ನಮಸ್ಕಾರ ಸ್ನೇಹಿತರೆ ರೈತರ ಜೀವನ ವೃತ್ತಿ ಹಬ್ಬದಲ್ಲಿ ನಿರ್ವಹಣೆಗಾಗಿ ಸರ್ಕಾರದ ಭರ್ಜರಿ ಪ್ಲಾನ್ ನಡೆಯುತ್ತಿದ್ದು ಪ್ರತಿ ತಿಂಗಳು ರೈತರ ಬ್ಯಾಂಕ್ ಖಾತೆಗೆ 3000 ರೂಪಾಯಿಗಳ ಹಣವನ್ನು ವರ್ಗಾವಣೆ ಮಾಡುತ್ತಿದೆ.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳೆರಡು ಕೂಡ ರೈತರ ಏಳಿಗೆಗಾಗಿ ಶ್ರಮಿಸುತ್ತಿದ್ದು ಈಗಾಗಲೇ ಈ ನಿಟ್ಟಿನಲ್ಲಿ ದೇಶದಲ್ಲಿ ರೈತರಿಗಾಗಿ ವಿಶೇಷ ಯೋಜನೆಗಳನ್ನು ಸರ್ಕಾರಗಳು ಜಾರಿಗೊಳಿಸಿವೆ. ಅದರಂತೆ ರೈತರಿಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಕಿಸಾನ್ ಮಂದನ್ ಯೋಜನೆಯು ಕೂಡ ಒಂದಾಗಿದೆ.
ಕಿಸಾನ್ ಮಂದನ್ ಯೋಜನೆ :
ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆಯ ಅಡಿಯಲ್ಲಿ ನಿಗದಿತ ಪಿಂಚಣಿಯ ಮೊತ್ತವನ್ನು ರೈತರು ಪಡೆಯಬಹುದಾಗಿದೆ. ರೈತರು ಮಾಸಿಕ ಕಡಿಮೆ ಹೂಡಿಕೆಯೊಂದಿಗೆ ತಮ್ಮ ವೃದ್ಯಾಪ್ಯವನ್ನು ಯಾವುದೇ ಚಿಂತೆ ಇಲ್ಲದೆ ಕಳೆಯಬಹುದು.
ವೃದ್ಧಾಪ್ಯದಲ್ಲಿ ರೈತರ ಜೀವನಕ್ಕಾಗಿ ಸರ್ಕಾರದಿಂದ ಭರ್ಜರಿ ಪ್ಲಾನ್ :
ಕೇಂದ್ರ ಸರ್ಕಾರವು ಪರಿಚಯಿಸಿರುವಂತಹ ಪ್ರಧಾನ ಮಂತ್ರಿ ಕಿಸಾನ್ ಮಂದನ್ ಯೋಜನೆ ಅಡಿಯಲ್ಲಿ ತಮ್ಮ ವೃದ್ಯಾಪ್ಯದಲ್ಲಿ ಅವರು ತಮ್ಮ ಖರ್ಚಿಗೆ ಹೂಡಿಕೆಯನ್ನು ರೈತರು ಪ್ರಾರಂಭಿಸಿದರೆ ಹಣವನ್ನು ಪಡೆದುಕೊಳ್ಳಬಹುದಾಗಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮಾನ್ ನಿಧಿ ಯೋಜನೆಯಲ್ಲಿ ಈ ಯೋಜನೆ ಲಾಭವನ್ನು ಪಡೆಯಬೇಕಾದರೆ ರೈತರು ನೊಂದಣಿ ಮಾಡಿಕೊಂಡಿರುವುದು ಅಗತ್ಯವಾಗಿದೆ. ವಯಸ್ಸಿಗೆ ಅನುಗುಣವಾಗಿ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಅನ್ವಯಿಸಲಾಗುತ್ತದೆ. 18 ರಿಂದ 40 ವರ್ಷದವರು ಮಾತ್ರ ಪ್ರಧಾನ ಮಂತ್ರಿ ಮಂಡನ್ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಬಹುದಾಗಿದೆ.
- 55 ರೂಪಾಯಿಗಳನ್ನು 18 ವರ್ಷದಲ್ಲಿ ಹೂಡಿಕೆ ಮಾಡಬಹುದು
- 110 ರೂಪಾಯಿಗಳನ್ನು 30 ವರ್ಷದಲ್ಲಿ ತಿಂಗಳಿಗೆ ಹೂಡಿಕೆ ಮಾಡಬೇಕು
- 250 ರೂಪಾಯಿಗಳನ್ನು 40 ವರ್ಷದಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕು
60 ವರ್ಷದವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ 60 ವರ್ಷದ ನಂತರ ಪ್ರತಿ ತಿಂಗಳು ಪಿಂಚಣಿ ಲಾಭವನ್ನು ಈ ಯೋಜನೆಯ ಮೂಲಕ ಪಡೆಯಬಹುದಾಗಿದೆ.
ಯೋಜನೆಯ ಹೆಸರು | PM-KMY |
ಯೋಜನೆ ಪೂರ್ಣ ಹೆಸರು | ಪ್ರಧಾನ ಮಂತ್ರಿ ಕಿಸಾನ್ ಮಾನ್-ಧನ್ ಯೋಜನೆ |
ಪ್ರಾರಂಭದ ದಿನಾಂಕ | 12 ಸೆಪ್ಟೆಂಬರ್ 2019 |
ಇಲಾಖೆ ಹೆಸರು | ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ |
ಅರ್ಜಿ ಸಲ್ಲಿಸುವ ಲಿಂಕ್ | https://maandhan.in/ |
ಪ್ರತಿ ತಿಂಗಳು 3000 ಸಿಗಲಿದೆ :
ಪ್ರಧಾನ ಮಂತ್ರಿ ಕಿಸಾನ್ ಮಂದನ್ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು ರೈತರ ಬ್ಯಾಂಕ್ ಖಾತೆಗೆ 3000 ಸಿಗಲಿದೆ ಅಂದರೆ ರೈತರಿಗೆ ರೂ. 3000 ಪಿಂಚಣಿಯಾಗಿ ಪ್ರಧಾನಮಂತ್ರಿ ಕಿಸಾನ್ ಮಂದನ್ ಯೋಜನೆಯ ಅಡಿಯಲ್ಲಿ ನೀಡಲಾಗುತ್ತದೆ. ಅಂದರೆ ವಾರ್ಷಿಕವಾಗಿ 36,000ಗಳ ಮೊತ್ತವನ್ನು ಈ ಯೋಜನೆಯ ಅಡಿಯಲ್ಲಿ ರೈತರು ಪಡೆಯಬಹುದಾಗಿದೆ.
55 ರಿಂದ 200 ರೂಪಾಯಿಗಳವರೆಗೆ ಮಾಸಿಕ ಕೊಡುಗೆಯು ಮಂದನ್ ಯೋಜನೆಯಲ್ಲಿ ಇರುತ್ತದೆ 660 ಕನಿಷ್ಠ ಮತ್ತು ಗರಿಷ್ಠ 2400 ವರ್ಷಕ್ಕೆ ಆಗಿದ್ದು ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬರುತ್ತದೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಲ್ಲಿ 60 ವರ್ಷಗಳ ನಂತರ ಯಾವುದೇ ಹಣವನ್ನು ಕಡಿತಗೊಳಿಸಲಾಗುವುದಿಲ್ಲ.
ಹೀಗೆ ಕೇಂದ್ರ ಸರ್ಕಾರವು ರೈತರ ಜೀವನವು ವೃದ್ಧಾಪ್ಯದಲ್ಲಿ ಯಾವುದೇ ರೀತಿಯ ತೊಂದರೆಗಳ ಆಗಬಾರದು ಎನ್ನುವ ಉದ್ದೇಶದಿಂದ ಪ್ರಧಾನಮಂತ್ರಿ ಯೋಜನೆ ಮೂಲಕ ಹೂಡಿಕೆ ಮಾಡಿ ವೃದ್ಯಾಪ್ಯದಲ್ಲಿ ಯಾವುದೇ ತೊಂದರೆ ಇಲ್ಲದೆ ತಮ್ಮ ಜೀವನ ನಿರ್ವಹಣೆಯನ್ನು ಮಾಡಬಹುದಾಗಿದೆ.
ಹಾಗಾಗಿ ಪ್ರತಿಯೊಬ್ಬರಿಗು ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅವರು ಕೂಡ ಪ್ರಚಾರ ಮಂತ್ರಿ ಮಂದನ್ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಲು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ರೇಷನ್ ಕಾರ್ಡ್ ನಂಬರ್ ಹಾಕಿ ಗೃಹಲಕ್ಷ್ಮಿ ಹಣ ಚೆಕ್ ಮಾಡಿ : 8ನೇ ಕಂತಿನ ಹಣ !
- ಗೃಹಜ್ಯೋತಿ ಉಚಿತ ಕರೆಂಟ್ ಕೆಲವರಿಗೆ ಇಲ್ಲ : ಸರ್ಕಾರದಿಂದ ಹೊಸ ಆದೇಶ ತಪ್ಪದೆ ನೋಡಿ !
ಯೋಜನೆಯಿಂದ ಎಷ್ಟು ಹಣ ಸಿಗುತ್ತೆ ..?
ಪ್ರತಿ ತಿಂಗಳು 3000 ಸಿಗಲಿದೆ ನೋಡಿ.
ಯೋಜನೆ ಆರಂಭಿಸಿದ ಸರ್ಕಾರ ..?
ಕರ್ನಾಟಕ ಸರ್ಕಾರ ಹಾಗು ಕೇಂದ್ರ ಸರ್ಕಾರ.