Headlines

ಮೋದಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ ಸಿಗಲಿದೆ 20,000 ಹಣ : ತಪ್ಪದೆ ಅರ್ಜಿ ಸಲ್ಲಿಸಿ

Application invitation for Modi scholarship will be received

ನಮಸ್ಕಾರ ಸ್ನೇಹಿತರೆ ಅನೇಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿದ್ಯಾಭ್ಯಾಸ ಮುಂದುವರಿಸಲು ಸರ್ಕಾರವು ಅನೇಕ ರೀತಿಯಲ್ಲಿ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ.ಅದರಲ್ಲಿ ಪ್ರಮುಖವಾಗಿ ಈ ವಿದ್ಯಾರ್ಥಿಗಳಿಗೆ 20,000 ಹಣವನ್ನು ಸರ್ಕಾರವು ಜಮವಾಗಲಿದೆ.ಈ ಸ್ಕಾಲರ್ಶಿಪ್ ಯಾವುದು ಹೇಗೆ ಅರ್ಜಿ ಸಲ್ಲಿಸುವುದು ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ.

Application invitation for Modi scholarship will be received
Application invitation for Modi scholarship will be received

ಪಿಎಂ ಸ್ಕಾಲರ್ಶಿಪ್ ಯೋಜನೆ :

ಈ ಯೋಜನೆಯ ಹೆಸರು ಪಿಎಂ ವಿದ್ಯಾರ್ಥಿ ವೇತನ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವವರಿಗೆ 20000 ಹಣವನ್ನು ಅವರು ಕಾಲೇಜು ಸೇರುವ ಸಮಯದಲ್ಲಿ ವಿದ್ಯಾರ್ಥಿಗಳ ಖಾತೆಗೆ 20000 ಹಣವನ್ನು ನೀಡಲಾಗುವುದು.ಈ ವಿದ್ಯಾರ್ಥಿ ವೇತನ ಖಾಸಗಿ ಶಾಲಾ-ಕಾಲೇಜು ಶುಲ್ಕ ಪಾವತಿಸಲು ಕೂಡ ಸಿಗಲಿದ.

ಪಿಯುಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ :

ಈ ವಿದ್ಯಾರ್ಥಿವೇತನ ಪ್ರಸ್ತುತ ದಿನಗಳಲ್ಲಿ ಯಾರು ಪಿಯುಸಿ ವಿದ್ಯಾರ್ಥಿ ಹೊಂದಿರುತ್ತಾರೋ ಅಂತಹ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ಅವರ ಖರ್ಚು ವೆಚ್ಚಗಳಿಗಾಗಿ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ.

ಇದನ್ನು ಓದಿ : ನೀವೇನಾದರೂ UPI ಪೇಮೆಂಟ್ ಅಪ್ಲಿಕೇಶನ್ಗಳನ್ನು ಬಳಸುತ್ತಿದ್ದರೆ NPCIನ ಹೊಸ ನಿಯಮ ತಿಳಿಯಿರಿ

ವಿದ್ಯಾರ್ಥಿ ವೇತನದ ಅರ್ಹತೆ ಹೀಗಿದೆ

  • ವಿದ್ಯಾರ್ಥಿಯು ಪಿಎಮ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಭಾರತೀಯ ವಿದ್ಯಾರ್ಥಿಗೆ ಮಾತ್ರ ಅವಕಾಶವಿದೆ.
  • ಅವರ ಕುಟುಂಬದ ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರಬೇಕಾಗುತ್ತದೆ.
  • ಹಿಂದಿನ ತರಗತಿಯಲ್ಲಿ ಅವರು ಶೇಕಡಾ 60ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
  • ಅವರ ಮನೆಯಲ್ಲಿ ಯಾವುದೇ ಸರ್ಕಾರಿ ಕೆಲಸವನ್ನು ಹೊಂದಿರಬಾರದು.

ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಾಖಲೆ :

  • ಆಧಾರ ಕಾರ್ಡ್.
  • ರೇಷನ್ ಕಾರ್ಡ್.
  • ವಿದ್ಯಾರ್ಥಿಯ ಬ್ಯಾಂಕ್ ಖಾತೆ.
  • ಮೊಬೈಲ್ ಸಂಖ್ಯೆ.
  • ಜಿಮೇಲ್ ವಿಳಾಸ.
  • ಇತ್ತೀಚಿಗಿನ ಭಾವಚಿತ್ರ.

ಈ ಮೇಲ್ಕಂಡ ದಾಖಲೆಗಳು ಇಟ್ಟುಕೊಂಡು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ಲಿಂಕ್ :

ಪಿಎಂ ವಿದ್ಯಾರ್ಥಿ ವೇತನಕ್ಕೆ ಅಧಿಕೃತ ಜಾಲತಾಣ ಬಿಡುಗಡೆಯಾಗಿದ್ದು .ಈ ಜಾಲತಾಣಗಳಲ್ಲಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ https://nta.ac.in ಈ ಲಿಂಕ್ ಬಳಸಿ ಅರ್ಜಿ ಸಲ್ಲಿಸಿ.

ಈ ಮಾಹಿತಿಯನ್ನು ಪ್ರತಿಯೊಬ್ಬ ವಿದ್ಯಾರ್ಥಿಗೂ ಸಹ ತಲುಪಿಸಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು.

ಇತರೆ ವಿಷಯಗಳು :

ವಿದ್ಯಾರ್ಥಿ ವೇತನ ನೀಡುತ್ತಿರುವ ಸರ್ಕಾರ …?

ಕೇಂದ್ರ್ರ ಸರ್ಕಾರ .

Leave a Reply

Your email address will not be published. Required fields are marked *