ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ಚಿನ್ನಭರಣಪ್ರಿಯರಿಗೆ ಚಿನ್ನ ಮತ್ತು ಬೆಳೆಯ ಬೆಲೆಯಲ್ಲಿ ದಿಢೀರ್ ಇಳಿಕೆ ಆಗಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಚಿನ್ನದ ಬೆಲೆ ನಿನ್ನೆ ಮತ್ತು ಮೊನ್ನೆ ದಿನ ಸಾಕಷ್ಟು ಏರಿಕೆ ಕಂಡಿದ್ದು ಇದೀಗ ಸ್ವಲ್ಪ ಅಂದರೆ ಇಂದು ಬ್ರೇಕ್ ಬಿದ್ದಂತಾಗಿದೆ. ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನ ಕೇಳುತ್ತಿದೆ ಒಂದು ದಿನ ಬೆಲೆ ಹೆಚ್ಚಾದರೆ ಮರುದಿನ ಹೇಳಿಕೆಯಾಗುತ್ತದೆ.
ಚಿನ್ನದ ಬೆಲೆಯಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಹಲವು ಬದಲಾವಣೆಗಳು ಪ್ರತಿದಿನ ಆಗುತ್ತಿದೆ. ಚಿನ್ನದ ಬೆಲೆ ನಿನ್ನೆ ಮತ್ತು ಮೊನ್ನೆ ದಿನ ಸಾಕಷ್ಟು ಏರಿಕೆ ಕಂಡಿದ್ದು ಇಂದು ಸ್ವಲ್ಪ ಬ್ರೇಕ್ ಬಿದ್ದಂತಾಗಿದೆ ಎಂದು ಹೇಳಬಹುದು. ಒಂದು ತೊಲ ಚಿನ್ನದ ಬೆಲೆ ರೂ.80000 ಗಡಿ ದಾಟಿದೆ ಎಂದು ಭಾವಿಸಿರುವಾಗಲೇ ಇದೀಗ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ ಎಂದು ಹೇಳಬಹುದು.
ದೇಶದ ಹಲವು ಪ್ರಮುಖ ನಗರಗಳಲ್ಲಿ ಶನಿವಾರ ಚಿನ್ನ ಮತ್ತು ಬೆಳ್ಳಿಯ ಬೆಲೆ ಹೇಗಿದೆ ಎಂಬುದನ್ನು ಇವತ್ತಿನ ಲೇಖನದಲ್ಲಿ ನೋಡಬಹುದು.
ಶನಿವಾರ ಚಿನ್ನ ಮತ್ತು ಬೆಳ್ಳಿಯ ಬೆಲೆ :
ದಿನದಿಂದ ದಿನಕ್ಕೆ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಸಾಕಷ್ಟು ಏರಿಳಿತವನ್ನು ಕಾಣಬಹುದು. ಗುರುವಾರ ಮತ್ತು ಶುಕ್ರವಾರ ಚಿನ್ನದ ಬೆಲೆ ಏರಿಕೆ ಕಂಡಿದೆ ಆದರೆ ಶನಿವಾರ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು ಶನಿವಾರ ಚಿನ್ನದ ಬೆಲೆಯು ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿಯನ್ನು ಇದೀಗ ನೋಡಬಹುದು,
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ :
ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ 10 ಗ್ರಾಮದ ಚಿನ್ನದ ಬೆಲೆ ಹಾಗೂ 22 ಕ್ಯಾರೆಟ್ ನ 10 ಗ್ರಾಂ ನ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿಯನ್ನು ನೋಡುವುದಾದರೆ.
ಇದನ್ನು ಓದಿ : 15 ದಿನ ಅಷ್ಟೇ HSRP ನಂಬರ್ ಪ್ಲೇಟ್ ಹಾಕಿಸಲು ದಿನಗಳು ಬಾಕಿ : ಮತ್ತೊಂದು ಹೊಸ ಅಪ್ಡೇಟ್
22 ಕ್ಯಾರೆಟ್ ನ ಚಿನ್ನದ ಬೆಲೆ :
ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ನ 10 ಗ್ರಾಂನ ಚಿನ್ನದ ಬೆಲೆಯು ಎಷ್ಟಿದೆ ಎಂದು ನೋಡುವುದಾದರೆ,
- ಮುಂಬೈನಲ್ಲಿ 62,590
- ಚೆನ್ನೈನಲ್ಲಿ ಅರವತ್ತು 67690
- ಬೆಂಗಳೂರಿನಲ್ಲಿ 67590
- ಹೈದರಾಬಾದ್ ನಲ್ಲಿ 67590
- ವಿಜಯವಾಡದಲ್ಲಿ 67590
- ವಿಶಾಖಪಟ್ಟಣದಲ್ಲಿ 67590
ಹೀಗೆ ಭಾರತದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ನ ಚಿನ್ನದ ಬೆಲೆಯು 10 ಗ್ರಾಂ ಗೆ ಎಷ್ಟಿದೆ ಎಂಬುದರ ಮಾಹಿತಿಯನ್ನು ಈ ಮೇಲಿನಂತೆ ನೋಡಬಹುದು.
24 ಕ್ಯಾರೆಟ್ ನ 10 ಗ್ರಾಂನ ಚಿನ್ನದ ಬೆಲೆ :
24 ಕ್ಯಾರೆಟ್ ನ 10 ಗ್ರಾಮ್ನ ಚಿನ್ನದ ಬೆಲೆಯು ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿಯನ್ನು ಇದೀಗ ನೋಡುವುದಾದರೆ,
- ಮುಂಬೈನಲ್ಲಿ 73740
- ಚೆನ್ನೈನಲ್ಲಿ 73,840
- ಬೆಂಗಳೂರಿನಲ್ಲಿ 73740
- ಹೈದರಾಬಾದ್ ನಲ್ಲಿ 73,740
- ವಿಜಯವಾಡದಲ್ಲಿ 73,740
- ವಿಶಾಖಪಟ್ಟಣಂ ನಲ್ಲಿ 73, 740
ಹೀಗೆ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ನ 10 ಗ್ರಾಂನ ಚಿನ್ನದ ಬೆಲೆಯು ಎಷ್ಟಿದೆ ಎಂಬುದರ ಬಗ್ಗೆ ಮೇಲಿನಂತೆ ನೋಡಬಹುದಾಗಿದ್ದು ದಿನದಿಂದ ದಿನಕ್ಕೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಿದೆ ಎಂದು ಹೇಳಬಹುದು.
ಬೆಳ್ಳಿಯ ಬೆಲೆ :
ಚಿನ್ನ ಮಾತ್ರವಲ್ಲದೆ ಬೆಳ್ಳಿಯ ಬೆಲೆಯಲ್ಲೂ ಕೂಡ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಅಲ್ಲದೆ ಬೆಳ್ಳಿಯ ಬೆಲೆಯೂ ಕೂಡ ಇದೀಗ ಇಳಿಕೆ ಕಂಡಿದ್ದು ದೇಶದ ಹಲವು ಪ್ರಮುಖ ನಗರಗಳಲ್ಲಿ ಶನಿವಾರ ಬೆಳ್ಳಿಯ ಬೆಲೆ ಕುಸಿದಿದೆ. ಇದರಿಂದಾಗಿ ಇಂದಿನ ಬೆಳ್ಳಿಯ ಬೆಲೆ 89,000ಗಳಷ್ಟು ದೆಹಲಿಯಲ್ಲಿ ಮುಂದುವರೆಯುತ್ತಿದೆ. ದೆಹಲಿ ಮಾತ್ರವಲ್ಲದೆ ಇತರ ನಗರಗಳಿಗೆ ಬೆಳ್ಳಿಯ ಬೆಲೆ ಎಷ್ಟಿದೆ ಎಂಬುದನ್ನು ನೋಡುವುದಾದರೆ,
- 89,000 ಪ್ರತಿ ಕೆಜಿ ಬೆಳ್ಳಿಗೆ ಕೊಲ್ಕತ್ತಾ ಮುಂಬೈ ಮತ್ತು ಪುಣೆ ನಗರಗಳಲ್ಲಿ ಮುಂದುವರೆಯುತ್ತಿದೆ
- 92400 ಪ್ರತಿ ಕೆಜಿಗೆ ಬೆಳ್ಳಿಯ ಬೆಲೆಯು ಕೇರಳ ಚೆನ್ನೈ ಹೈದರಾಬಾದ್ ವಿಜಯವಾಡ ವಿಶಾಖಪಟ್ಟಣಂ ನಲ್ಲಿ ನೋಡಬಹುದು.
ಹೀಗೆ ದಿನದಿಂದ ದಿನಕ್ಕೆ ಬೆಳೆಯ ಬೆಲೆಯೂ ಕೂಡ ಏರಿಕೆಯಾಗುತ್ತಿದೆ ಆದರೆ ಶನಿವಾರ ಮಾತ್ರ ಬೆಳ್ಳಿಯ ಬೆಲೆಯಲ್ಲಿ ಇಳಿಕೆ ಕಂಡಿದೆ ಎಂದು ಹೇಳಬಹುದು.
ಒಟ್ಟಾರೆ ದಿನದಿಂದ ದಿನಕ್ಕೆ ಆಭರಣಪ್ರಿಯರಿಗೆ ಚಿನ್ನ ಮತ್ತು ಬೆಳ್ಳಿಯ ಬೆಲೆ ಏರಿಕೆಯಾಗುತ್ತಿರುವುದು ಬೇಸರದ ಸುದ್ದಿಯಾಗಿದ್ದು ಆದರೆ ಶನಿವಾರ ನೋಡಿದಂತಹ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಆಭರಣ ಪ್ರಿಯರಿಗೆ ಆಭರಣವನ್ನು ಖರೀದಿ ಮಾಡಲು ಕೊಂಚ ರಿಲೀಫ್ ಸಿಕ್ಕಿದಂತಾಗಿದೆ ಎಂದು ಹೇಳಬಹುದು.
ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಶನಿವಾರ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಕಡಿಮೆ ಆಗಿದೆ ಎಂಬುದರ ಬಗ್ಗೆ ತಿಳಿಸುವುದರ ಮೂಲಕ ಅವರೇನಾದರೂ ಆಭರಣ ಖರೀದಿ ಮಾಡಲು ಯೋಚಿಸುತ್ತಿದ್ದರೆ ಇದು ಅವರಿಗೆ ಉತ್ತಮ ಸಮಯವೆಂದು ತಿಳಿಸಿ ಧನ್ಯವಾದಗಳು.