ನೀವೇನಾದರೂ UPI ಪೇಮೆಂಟ್ ಅಪ್ಲಿಕೇಶನ್ಗಳನ್ನು ಬಳಸುತ್ತಿದ್ದರೆ NPCIನ ಹೊಸ ನಿಯಮ ತಿಳಿಯಿರಿ

Know the new rule of NPCI if using UPI payment

ನಮಸ್ಕಾರ ಸೇಹಿತರೇ ಭಾರತದಲ್ಲಿ ಯುಪಿಎ ಪೇಮೆಂಟ್ಸ್ ಅಪ್ಲಿಕೇಶನ್ ಗಳು ಹೆಚ್ಚಿನ ಜನರು ಬಳಸುತ್ತಿರುವ ಮೊಬೈಲ್ ಅಪ್ಲಿಕೇಶನ್ಗಳಾಗಿವೆ ಯುಪಿಐ ಪೇಮೆಂಟ್ಸ್ ಮೂಲಕ ಕೆಲವೇ ನಿಮಿಷಗಳಲ್ಲಿ ಹಣ ವರ್ಗಾವಣೆ ಮಾಡಲು ಅಥವಾ ಬೇರೆಯವರಿಂದ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಇದೀಗ ಎನ್ ಪಿ ಸಿ ಐ ಪಾವತಿ ಮಾಡಲು ಹೊಸದಾಗಿ ಕೆಲವು ನಿಬಂಧನೆಯನ್ನು ಹೇರಲು ಮುಂದಾಗಿದೆ.

Know the new rule of NPCI if using UPI payment
Know the new rule of NPCI if using UPI payment

ಹಾಗಾದರೆ ಎನ್‌ಪಿಸಿಐನ ಹೊಸ ನಿಯಮಗಳೇನು ಎಂಬುದರ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಯಬಹುದು.

ಮಾರುಕಟ್ಟೆಯಲ್ಲಿ ಹೆಚ್ಚು ಬಳಕೆಯಾಗುತ್ತಿರುವುದು ಯಾವುದು ?

ನೂರಾರು ಅಪ್ಲಿಕೇಶನ್ಗಳನ್ನು ಯುಪಿಐ ಮೂಲಕ ಹಣ ಪಾವತಿ ಮಾಡಲು ನೋಡಬಹುದು ಆದರೆ ಸದ್ಯದ ಮಾರುಕಟ್ಟೆಯ ಸರ್ವೇ ಪ್ರಕಾರ ಅತಿ ಹೆಚ್ಚಾಗಿ ಎರಡು ಪೇಮೆಂಟ್ ಅಪ್ಲಿಕೇಶನ್ ಗಳು ದೇಶದಲ್ಲಿ ಹೆಚ್ಚಿನ ಜನರು ಬಳಸುತ್ತಿದ್ದಾರೆ.

ಅವು ಯಾವುವೆಂದರೆ ಗೂಗಲ್ ಪೇ ಹಾಗೂ ಫೋನ್ ಪೇ ಆಗಿದೆ. ಜನರು ಈ ಎರಡು ಅಪ್ಲಿಕೇಶನ್ಗಳನ್ನು ಹೆಚ್ಚಾಗಿ ನಂಬುವ ಮತ್ತು ಬಳಸುವ ಅಪ್ಲಿಕೇಶನ್ ಗಳಾಗಿವೆ. ದೇಶದಲ್ಲಿ ನೂರರಷ್ಟು ಜನರು ಈ ಎರಡು ಅಪ್ಲಿಕೇಶನ್ಗಳನ್ನು ಬಳಸುತ್ತಿದ್ದಾರೆ ಎಂದು ತಿಳಿಸಲಾಗಿದೆ. ಮಾರುಕಟ್ಟೆಯ ಸಮತೋಲನ ತರುವ ಉದ್ದೇಶದಿಂದ ಇದನ್ನು ಗಮನದಲ್ಲಿಟ್ಟು ಕೆಲವು ಹೊಸ ನಿಯಮಗಳನ್ನು ಜಾರಿಗೆ ತರಲು ಎನ್‌ಪಿಸಿಐ ನಿರ್ಧರಿಸಿದೆ.

ಇದನ್ನು ಓದಿ : ರೈತರಿಗೆ ಸಿಗಲಿದೆ ಶೇಕಡ 80% ಸಬ್ಸಿಡಿ ದರದಲ್ಲಿ ಸೋಲಾರ್ ಪಂಪ್ಸೆಟ್ Apply ಮಾಡಿ

ಎನ್‌ಪಿಸಿಐ ಜಾರಿಗೆ ತರುವ ನಿಯಮಗಳು ಏನು ?

  1. ನಾವು ಪ್ರತಿನಿತ್ಯ ಬಳಸುವಂತಹ ಯುಪಿಐ ಪೇಮೆಂಟ್ಸ್ ಪ್ರತಿನಿತ್ಯ ಇಷ್ಟೇ ಹಣ ಪಾವತಿ ಮಾಡಬೇಕೆಂದು ಯಾವುದೇ ನಿಯಮವಿಲ್ಲ ಅದೇ ಕಾರಣದಿಂದಾಗಿ ಎಲ್ಲಾ ಕಡೆಯಲ್ಲಿ ನಾವು ಯುಪಿಐ ಪೇಮೆಂಟ್ ಅನ್ನು ಾಡುತ್ತೇವೆ ಇದನ್ನು ಗಮನಿಸಿದ ಎನ್‌ಪಿಸಿಐ ಈಗ ಒಬ್ಬರು ಮಾಡಬಹುದಾದಂತಹ ವಹಿವಾಟಿನ ಸಂಖ್ಯೆಯ ಮೇಲೆ ಗರಿಷ್ಠ ಮಿತಿಯನ್ನು ಹೇರಲು ನಿರ್ಧರಿಸಿದೆ. ಇದೇನಾದರೂ ಜಾರಿಯಾದರೆ ನಾವು ನಿಯಮಿತ ಹಣವನ್ನು ಮಾತ್ರ ಯುಪಿಐ ಪೇಮೆಂಟ್ ಮಾಡಲು ಸಾಧ್ಯವಾಗುತ್ತದೆ.
  2. ಡಿಜಿಟಲ್ ಪಾವತಿಗಳ ಮಿತಿಗೊಳಿಸುವಿಕೆಯ ನಕಾರಾತ್ಮಕ ಪರಿಣಾಮ ಯುಪಿಐ ಫಾರ್ಮ್ಗಳ ಮೂಲಕ ನೋಡಬಹುದಾಗಿದೆ. ಡಿಜಿಟಲ್ ಪಾವತಿಯನ್ನು ಯುಪಿಐ ಫ್ಲಾಟ್ ಫಾರ್ಮ್ಗಳ ಮೂಲಕ ಮಿತಿಗೊಳಿಸಿದರೆ ಸಣ್ಣ ವ್ಯಾಪಾರಗಳ ಮೇಲೆ ಪರಿಣಾಮ ಬೀರುತ್ತದೆ ಏಕೆಂದರೆ ಡಿಜಿಟಲ್ ಪಾವತಿಗಳನ್ನು ಅವರಿಗೆ ಸ್ವೀಕರಿಸಲು ಕಷ್ಟವಾಗುತ್ತದೆ.
  3. ಡಿಜಿಟಲ್ ಪಾವತಿಗಳನ್ನು ಯುಪಿಐ ಪ್ಲ್ಯಾಟ್ ಫಾರ್ಮ್ಗಳ ಮೂಲಕ ಕಡಿಮೆಗೊಳಿಸುವುದರಿಂದ ಸಾಕಷ್ಟು ತೊಂದರೆಯನ್ನು ಜನರು ಅನುಭವಿಸಬೇಕಾಗುತ್ತದೆ ಏಕೆಂದರೆ ದೊಡ್ಡ ಮೊತ್ತದ ಪಾವತಿಗಳನ್ನು ಮಾಡಲು ಅವರಿಗೆ ನಗದು ಅಥವಾ ಇತರ ಪಾವತಿ ವಿಧಾನವನ್ನು ಅನುಸರಿಸಬೇಕಾಗುತ್ತದೆ.
  4. ಡಿಜಿಟಲ್ ಪಾವತಿಯನ್ನು ಯುಪಿ ಪ್ಲಾಟ್ ಫಾರ್ಮ್ಗಳ ಮೂಲಕ ಕಡಿಮೆ ಗೊಳಿಸುವುದರಿಂದ ಡಿಜಿಟಲ್ ಪಾವತಿಗಳ ಬಳಕೆ ಕಡಿಮೆಯಾಗುತ್ತದೆ ಏಕೆಂದರೆ ನಗದು ಪಾವತಿ ಮಾಡುವ ಸಾಧ್ಯತೆ ಹೆಚ್ಚು ಇರಲಿದೆ.
    ಹೀಗೆ ಯುಪಿಐ ಪೇಮೆಂಟ್ಗೆ ಸಂಬಂಧಿಸಿದಂತೆ ಗರಿಷ್ಠ ಮಿತಿಯನ್ನು ಹೇರಲು ಎನ್ಪಿಸಿಐ ನಿರ್ಧರಿಸಿದೆ.

ಒಟ್ಟಾರೆ ಮಾರುಕಟ್ಟೆಯಲ್ಲಿ ಯೂಕ್ಲಿಡ್ ಪೇಮೆಂಟ್ಸ್ ಅಪ್ಲಿಕೇಶನ್ ಹೆಚ್ಚು ಬಳಸುತ್ತಿರುವುದು ಗೂಗಲ್ ಪೇ ಹಾಗೂ ಫೋನ್ ಪೇ ಆಗಿದೆ ಜನರು ಹೆಚ್ಚಾಗಿ ಈ ಎರಡು ಅಪ್ಲಿಕೇಶನ್ಗಳನ್ನು ಬಳಸುತ್ತಿದ್ದಾರೆ. ಈ ಅಪ್ಲಿಕೇಶನ್ಗಳ ಮೇಲೆ ಇದೀಗ ಪಾವತಿ ಮಾಡಲು ಮಿತಿಯನ್ನು ನಿರ್ಧರಿಸಲು ಎನ್‌ಪಿಸಿಐ ಮುಂದಾಗಿದೆ.

ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಲು ಮೂಲಕ ನ್‌ಪಿಸಿಐ ಕೆಲವೊಂದು ನಿಯಮಗಳನ್ನು ಯುಪಿಐ ಪೇಮೆಂಟ್ ಗೆ ಸಂಬಂಧಿಸಿದಂತೆ ಜಾರಿ ಮಾಡಲಿದೆ ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Leave a Reply

Your email address will not be published. Required fields are marked *