ನಮಸ್ಕಾರ ಸ್ನೇಹಿತರೇ, ಇಂದು ಬಹುತೇಕ ಯಶಸ್ಸನ್ನು ಗೃಹಲಕ್ಷ್ಮಿ ಯೋಜನೆ ಕಂಡಿದೆ ಎಂದು ಹೇಳಬಹುದು ಅಂದರೆ ಮಹಿಳೆಯರ ಬ್ಯಾಂಕ್ ಖಾತೆಗೆ ಶೇಕಡ 90ರಷ್ಟು ಹಣ ವರ್ಗಾವಣೆ ಆಗಿದೆ.
ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರಿಗೆ ಸಹಿಸುದ್ದಿ ಎಂದು ನೀಡಿದೆ ಇದುವರೆಗೂ ಯಾರಿಗೆಲ್ಲಾ ಹಣ ಸಂದಾಯ ಆಗಿರುವುದೆಲ್ಲವೋ ಅವರಿಗೂ ಕೂಡ ಪೆಂಡಿಂಗ್ ಇರುವಂತಹ ಹಣ ವರ್ಗಾವಣೆ ಯಾಗುತ್ತದೆ ಎನ್ನುವ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ಗೃಹಲಕ್ಷ್ಮಿ ಯೋಜನೆಯದು ಮಹಿಳೆಯರ ಸಬಲೀಕರಣಕ್ಕಾಗಿ ಪ್ರಾರಂಭಿಸಲಾಗಿದ್ದು ಇಂದು ಬಹುತೇಕ ಇದು ಯಶಸ್ವಿ ಆಗಿದೆ ಎಂದು ಹೇಳಬಹುದು.
ಅಂದರೆ ಶೇಕಡ 90ರಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ರಾಜ್ಯ ಸರ್ಕಾರ ಹಣ ವರ್ಗಾವಣೆ ಮಾಡಿದೆ. ಆದರೆ ಸುಮಾರು ಹತ್ತರಷ್ಟು ಮಹಿಳೆಯರು ಅಂದರೆ 8 ಲಕ್ಷಕ್ಕೂ ಅಧಿಕ ಮಹಿಳೆಯರು ತಮ್ಮ ಬ್ಯಾಂಕ್ ಖಾತೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಂಡಿಲ್ಲ ಎಂದು ಸರ್ಕಾರವನ್ನು ದೂರಿದ್ದಾರೆ.
ಆದರೆ ನಿಮ್ಮ ಖಾತೆಗೆ ಸಂಬಂಧಿಸಿದಂತೆ ಎಲ್ಲಾ ಸಮಸ್ಯೆಗಳು ಸರಿ ಇದೆಯಾ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳಬೇಕು ಒಂದು ವೇಳೆ ಸಮಸ್ಯೆ ಇದ್ದರೆ ಖಂಡಿತವಾಗಿಯೂ ಅದನ್ನು ಸರಿಪಡಿಸಿಕೊಳ್ಳುವುದರ ಮೂಲಕ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರುವಂತೆ ಮಾಡಿಕೊಳ್ಳಬಹುದು.
ಈ ಸಮಸ್ಯೆಗಳಿಂದಾಗಿ ಹಣ ಬರುತ್ತಿಲ್ಲ :
ನಿಮ್ಮ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆಯಾಗದೇ ಇರಲು ಈ ಸಮಸ್ಯೆಗಳು ಕಾರಣವಾಗಿರಬಹುದು.
- ಮಹಿಳೆಯರ ಬ್ಯಾಂಕ್ ಖಾತೆಯಲ್ಲಿ ಇರುವಂತಹ ಹೆಸರು ಹಾಗೂ ರೇಷನ್ ಕಾರ್ಡ್ ಖಾತೆಗೆ ಸಂಬಂಧಿಸಿದಂತೆ ಹೆಸರು ಮ್ಯಾಚ್ ಆಗದೆ ಇರಬಹುದು.
- ಬ್ಯಾಂಕ್ ಖಾತೆ ಇದ್ದರೂ ಕೂಡ ಅದು ಹಳೆಯ ಬ್ಯಾಂಕ್ ಖಾತೆಯಾಗಿದ್ದರೆ ಆಕ್ಟಿವ್ ಆಗಿಲ್ಲದಿದ್ದರೆ ಆ ಕಾರಣದಿಂದಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗುತ್ತಿಲ್ಲ.
- ಈ ಕೆವೈಸಿ ಅಪ್ಡೇಟ್ ಆಗದೆ ಇರುವುದು
- ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಆಗಿದೆ ಇರಬಹುದು ಈ ಕಾರಣದಿಂದಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗುತ್ತಿಲ್ಲ.
- ಎಂಪಿಸಿಐ ಮ್ಯಾಪಿಂಗ್ ಆಗದೆ ಇರುವುದು
- ಕೆಲವೊಂದು ತಾಂತ್ರಿಕ ದೋಷಗಳು
ಈ ಎಲ್ಲ ಸಮಸ್ಯೆಗಳು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇದ್ದರೆ ಖಂಡಿತವಾಗಿಯೂ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆಯಾಗುವುದಿಲ್ಲ ಹಾಗಾಗಿ ಅವುಗಳಿಗೆ ಪರಿಹಾರವನ್ನು ಕಂಡು ಹಿಡಿಯಲು ನಿಮ್ಮ ಹತ್ತಿರದ ಸಿಡಿಪಿಓ ಕಚೇರಿಗೆ ಭೇಟಿ ನೀಡಿ ಸರಿಪಡಿಸಿಕೊಳ್ಳಬಹುದು.
ಇದನ್ನು ಓದಿ : ಸ್ವಂತ ಉದ್ಯೋಗಕ್ಕಾಗಿ ಹೊಸ ಐಡಿಯಾ : ಲಕ್ಷಗಟ್ಟಲೆ ಆದಾಯ ಪಡೆಯಿರಿ ಹೆಚ್ಚಿನ ಮಾಹಿತಿ ನೋಡಿ !
ಎಂಟನೇ ಕoತಿನ ಹಣ ಜಮಾ ಈ ಚೆಕ್ ಮಾಡಿಕೊಳ್ಳಿ :
ಗುರು ಲಕ್ಷ್ಮಿ ಯೋಜನೆಯ ಮಹಿಳೆಯರಿಗೆ ಸರ್ಕಾರ ಇದೀಗ ಗುಡ್ ನ್ಯೂಸ್ ನೀಡಿದ್ದು ಎರಡು ಕಂತಿನ ಹಣವನ್ನು ಮಾರ್ಚ್ ತಿಂಗಳಲ್ಲಿ ಬಿಡುಗಡೆ ಮಾಡಿದೆ ಅದೇ ರೀತಿ ಈಗಾಗಲೇ ಏಳನೇ ಕಂತಿನ ಹಣವನ್ನು ಕೂಡ ಬಿಡುಗಡೆ ಮಾಡಲಾಗಿತ್ತು ಮಾರ್ಚ್ ಎರಡನೇ ವಾರದಿಂದ 7ನೇ ಕಂತಿನ ಹಣ ಬಿಡುಗಡೆ ಪ್ರಕ್ರಿಯೆ ಪ್ರಾರಂಭವಾಗಿದೆ ಇದೀಗ ಮ್ಯಾಚ್ 30ನೇ ತಾರೀಕಿನಂದು ಎಂಟನೇ ಕಂತಿನ ಹಣವನ್ನು ಕೂಡ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.
ಸುಮಾರು 20 ಲಕ್ಷ ಮಳೆರ ಬ್ಯಾಂಕ್ ಖಾತೆಗೆ ಈಗಾಗಲೇ ಈ ಹಣ ಜಮಾ ಆಗಿದೆ ಎಂಬುದರ ವರದಿಯು ಕೂಡ ಆಗಿದೆ ಎಂಟನೇ ಕಂತಿನ ಹಣವು ನಿಮ್ಮ ಬ್ಯಾಂಕ್ ಖಾತೆಗೆ ಏಪ್ರಿಲ್ ಮೊದಲ ವಾರದಲ್ಲಿ ಬರಬಹುದು. ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬಂದಿದೆಯಾ?
ಇಲ್ಲವಾ ಎಂಬುದನ್ನು ಮೊಬೈಲ್ ನಲ್ಲಿಯೇ ನೀವು ಚೆಕ್ ಮಾಡಬಹುದಾಗಿತ್ತು ಕರ್ನಾಟಕ ಸರ್ಕಾರ ಅಭಿವೃದ್ಧಿಪಡಿಸಿರುವ ಡಿವಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಡುವುದರ ಮೂಲಕ ಸುಲಭವಾಗಿ ಮೊಬೈಲ್ ನಲ್ಲಿಯೇ ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಅನ್ನು ಚೆಕ್ ಮಾಡಬಹುದಾಗಿದೆ.
ಹೀಗೆ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಹೊಸ ಹೊಸ ಅಪ್ ಡೇಟ್ ಅನ್ನು ಬಿಡುಗಡೆ ಮಾಡುತ್ತಿತ್ತು ಇದೀಗ ಏಪ್ರಿಲ್ ಮೊದಲ ವಾರದಲ್ಲಿ ಗೃಹಲಕ್ಷ್ಮಿ ಯೋಜನೆಯ ಎಂಟನೇ ಕಂತಿನ ಹಣವನ್ನು ಕೂಡ ರಾಜ್ಯ ಸರ್ಕಾರ ಬಿಡುಗಡೆ ಮಾಡಲಿದೆ ಎಂಬುದರ ಮಾಹಿತಿಯು ತಿಳಿದು ಬಂದಿದೆ ಹಾಗಾಗಿ ನಿಮ್ಮ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆ ಆಗಿದೆಯೇ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಂಡಿ ಧನ್ಯವಾದಗಳು.