ನಮಸ್ಕಾರ ಸ್ನೇಹಿತರೇ ಅನೇಕ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮಾಡಲು ವಿದ್ಯಾರ್ಥಿವೇತನ ಹೆಚ್ಚು ನೆರವಾಗಲಿದೆ ಅದರಲ್ಲೂ ಪ್ರಮುಖವಾಗಿ ಅನೇಕ ಖಾಸಗಿ ಕಂಪನಿಗಳು ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ವಿದ್ಯಾರ್ಥಿ ವೇತನ ನೀಡುತ್ತಿದ್ದು ಅದರಲ್ಲಿ ಪ್ರಮುಖವಾಗಿ 50,000 ದಿಂದ ಒಂದು ಲಕ್ಷದವರೆಗೆ ವಿದ್ಯಾರ್ಥಿ ವೇತನ ಪಡೆಯುವುದರ ಬಗ್ಗೆ ಮಾಹಿತಿಯನ್ನು ನೋಡಿ.
ಕೋಟಕ್ ವಿದ್ಯಾರ್ಥಿ ವೇತನ :
ಈ ವಿದ್ಯಾರ್ಥಿ ವೇತನಕ್ಕೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಹಾಗೂ ಯಾವೆಲ್ಲ ದಾಖಲೆಗಳು ಬೇಕಾಗುತ್ತದೆ.ಶೈಕ್ಷಣಿಕ ಅರ್ಹತೆ ಏನು? ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ ಯಾವುದು? ಎಲ್ಲಾ ಮಾಹಿತಿಯನ್ನು ಈ ಕೆಳಕಂಡಂತೆ ನೋಡೋಣ.
ಕೋಟಕ್ ವಿದ್ಯಾರ್ಥಿವೇತನ ನೀಡುವ ಪ್ರಮುಖ ಉದ್ದೇಶ ಎಲ್ಲಾ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದೆ ತಮ್ಮ ನಿರ್ದಿಷ್ಟ ಗುರಿಯನ್ನು ತಲುಪಿಸಲು ಹಣಕಾಸಿನ ನೆರವನ್ನು ನೀಡಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿರುತ್ತದೆ.
ಇದನ್ನು ಓದಿ : ಗೃಹಲಕ್ಷ್ಮಿ ಪೆಂಡಿಂಗ್ ಹಣ ಈ ಮಹಿಳೆಯರ ಬ್ಯಾಂಕ್ ಖಾತೆಗೆ ಬಿಡುಗಡೆ : ತಪ್ಪದೆ ಈ ಲಿಂಕ್ ಬಳಸಿ ನೋಡಿ
ಯಾರು ಅರ್ಜಿ ಸಲ್ಲಿಸಬಹುದು :
ಈ ವಿದ್ಯಾರ್ಥಿ ವೇತನಕ್ಕೆ 9 ರಿಂದ 12ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಹಾಗೂ ಅದರೊಂದಿಗೆ ಸಾಮಾನ್ಯ ವೃತ್ತಿಪರ ಪದವಿ ಓದುತ್ತಿರುವಂತಹ ವಿಕಲಚೇತನ ವಿದ್ಯಾರ್ಥಿಗಳಿಗೆ 50,000 ದಿಂದ ಒಂದು ಲಕ್ಷದವರೆಗೂ ಸಹಾಯಧನವನ್ನು ನೀಡಲಾಗುತ್ತದೆ.
ಹಣ ನೀಡಲಾಗುವ ಮಾಹಿತಿ :
- 9 ರಿಂದ 12 ತರಗತಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ 50,000 ಹಣವನ್ನು ನೀಡಲಾಗುತ್ತದೆ.
- ಸಾಮಾನ್ಯ ಹಾಗೂ ವೃತ್ತಿಪರ ಪದವಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ಒಂದು ಲಕ್ಷ ಹಣ ನೀಡಲಾಗುತ್ತದೆ.
ಬೇಕಾಗುವ ಪ್ರಮುಖ ದಾಖಲೆಗಳು ಇಲ್ಲಿದೆ :
ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಈ ಕೆಳಕಂಡ ಪ್ರಮುಖದ ಕಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ .ಸಂಪೂರ್ಣವಾಗಿ ಕೆಳಕಂಡಂತೆ ತಿಳಿದುಕೊಳ್ಳಿ.
- ವಿದ್ಯಾರ್ಥಿಯ ಆಧಾರ ಕಾರ್ಡ್ ಬೇಕಾಗುತ್ತದೆ.
- ಶಾಲಾ ಪ್ರವೇಶ ಶುಲ್ಕಬೇಕಾಗುತ್ತದೆ.
- ಶೈಕ್ಷಣಿಕ ವಿದ್ಯಾ ಸಂಸ್ಥೆಯ ಗುರುತಿನ ಚೀಟಿ.
- ಇಂದಿನ ವರ್ಷದ ಅಂಕಪಟ್ಟಿಗಳು.
- ರೇಷನ್ ಕಾರ್ಡ್ ಬೇಕಾಗುತ್ತದೆ.
- ಪೋಷಕರ ಬ್ಯಾಂಕ್ ಖಾತೆ ವಿವರ.
- ಇತ್ತೀಚೆಗಿನ ವಿದ್ಯಾರ್ಥಿಯ ಭಾವಚಿತ್ರ.
ವಿದ್ಯಾರ್ಥಿ ವೇತನಕ್ಕೆ ಅರ್ಹತೆ :
ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು 9 ರಿಂದ 12ನೇ ತರಗತಿ ಓದುತ್ತಿರುವ ಹಾಗೂ ವೃತ್ತಿಪರ ಪದವಿ ಪೂರ್ವ ವಿದ್ಯಾರ್ಥಿಗಳು ತಮ್ಮ ಹಿಂದಿನ ವರ್ಷದಲ್ಲಿ 55 ರಷ್ಟು ಅಂಕಗಳನ್ನು ಪಡೆದುಕೊಂಡು ಉತ್ತೀರ್ಣರಾಗಿರಬೇಕು. ಹಾಗೂ ಇದರೊಂದಿಗೆ ಅವರ ಕುಟುಂಬದ ವಾರ್ಷಿಕ ಆದಾಯ 3,20,000 ಕ್ಕಿಂತ ಹೆಚ್ಚಾಗಿರಬಾರದು.
ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 30-4- 2024 ಆಗಿರುತ್ತದೆ ತಪ್ಪದೆ ಎಲ್ಲಾ ವಿದ್ಯಾರ್ಥಿಗಳು ಸಹ ಈ ಯೋಜನೆಯ ಮಾಹಿತಿಯ ಜೊತೆಗೆ ಲಾಭವನ್ನು ಪಡೆದುಕೊಳ್ಳಿ ತಪ್ಪದೇ ತಡ ಮಾಡದೆ ಅರ್ಜಿ ಸಲ್ಲಿಸಿ
ಈ ಮೇಲ್ಕಂಡ ಮಾಹಿತಿಯನ್ನು ತಿಳಿದುಕೊಂಡ ನಿಮಗೆಲ್ಲರಿಗೂ ಧನ್ಯವಾದಗಳು ಇದೇ ರೀತಿಯಾ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ ಧನ್ಯವಾದಗಳು.
ಇತರೆ ವಿಷಯಗಳು :
- ಲೋಕಸಭಾ ಎಲೆಕ್ಷನ್ ಗೆ ಮುನ್ನವೇ ಮತ್ತೊಂದು ಗ್ಯಾರಂಟಿ ಘೋಷಣೆ : ಈ ಯೋಜನೆ ಫುಲ್ ಫೇಮಸ್ ಆಗಿದೆ
- ಈ ಜಿಲ್ಲೆಯ ರೈತರಿಗೆ ಬೆಳೆ ವಿಮೆ ಜಮಾ ನಿಮಗೆ ಬಂದಿದೆಯಾ ಒಮ್ಮೆ ಸ್ಟೇಟಸ್ ಚೆಕ್ ಮಾಡಿ
ಯಾರು ವಿದ್ಯಾರ್ಥಿ ವೇತನ ಕೊಡುತ್ತಾ ಇದ್ದಾರೆ ..?
ಕೋಟಕ್ ನವರು ಕೊಡುತ್ತಿದ್ದರೆ.
ಎಷ್ಟು ಹಣ ಕೊಡುತ್ತಾರೆ ..?
50 ಸಾವಿರ ದಿಂದ 1ಲಕ್ಷ ಹಣ ಕೊಡುತಾರೆ .