ಗ್ಯಾರಂಟಿ ಪಡೆಯುತ್ತಿರುವ ಎಲ್ಲ ಮಹಿಳೆಯರಿಗೆ ಮುಖ್ಯಮಂತ್ರಿಯಿಂದ ಹೊಸ ಮನವಿ

Cm new appeal to Karnataka women

ನಮಸ್ಕಾರ ಸ್ನೇಹಿತರೆ ಇನ್ನೇನು ಲೋಕಸಭಾ ಚುನಾವಣೆ ರಾಜ್ಯದಲ್ಲಿ ನಡೆಯಲಿದೆ ವಿವಿಧ ಪಕ್ಷದ ಅಭ್ಯರ್ಥಿಗಳು ಚುನಾವಣೆಯಲ್ಲಿ ತಮ್ಮನ್ನು ಗೆಲ್ಲಿಸುವಂತೆ ರಾಜ್ಯದ ಜನತೆಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ ಇನ್ನೊಂದು ಕಡೆ ವಿವಿಧ ಯೋಜನೆಗಳನ್ನು ಪಕ್ಷಗಳು ಜಾರಿಗೊಳಿಸುತ್ತೇವೆ ಎಂಬ ಭರವಸೆಯನ್ನು ಕೂಡ ನೀಡುತ್ತಿವೆ.

Cm new appeal to Karnataka women
Cm new appeal to Karnataka women

ಮತದಾರರಂದು ಸೆಳೆಯುವ ನಿಟ್ಟಿನಲ್ಲಿ ಹಲವಾರು ರೀತಿಯ ತಂತ್ರಗಳನ್ನು ಪಕ್ಷಗಳು ಹೂಡಿದ್ದು ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.

60,000ಲೀಡ್ ಕೊಟ್ಟು ನಮ್ಮನ್ನು ಗೆಲ್ಲಿಸಿ :

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಸೂರು ಕೊಡಗು ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು ಗೆಲ್ಲಲು ಪಣತೊಟ್ಟಿದ್ದು ನನ್ನ ಪಾಲಿಗೆ ವರುಣ ಗೆಲುವಿನ ಕ್ಷೇತ್ರ ನಿಮ್ಮಿಂದ ಎರಡು ಬಾರಿ ನಾನು ಮುಖ್ಯಮಂತ್ರಿ ಆಗಿದ್ದೇನೆ .

ನಿಮ್ಮ ಸಹಕಾರ ಯಾವತ್ತು ನನಗೆ ಇರಲಿ ಸಿಎಂ ಸ್ಥಾನದಲ್ಲಿ ನಾನು ಇರಬೇಕು ಎಂದರೆ ಅರವತ್ತು ಸಾವಿರ ಲೀಡ್ ಕೊಟ್ಟು ವರುಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮತದಾರರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿಕೊಂಡರು.

ಇದನ್ನು ಓದಿ : ಮತ್ತೊಂದು ಗ್ಯಾರಂಟಿ ಯೋಜನೆ ಮಹಿಳೆಯರಿಗೆ ಘೋಷಣೆ ಮಾಡಿದ ಕಾಂಗ್ರೆಸ್ ಪಕ್ಷ

ಇನ್ನಷ್ಟು ಶಕ್ತಿ ತುಂಬಿ ನಮಗೆ :

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಳಿಗೆರೆಯ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ನಾನು ಯಾವತ್ತೂ ಜನತೆಯ ಅಭಿವೃದ್ದಿಗಾಗಿ ಕೈಜೋಡಿಸುತ್ತೇನೆ ಸಿಎಂ ಸ್ಥಾನದಲ್ಲಿ ನಾನು ಇರಬೇಕು ಬೇಡ ಎಂಬುದನ್ನು ನೀವೇ ನಿರ್ಧರಿಸಿ .

60,000 ಲೀಡ್ ಕೊಟ್ಟು ವರ್ಣ ಕ್ಷೇತ್ರದಲ್ಲಿ ಸುನಿಲ್ ಬೋಸ್ ಅವರನ್ನು ಗೆಲ್ಲಿಸಿ ಎಂದರು. ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಇದರಿಂದ ನಾನು ಸಮರ್ಥವಾಗಿ ಇನ್ನಷ್ಟು ನನ್ನ ರಾಜಕೀಯ ಶಕ್ತಿಯು ಕೂಡ ಹೆಚ್ಚಾಗುತ್ತದೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಸ್ತಾಪ :

ಗ್ಯಾರೆಂಟಿ ಯೋಜನೆಗಳ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಸ್ತಾಪ ಮಾಡಿದರು ನಮ್ಮ ಪಕ್ಷದ ಗ್ಯಾರಂಟಿ ಯೋಜನೆಯಿಂದಾಗಿ ಅಭಿವೃದ್ಧಿಯನ್ನು ರಾಜ್ಯದಲ್ಲಿ ಇದೀಗ ನಾವು ಕಾಣಬಹುದಾಗಿದೆ.

ಆರ್ಥಿಕ ಬೆಂಬಲ ನಿರುದ್ಯೋಗಿಗಳಿಗೆ ಸಹಾಯಧನ ಮಹಿಳೆಯರಿಗೆ ಹಾಗೂ ಬಡವರ್ಗದ ಜನತೆಗೆ ಆರ್ಥಿಕ ಬೆಂಬಲ ನೀಡುತ್ತಿದ್ದೇವೆ. ಇಂದು ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವಂತಹ ಬಿಜೆಪಿಯ ಕಾರ್ಯಕರ್ತರು ಕೂಡ ನಮ್ಮ ಗ್ಯಾರಂಟಿ ಯೋಜನೆಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಹೀಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮೈಸೂರು ಕೊಡಗು ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಹಾಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷ ಜಯಭೇರಿ ಗಳಿಸಲಿದೆ ಎಂಬುದನ್ನು ಕಾದು ನೋಡಬೇಕು ಧನ್ಯವಾದಗಳು.

ಇತರೆ ವಿಷಯಗಳು :

ಯಾವ ಚುನಾವಣೆಗೆ ಮನವಿ ..?

ಲೋಕಸಭಾ ಚುನಾವಣೆಗೆ ಮನವಿ .

ಯಾವಾಗ ಚುನಾವಣೆ ನಡೆಯಲಿದೆ ..?

ಕರ್ನಾಟಕದ ಎರಡು ಹಂತದಲ್ಲಿ ನಡೆಯಲ್ಲಿದೆ .

Leave a Reply

Your email address will not be published. Required fields are marked *