ನಮಸ್ಕಾರ ಸ್ನೇಹಿತರೆ ಈ ಹಿಂದೆ ಬಿಡುಗಡೆಯಾದ ಎಲ್ಲಾ ಐಫೋನ್ ಎಸ್ ಈ ಸರಣಿಯ ಫೋನ್ ಗಳಿಗಿಂತ ಉತ್ತಮ ವಿಶೇಷತೆಗಳೊಂದಿಗೆ ಬಜೆಟ್ ಐ ಫೋನ್ ಬರಲಿದೆ. ಯಾವುದೇ ಬಜೆಟ್ ಐ ಫೋನನ್ನು ಆಪಲ್ 2022 ರಿಂದ ಮಾರುಕಟ್ಟೆಯಲ್ಲಿ ಪರಿಚಯಿಸಿರುವುದಿಲ್ಲ ಆದರೂ ಕೂಡ ಹೊಸ ಬಜೆಟ್ ಐ ಫೋನ್ ನಲ್ಲಿ ಕಂಪನಿಯು ಕಾರ್ಯನಿರ್ವಹಿಸುತ್ತಿದೆ ಎಂದು ಸಾಕಷ್ಟು ವರದಿಗಳು ಸೂಚಿಸುತ್ತಿವೆ.
ಐಫೋನ್ ಎಸ್ ಈ ಫೋರ್ ಎಂದು ಈ ಫೋನನ್ನು ಕರೆಯಲಾಗುತ್ತದೆ ಮತ್ತು ಈ ಫೋನ್ ಮುಂದಿನ ವರ್ಷದ ಮೊದಲಾರ್ಧದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಮಾಡಲಾಗಿದೆ. ಹಾಗಾದರೆ ಇವತ್ತಿನ ಲೇಖನದಲ್ಲಿ ಈ ಫೋನ್ನ ವಿಶೇಷತೆಗಳೇನು ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳಬಹುದು.
ಶೀಘ್ರದಲ್ಲಿಯೇ ಬಜೆಟ್ ಗಳಿಗೆ ಐಫೋನ್ :
ಆಪಲ್ ಕಂಪನಿಯು ಮಾರುಕಟ್ಟೆಯಲ್ಲಿ 2022 ರಿಂದ ಯಾವುದೇ ರೀತಿಯ ಬಜೆಟ್ ಐಫೋನನ್ನು ಪರಿಚಯಿಸಿರುವುದಿಲ್ಲ. ಆದರೂ ಸಹ ಹೊಸ ಬಜೆಟ್ ಐ ಫೋನಿನಲ್ಲಿ ಕಂಪನಿಯು ಕಾರ್ಯನಿರ್ವಹಿಸುತ್ತಿದೆ. ಮುಂದಿನ ವರ್ಷದ ಮೊದಲಾದಲ್ಲೇ ಐಫೋನ್ ಎಸ್ ಸಿ ಫೋರ್ ಎಂದು ಕರೆಯಲಾಗುವ ಈ ಫೋನ್ ಬಿಡುಗಡೆಯಾಗುವ ನಿರೀಕ್ಷೆ ಹೆಚ್ಚಾಗಿದ್ದು ಇನ್ನೂ ಸಾಕಷ್ಟು ಸಮಯವು ಇದರ ಬಿಡುಗಡೆಗೆ.
ಇದ್ದರೂ ಕೂಡ ಮಾರುಕಟ್ಟೆಯಲ್ಲಿ ಐಫೋನ್ se 4 ಬೆಲೆ ಮತ್ತು ವೈಶಿಷ್ಟಗಳನ್ನು ಕಂಪನಿಯು ಬಹಿರಂಗಪಡಿಸಿದೆ. ಮುಂಬರುವ ಬಜೆಟ್ ಐ ಫೋನ್ ಈ ಹಿಂದೆ ಬಿಡುಗಡೆಯಾದ ಎಲ್ಲಾ ಐಫೋನ್ ಈ ಸರಣಿಯ ಫೋನುಗಳಿಗಿಂತಲೂ ಆಪಲ್ ನ ಉತ್ತಮ ವಿಶೇಷತೆಗಳೊಂದಿಗೆ ಇದು ಬರಲಿದೆ. ಫೋನಿನ ವಿನ್ಯಾಸ ಮತ್ತು ವೈಶಿಷ್ಟಗಳಲ್ಲಿ ಸುಧಾರಣೆಗಳು ಗೋಚರಿಸುತ್ತವೆ.
ಇದನ್ನು ಓದಿ : ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬೆಳ್ಳಂಬೆಳಗ್ಗೆ ಸಿಹಿ ಸುದ್ದಿ : 11ನೇ ಕಂತಿನ ಹಣ ಜಮಾ
ಐಫೋನ್ ಎಸಿ ಫೋರ್ ನಾ ಬೆಲೆ ಭಾರತದಲ್ಲಿ :
ಹೊಸ ಮಾದರಿಯ ಬೆಲೆ ಐ ಫೋನ್ ಎಸ್ ವಿ ಸ್ಕ್ರೀನ್ ಅಂತ ಇದೆ ಈ ಫೋನ್ ಇರುತ್ತದೆ ಅಥವಾ ಸುಮಾರು 10% ಹೆಚ್ಚು ಇರಲಿದೆ ಎಂದು ಪ್ರಸಿದ್ಧ ಟಿಪ್ಸ್ ಸ್ಟರ್ ರೆವಿಜ್ಞಾಸ್ ಪ್ರಕಾರ ಹೇಳಲಾಗಿದೆ. ಅಂದರೆ 429 ಡಾಲರ್ ಯು ಎಸ್ ನಲ್ಲಿ ಇದರ ಬೆಲೆ ಉಳಿಯಬಹುದು ಅಥವಾ 470ರ ಡಾಲರ್ ವರೆಗೆ ಇದರ ಬೆಲೆ ಹೋಗಬಹುದು.
ಅಂದರೆ ಭಾರತದಲ್ಲಿ ಐಫೋನ್ ಎಸ್ಇ 3ಅನ್ನು 43900ಗಳಿಗೆ ಬಿಡುಗಡೆ ಮಾಡಲಾಯಿತು ಅದರಂತೆ ಐಫೋನ್ se4 ಫೋನ ಬೆಲೆ 50,000 ಕ್ಕಿಂತ ಕಡಿಮೆ ಇರಬಹುದು. ಅಂದರೆ ಕೈ ಕೈಗೆಟುಕುವ ಬೆಲೆಯಲ್ಲಿ ಖರೀದಿ ಮಾಡಲು ಈ ಫೋನನ್ನು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಬಹುದು.
ಐಫೋನ್ ಎಸ್ ಈ4 ಫೋನ್ ನ ವಿಶೇಷತೆಗಳು :
ಐಫೋನ್ ಎಸ್ ಈ4 ಬಿಡುಗಡೆಯಾಗುವುದರ ಬಗ್ಗೆ ವಿನಂತಿಗಳು ನಿಜವಾಗಿದ್ದರೆ ಐಫೋನ್ ಎಸ್ ಈ4 ಐಫೋನ್ 14ರಂತೆ ಈ ಫೋನ್ ವಿನ್ಯಾಸವನ್ನು ಹೊಂದಿರುತ್ತದೆ ಅಂದರೆ ಇದು 6.1 ಇಂಚಿನ ಡಿಸ್ಪ್ಲೇ ಒಳಗೊಂಡಿರುತ್ತದೆ. ಈ ಫೋನಿನಲ್ಲಿ ಹಲವಾರು ಪ್ರಮುಖ ನವೀಕರಣಗಳನ್ನು ನೋಡಬಹುದು ಅಲ್ಲದೆ ಇದರಲ್ಲಿರುವಂತಹ ದೊಡ್ಡ ಬದಲಾವಣೆ ಎಂದರೆ ಅದು ಡಿಸ್ಪ್ಲೇಯಾಗಿದೆ.
ಎಸ್ಇ ಫೋರ್ boe ನ oled ಪರದೆಯನ್ನು ಈ ಫೋನ್ ಹೊಂದಿರುವುದರ ಬಗ್ಗೆ ಸೂಚಿಸುತ್ತದೆ ಇದು ಹಿಂದಿನ ಎಸ್ ಈ ಮಾದರಿಗಳಲ್ಲಿ ಬಳಸಲಾದ ಎಲ್ಸಿಡಿ ಪರದೆಯಿಂದ ಭಾರಿ ಬದಲಾವಣೆಯಾಗಿದೆ ಎಂದು ಹೇಳಬಹುದು. Oled ಡಿಸ್ಪ್ಲೇ ಹೊಂದಿರುವ ಈ ಐಫೋನ್ ಉತ್ತಮ ಬಣ್ಣ ಮತ್ತು ಕಾಂಟ್ರಾಸ್ಟ್ ನೊಂದಿಗೆ ಬರುತ್ತದೆ. ಈ ಐ ಫೋನ್ ನಲ್ಲಿ ಯು ಎಸ್ ಬಿ ಸಿ ಪೋರ್ಟನ್ನು ಒಳಗೊಂಡಿರುವ ನಿರೀಕ್ಷೆ ಮಾಡಲಾಗಿದ್ದು.
ಇದು ವೇಗದ ಚಾರ್ಜಿಂಗ್ ಮತ್ತು ವೇಗದ ಡೇಟಾ ವರ್ಗಾವಣೆಗೆ ಸಹಾಯಕವಾಗಲಿದೆ. ಅಲ್ಲದೆ ಈ ಫೋನಿನಲ್ಲಿ ಪ್ರಮುಖ ಅಪ್ಡೇಟ್ ಬ್ಯಾಟರಿ ಅಪ್ಡೇಟ್ ಗೆ ಸಂಬಂಧಿಸಿದಾಗಿದ್ದು 3279 ಎಮ್ ಎ ಎಚ್ ಬ್ಯಾಟರಿಯನ್ನು ಹೊಂದಿರುತ್ತದೆ. ಹೀಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಈ ಐ ಫೋನ್ ಸಾಕಷ್ಟು ವಿಶೇಷತೆಗಳನ್ನು ಹೊಂದಿರಲಿದೆ.
ಒಟ್ಟಾರೆ ಗ್ರಾಹಕರಿಗೆ ಬಜೆಟ್ ಬೆಲೆಗೆ ಶೀಘ್ರದಲ್ಲಿಯೇ ಐ ಫೋನ್ ಬಿಡುಗಡೆ ಮಾಡುವುದರ ಬಗ್ಗೆ ಆಪಲ್ ಕಂಪನಿಯು ತಿಳಿಸಿದ್ದು ಈ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಐಫೋನ್ ಖರೀದಿ ಮಾಡಲು ಯೋಚಿಸುತ್ತಿದ್ದರೆ ಸದ್ಯದಲ್ಲಿಯೇ ಆಪಲ್ ಕಂಪನಿಯು ತನ್ನ ಹೊಸ ಮಾದರಿಯ ಫೋನನ್ನು ಬಿಡುಗಡೆ ಮಾಡಲಿದೆ ಎಂಬುದರ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.