Headlines

ಸರ್ಕಾರದಿಂದಲೇ ಕೋಳಿ ಫಾರಂ ಪ್ರಾರಂಭಿಸಲು 30 ಲಕ್ಷ ಸಹಾಯ ಧನ ಇಲ್ಲಿದೆ ಲಿಂಕ್ ಅಪ್ಲೈ ಮಾಡಿ

30 lakh subsidy to start poultry farm from the government

ನಮಸ್ಕಾರ ಸ್ನೇಹಿತರೆ 25 ರಿಂದ 30 ಲಕ್ಷ ರೂಪಾಯಿಗಳವರೆಗೆ ಎಲ್ಲಿ ಎಲ್ಲಿ ಎಮ್ ಯೋಜನೆಯು ಸಾಲ ಸೌಲಭ್ಯವನ್ನು ರೈತರಿಗೆ ಒದಗಿಸಲಿದೆ. ತಮ ಕೃಷಿ ಚಟುವಟಿಕೆಗಳ ಜೊತೆಗೆ ಉಪಕಸುಬು ಕೂಡ ರೈತರು ಮಾಡಿರುತ್ತಾರೆ. ಇದರಿಂದ ಅವರು ಹೆಚ್ಚು ಆದಾಯವನ್ನು ಗಳಿಸಿಕೊಳ್ಳಲು ಸಾಧ್ಯವಾಗುತ್ತದೆ ಇನ್ನು ಸಾಕಷ್ಟು ಹಳ್ಳಿಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ಯುವಕರು ಕೂಡ ಇಂದಿನ ದಿನಗಳಲ್ಲಿ ತೊಡಗಿಕೊಂಡಿದ್ದಾರೆ.

30 lakh subsidy to start poultry farm from the government
30 lakh subsidy to start poultry farm from the government

ಪಶುಸಾಕಾಣಿಕೆ ಕೋಳಿ ಫಾರಂ ಮೀನುಗಾರಿಕೆ ಜೇನು ಸಾಕಾಣಿಕೆ ಮೊದಲಾದ ಉದ್ಯಮವನ್ನು ಪ್ರಾರಂಭಿಸಿ ಕೈತುಂಬ ಆದಾಯವನ್ನು ಗಳಿಸುತ್ತಿದ್ದಾರೆ ಹಾಗೆ ನೀವು ಕೂಡ ಸ್ವಂತ ಉದ್ಯಮವನ್ನು ಪ್ರಾರಂಭಿಸಬೇಕೆಂದು ಯೋಚಿಸುತ್ತಿದ್ದರೆ ಅದರಲ್ಲಿಯೂ ಮುಖ್ಯವಾಗಿ ಕೋಳಿ ಫಾರಂ ಅನ್ನು ಪ್ರಾರಂಭಿಸುವುದರ ಮೂಲಕ ಸರ್ಕಾರದಿಂದ ಹಾರ್ದಿಕ ಬೆಂಬಲವನ್ನು ಪಡೆಯಬಹುದಾಗಿದೆ.

ಕೋಳಿ ಫಾರಂ ಪ್ರಾರಂಭ ಮಾಡಲು 25ರಿಂದ 30 ಲಕ್ಷ ಸಹಾಯಧನ :

25 ರಿಂದ 30 ಲಕ್ಷ ರೂಪಾಯಿಗಳವರೆಗೆ ಸರ್ಕಾರದಿಂದ ಕುರಿ ಮತ್ತು ಕೋಳಿ ಫಾರಂ ಪ್ರಾರಂಭಿಸುವವರಿಗೆ ಸಹಾಯಧನವನ್ನು ಯಲ್ಲಿ ಎಲ್ಎಂ ಯೋಜನೆಯ ಅಡಿಯಲ್ಲಿ ನೀಡಲಾಗುತ್ತದೆ b ಸ್ವಂತ ಉದ್ಯಮವನ್ನು ಪ್ರಾರಂಭಿಸುವ ಯುವಕ ಯುವತಿಯರನ್ನು ಉತ್ತೇಜಿಸುವ ಸಲುವಾಗಿ ಈ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ.

ಇದನ್ನು ಓದಿ : ಐಫೋನ್ ಅರ್ಧ ಬೆಲೆಗೆ ಖರೀದಿ ಮಾಡಿ : ಇಲ್ಲಿದೆ ಆಫರ್ ಲಿಂಕ್ ಹಾಗು ಪಟ್ಟಿ ನೋಡಿ !

ಯಾರೆಲ್ಲ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು :

ಎಲ್ಲ ರೈತರು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದ್ದು ಎಲ್ ಎಲ್ ಎಮ್ ಯೋಜನೆಗೆ ಅರ್ಜಿ ಸಲ್ಲಿಸಿ ಸರ್ಕಾರದಿಂದ ಸಹಾಯಧನವನ್ನು ಪಡೆಯಬೇಕಾದರೆ ಅಗತ್ಯ ದಾಖಲೆಗಳನ್ನು ಹೊಂದಿರಬೇಕು.

  1. ಆಧಾರ್ ಕಾರ್ಡ್
  2. ಸ್ವಂತ ಭೂಮಿ ಹೊಂದಿದ್ದರೆ ಭೂಮಿಯ ಪತ್ರ
  3. ಬಾಡಿಗೆ ಭೂಮಿಯನ್ನು ಪಡೆದುಕೊಂಡಿದ್ದಾರೆ ಅದಕ್ಕೆ ಕರಾರು ಪತ್ರ
  4. ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
  5. ಜಿಪಿಎಸ್ ಚಿತ್ರಣ
    ಹೀಗೆ ಕೆಲವು ಅಗತ್ಯ ದಾಖಲೆಗಳನ್ನು ಹೊಂದುವುದರ ಮೂಲಕ ತರಬೇತಿ ಹೊಂದಿರುವ ಈ ಕ್ಷೇತ್ರದಿಂದ ನೀವು ಅಥವಾ ಕ್ಷೇತ್ರದಲ್ಲಿ ದುಡಿದಿರುವ ಅನುಭವವನ್ನು ಅಥವಾ ಅದರ ದೃಢೀಕರಣ ಪತ್ರವನ್ನು ಹೊಂದುವುದರ ಮೂಲಕ ಅದರ ಪಕ್ಕದಲ್ಲಿ ಇರುವಂತಹ ನಿವಾಸದ ವಿಳಾಸವನ್ನು ಕೂಡ ನೀಡಬೇಕಾಗುತ್ತದೆ ಅದರ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ವಿಧಾನ :

ರೈತರು ಎಲ್ಎಲ್ಎಂ ಯೋಜನೆಗೆ ಅರ್ಜಿ ಸಲ್ಲಿಸಿ 25 ರಿಂದ 30 ಲಕ್ಷ ರೂಪಾಯಿಗಳ ಸಾಲಾ ಸೌಲಭ್ಯವನ್ನು ಪಡೆಯಬೇಕಾದರೆ ತಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅಥವಾ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ https://nlm.udyamimitra.in/Login/Logi ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ನೀಡುವುದರ ಮೂಲಕ ಕೋಳಿ ಫಾರ್ ಪ್ರಾರಂಭಿಸಲು 20 ರಿಂದ 30 ಲಕ್ಷ ರೂಪಾಯಿಗಳವರೆಗೆ ಸಹಾಯಧನವನ್ನು ಸರ್ಕಾರದಿಂದ ಪಡೆಯಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ಎಲ್ಲಾ ಕೃಷಿಕರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಕುರಿ ಅಥವಾ ಕೋಳಿ ಫಾರಂ ಅನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ ಸರ್ಕಾರದಿಂದ ಸಹಾಯಧನ 30 ಲಕ್ಷದವರೆಗೆ ಲಭ್ಯವಿದೆ ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಯಾವುದು ..?

ನಿಗದಿ ಆಗಿರುವುದಿಲ್ಲ .

ಎಷ್ಟು ಹಣ ಸಿಗುತ್ತೆ ..?

30 ಲಕ್ಷ ಸಹಾಯ ಧನ

Leave a Reply

Your email address will not be published. Required fields are marked *