Headlines

ಸ್ವಂತ ಕೃಷಿ ಭೂಮಿ ಇರೋ ರೈತರಿಗೆ ಸಿಗುತ್ತೆ 25,000 ರೂ ಜಮಾ ! ನಿಮ್ಮಗೆ ಬಂದಿದೆಯಾ ನೋಡಿ !

cash-deposit-for-agricultural-land-ero-farmers-rs

ನಮಸ್ಕಾರ ಸೇಹಿತರೇ ರಾಜ್ಯ ಸರ್ಕಾರವೂ ಸಹ ಕೇಂದ್ರ ಸರ್ಕಾರದಂತೆ (Central government) ರಾಜ್ಯದಲ್ಲಿ ವಾಸಿಸುವ ರೈತರಿಗಾಗಿ ವಿಶೇಷ ಯೋಜನೆಯನ್ನು ಬಿಡುಗಡೆ ಮಾಡುತ್ತದೆ,ರೈತರ ಸಬಲೀಕರಣಕ್ಕಾಗಿ ಪ್ರಯತ್ನಿಸುವ ಸರ್ಕಾರ ಒಂದಲ್ಲ ಒಂದು ಯೋಜನೆಗಳನ್ನು ಜಾರಿಗೆ ತರುತ್ತದೆ ಎನ್ನುಬಹುವುದು.

cash-deposit-for-agricultural-land-ero-farmers-rs
cash-deposit-for-agricultural-land-ero-farmers-rs

ಇದೀಗ ಸ್ವಂತ ಕೃಷಿ ಭೂಮಿ ಹೊಂದಿರುವ ರೈತರು ರೂ. 25,000 ಗಳನ್ನು ಪಡೆದುಕೊಳ್ಳಲು ಸಾದ್ಯವಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (Pm kisan samman nidhi ) ಯೊಜನೆಯಂತೆ ಈ ಯೋಜನೆ ಅಡಿಯಲ್ಲಿಯೂ ಸರ್ಕಾರ ಹಣ ನೀ ಡುತ್ತದೆ.

ಕೃಷಿ ಭೂಮಿ ಇರುವವರಿಗೆ ಸಿಗುತ್ತೆ ರೂಪಾಯಿ 25,000! ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ ಕಳೆದ ಮೂರು ವರ್ಷಗಳಿಂದಲೂ ಪ್ರತಿ ವರ್ಷ 6,000ರೂ,ಗಳನ್ನು ಫಲಾನುಭವಿ ರೈತರ ಖಾತೆಗೆ (Bank account ) ಜಮಾ ಮಾಡಲಾಗುತ್ತಿದೆ. ಪ್ರತಿ ಕಂತಿಗೆ 2,000 ರೂಗಳಂತೆ ಫಲಾನುಭವಿ ರೈತರ ಖಾತೆಗೆ ನೇರವಾಗಿ ಕೇಂದ್ರ ಸರ್ಕಾರದಿಂದ ಹಣ ಜಮಾ ಆಗುತ್ತಿದೆ.

ಜಾರ್ಖಂಡ್ ಸರ್ಕಾರ (Jharkhand government ) ಇದೀಗ ತನ್ನ ರಾಜ್ಯದಲ್ಲಿ ವಾಸಿಸುವ ರೈತರಿಗಾಗಿ ಮತ್ತೊಂದು ಹೊಸ ಯೋಜನೆ ಆರಂಭಿಸಿದ್ದು ಇದರ ಅಡಿಯಲ್ಲಿ 25,000ಗಳ ವರೆಗೆ ಸ್ವಂತ ಭೂಮಿ ಹೊಂದಿರುವ ರೈತರು ಸಹಾಯ ಧನವಾಗಿ ಪಡೆಯಬಹುದು.

ಎಷ್ಟು ಭೂಮಿ ಹೊಂದಿದ್ದರೆ ಎಷ್ಟು ಹಣ ಸಿಗುತ್ತೆ?

 • ಎರಡರಿಂದ ಮೂರು ಎಕರೆ ಭೂಮಿ ಹೊಂದಿರುವ ರೈತರಿಗೆ ವರ್ಷಕ್ಕೆ 10,000 ಸಿಗುತ್ತೆ
 • 4 ಎಕರೆ ಜಮೀನು ಹೊಂದಿರುವವರಿಗೆ ವರ್ಷಕ್ಕೆ 20,000 ಸಿಗುತ್ತೆ.
 • ಐದು ಎಕರೆ ಭೂಮಿ ಹೊಂದಿರುವ ರೈತರಿಗೆ ವರ್ಷಕ್ಕೆ 25,000 ಜಮಾ ಮಾಡಲಾಗುತ್ತದೆ.
  ವಾರ್ಷಿಕವಾಗಿ ಹೀಗೆ ಬಂಪರ್ ಕೊಡುಗೆಯನ್ನು ಜಾರ್ಖಂಡ್ ಸರ್ಕಾರ ಘೋಷಿಸಿದೆ.

ಇದರಿಂದಾಗಿ ಈ ಭಾಗದ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 6,000 ಹಾಗೂ ಹೊಸ ಯೋಜನೆಯ ಅಡಿಯಲ್ಲಿ 25,000 ಜೊತೆಗೆ 31,000 ರೂಪಾಯಿಗಳನ್ನು ಪ್ರತಿ ವರ್ಷ ಸರ್ಕಾರದಿಂದ ಪಡೆಯಬಹುದು.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು

ಅರ್ಜಿದಾರರ ರೈತರ ಪಹಣಿ ಪತ್ರ

 • ರೇಷನ್ ಕಾರ್ಡ್.
 • ಆಧಾರ್ ಕಾರ್ಡ್.
 • ಅಡ್ರಸ್ ಫ್ರೂಫ್.
 • ಪಾಸ್‌ಪೋರ್ಟ್ ಸೈಜ್ ಫೋಟೋ.
 • ಕಂದಾಯ ಇಲಾಖೆಯಿಂದ ಪಡೆದ ಭೂ ದಾಖಲೆ.
 • ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ.

ಜಾರ್ಖಂಡ್ ರಾಜ್ಯ ಸರ್ಕಾರ ಸದ್ಯ ತನ್ನ ರಾಜ್ಯದ ರೈತರಿಗೆ ಒದಗಿಸುತ್ತಿರುವ ಈ ಸೌಲಭ್ಯ ಕರ್ನಾಟಕ ರಾಜ್ಯದಲ್ಲಿಯೂ ಬರಬಹುದಾ ಎನ್ನುವುದನ್ನು ಕಾಡು ನೋಡಬೇಕು.

ಇತರೆ ವಿಷಯಗಳು :

ಯಾರಿಗೆ ಹಣ ಸಿಗುತ್ತೆ ..?

ರೈತರಿಗೆ ಹಣ ಸಿಗುತ್ತೆ.

ಎಷ್ಟು ಹಣ ಸಿಗುತ್ತೆ ..?

25,000 ರೂ ಹಣ ಸಿಗುತ್ತೆ.

Leave a Reply

Your email address will not be published. Required fields are marked *