ಬಡವರಿಗಾಗಿಯೇ ಬಂತು ಜಿಯೋ ಫೋನ್ : ಅತಿ ಕಡಿಮೆ ಬೆಲೆಗೆ ಅಂಬಾನಿಯ ಹೊಸ ಜಿಯೋ ಫೋನ್

Jio Phone came for the poor

ನಮಸ್ಕಾರ ಸ್ನೇಹಿತರೆ ಭಾರತದಲ್ಲಿ ಅನೇಕ ವರ್ಷದಿಂದ ಜೀವಕೊಂತ ನೀವು ತುಂಬಾ ಪ್ರಸಿದ್ಧಿ ಪಡೆಯುತ್ತಿದೆ ಎಂದು ಹೇಳಬಹುದು ಇದರ ಮೂಲಕ ಅಂಬಾನಿಯ ಜೀವ ಕಂಪನಿಯು ಈ ತರ ಕಂಪನಿಗಳಿಗೆ ಸೆಡ್ಡೆ ಹೊಡೆಯುವಂತೆ ಅತ್ಯುತ್ತಮವಾದ ಸೇವೆಯನ್ನು ನೀಡುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು.

Jio Phone came for the poor
Jio Phone came for the poor

ಅತಿ ಕಡಿಮೆ ಮೊತ್ತದ ರಿಚಾರ್ಜ್ ಸೇವೆಯನ್ನು ಜಿಯೋ ಕಂಪನಿಯು ನೀಡುತ್ತಲೇ ಪ್ರಸಿದ್ಧಿಯನ್ನು ಪಡೆದಿದೆ ಹಾಗಾಗಿ ಬೆಳಕಿದಾರರ ಸಂಖ್ಯೆಯು ಕೂಡ ಜಿಯೋ ಕಂಪನಿ ಗೆ ಸಂಬಂಧಿಸಿದಂತೆ ಹೆಚ್ಚಾಗಿದೆ ಎಂದು ಹೇಳಬಹುದು. ಸಧ್ಯ ಇದೀಗ ಜಿಯೋ ಕಂಪನಿಯ ತನ್ನ ಜಿಯೋ ಕಂಪನಿಯ ಸಾರಥ್ಯದಲ್ಲಿ ವಿನೂತನ ಸ್ಮಾರ್ಟ್ ಫೋನ್ ಅಂದನು ಬಿಡುಗಡೆ ಮಾಡಲು ಸಜ್ಜಾಗಿತ್ತು ಇದರ ಬಗ್ಗೆ ಮಾಹಿತಿಯನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ತಿಳಿಯಬಹುದು.

ಜಿಯೋ ಕಂಪನಿಯ ದೈತ್ಯ ಸಾಧನೆ :

ಈಗಾಗಲೇ ಅನೇಕ ಜನಪರ ಯೋಜನೆಯ ಪರಿಚಯವನ್ನು ಜೀವ ಕಂಪನಿಯು ಮಾಡುತ್ತಿದೆ ಅದರಲ್ಲಿಯೂ ನೆಟ್ವರ್ಕ್ ಮಾತ್ರವಲ್ಲದೆ ಸ್ಮಾರ್ಟ್ ಮಾರ್ಕೆಟನ್ನು ಕೂಡ ರಿಲಯನ್ಸ್ ಕಂಪನಿ ಮೂಲಕ ಆರಂಭ ಮಾಡಿದ್ದು ಕಡಿಮೆ ಬೆಲೆಗೆ ಅತ್ಯುತ್ತಮ ಸೇವೆಯನ್ನು ತನ್ನ ಗ್ರಾಹಕರಿಗೆ ಸಿಗುವಂತೆ ಮಾಡಿದೆ ಎಂದು ಹೇಳಬಹುದು.

ಅದರ ಜೊತೆಗೆ ಜೀವ ಸ್ಥಾಪನೆಯಾಗುವ ಸಂದರ್ಭದಲ್ಲಿ ಅದನ್ನು ಬಳಸಲು ಎನ್ನುವ ಉದ್ದೇಶಕ್ಕಾಗಿ ಶ್ರೀ ಸೇವೆ ಸಹ ನೀಡಲಾಗಿತ್ತು ಅದಾದ ನಂತರ ನಿಯಮಿತ ಕರೆ ಮತ್ತು ಡಾಟಾ ಸೌಲಭ್ಯದೊಂದಿಗೆ ಇದೀಗ ಒದಗಿಸಲಾಗುತ್ತಿದೆ. ಮತ್ತೆ ಇದೀಗ ಜೀವ ಕಂಪನಿಯು ತನ್ನ ಹೊಸ ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಲು ಮುಂದಾಗಿದ್ದು ಇದು ಜಿಯೋಗ್ರಾಹಕರಿಗೆ ಹೆಚ್ಚು ಸಂತೋಷವಾಗಲಿದೆ.

ಇದನ್ನು ಓದಿ : ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿ ಮಾಡಲು ಗ್ರೀನ್ ಸಿಗ್ನಲ್

ಜಿಯೋ ಕಂಪನಿಯ ಹೊಚ್ಚ ಹೊಸ ಸ್ಮಾರ್ಟ್ ಫೋನ್ :

ಜಿಯೋ ಕಂಪನಿ ಗೆ ಸಂಬಂಧಿಸಿದಂತೆ ಜೀವ ಕಂಪೆನಿಯಿಂದ ಇದೀಗ ಹೊಸದೊಂದು ಶುಭ ಸುದ್ದಿ ವೈರಲ್ ಆಗುತ್ತಿದ್ದು ಜಿಯೋ ಕಂಪನಿಯೂ 5g ಸ್ಮಾರ್ಟ್ಫೋನನ್ನು ಹೊಸದಾಗಿ ಬಿಡುಗಡೆ ಮಾಡಲು ಸಜ್ಜಾಗಿದೆ ಎಂದು ಹೇಳಬಹುದು.

ಹಾಗಾಗಿ ಸ್ಮಾರ್ಟ್ ಫೋನ್ ಸಹಾಯದಿಂದ ಅತಿ ಹಗ್ಗದ ಬೆಲೆಗೆ ಎಲ್ಲರೂ ಕೂಡ ಫೈಜಿಯನ್ನು ಖರೀದಿ ಮಾಡಬಹುದಾಗಿದೆ. ಅಲ್ಲದೆ ಈ ಫೋನಿನಲ್ಲಿ ಇತ್ತೀಚಿನ ಸ್ಮಾರ್ಟ್ಫೋನ್ ಗಳಲ್ಲಿ ಸಿಗುವಂತಹ ಅನೇಕ ಫೀಚರ್ ಗಳನ್ನು ನೀಡಲಾಗಿದ್ದು ಈ ಮೊಬೈಲ್ ಫೋನ್ ಅತ್ಯುತ್ತಮವಾಗಿದೆ ಎಂದು ಹೇಳಬಹುದು.

ಸ್ಮಾರ್ಟ್ ಫೋನ್ ನ ವಿಶೇಷತೆಗಳು :

ಜಿಯೋ ಕಂಪನಿಯೂ ಬಿಡುಗಡೆ ಮಾಡುತ್ತಿರುವ ಹೊಸದಾದ ಫೈಜಿ ಸ್ಮಾರ್ಟ್ ಫೋನ್ ಇತ್ತೀಚಿನ ಸ್ಮಾರ್ಟ್ಫೋನ್ ಗಳಲ್ಲಿ ಇರುವಂತಹ ಅನೇಕ ಫೀಚರ್ಸ್ ಗಳನ್ನು ಹೊಂದಿದ್ದು ಆ ಎಲ್ಲಾ ಫೀಚರ್ಸ್ಗಳು ಯಾವುವು ಎಂದು ಇದೀಗ ನೋಡುವುದಾದರೆ,

  1. ವೈಸ್ ಸ್ಟೇಟಸ್ ಸಾಮರ್ಥ್ಯವನ್ನು ಪ್ಲೀಸ್ಮಾರ್ ಅಂದಿದ್ದು 6gb ರಾಮ್ ಸೌಲಭ್ಯವನ್ನು ಕೂಡ ಹೊಂದಿದೆ.
  2. ಈ ಮೊಬೈಲ್ ಫೋನ್ನಲ್ಲಿ 128 ಜಿಬಿ ಹಾಗೂ 256gb ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ನೋಡಬಹುದು.
  3. 16 ಮೆಟಾಫಿಕ್ ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಈ ಮೊಬೈಲ್ ಫೋನ್ ಹೊಂದಿದೆ.
  4. ಆರು ಮೆಗಾ ಫಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಈ ಸ್ಮಾರ್ಟ್ ಫೋನ್ ಹೊಂದಿದೆ.
  5. 5000 ಎಂ ಎಎಚ್ ಬ್ಯಾಟರಿ ಬ್ಯಾಕನ್ನು ಜಿಯೋ ಫೈಜಿಯಲ್ಲಿ ಹೊಂದಿದೆ.
  6. 33w ವೇಗದ ಚಾರ್ಜಿಂಗ್ ಅನ್ನು ಕೂಡ ಬಳಸಿಕೊಂಡು ಶೀಘ್ರದಲ್ಲಿಯೇ ಈ ಮೊಬೈಲ್ ಫೋನ್ ನನ್ನು ಚಾರ್ಜ್ ಮಾಡಬಹುದು.
  7. ಈ ಸ್ಮಾರ್ಟ್ ಫೋನನ್ನು ಚಾರ್ಜ್ ಮಾಡಲು ಕೇವಲ 30 ನಿಮಿಷ ಸಾಕಾಗಲಿದೆ.
  8. ಎರಡು ದಿನದ ಚಾರ್ಜನ್ನು ಈ ಮೊಬೈಲ್ ಫೋನ್ ಉಳಿತಾಯ ಮಾಡುತ್ತದೆ.
    ಹೀಗೆ ಮೊಬೈಲ್ ಕಂಪನಿಯು ಫೈಜಿ ಸಾಮರ್ಥ್ಯದ ಸ್ಮಾರ್ಟ್ ಫೋನನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.

ಡಿಸ್ಪ್ಲೇ :

ಜಿಯೋ ಕಂಪನಿಯ ಬಿಡುಗಡೆ ಮಾಡುತ್ತಿರುವ 5ಜಿ ಸ್ಮಾರ್ಟ್ ಫೋನಿನಲ್ಲಿ 5.5 ಇಂಚಿನ ಪವರ್ ಫುಲ್ ಡಿಸ್ಪ್ಲೇ ಯನ್ನು ಹೊಂದಿದೆ. ಪೊರ್ಕೆ ಗುಣಮಟ್ಟದಲ್ಲಿ ಸುಲಭವಾಗಿ ವಿಡಿಯೋ ಅನ್ನು ವೀಕ್ಷಣೆ ಮಾಡಬಹುದಾಗಿದೆ ಇಷ್ಟೆಲ್ಲ ಗುಣಮಟ್ಟ ಹೊಂದಿರುವ ಸ್ಮಾರ್ಟ್ ಫೋನ್ ಇದೀಗ ಯಾವಾಗ ಮಾರುಕಟ್ಟೆಗೆ ಬರುತ್ತಿದೆ ಎಂಬುದರ ಬಗ್ಗೆ ಸಾಕಷ್ಟು ಕಾತುರದಿಂದ ಕಾಯುತ್ತಿದ್ದಾರೆ ಆದರೆ ಜಿಯೋ ಕಂಪನಿಯು ಇದರ ಬಗ್ಗೆ ಯಾವುದೇ ರೀತಿಯ ಅಧಿಕೃತ ಘೋಷಣೆಯನ್ನು ತನ್ನ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಿರುವುದಿಲ್ಲ.

ಆದರೆ ಬಿಡುಗಡೆಯ ಸಂದರ್ಭದಲ್ಲಿ ಕೆಲ ವಿಶೇಷ ಆಫರ್ಗಳ ಜೊತೆಗೆ 3000 ದಿಂದ 5 ತನಕ ಈ ಮೊಬೈಲ್ ಫೋನ್ ಲಭ್ಯವಿರುತ್ತದೆ ಎಂದು ಹೇಳಬಹುದು. ಈಡಿಯೋ ಸ್ಮಾರ್ಟ್ಫೋನ್ ಅಂತ್ಯ ಹಾಗೂ ಜುಲೈ ಆರಂಭದ ಅವಧಿಯಲ್ಲಿ ಮಾರುಕಟ್ಟೆಗೆ ಬರಲಿದೆ ಎಂಬ ಮಾಹಿತಿಗಳು ಕೇಳಿ ಬರುತ್ತಿದೆ.

ಒಟ್ಟಾರೆ ಜಿಯೋ ಕಂಪನಿಯು ತನ್ನ ಗ್ರಾಹಕರಿಗಾಗಿ ಹಲವಾರು ರೀತಿಯ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಿದ್ದು ಇದೀಗ ಬಡವರಿಗಾಗಿ ಹೊಸ 5g ಸ್ಮಾರ್ಟ್ ಫೋನನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.

ಹಾಗಾಗಿ ಜಿಯೋ ಕಂಪನಿ ಇನ್ನೇನು ಕೆಲವೇ ದಿನಗಳಲ್ಲಿ ಫೈಜಿ ಸ್ಮಾರ್ಟ್ ಫೋನನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ ಎಂಬುದರ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Leave a Reply

Your email address will not be published. Required fields are marked *