ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಎಸ್ ಬಿ ಐ ಬ್ಯಾಂಕ್ ಅಕೌಂಟ್ ಗೆ ಸಂಬಂಧಿಸಿದಂತೆ ಎಸ್ ಬಿ ಐ ಗ್ರಾಹಕರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿಹಿ ಸುದ್ದಿಯನ್ನು ನೀಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಗೆ ಮಾಡಿದೆ. ದೇಶದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಗಿದ್ದು ಇದೀಗ ತನ್ನ ಗ್ರಾಹಕರಿಗೆ ಸಿಹಿ ಸುದ್ದಿಯನ್ನು ನೀಡುವುದರ ಮೂಲಕ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಹೆಚ್ಚಾಗಿ ಮಾಡಿದೆ.
15 ಮೇ 2024 ರಿಂದ ಪರಿಷ್ಕೃತ ಬಡ್ಡಿ ದರಗಳು ಜಾರಿಗೆ ಬರಲಿದೆ ಎಂದು ಘೋಷಣೆ ಮಾಡಲಾಗಿದೆ. ಹಾಗಾದರೆ ಈ ಒಂದು ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಬಡ್ಡಿ ದರದ ಏರಿಕೆ :
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಏರಿಕೆ ಮಾಡಿರುವುದರ ಮೂಲಕ ತನ್ನ ಗ್ರಾಹಕರಿಗೆ ಸಹಿಸುದ್ದಿಯನ್ನು ನೀಡಿದೆ. ಪರಿಸ್ಕೃತ ಬಡ್ಡಿ ದರಗಳು 2024 ಮೇ 15 ರಿಂದ ಜಾರಿಯಾಗಲಿವೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಘೋಷಣೆ ಮಾಡಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎರಡು ಕೋಟಿ ಗಿಂತ ಕಡಿಮೆ ಇರುವ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಪರಿಷ್ಕಣೆ ಮಾಡಲಾಗಿದೆ ಎಂದು ತನ್ನ ವೆಬ್ಸೈಟ್ ನಲ್ಲಿ ತಿಳಿಸಿದ್ದು ಸಾಮಾನ್ಯ ನಾಗರಿಕರು ಹಾಗೂ ಹಿರಿಯ ನಾಗರಿಕ ಗ್ರಾಹಕರು ಎಸ್ ಬಿ ಐ ನ ಈ ಒಂದು ಮಾಹಿತಿಯ ಪ್ರಕಾರ ಹೆಚ್ಚಿದ ಸ್ಥಿರ ಠೇವಣಿ ಬಡ್ಡಿ ದರದಿಂದ ಪ್ರಯೋಜನವನ್ನು ಪಡೆಯಲಿದ್ದಾರೆ.
ಎರಡು ಕೋಟಿ ಗಿಂತ ಕಡಿಮೆ ಚಿಲ್ಲರೆ ಠೇವಣಿಗಳ ಮೇಲೆ ಗರಿಷ್ಠ 75 ಬೇಸಿಸ್ ಪಾಯಿಂಟ್ಗಳ ಬಡ್ಡಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೆಚ್ಚಿಗೆ ಮಾಡಿದೆ 46 ದಿನಗಳಿಂದ 179 ದಿನಗಳ ವರೆಗೆ ಸಾಮಾನ್ಯ ಗ್ರಾಹಕರಿಗೆ ಸ್ಥಿರ ಠೇವಣಿಗಳ ಮೇಲಿನ ಬಡ್ಡಿಯನ್ನು ಹಿಂದಿನ ದರದ 4.75% ರಿಂದ 5.50 ಕ್ಕೆ ಹೆಚ್ಚಿಗೆ ಮಾಡಲಾಗಿದೆ.
ಇದನ್ನು ಓದಿ : ಪಾನ್ ಕಾರ್ಡ್ ಹೊಂದಿರುವವರಿಗೆ ಪ್ರಮುಖ ಸೂಚನೆ : ಸರ್ಕಾರದ ಹೊಸ ಆದೇಶ
ಬಡ್ಡಿ ದರದಲ್ಲಿ ಬದಲಾವಣೆ :
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಥಿರ ಠೇವಣಿಗಳ ಮೇಲಿನ ಬಡ್ಡಿಯ ದರವನ್ನು ಹೆಚ್ಚಿಗೆ ಮಾಡಿದ್ದು ಹಿಂದಿನ ಬಡ್ಡಿದರಕ್ಕೆ ಹೋಲಿಕೆ ಮಾಡಿದರೆ ಎಷ್ಟು ಹೆಚ್ಚಿಗೆ ಮಾಡಲಾಗಿದೆ ಎಂದು ನೋಡುವುದಾದರೆ,
- 46 ದಿನಗಳಿಂದ 179 ದಿನಗಳವರೆಗೆ ಸಾಮಾನ್ಯ ಗ್ರಾಹಕರಿಗೆ ಸ್ಥಿರ ಠೇವಣಿಗಳ ಮೇಲಿನ ಬಡ್ಡಿಯನ್ನು 4.75% ನಿಂದ 5.50 ಪರ್ಸೆಂಟ್ ವರೆಗೆ ಹಿಂದಿನ ದರಕ್ಕೆ ಹೋಲಿಕೆ ಮಾಡಿದರೆ ಹೆಚ್ಚಿಗೆ ಮಾಡಲಾಗಿದೆ.
- ಶೇಕಡ 5.25 ರಿಂದ ಶೇಕಡ 5.75ರ ವರೆಗೆ ಹಿರಿಯ ನಾಗರಿಕರ ಬಡ್ಡಿ ದರವನ್ನು ಹೆಚ್ಚಿಸಲಾಗಿದೆ. ಈ ಬಡ್ಡಿದರ 180 ರಿಂದ 210 ದಿನಗಳ ಬಡ್ಡಿ ದರವನ್ನು 5.75 ರಿಂದ ಶೇಕಡ 6ಕ್ಕೆ ಹಿರಿಯ ನಾಗರಿಕರಿಗೆ ಹೆಚ್ಚಿಗೆ ಮಾಡಲಾಗಿದ್ದು ಶೇಕಡ 6.5% ರಷ್ಟು ಹಿರಿಯ ನಾಗರಿಕರಿಗೆ ಬಡ್ಡಿ ಸಿಗಲಿದೆ.
- 211 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇಕಡ ಆರರಿಂದ 6.25 ಕ್ಕೆ ಇಲ್ಲಿ ಅವರಿಗೆ ಹೆಚ್ಚಿಗೆ ಮಾಡಲಾಗಿದೆ. ಶೇಕಡ 6.75 ಕ್ಕೆ ಹಿರಿಯ ನಾಗರೀಕರ ಉಳಿತಾಯದ ಮೇಲಿನ ಬಡ್ಡಿಯನ್ನು ಹೆಚ್ಚಿಸಲಾಗಿದೆ.
- ಆದರೂ ಏಳರಿಂದ 45 ದಿನಗಳಲ್ಲಿ ಯಾವುದೇ ಬದಲಾವಣೆಯನ್ನು ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರದಲ್ಲಿ ಮಾಡಿರುವುದಿಲ್ಲ ಎಂದು sbi ಸ್ಪಷ್ಟನೆ ತಿಳಿಸಿದೆ.
- ಇದಷ್ಟೇ ಅಲ್ಲದೆ ಒಂದರಿಂದ ಎರಡು ವರ್ಷ 2 ರಿಂದ 3 ವರ್ಷ 3 ರಿಂದ 5 ವರ್ಷ ಮತ್ತು ಐದರಿಂದ 10 ವರ್ಷದೊಳಗಿನ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರಗಳು ಎಂದಿನಂತೆ ಮುಂದುವರೆಯಲಿವೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ತಿಳಿಸಿದೆ.
ಚಿಲ್ಲರೆ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರಗಳು ನೋಡುವುದಾದರೆ,
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಚಿಲ್ಲರಿಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರಗಳು ಹೇಗಿವೆ ಎಂದು ನೋಡುವುದಾದರೆ,
- 3.50 ಪರ್ಸೆಂಟ್ ಏಳರಿಂದ 45 ದಿನಗಳ
- 5.50 ಪರ್ಸೆಂಟ್ 46 ರಿಂದ 179 ದಿನಗಳು
- ಆರು ಪರ್ಸೆಂಟ್ 180 ರಿಂದ 210 ದಿನಗಳು
- ಆರು ಪಾಯಿಂಟ್ ಇಪ್ಪತೈದು ಪರ್ಸೆಂಟ್ 211 ರಿಂದ 1 ವರ್ಷ
- 6.9 ಪರ್ಸೆಂಟ್ ಒಂದರಿಂದ ಎರಡು ವರ್ಷಗಳು
- 7% 2 ರಿಂದ 3 ವರ್ಷ
- 6 ಪೈಂಟೆ 75% 3 ರಿಂದ 5 ವರ್ಷ
- 6.50 ಪರ್ಸೆಂಟ್ 5 ರಿಂದ 10 ವರ್ಷಗಳು.
ಈ ಬಡ್ಡಿ ದರಗಳು ನೋಡಬಹುದಾಗಿದ್ದು ಹಿರಿಯ ನಾಗರಿಕರಿಗೆ 50 ಬೇಸಿಸ್ ಪಾಯಿಂಟ್ ಗಳ ಬಡ್ಡಿ ಹೆಚ್ಚುವರಿ ಯಾಗಿ ನೀಡಲಾಗುತ್ತದೆ. ಬೃಹತ್ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರದಲ್ಲಿ ಹೆಚ್ಚಳ :
ಕೇವಲ ಸ್ಥಿರ ಠೇವಣಿಯಲ್ಲಿ ಮಾತ್ರವಲ್ಲದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ಬೃಹತ್ ಸ್ಥಿರತೆವಣಿಗಳ ಮೇಲಿನ ಬಡ್ಡಿಯನ್ನು ಕೂಡ ಹೆಚ್ಚಳ ಮಾಡಲಾಗಿದ್ದು ಅದರ ಬಗ್ಗೆ ಮಾಹಿತಿಯನ್ನು ನೋಡುವುದಾದರೆ,
- ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಏಳರಿಂದ 45 ದಿನದ ಒಳಗೆ 25 ಮೂಲಾ ಅಂಕಗಳನ್ನು ಹೆಚ್ಚಿಸಲಾಗಿದೆ.
- ಶೇಕಡ 5.25ಕ್ಕೆ ಐದರ ಬಡ್ಡಿ ದರವನ್ನು ಹೆಚ್ಚಿಗೆ ಮಾಡಲಾಗಿದ್ದು, ಶೇಕಡ 5.75 ರ ಬಡ್ಡಿದರ ಹಿರಿಯ ನಾಗರಿಕರಿಗೆ ಸಿಗಲಿದೆ.
- ಶೇಕಡ 5.75 ರಿಂದ ಶೇಕಡ 6.25 ಕ್ಕೆ 46 ದಿನಗಳಿಂದ 179 ದಿನದೊಳಗಿನ ಬೃಹತ್ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಲಾಗಿದೆ. ಹಿರಿಯ ನಾಗರಿಕರು ಈ ಅವಧಿಯಲ್ಲಿ ಬೃಹತ್ ಯೋಜನೆಗಳ ಮೇಲೆ ಶೇಕಡ 6.75 ರಷ್ಟು ಬಡ್ಡಿಯನ್ನು ಪಡೆಯಲಿದ್ದಾರೆ.
ಹೀಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಲವಾರು ಪ್ರಯೋಜನಗಳನ್ನು ಗ್ರಾಹಕರಿಗೆ ನೀಡುತ್ತಿದ್ದು ಇದೀಗ ಬಡ್ಡಿ ದರಗಳನ್ನು ಕೂಡ ಹೆಚ್ಚಿಗೆ ಮಾಡಲಾಗಿದ್ದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ತೆರೆದಿರುವವರು ಇದರ ಯೋಜನೆಯ ಪ್ರಯೋಜನವನ್ನು ಸುಲಭವಾಗಿ ಪಡೆಯಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ sbi ನಲ್ಲಿ ಖಾತೆ ತೆರೆದಿದ್ದರೆ ಅವರು ಈ ಯೋಜನೆಗಳ ಪ್ರಯೋಜನವನ್ನು ಪಡೆಯಲಿದ್ದಾರೆ ಧನ್ಯವಾದಗಳು.