KSRTCಯಲ್ಲಿ ಪ್ರಯಾಣಿಸುವ ಎಲ್ಲರಿಗೂ ಸೇರಿ ಬಂತು ಹೊಸ ಸೂಚನೆ ತಪ್ಪದೆ ಗಮನಿಸಿ .!
ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಎರಡು ರಾಜ್ಯದ ಜನತೆಗೆ ಸಹಾಯವಾಗಲಿ ಎನ್ನುವ ಉದ್ದೇಶದಿಂದ ಹಲವರು ಯೋಜನೆಗಳನ್ನು ಹಾಗೂ ಹೊಸ ಹೊಸ ಸೂಚನೆಗಳನ್ನು ಜಾರಿಗೆ ತರುತ್ತಿರುತ್ತವೆ. ಅದರಂತೆ ಇದೀಗ ಮೋಸ ಹೋಗುವವರ ಪ್ರಮಾಣ ರಾಜ್ಯದಲ್ಲಿ ಹೆಚ್ಚಾಗಿರುವ ಕಾರಣದಿಂದ ಮೋಸ ಮಾಡುವವರು ಕೂಡ ಅಧಿಕವಾಗುತ್ತಲೇ ಪ್ರಯಾಣಿಸುವ ಇರುತ್ತಾರೆ. ಇಂದಿನ ದಿನಗಳಲ್ಲಿ ಮನೆಗೆ ಬಂದು ಕಳ್ಳತನ ಮಾಡುವ ಪ್ರಮಾಣಕ್ಕಿಂತಲೂ ಇದೀಗ ನಮಗೆ ಅರಿವಿಲ್ಲದಂತೆ, ಚಿನ್ನ ಫೋನ್ ಹಾಗೂ ನಗದು ದೋಚವ ಪ್ರಮಾಣ ಅಧಿಕವಾಗಿದೆ ಎಂದು ಹೇಳಬಹುದು ಹೀಗೆ…