ನಮಸ್ಕಾರ ಸೇಹಿತರೇ ರಾಜ್ಯ ಸರ್ಕಾರವೂ ಸಹ ಕೇಂದ್ರ ಸರ್ಕಾರದಂತೆ (Central government) ರಾಜ್ಯದಲ್ಲಿ ವಾಸಿಸುವ ರೈತರಿಗಾಗಿ ವಿಶೇಷ ಯೋಜನೆಯನ್ನು ಬಿಡುಗಡೆ ಮಾಡುತ್ತದೆ,ರೈತರ ಸಬಲೀಕರಣಕ್ಕಾಗಿ ಪ್ರಯತ್ನಿಸುವ ಸರ್ಕಾರ ಒಂದಲ್ಲ ಒಂದು ಯೋಜನೆಗಳನ್ನು ಜಾರಿಗೆ ತರುತ್ತದೆ ಎನ್ನುಬಹುವುದು.
ಇದೀಗ ಸ್ವಂತ ಕೃಷಿ ಭೂಮಿ ಹೊಂದಿರುವ ರೈತರು ರೂ. 25,000 ಗಳನ್ನು ಪಡೆದುಕೊಳ್ಳಲು ಸಾದ್ಯವಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (Pm kisan samman nidhi ) ಯೊಜನೆಯಂತೆ ಈ ಯೋಜನೆ ಅಡಿಯಲ್ಲಿಯೂ ಸರ್ಕಾರ ಹಣ ನೀ ಡುತ್ತದೆ.
ಕೃಷಿ ಭೂಮಿ ಇರುವವರಿಗೆ ಸಿಗುತ್ತೆ ರೂಪಾಯಿ 25,000! ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ ಕಳೆದ ಮೂರು ವರ್ಷಗಳಿಂದಲೂ ಪ್ರತಿ ವರ್ಷ 6,000ರೂ,ಗಳನ್ನು ಫಲಾನುಭವಿ ರೈತರ ಖಾತೆಗೆ (Bank account ) ಜಮಾ ಮಾಡಲಾಗುತ್ತಿದೆ. ಪ್ರತಿ ಕಂತಿಗೆ 2,000 ರೂಗಳಂತೆ ಫಲಾನುಭವಿ ರೈತರ ಖಾತೆಗೆ ನೇರವಾಗಿ ಕೇಂದ್ರ ಸರ್ಕಾರದಿಂದ ಹಣ ಜಮಾ ಆಗುತ್ತಿದೆ.
ಜಾರ್ಖಂಡ್ ಸರ್ಕಾರ (Jharkhand government ) ಇದೀಗ ತನ್ನ ರಾಜ್ಯದಲ್ಲಿ ವಾಸಿಸುವ ರೈತರಿಗಾಗಿ ಮತ್ತೊಂದು ಹೊಸ ಯೋಜನೆ ಆರಂಭಿಸಿದ್ದು ಇದರ ಅಡಿಯಲ್ಲಿ 25,000ಗಳ ವರೆಗೆ ಸ್ವಂತ ಭೂಮಿ ಹೊಂದಿರುವ ರೈತರು ಸಹಾಯ ಧನವಾಗಿ ಪಡೆಯಬಹುದು.
ಎಷ್ಟು ಭೂಮಿ ಹೊಂದಿದ್ದರೆ ಎಷ್ಟು ಹಣ ಸಿಗುತ್ತೆ?
- ಎರಡರಿಂದ ಮೂರು ಎಕರೆ ಭೂಮಿ ಹೊಂದಿರುವ ರೈತರಿಗೆ ವರ್ಷಕ್ಕೆ 10,000 ಸಿಗುತ್ತೆ
- 4 ಎಕರೆ ಜಮೀನು ಹೊಂದಿರುವವರಿಗೆ ವರ್ಷಕ್ಕೆ 20,000 ಸಿಗುತ್ತೆ.
- ಐದು ಎಕರೆ ಭೂಮಿ ಹೊಂದಿರುವ ರೈತರಿಗೆ ವರ್ಷಕ್ಕೆ 25,000 ಜಮಾ ಮಾಡಲಾಗುತ್ತದೆ.
ವಾರ್ಷಿಕವಾಗಿ ಹೀಗೆ ಬಂಪರ್ ಕೊಡುಗೆಯನ್ನು ಜಾರ್ಖಂಡ್ ಸರ್ಕಾರ ಘೋಷಿಸಿದೆ.
ಇದರಿಂದಾಗಿ ಈ ಭಾಗದ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 6,000 ಹಾಗೂ ಹೊಸ ಯೋಜನೆಯ ಅಡಿಯಲ್ಲಿ 25,000 ಜೊತೆಗೆ 31,000 ರೂಪಾಯಿಗಳನ್ನು ಪ್ರತಿ ವರ್ಷ ಸರ್ಕಾರದಿಂದ ಪಡೆಯಬಹುದು.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು
ಅರ್ಜಿದಾರರ ರೈತರ ಪಹಣಿ ಪತ್ರ
- ರೇಷನ್ ಕಾರ್ಡ್.
- ಆಧಾರ್ ಕಾರ್ಡ್.
- ಅಡ್ರಸ್ ಫ್ರೂಫ್.
- ಪಾಸ್‌ಪೋರ್ಟ್ ಸೈಜ್ ಫೋಟೋ.
- ಕಂದಾಯ ಇಲಾಖೆಯಿಂದ ಪಡೆದ ಭೂ ದಾಖಲೆ.
- ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ.
ಜಾರ್ಖಂಡ್ ರಾಜ್ಯ ಸರ್ಕಾರ ಸದ್ಯ ತನ್ನ ರಾಜ್ಯದ ರೈತರಿಗೆ ಒದಗಿಸುತ್ತಿರುವ ಈ ಸೌಲಭ್ಯ ಕರ್ನಾಟಕ ರಾಜ್ಯದಲ್ಲಿಯೂ ಬರಬಹುದಾ ಎನ್ನುವುದನ್ನು ಕಾಡು ನೋಡಬೇಕು.
ಇತರೆ ವಿಷಯಗಳು :
- ಕರ್ನಾಟಕ ರಾಜ್ಯದಲ್ಲಿ 24 ಗಂಟೆ ಭರ್ಜರಿ ಮಳೆ : ಇಲ್ಲಿದೆ ಜಿಲ್ಲೆಗಳ ಪಟ್ಟಿ ತಪ್ಪದೆ ನೋಡಿ
- ಮೋದಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ ಸಿಗಲಿದೆ 20,000 ಹಣ : ತಪ್ಪದೆ ಅರ್ಜಿ ಸಲ್ಲಿಸಿ
ಯಾರಿಗೆ ಹಣ ಸಿಗುತ್ತೆ ..?
ರೈತರಿಗೆ ಹಣ ಸಿಗುತ್ತೆ.
ಎಷ್ಟು ಹಣ ಸಿಗುತ್ತೆ ..?
25,000 ರೂ ಹಣ ಸಿಗುತ್ತೆ.