ನಮಸ್ಕಾರ ಸ್ನೇಹಿತರೆ ಅನೇಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿದ್ಯಾಭ್ಯಾಸ ಮುಂದುವರಿಸಲು ಸರ್ಕಾರವು ಅನೇಕ ರೀತಿಯಲ್ಲಿ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ.ಅದರಲ್ಲಿ ಪ್ರಮುಖವಾಗಿ ಈ ವಿದ್ಯಾರ್ಥಿಗಳಿಗೆ 20,000 ಹಣವನ್ನು ಸರ್ಕಾರವು ಜಮವಾಗಲಿದೆ.ಈ ಸ್ಕಾಲರ್ಶಿಪ್ ಯಾವುದು ಹೇಗೆ ಅರ್ಜಿ ಸಲ್ಲಿಸುವುದು ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ.
ಪಿಎಂ ಸ್ಕಾಲರ್ಶಿಪ್ ಯೋಜನೆ :
ಈ ಯೋಜನೆಯ ಹೆಸರು ಪಿಎಂ ವಿದ್ಯಾರ್ಥಿ ವೇತನ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವವರಿಗೆ 20000 ಹಣವನ್ನು ಅವರು ಕಾಲೇಜು ಸೇರುವ ಸಮಯದಲ್ಲಿ ವಿದ್ಯಾರ್ಥಿಗಳ ಖಾತೆಗೆ 20000 ಹಣವನ್ನು ನೀಡಲಾಗುವುದು.ಈ ವಿದ್ಯಾರ್ಥಿ ವೇತನ ಖಾಸಗಿ ಶಾಲಾ-ಕಾಲೇಜು ಶುಲ್ಕ ಪಾವತಿಸಲು ಕೂಡ ಸಿಗಲಿದ.
ಪಿಯುಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ :
ಈ ವಿದ್ಯಾರ್ಥಿವೇತನ ಪ್ರಸ್ತುತ ದಿನಗಳಲ್ಲಿ ಯಾರು ಪಿಯುಸಿ ವಿದ್ಯಾರ್ಥಿ ಹೊಂದಿರುತ್ತಾರೋ ಅಂತಹ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ಅವರ ಖರ್ಚು ವೆಚ್ಚಗಳಿಗಾಗಿ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ.
ಇದನ್ನು ಓದಿ : ನೀವೇನಾದರೂ UPI ಪೇಮೆಂಟ್ ಅಪ್ಲಿಕೇಶನ್ಗಳನ್ನು ಬಳಸುತ್ತಿದ್ದರೆ NPCIನ ಹೊಸ ನಿಯಮ ತಿಳಿಯಿರಿ
ವಿದ್ಯಾರ್ಥಿ ವೇತನದ ಅರ್ಹತೆ ಹೀಗಿದೆ
- ವಿದ್ಯಾರ್ಥಿಯು ಪಿಎಮ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಭಾರತೀಯ ವಿದ್ಯಾರ್ಥಿಗೆ ಮಾತ್ರ ಅವಕಾಶವಿದೆ.
- ಅವರ ಕುಟುಂಬದ ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರಬೇಕಾಗುತ್ತದೆ.
- ಹಿಂದಿನ ತರಗತಿಯಲ್ಲಿ ಅವರು ಶೇಕಡಾ 60ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
- ಅವರ ಮನೆಯಲ್ಲಿ ಯಾವುದೇ ಸರ್ಕಾರಿ ಕೆಲಸವನ್ನು ಹೊಂದಿರಬಾರದು.
ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಾಖಲೆ :
- ಆಧಾರ ಕಾರ್ಡ್.
- ರೇಷನ್ ಕಾರ್ಡ್.
- ವಿದ್ಯಾರ್ಥಿಯ ಬ್ಯಾಂಕ್ ಖಾತೆ.
- ಮೊಬೈಲ್ ಸಂಖ್ಯೆ.
- ಜಿಮೇಲ್ ವಿಳಾಸ.
- ಇತ್ತೀಚಿಗಿನ ಭಾವಚಿತ್ರ.
ಈ ಮೇಲ್ಕಂಡ ದಾಖಲೆಗಳು ಇಟ್ಟುಕೊಂಡು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ಲಿಂಕ್ :
ಪಿಎಂ ವಿದ್ಯಾರ್ಥಿ ವೇತನಕ್ಕೆ ಅಧಿಕೃತ ಜಾಲತಾಣ ಬಿಡುಗಡೆಯಾಗಿದ್ದು .ಈ ಜಾಲತಾಣಗಳಲ್ಲಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ https://nta.ac.in ಈ ಲಿಂಕ್ ಬಳಸಿ ಅರ್ಜಿ ಸಲ್ಲಿಸಿ.
ಈ ಮಾಹಿತಿಯನ್ನು ಪ್ರತಿಯೊಬ್ಬ ವಿದ್ಯಾರ್ಥಿಗೂ ಸಹ ತಲುಪಿಸಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು.
ಇತರೆ ವಿಷಯಗಳು :
- ಗೃಹಲಕ್ಷ್ಮಿ ಪೆಂಡಿಂಗ್ ಹಣ ಈ ಮಹಿಳೆಯರ ಬ್ಯಾಂಕ್ ಖಾತೆಗೆ ಬಿಡುಗಡೆ : ತಪ್ಪದೆ ಈ ಲಿಂಕ್ ಬಳಸಿ ನೋಡಿ
- ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ : ಸಂಬಳ 40,000 ಪ್ರತಿ ತಿಂಗಳು
ವಿದ್ಯಾರ್ಥಿ ವೇತನ ನೀಡುತ್ತಿರುವ ಸರ್ಕಾರ …?
ಕೇಂದ್ರ್ರ ಸರ್ಕಾರ .