ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ಹೆಣ್ಣು ಮಕ್ಕಳಿಗಾಗಿಯೇ ಒಂದು ವಿಶೇಷ ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿತ್ತು ಈ ಯೋಜನೆಯ ಅಡಿಯಲ್ಲಿ ಹೆಣ್ಣು ಮಕ್ಕಳಿಗೆ ಇವತ್ತೊಂದು ಸಾವಿರ ರೂಪಾಯಿಗಳು ಸಿಗಲಿದೆ. ಪ್ರಸ್ತುತ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ದೇಶದಲ್ಲಿ ಹೆಣ್ಣು ಮಕ್ಕಳಿಗಾಗಿ ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ಹೇಳಬಹುದು.
ವಿವಿಧ ಯೋಜನೆಗಳು ಹೆಣ್ಣು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಈಗಾಗಲೇ ತಲೆಯೆತ್ತಿಕೊಂಡಿದೆ ಸಾಮಾನ್ಯವಾಗಿ ಪೋಷಕರಿಗೆ ಹೆಣ್ಣು ಮಕ್ಕಳು ಜನಿಸಿದರೆ ಸಾಕಷ್ಟ ಚಿಂತೆ ಹೆಚ್ಚಾಗುತ್ತದೆ ಈ ಚಿಂತೆಯನ್ನು ದೂರ ಮಾಡಲು ಇದೀಗ ವಿಶೇಷ ಯೋಜನೆಯ ರಾಜ್ಯ ಸರ್ಕಾರ ಜಾರಿಗೆ ತಂದಿದೆ.
ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ಈ ಯೋಜನೆಯಡಿಯಲ್ಲಿ ಹೂಡಿಕೆ ಮಾಡುವುದರಿಂದ ಕಟ್ಟಿಕೊಡಬಹುದಾಗಿದೆ ಹಾಗಾದರೆ ಈ ನೂತನ ಯೋಜನೆ ರಾಜ್ಯ ಸರ್ಕಾರದ್ದು ಯಾವುದಾಗಿದೆ. ಈ ಯೋಜನೆಗೆ ಯಾರೆಲ್ಲಾ ಅರ್ಹರು ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು.
ಜನನಿ ಸುರಕ್ಷಾ ಯೋಜನೆ :
ಸರ್ಕಾರದಿಂದ ಜನನಿ ಸುರಕ್ಷಾ ಯೋಜನೆಯ ಅಡಿಯಲ್ಲಿ ಮಗಳ ಮದುವೆಗೆ ಇವತ್ತೊಂದು ಸಾವಿರ ರೂಪಾಯಿಗಳು ಸಿಗಲಿದೆ. ವಿಶೇಷವಾಗಿ ಹೆಣ್ಣು ಮಕ್ಕಳಿಗಾಗಿ ಜನನಿ ಸುರಕ್ಷಾ ಯೋಜನೆಯನ್ನು ರಾಜಸ್ಥಾನ ಸರ್ಕಾರವು ಪ್ರಾರಂಭಿಸಿದೆ ಎಂದು ಹೇಳಬಹುದು.
ಜೂನ್ 2016ರಲ್ಲಿ ರಾಜಸ್ಥಾನ ನಡೆಸುತ್ತಿರುವ ಈ ರಾಷ್ಟ್ರೀಯ ಯೋಜನೆಯದು ಪ್ರಾರಂಭಿಸಲಾಯಿತು. ಪೋಷಕರು ಅಥವಾ ಪೋಷಕರಿಗೆ ತಮ್ಮ ಹೆಣ್ಣುಮಕ್ಕಳ ಪೋಷಣೆಗಾಗಿ 51,000ಗಳ ಸಹಾಯಧನವನ್ನು ಈ ಯೋಜನೆಯ ಅಡಿಯಲ್ಲಿ ರಾಜಸ್ಥಾನ ಸರ್ಕಾರವು ನೀಡುತ್ತದೆ.
ಜನನಿ ಸುರಕ್ಷಾ ಯೋಜನೆಯ ಲಾಭವನ್ನು ಪಡೆಯಲು ಸರ್ಕಾರ ಕೆಲವೊಂದು ಶರತುಗಳನ್ನು ವಿಧಿಸಿದೆ ಈ ಯೋಜನೆಯ ಪ್ರಯೋಜನಗಳನ್ನು ರಾಜಸ್ಥಾನದ ಜನರು ಪಡೆಯಬಹುದಾಗಿದೆ.
ಇದನ್ನು ಓದಿ : ಗ್ಯಾರಂಟಿ ಪಡೆಯುತ್ತಿರುವ ಎಲ್ಲ ಮಹಿಳೆಯರಿಗೆ ಮುಖ್ಯಮಂತ್ರಿಯಿಂದ ಹೊಸ ಮನವಿ
ಜನನಿ ಸುರಕ್ಷಾ ಯೋಜನೆಗೆ ಇರುವ ಷರತ್ತುಗಳು :
ರಾಜಸ್ಥಾನದಲ್ಲಿ ಜಾರಿಯಾಗಿರುವ ಹೆಣ್ಣು ಮಕ್ಕಳಿಗಾಗಿಯೇ ತಂದಿರುವ ಜನನಿ ಸುರಕ್ಷಾ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಲವೊಂದು ಶರತ್ತುಗಳಿಗೆ ಒಳಗಾಗಿರಬೇಕು.
- ಜೂನ್ 1 2016ರ ನಂತರ ಜನಿಸಿದ ಹೆಣ್ಣು ಮಗು ಮತ್ತು ರಾಜಸ್ಥಾನದ ನಿವಾಸಿಗೆ ಮಾತ್ರ ಈ ಯೋಜನೆಯ ಅನ್ವಯವಾಗುತ್ತದೆ.
- ಭೂಮಾಶ ಕಾರ್ಡನ್ನು ತಾಯಿಯು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಹೊಂದಿರಬೇಕಾಗುತ್ತದೆ.
- ಜನನಿ ಸುರಕ್ಷಾ ಯೋಜನೆಯ ಅಡಿಯಲ್ಲಿ ನೋಂದಣಿ ಆಗಿರುವಂತಹ ಖಾಸಗಿ ಅಥವಾ ಸರ್ಕಾರಿ ಸಂಸ್ಥೆಗಳಲ್ಲಿ ಮಗು ಜನಿಸಿರಬೇಕಾಗುತ್ತದೆ.
- ಈ ಯೋಜನೆಯ ಪ್ರಯೋಜನವನ್ನು ಒಂದು ಕುಟುಂಬದಲ್ಲಿ ಇರುವಂತಹ ಇಬ್ಬರು ಹೆಣ್ಣು ಮಕ್ಕಳಿಗೆ ಮಾತ್ರ ಅನ್ವಯಿಸಲಾಗುತ್ತದೆ ಆದರೆ ಮೂರನೇ ಹೆಣ್ಣು ಮಗು ಜನಿಸಿದರೆ ಆಕೆಗಾಗಿ ಮೊದಲ ಎರಡು ಕಂತುಗಳನ್ನು ತೆಗೆದುಕೊಳ್ಳಲು ಅವಕಾಶ ಕಲ್ಪಿಸಿದೆ.
ಜನನಿ ಸುರಕ್ಷಾ ಯೋಜನೆಗೆ ಬೇಕಾಗುವ ದಾಖಲೆಗಳು :
ರಾಜಸ್ಥಾನದ ಜನನಿ ಸುರಕ್ಷಾ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಲವೊಂದು ಪ್ರಮುಖ ದಾಖಲೆಗಳನ್ನು ಪೋಷಕರು ಹೊಂದಿರಬೇಕು ಅವುಗಳೆಂದರೆ
- ಮಗುವಿನ 12ನೇ ಮತ್ತು ಕಾಲೇಜು ಪ್ರವೇಶದ ಪ್ರಮಾಣ ಪತ್ರ.
- ಪೋಷಕರಾಧಾರ್ ಕಾರ್ಡ್.
- ಬ್ಯಾಂಕ್ ಪಾಸ್ ಬುಕ್.
- ಪಾಸ್ಪೋರ್ಟ್ ಸೈಜ್ ಫೋಟೋ.
- ಮೊಬೈಲ್ ನಂಬರ್.
- ಆದಾಯ ಪ್ರಮಾಣ ಪತ್ರ.
ಹೀಗೆ ಕೆಲವೊಂದು ದಾಖಲೆಗಳನ್ನು ಹೊಂದುವುದರ ಮೂಲಕ ಜಗದೀ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸಿ ಮಗುವಿನ ಮದುವೆಗಾಗಿ 51,000ಗಳ ಹಣವನ್ನು ಸರ್ಕಾರದಿಂದ ಪಡೆಯಬಹುದಾಗಿದೆ.
ಒಟ್ಟಾರೆ ರಾಜಸ್ಥಾನ ರಾಜ್ಯ ಸರ್ಕಾರವು ರಾಜ್ಯದಲ್ಲಿ ಹೆಣ್ಣು ಮಗು ಜನಿಸಿದರೆ ಆ ಮಗುವಿನ ಭವಿಷ್ಯಕ್ಕಾಗಿ ಹಾಗೂ ಅವಳ ಮದುವೆಯ ಖರ್ಚಿಗಾಗಿ 51000ಗಳನ್ನು ನೀಡುವ ಜನನಿ ಸುರಕ್ಷಾ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಹೆಣ್ಣು ಮಗು ಜನಿಸಿದ ಪೋಷಕರು ಪಡೆಯಬಹುದಾಗಿದೆ
ಹಾಗಾಗಿ ಈ ಯೋಜನೆಯ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ತಿಳಿಸಿ ಧನ್ಯವಾದಗಳು.