆ ಫೈನ್ ಹಾಕುವುದಂತು ಗ್ಯಾರಂಟಿ ಎಂದು ಹೇಳಬಹುದು.
ಮೇ 31ರ ಒಳಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅನ್ನು ಹಾಕಿಸದೆ ಹೋದರೆ 500 ರೂಪಾಯಿಗಳಿಂದ ಒಂದು ಸಾವಿರ ರೂಪಾಯಿಗಳ ಫೈನಲ್ಲೂ ಕೂಡ ಕಟ್ಟಬಹುದಾದಂತ ಅಂತ ಸಾಧ್ಯತೆ ವಾಹನ ಸವಾರರಿಗೆ ಬೀಳುತ್ತದೆ. ಹಾಗಾಗಿ ವಾಹನ ಸವಾರರು ಫೈನ್ ಇಂದ ತಪ್ಪಿಸಿಕೊಳ್ಳುವುದಕ್ಕೆ ಈ ಕೆಲಸವನ್ನು ತಪ್ಪದೇ ಮಾಡಿಕೊಳ್ಳಬೇಕು.
ಇದನ್ನು ಓದಿ ; ಸರ್ಕಾರದಿಂದ ಡ್ರೈವಿಂಗ್ ಲೈಸೆನ್ಸ್ ಇದ್ದವರಿಗೂ ಹಾಗೂ ಇಲ್ಲದವರಿಗೂ ಹೊಸ ನಿಯಮ !
ಮೋಸದ ಜಾಲಗಳು :
ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅನ್ನು ಸಾಕಷ್ಟು ಕಡೆಗಳಲ್ಲಿ ಇಂಟರ್ನೆಟ್ ನಲ್ಲಿ ತಾವೇ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವಂತಹ ವೆಬ್ಸೈಟ್ ಇರುವುದಾಗಿ ತೋರಿಸಿಕೊಂಡಿದೆ ಆದರೆ ಅದು ಕೇವಲ ತಮ್ಮಿಂದ ಹಣ ಕಿತ್ತುಕೊಳ್ಳುವುದಕ್ಕಾಗಿ ತಯಾರಿ ಮಾಡಿರುವಂತಹ ಫ್ರಾಡ್ ವೆಬ್ಸೈಟ್ ಗಳಾಗಿವೆ ಎಂದು ಹೇಳಬಹುದು. ಹಾಗಾಗಿ ಅಂತಹ ವ್ಯಕ್ತಿಗಳ ಬಗ್ಗೆ ನೀವೆಲ್ಲರೂ ತಿಳಿದುಕೊಳ್ಳುವುದು ಅವಶ್ಯವಾಗಿದೆ.
HSRP ನಂಬರ್ ಪ್ಲೇಟ್ ಎಂದರೆ :
ಎಚ್ಎಸ್ಆರ್ ಪಿ ನಂಬರ್ ಪ್ಲೇಟ್ ಎಂಬುದು ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ. ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಎಂದರೆ ಇದು ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಹಾಕಿದ್ದು ಇದನ್ನು ತಿಳಿದುಕೊಳ್ಳಬೇಕಾಗಿದೆ. ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ನಲ್ಲಿ ಅಶೋಕ ಮುದ್ರೆ ಎಡಭಾಗದಲ್ಲಿ ಹಾಗೂ ಅದಾದ ನಂತರ ತಮ್ಮ ನಂಬರ್ ಪ್ಲೇಟ್ ನಲ್ಲಿ ಕ್ರೋಮಿಯಂ ಪೋಲೊಗ್ರಾಮ್ ಅನ್ನು ಕೂಡ ಕಾಣಬಹುದಾಗಿದೆ.
ನಕಲಿ ನಂಬರ್ ಪ್ಲೇಟ್ಗಳನ್ನು ಅಳವಡಿಸಿರುವುದರನ್ನಾಗಿ ಪ್ರಕರಣಗಳು ಹಾಗೂ ಇನ್ನೂ ಇತರ ನಾವು ಸಂಬಂಧ ಪಟ್ಟಂತೆ ನಿಯಮಗಳು ಉಲ್ಲಂಘನೆ ಮಾಡುವಂತಹ ಕೆಲಸಗಳು ಕಡಿಮೆಯಾಗಲಿವೆ ಎಂದು ಹೇಳಬಹುದು.
ಒಟ್ಟಾರೆ ಹೆಚ್ಚಿ ಸರ್ ಪಿ ನಂಬರ್ ಪ್ಲೇಟ್ ಅಳವಡಿಸಿದರೆ ಮೂಲಕ ತಮ್ಮ ವಾಹನಗಳಿಗೆ ಸುರಕ್ಷತೆಯನ್ನು ಕಾಪಾಡಿಕೊಳ್ಳಬಹುದು. ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಹೆಚ್ಚಿಸ ಆರ್ ಪಿ ನಂಬರ್ ಪ್ಲೇಟ್ ಹಾಕಿಸದೆ ಇದ್ದರೆ ಇನ್ನೇನು ಕೇವಲ 14 ದಿನಗಳು ಮಾತ್ರ ಬಾಕಿ ಉಳಿದಿವೆ ಎಂದು ತಿಳಿಸಿ. ಹಾಗಾಗಿ ನಂಬರ್ ಪ್ಲೇಟ್ ಅನ್ನು ಹಾಕಿ ಸುವುದರ ಮೂಲಕ ಫೈನ್ ಕಟ್ಟುವುದರಿಂದ ತಪ್ಪಿಸಿಕೊಳ್ಳಲು ತಿಳಿಸಿ ಧನ್ಯವಾದಗಳು.