Splendor Bike : RTO ಕಡೆಯಿಂದ ಹಳೆಯ ಸ್ಲೆಂಡರ್ ಬೈಕ್ ಹೊಂದಿರುವವರಿಗೆ ಗುಡ್ ನ್ಯೂಸ್!!

Good news for old slender bike owners from RTO!!

Splendor Bike : ಕೆಲವೊಮ್ಮೆ RTO ಕೆಲವು ವಾಹನಗಳಿಗೆ ಸಂಬಂಧಪಟ್ಟಂತೆ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತದೆ. ಅಂತೆಯೇ ಇದೀಗ ದೇಶಾದ್ಯಂತ ಹಿಂದಿನಿಂದಲೂ ಭಾರಿ ಹೆಸರು ಮಾಡಿರುವ, ಎಲ್ಲರ ಫೇವರೇಟ್ ಎನಿಸಿರುವ ಸ್ಪ್ಲೆಂಡರ್ ಬೈಕ್ ಕುರಿತು ಹೊಸ ನಿಯಮ ಜಾರಿಗೆ ತಂದು ಮಾಲೀಕರಿಗೆ ಅನುಕೂಲ ಮಾಡಿಕೊಡಲು ಮುಂದಾಗಿದೆ.

Good news for old slender bike owners from RTO!!
Good news for old slender bike owners from RTO!!

ಇಂದು ಎಲ್ಲಿ ನೋಡಿದರೂ ಎಲೆಕ್ಟ್ರಿಕ್ (Electric vehicle) ವಾಹನಗಳದ್ದೇ ಹವಾ. ಅವುಗಳ ಹೊಸ ಪರ್ವವೇ ಶುರುವಾಗಿದೆ. ಅಂದರೆ ಜನರು ಬದಲಾವಣೆ ಬಯಸುತ್ತಾರೆ. ಹೀಗಾಗಿ ಎವರ್ ಗ್ರೀನ್ ಬೈಕ್ ಆಗಿರುವ ಸ್ಪ್ಲೆಂಡರ್ ಬೈಕ್ ಅನ್ನು ಇದೀಗ ನಾವು ಎಲೆಕ್ಟ್ರಿಕ್ ಬೈಕ್ ಆಗಿ ಬದಲಾಯಿಸಬಹುವುದು.

ಹೌದು, ಅತ್ಯಂತ ಕಡಿಮೆ ಖರ್ಚಿನಲ್ಲಿ ನಿಮ್ಮ ಹೀರೋ ಸ್ಪ್ಲೆಂಡರ್ ಬೈಕ್ (Hero splendor ) ಅನ್ನು ಈ ಮೂಲಕ ನೀವು ಎಲೆಕ್ಟ್ರಿಕ್ ಬೈಕ್ ಅನ್ನಾಗಿ ಪರಿವರ್ತಿಸಬಹುದಾಗಿದೆ. ಈ ಒಂದು ಮಹಾತ್ಕಾರ್ಯಾಕ್ಕೆ GoGoA1ಸಂಸ್ಥೆಯು ಮುಂದಾಗಿದೆ.

GoGiA1 ಸಂಸ್ಥೆ :

  • ಈಗಾಗಲೇ GoGoA1 ಸಂಸ್ಥೆ ಭಾರತ ದೇಶದ 50ಕ್ಕೂ ಹೆಚ್ಚಿನ ಫ್ರಾಂಚೈಸಿಗಳಲ್ಲಿ ಕಾಣಿಸಿಕೊಳ್ಳಲಿದೆ.
  • ಗ್ರಾಹಕರಿಗೆಬೇಕಾಗಿರುವವಂತಹ ಸರ್ವಿಸ್ ಗಳನ್ನು ಕೂಡ ನೀಡುವುದಕ್ಕೆ ಸಿದ್ಧವಾಗಿದೆ.
  • ಇದೇ ರೀತಿಯಲ್ಲಿ ಕಂಪನಿ ಭಾರತದಲ್ಲಿ ಎಲೆಕ್ಟ್ರಿಕ್ ಬೈಕ್ ಸಾರಿಗೆ ಇಂಡಸ್ಟ್ರಿ ಅನ್ನೋದು ಇನ್ನಷ್ಟು ವೇಗವಾಗಿ ಬೆಳೆಯೋದಕ್ಕೆ ಕೂಡ ಸಹಾಯವಾಗುವ ರೀತಿಯಲ್ಲಿ ಸದ್ಯದ ಮಟ್ಟಿಗೆ ತನ್ನ ಬೆಳವಣಿಗೆಯ ದಿಕ್ಕನ್ನು ಆಯ್ಕೆ ಮಾಡಿಕೊಂಡಿದೆ.

ಇದನ್ನು ಓದಿ : ವಿದ್ಯಾರ್ಥಿಗಳೇ ನಿಮಗೆ ಸಿಗಲಿದೆ 50 ಸಾವಿರ ದಿಂದ 1ಲಕ್ಷ ಶೈಕ್ಷಣಿಕ ಸಹಾಯಧನ ತಕ್ಷಣ ಅರ್ಜಿ ಸಲ್ಲಿಸಿ

GoGoA1 ಹೀರೋ ಸ್ಪ್ಲೆಂಡರ್ ಕನ್ವರ್ಷನ್ ಕಿಟ್ ಅಂದರೆ ಏನು?

•ಮಾರುಕಟ್ಟೆಯಲ್ಲಿHero splendor ಬೈಕ್ ಗಾಗಿ EV (Electric vehicle) Conversation Kit ಬಿಡುಗಡೆ ಮಾಡಲಾಗಿದೆ.

ನಿಮ್ಮ ಹೀರೋ ಸ್ಪ್ಲೆಂಡರ್ ನಲ್ಲಿ ಇರುವಂತಹ ಪೆಟ್ರೋಲ್ ಇಂಜಿನ್ ಅನ್ನು Power Full ಆಗಿರುವಂತಹ ಎಲೆಕ್ಟ್ರಿಕ್ ಮೋಟರ್ ನೊಂದಿಗೆ
ರಿಪ್ಲೇ ಮಾಡಲಾಗುತ್ತದೆ.

ಇದರಿಂದ ಕಾನೂನು ತೊಡಕುಗಳು ಇವೆಯೇ?

ಈಗಾಗಲೇ RTO ಈ ಕನ್ವರ್ಷನ್ ಕಿಟ್ ಜೊತೆಗೆ ರಸ್ತೆಗಳಲ್ಲಿ ಚಲಿಸುವಂತಹ ವಾಹನಗಳನ್ನು ಅಪ್ರೂವ್ ಮಾಡಿರುವುದರಿಂದಾಗಿ ನಿಮಗೆ ಯಾವುದೇ ರೀತಿಯ ಕಾನೂನು ಸಮಸ್ಯೆ ಇರುವುದಿಲ್ಲ.

ಇದರ ಬೆಲೆ ಏನು? ಎಷ್ಟು ಕಿಲೋಮೀಟರ್ ಚಲಿಸುತ್ತೆ?

  • ಈ ಕಿಟ್ ಜೊತೆಗೆ ನಿಮಗೆ ಮೂರು ವರ್ಷಗಳ ವಾರಂಟಿ ಕೂಡ ಸಿಗಲಿದೆ. Rushalneನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಒಮ್ಮೆ ಚಾರ್ಜ್ ಮಾಡಿ ನೀವು ನಿಮ್ಮ ಬೈಕ್ ಅನ್ನು 151 ಕಿ. ಮೀ ಓಡಿಸಬಹುದು ಎಂದು GoGoA1 ಹೇಳಿಕೊಂಡಿದೆ.
  • ಕಿಟ್ ನ ಬೆಲೆಯ ನೋಡುವುದಾದರೆ 35.000ವರೆಗೆ ಇರುತ್ತದೆ.

ಇತರೆ ವಿಷಯಗಳು :

Leave a Reply

Your email address will not be published. Required fields are marked *