ನಮಸ್ಕಾರ ಸ್ನೇಹಿತರೇ ಬೆಳ್ಳಂಬೆಳಗ್ಗೆ ಹೊಸ ಸುದ್ದಿ ಎಂದು ಹೊರ ಬಿದ್ದಿದ್ದು 2023 24ನೇ ಮುಂಗಾರಿನ ಬೆಳೆ ವಿಮೆ ಪರಿಹಾರ ಹಣ ವಿಮ ಕಂಪನಿಯು ರೈತರ ಖಾತೆಗೆ ವರ್ಗಾವಣೆ ಮಾಡಿದ ಬಗ್ಗೆ ಮಾಹಿತಿಯನ್ನು ತಿಳಿಸಿದ್ದು ತಪ್ಪದೆ ಲೇಖನವನ್ನು ಕೊನೆವರೆಗೂ ಓದಿ ಮಾಹಿತಿಯನ್ನು ತಿಳಿದುಕೊಳ್ಳಿ.
ಮಳೆ ಇಲ್ಲದ ಕಾರಣ ಬರಗಾಲದಲ್ಲಿ ಅನೇಕ ರೈತರು ಬೇಸತ್ತು ಹೋಗಿದ್ದರು ಇದರಿಂದ ರೈತರಿಗೆ ಹಾಗೂ ಬಂಡವಾಳ ಹಾಕಿದ ಹಣವು ವಾಪಸ್ ಬರದೇ ಇರುವ ಕಾರಣ ರೈತರಿಗೆ ಸಹಾಯ ಮಾಡಲು ವಿಮ ಕಂಪನಿಗಳು ನೆರವಾಗಿವೆ.
ಯಾರಿಗೆ ವಿಮೆ ಹಣ ಬರಲಿದೆ :
ರಾಜ್ಯದಲ್ಲಿರುವ ಅನೇಕ ರೈತರಿಗೆ ಹಲವು ತಿಂಗಳಿಗಳಿಂದ ಅನೀ ಮಳೆಯೂ ಬಾರದೇ ಇರುವ ಕಾರಣ ಮೆಕ್ಕೆಜೋಳ ಹೈಬ್ರಿಡ್ಜೋಳ ಶೇಂಗಾ ಸಜ್ಜೆ ನವಣೆ ಅತ್ತಿ ಇತ್ಯಾದಿ ಪ್ರಮುಖ ಬೆಳೆದ ರೈತರಿಗೆ ಆದಾಯ ಬರದೇ ಇದ್ದ ಕಾರಣ ಅಂತಹ ರೈತರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಹಿನ್ನೆಲೆಯಿಂದ ವಿಮೆ ಕಂಪನಿಗಳು ಮೇಲಿನ ಬೆಳೆಗಳಿಗೆ ವಿಮೆ ಹಣವನ್ನು ಬಿಡುಗಡೆ ಮಾಡಿದ್ದಾರೆ.
ಇದನ್ನು ಓದಿ : ನೀವೇನಾದರೂ UPI ಪೇಮೆಂಟ್ ಅಪ್ಲಿಕೇಶನ್ಗಳನ್ನು ಬಳಸುತ್ತಿದ್ದರೆ NPCIನ ಹೊಸ ನಿಯಮ ತಿಳಿಯಿರಿ
ಈ ಜಿಲ್ಲೆಯ ರೈತರಿಗೆ ಬಿಡುಗಡೆಯಾಗಿದೆ :
ಮಾಹಿತಿಯ ಪ್ರಕಾರ ಕರ್ನಾಟಕದ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ಕೆಲವು ತಾಲೂಕಿನ ರೈತರ ಖಾತೆಗಳಿಗೆ ಬೆಳೆ ವಿಮೆ ಹಣ ನೇರವಾಗಿ ಬಿಡುಗಡೆಯಾಗಿದೆ. ಬೆಳೆ ಮಸೂದೆಯ ಪ್ರಮಾಣದ ಆಧಾರದ ಮೇಲೆ ಹಾಗೂ ಮಾರ್ಗಸೂಚಿ ಅನ್ವಯ ಇತರ ಜಿಲ್ಲೆಗಳಿಗೂ ಸಹ ಬೆಳೆ ವಿಮೆ ಅರ್ಜಿ ವಿಲೇವಾರಿಯನ್ನು ವಿಮಾ ಕಂಪನಿಗಳಿಂದ ಮಾಡಲಾಗುತ್ತದೆ.
ಮೊಬೈಲ್ ನಲ್ಲಿ ಪರಿಶೀಲನೆ ಮಾಡಿ :
ವಿಮೆ ಹಣವನ್ನು ಜಮೆ ಆಗಿರುವುದರ ಬಗ್ಗೆ ಮಾಹಿತಿ ತಿಳಿದ ರೈತರು ಅಥವಾ ಯಾರಿಗೆ ಹಣ ಬಂದಿದೆ ಎಂಬುದನ್ನು ಚೆಕ್ ಮಾಡಲು ಯಾವುದೇ ಶಾಲೆಗಳಿಗೆ ಭೇಟಿ ನೀಡುವ ಅವಶ್ಯಕತೆ ಇಲ್ಲ ನಿಮ್ಮ ಮೊಬೈಲ್ ಮೂಲಕವೇ ಬೆಳೆ ವಿಮೆ ಜಮೆ ಆಗಿದೆಯಾ ಇಲ್ಲವಾ ಎಂಬುದನ್ನು ಕೂತಲ್ಲಿಯೇ ತಿಳಿದುಕೊಳ್ಳಬಹುದು. ಅದಕ್ಕೆ ನೀಡಬೇಕಾಗುತ್ತದೆ ಹಾಗೂ ಕೆಳಕಂಡಂತೆ ನೀಡಿರುವ ಪ್ರಮುಖ ಪ್ರಕ್ರಿಯೆಗಳನ್ನು ಅನುಸರಿಸಿ ಪರಿಶೀಲನೆ ಮಾಡಿ.
- ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ https://samrakshane.karnataka.gov.in/ ಅಲ್ಲಿ 2023 24ರ ವರ್ಷವನ್ನು ಆಯ್ಕೆ ಮಾಡಿಕೊಳ್ಳಿ ತದನಂತರ ಋತು ಆಯ್ಕೆ ಪಟ್ಟಿಯಲ್ಲಿ ಮುಂಗಾರು ಮೇಲೆ ಕ್ಲಿಕ್ ಮಾಡಿ.
- ಪ್ರಮುಖ ದಾಖಲೆಗಳನ್ನು ಸರಿಯಾಗಿ ನಮೂದಿಸಿ ನಂತರ ಅಲ್ಲಿ ಕಾಣುವ ಕ್ರಾಪ್ ಇನ್ಶೂರೆನ್ಸ್ ಡೀಟೇಲ್ಸ್ ಮಾಡಿ.
- ಅಲ್ಲಿ ನಿಮ್ಮ ಜಿಲ್ಲೆ ಮತ್ತು ತಾಲೂಕು ಗ್ರಾಮ ಹಾಗೂ ನಿಮ್ಮ ಜಮೀನಿನ ಸುರುವೆ ನಂಬರನ್ನು ಎಂಟರ್ ಮಾಡಿ.
- ನಂತರ ಸರ್ವೆ ನಂಬರ್ ಜೊತೆಗೆ ಬೆಳೆ ವಿಮೆ ಹಾಗೂ ಅರ್ಜಿ ನಂಬರ್ ದೊರಕುತ್ತದೆ ಅದರಲ್ಲಿ ನಂಬರನ್ನು ಬರೆದುಕೊಂಡು ಫಾರಂ ಕಾಲಂನಲ್ಲಿ ಸ್ಟೇಟಸ್ ಅನ್ನು ಚೆಕ್ ಮಾಡುವ ಆಯ್ಕೆ ಬರುತ್ತದೆ.
ತದನಂತರ ನೀವು ಅಲ್ಲಿ ನಿಮ್ಮ ಅರ್ಜಿ ನಂಬರ್ ಹಾಗೂ ಕೋಡ್ ಅನ್ನು ಎಂಟರ್ ಮಾಡಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಬೆಳೆ ವಿಮೆ ಹಣ ಬರುತ್ತದೆ ಇಲ್ಲವಾ ಎಂಬುದರ ಜೊತೆಗೆ ನಿಮ್ಮ ಪ್ರಮುಖ ಬ್ಯಾಂಕ್ ಖಾತೆಯ ವಿವರವನ್ನು ತಿಳಿಸಲಿದೆ.
ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿ ರೈತರಿಗೆ ಬೇಕಾಗುವ ಮಾಹಿತಿಯನ್ನು ತಿಳಿದುಕೊಂಡ ನೀವು ಈ ಮಾಹಿತಿಯನ್ನು ತಪ್ಪದೇ ಅನೇಕ ರೈತರಿಗೆ ತಲುಪಿಸಿ ಧನ್ಯವಾದಗಳು.