ವಿದ್ಯುತ್ ಕಂಬ ಅಥವಾ ಟ್ರಾನ್ಸ್ಫರ್ಮರ್ ಕೃಷಿ ಭೂಮಿಯಲ್ಲಿದ್ದರೆ ಸರ್ಕಾರದಿಂದ ಹೊಸ ದೇಶ

New country from Govt if transformer is on agricultural land

ಪ್ರತಿಯೊಂದು ಕೆಲಸಕ್ಕೂ ಇಂದು ವಿದ್ಯುತ್ ಆಸ್ಯವಶ್ಯಕವಾಗಿದೆ ಎಲ್ಲಾ ಕ್ಷೇತ್ರಕ್ಕೂ ವಿದ್ಯುತ್ ಪೂರೈಕೆ ಅಗತ್ಯವಾಗಿದ್ದು ಲೈನಿಂಗ್ ಮಾಡಿ ಕಂಬ ಹಾಕುವಾಗ ಕೃಷಿ ಭೂಮಿ ಮೇಲು ಕೂಡ ಕಂಬ ಬೀಳಲಿದೆ. ಇದರಿಂದ ನಮ್ಮ ಕೃಷಿಗೆ ಇದು ತೊಡಕಾಗಲಿದ್ದು ಬೆಳೆಗೆ ಸಮಸ್ಯೆ ಆಗದೆ ಎಂದು ಕೊಳ್ಳುವವರು ತಿಳಿಸಿದ್ದಾರೆ.

New country from Govt if transformer is on agricultural land
New country from Govt if transformer is on agricultural land

ಆದರೆ ಇದೀಗ ಸುರಕ್ಷತಾ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಅನೇಕ ಲಾಭವನ್ನು ಕಂಬ ಇದ್ದರೂ ಕೂಡ ಪಡೆಯಬಹುದಾಗಿದೆ. ಅದರಂತೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಇದೀಗ ನೋಡಬಹುದು.

ಅನೇಕ ಪ್ರಯೋಜನಗಳು ಸಿಗಲಿದೆ :

ಕರೆಂಟ್ ಕಂಬವನ್ನು ಕೃಷಿಕರ ಭೂಮಿ ಮೇಲೆ ಅಳವಡಿಸಿದರೆ ರೈತರಿಗೆ ಆಗ ಅನುಕೂಲ ಆಗಲು ಕೆಲವು ಯೋಜನಾ ಕ್ರಮಗಳನ್ನು ಕೂಡ ಸರ್ಕಾರ ಜಾರಿಗೆ ತರುತ್ತಿದ್ದು ವಿದ್ಯುತ್ ಕಾಯ್ದೆಯ ಅಡಿಯಲ್ಲಿ ರೈತರು ಪ್ರಯೋಜನವನ್ನು ಪಡೆಯಲು ಅರ್ಹರಾಗಿರುತ್ತಾರೆ.

ರೈತರು ಇದಕ್ಕೆ ಲಿಖಿತ ರೂಪದಲ್ಲಿ ಅರ್ಜಿ ಸಲ್ಲಿಸಬೇಕಿದ್ದು 30 ದಿನದೊಳಗೆ ಅರ್ಜಿ ಸಲ್ಲಿಸಿದ ನಂತರ ಅರ್ಜಿ ಸ್ವೀಕಾರವಾಗಲಿದ್ದು ಅದಾದ ನಂತರ ಯಾವ ವಿಧವಾದ ಕಂಬ ಪವರ್ ಸಾಮರ್ಥ್ಯದ ಆಧಾರದ ಮೇಲೆ ರೈತರಿಗೆ ಹಣಕಾಸಿನ ನೆರವನ್ನು ಸರ್ಕಾರ ನೀಡುತ್ತದೆ.

ಇದನ್ನು ಓದಿ : ಸ್ವಂತ ಉದ್ಯೋಗಕ್ಕಾಗಿ ಹೊಸ ಐಡಿಯಾ : ಲಕ್ಷಗಟ್ಟಲೆ ಆದಾಯ ಪಡೆಯಿರಿ ಹೆಚ್ಚಿನ ಮಾಹಿತಿ ನೋಡಿ !

ಎಷ್ಟು ಹಣಕಾಸಿನ ನೆರವು ಸಿಗಲಿದೆ :

ವಾರಕ್ಕೆ 100 ರೂಪಾಯಿಯಂತೆ ವಿದ್ಯುತ್ ಕಂಬ ಇದ್ದರೆ ಪರಿಹಾರಾರ್ಥವಾಗಿ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುತ್ತದೆ ಅದಷ್ಟೇ ಅಲ್ಲದೆ ವಿದ್ಯುತ್ ಟ್ರಾನ್ಸ್ಫಾರ್ಮರ್ ನಲ್ಲಿ ದೋಷವೇನಾದರೂ ಇದ್ದರೆ 48 ಗಂಟೆಯ ಒಳಗಾಗಿ ಸರಿಪಡಿಸಲಾಗುತ್ತದೆ.

ಒಂದು ವೇಳೆ ಈ ಪ್ರಕ್ರಿಯೆ ವಿಳಂಬವಾದಾಗ ಆಗಕಾಯ್ದೆಯಡಿಯಲ್ಲಿ ರೂ.50 ಗಳವರೆಗೆ ಅವರಿಗೆ ನೀಡಲಾಗುತ್ತದೆ. ಇದಷ್ಟೇ ಅಲ್ಲದೆ ಅನೇಕ ಪ್ರಯೋಜನಗಳನ್ನು ಹೊಸ ವಿದ್ಯುತ್ ಸಂಪರ್ಕದಿಂದಲೂ ಪಡೆಯಬಹುದಾಗಿದೆ.

ಪ್ರಯೋಜನಗಳು :

2ಸಾವಿರದಿಂದ ಐದು ಸಾವಿರದವರೆಗೆ ಡಿಪಿ ಪಿಎಲ್ ಜೊತೆಗೆ ರೈತರಿಗೆ ವಿದ್ಯುತ್ ಲಭ್ಯವಿರುತ್ತದೆ. ಅದರ ಜೊತೆಗೆ ಎದ್ವಾಸಿ ಪ್ರಮಾಣ ಪತ್ರ ವಿದ್ಯುತ್ ಕಂಪನಿಗೆ ನೀಡಿದಂತಹ ಸಂದರ್ಭದಲ್ಲಿ ರೈತರ ಜೊತೆ ಕಂಪನಿಗೆ ಭೂ ಬಾಡಿಗೆ ಒಪ್ಪಂದವನ್ನು ಮಾಡಿಕೊಳ್ಳಲಿದು ಅದರ ಪ್ರಕಾರ 2000 ದಿಂದ 500 ವರೆಗೆ ರೈತರಿಗೆ ಹಣಕಾಸಿನ ನೆರವನ್ನು ನೀಡಲಾಗುತ್ತದೆ.

ವಿದ್ಯುತ್ ಸಂಪರ್ಕವನ್ನು ಹೊಸದಾಗಿ ಮನೆಯ ಅಥವಾ ಕೃಷಿ ಪಂಪ ಮೋಟರ್ ಚಾಲನೆಗಾಗಿ ನೀವು ಪಡೆಯಬೇಕಾದರೆ ಕಾನೂನಿನ ಪ್ರಕಾರ ಹೊಸ ಸಂಪರ್ಕದಲ್ಲಿ ನಿರ್ವಹಣಾ ವೆಚ್ಚವನ್ನು 1500 ರಿಂದ 5000ವರೆಗೆ ಸಂಬಂಧಪಟ್ಟ ಕಂಪನಿ ಭರಿಸುತ್ತದೆ. ಹಾಗಾಗಿ ನಿಮ್ಮ ಜಮೀನು ಅಥವಾ ಕೃಷಿ ಭೂಮಿಯಲ್ಲಿ ಏನಾದರೂ ವಿದ್ಯುತ್ ಕಂಬವಿದ್ದರೆ ಇದನ್ನು ಗಮನಿಸಿ ಸರ್ಕಾರಕ್ಕೆ ತಿಳಿಸಿದರೆ ಸಾಕಷ್ಟು ಪ್ರಯೋಜನವನ್ನು ಪಡೆಯಬಹುದಾಗಿದೆ.

ಒಟ್ಟಾರೆ ಸರ್ಕಾರವು ರೈತರಿಗೆ ವಿದ್ಯುತ್ ಕಂಬ ತಮ್ಮ ಕೃಷಿ ಭೂಮಿಯಲ್ಲಿ ಇದ್ದರೂ ಕೂಡ ಯಾವುದೇ ರೀತಿಯ ತೊಂದರೆ ಆಗಬಾರದು ಎನ್ನುವ ಕಾರಣದಿಂದಾಗಿ ಕೆಲವು ಯೋಜನಾ ಕ್ರಮಗಳನ್ನು ಜಾರಿಗೆ ತಂದಿದ್ದು ಇದರ ಮೂಲಕ ವಿದ್ಯುತ್ ಕಂಬವನ್ನು ಹೊಂದಿದ್ದರು ಕೂಡ ರೈತರು ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದಾಗಿದೆ.

ಹಾಗಾಗಿ ಈ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರ ಜಮೀನಿನಲ್ಲಿ ವಿದ್ಯುತ್ ಕಂಬವಿದ್ದರೆ ಕೂಡಲೇ ಅರ್ಜಿ ಸಲ್ಲಿಸಿ ಸರ್ಕಾರದ ಪ್ರಯೋಜನವನ್ನು ಪಡೆಯಲು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಯಾರಿಗೆ ಹಣ ಸಿಗುತ್ತೆ ..?

ಕೃಷಿ ಭೂಮಿ ಹೊಂದಿದವರಿಗೆ ಸಿಗುತ್ತೆ.

ಎಷ್ಟು ಹಣ ಸಿಗುತ್ತೆ ..?

ಪ್ರದೇಶಗಳಿಗೆ ಅನುಗುಣವಾಗಿ ಸಿಗುತ್ತೆ .

Leave a Reply

Your email address will not be published. Required fields are marked *