ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಚಿನ್ನ ಖರೀದಿ ಮಾಡುವ ಆಭರಣ ಪ್ರಿಯರಿಗೆ ಸಿಹಿ ಸುದ್ದಿಯನ್ನು ತಿಳಿಸಲಾಗುತ್ತಿದೆ. ಚಿನ್ನದ ಬೆಲೆಯು ನಿನ್ನೆ ಮತ್ತು ಮೊನ್ನೆ ದಿನ ಸಾಕಷ್ಟು ಏರಿಕೆಯಾಗಿದ್ದು ಇದೀಗ ಚಿನ್ನದ ಬೆಲೆಗೆ ಸ್ವಲ್ಪ ಬ್ರೇಕ್ ಬಿದ್ದಂತಾಗಿದೆ.
ದಿನದಿಂದ ದಿನಕ್ಕೆ ಚಿನ್ನದ ಬೆಲೆ ಗಗನಕ್ಕೇರಿದೆ ಒಂದು ದಿನ ಚಿನ್ನದ ಬೆಲೆ ಹೆಚ್ಚಾದರೆ ಮರುದಿನ ಇಳಿಕೆಯಾಗುತ್ತಿದೆ. ಅದರಂತೆ ಇಂದು ಚಿನ್ನದ ಬೆಲೆ ಎಷ್ಟಿದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ.
ಚಿನ್ನದ ಬೆಲೆಯಲ್ಲಿ ದಿಢೀರ್ ಇಳಿಕೆ :
ಚಿನ್ನದ ಬೆಲೆಯು ನಿನ್ನೆ ಮತ್ತು ಮೊನ್ನೆ ದಿನ ಸಾಕಷ್ಟು ಏರಿಕೆಯಾಗಿತ್ತು ಆದರೆ ಇಂದು ಚಿನ್ನದ ಬೆಲೆಯಲ್ಲಿ ಸ್ವಲ್ಪ ಕಡಿಮೆಯಾಗಿದ್ದು ಬ್ರೇಕ್ ಬಿದ್ದಂತಾಗಿದೆ. ಚಿನ್ನದ ಬೆಲೆ ಒಂದು ತೊಲ 80000 ಗಳ ಗಡಿ ತಲುಪಿದ್ದೆ ಇದೀಗ ಇಂದು ಚಿನ್ನದ ಬೆಲೆಯಲ್ಲಿ ಕೊಂಚ ಕಡಿಮೆಯಾಗಿದೆ ಎಂದು ಹೇಳಬಹುದು. ದೇಶದ ಹಲವು ಪ್ರಮುಖ ನಗರಗಳಲ್ಲಿ ಶನಿವಾರ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಎಂದು ನೋಡುವುದಾದರೆ.
ಇದನ್ನು ಓದಿ : ಮನೆ ಬಾಡಿಗೆ ನೀಡಲು ಕರೆಂಟ್ ಅಗ್ರಿಮೆಂಟ್ ಅಲ್ಲದೆ ಪೊಲೀಸ್ ವೆರಿಫಿಕೇಶನ್ ಬೇಕು !
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ :
ದಿನದಿಂದ ದಿನಕ್ಕೆ ಚಿನ್ನದ ಬೆಲೆ ಏರಿಕೆಯಾಗುತ್ತಿದೆ ಹೊರತು ಕಡಿಮೆಯಾಗುತ್ತಿಲ್ಲ ಆದರೆ ಇಂದು ಚಿನ್ನದ ಬೆಲೆಯಲ್ಲಿ ಕಡಿಮೆಯಾಗಿದ್ದು ಶನಿವಾರ ಚಿನ್ನದ ಬೆಲೆಯಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಎಷ್ಟು ಏರಿಕೆಯಾಗಿದೆ ಎಂಬುದರ ಮಾಹಿತಿಯನ್ನು ಇದೀಗ ನೋಡುವುದಾದರೆ,
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ :
ದೇಶದ ಪ್ರಮುಖ ನಗರಗಳು ಅಂದರೆ ದೆಹಲಿ ಮುಂಬೈ, ಬೆಂಗಳೂರು, ಚೆನ್ನೈ ಹೀಗೆ ವ್ಯಾಪಾರ ವಹಿವಾಟು ಹೆಚ್ಚಾಗಿರುವಂತಹ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಶನಿವಾರ ಎಷ್ಟಿದೆ ಎಂದು ನೋಡುವುದಾದರೆ,
22 ಕ್ಯಾರೆಟ್ ನ ಚಿನ್ನದ ಬೆಲೆ :
- 10 ಗ್ರಾಂ ನ 22 ಕ್ಯಾರೆಟ್ ನ ಚಿನ್ನದ ಬೆಲೆಯು ದೆಹಲಿಯಲ್ಲಿ 67740
- ದೇಶದ ಆರ್ಥಿಕ ರಾಜಧಾನಿಯಾದ ಮುಂಬೈನಲ್ಲಿ 22 ಕ್ಯಾರೆಟ್ ನ 10 ಗ್ರಾಂ ನ ಚಿನ್ನದ ಬೆಲೆಯು 67590 ರೂಪಾಯಿ.
- 22 ಕ್ಯಾರೆಟ್ ನ 10 ಗ್ರಾಂ ನ ಚಿನ್ನದ ಬೆಲೆಯು ಚೆನ್ನೈನಲ್ಲಿ 67690 ರೂಪಾಯಿ
- 10 ಗ್ರಾಂ ನ 22 ಕ್ಯಾರೆಟ್ ನ ಚಿನ್ನದ ಬೆಲೆಯು ಬೆಂಗಳೂರಿನಲ್ಲಿ 67590 ರೂಪಾಯಿ
- 10 ಗ್ರಾಂ ನ 22 ಕ್ಯಾರೆಟ್ ಚಿನ್ನದ ಬೆಲೆಯು ಹೈದರಾಬಾದ್ ನಲ್ಲಿ 67,590 ರೂಪಾಯಿ
- 22 ಕ್ಯಾರೆಟ್ ನ 10 ಗ್ರಾಂ ನ ಚಿನ್ನದ ಗಳಿಗೆ ವಿಜಯವಾಡದಲ್ಲಿ 67590 ರೂಪಾಯಿ
- 22 ಕ್ಯಾರೆಟ್ ನ 10 ಗ್ರಾಂನ ಚಿನ್ನದ ಬೆಲೆಯು ವಿಶಾಖಪಟ್ಟಣಂ ನಲ್ಲಿ 67590 ರೂಪಾಯಿ
ಹೀಗೆ ದೇಶದ ಪ್ರಮುಖ ನಗರಗಳಲ್ಲಿ 10 ಗ್ರಾಂ ನ 22 ಕ್ಯಾರೆಟ್ ನ ಚಿನ್ನದ ಬೆಲೆಯು ಎಷ್ಟಿದೆ ಎಂಬುದರ ವಿವರವನ್ನು ನೋಡಬಹುದು.
24 ಕ್ಯಾರೆಟ್ ನ ಚಿನ್ನದ ಬೆಲೆ :
ದೇಶದ ಪ್ರಮುಖ ನಗರಗಳಲ್ಲಿ 10 ಗ್ರಾಂ ನ 22 ಕ್ಯಾರೆಟ್ ನ ಚಿನ್ನದ ಬೆಲೆಯು ಎಷ್ಟಿದೆ ಎಂಬುದನ್ನ ನೋಡಬಹುದಾಗಿದೆ ಅದೇ ರೀತಿ ಇದೀಗ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯು ಎಷ್ಟಿದೆ ಎಂದು ನೋಡುವುದಾದರೆ,
- ದೆಹಲಿಯಲ್ಲಿ 24 ಕ್ಯಾರೆಟ್ ನ 10 ಗ್ರಾಂನ ಚಿನ್ನದ ಬೆಲೆಯು 73890 ರೂಪಾಯಿ
- 24 ಕ್ಯಾರೆಟ್ ನ 10 ಗ್ರಾಂನ ಚಿನ್ನದ ಬೆಲೆಯು ಮುಂಬೈನಲ್ಲಿ 73740
- 10 ಗ್ರಾಂ 24 ಕ್ಯಾರೆಟ್ ನ ಚಿನ್ನದ ಬೆಲೆಯು ಬೆಂಗಳೂರಿನಲ್ಲಿ 73 740
- 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯು ಚೆನ್ನೈನಲ್ಲಿ 73840
- 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯು ಹೈದರಾಬಾದ್ ನಲ್ಲಿ 73740
- 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯು ವಿಜಯವಾಡದಲ್ಲಿ 73740
- ಹತ್ತು ಗ್ರಾಂ ನ 24 ಕ್ಯಾರೆಟ್ ನ ಚಿನ್ನದ ಬೆಲೆಯು ವಿಶಾಖಪಟ್ಟಣಂ ನಲ್ಲಿ 73740
ಹೀಗೆ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ನ ಚಿನ್ನದ ಬೆಲೆಯು ಎಷ್ಟಿದೆ ಎಂಬುದರ ಮಾಹಿತಿ ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.
ಬೆಳ್ಳಿಯ ಬೆಲೆ :
ಇಂದು ಬೆಳ್ಳಿಯ ಬೆಲೆಯೂ ಕೂಡ ಇಳಿಕೆ ಕಂಡಿದ್ದು ದೇಶದ ಪ್ರಮುಖ ನಗರಗಳಲ್ಲಿ ಶನಿವಾರದoದು ಬೆಳೆಯ ಬೆಲೆ ಕುಸಿದಿದೆ. ನೂರು ರೂಪಾಯಿಗಳಷ್ಟು ಒಂದು ಕೆಜಿ ಬೆಳೆಯ ಬೆಲೆ ಇಳಿಕೆಯಾಗಿದ್ದು ಇದರಿಂದಾಗಿ ಇಂದಿನ ಬೆಳೆಯ ಬೆಲೆ ದೆಹಲಿಯಲ್ಲಿ 89,000ಗಳಲ್ಲಿ ಮುಂದುವರಿಯುತ್ತಿದೆ.
ಅದರಂತೆ ದೆಹಲಿಯನ್ನು ಹೊರತುಪಡಿಸಿ ಪ್ರತಿ ಕೆಜಿ ಬೆಳ್ಳಿಯ ಬೆಲೆಯು ಕೊಲ್ಕತ್ತಾ ಮುಂಬೈ ಮತ್ತು ಪುಣೆ ಅಂತಹ ನಗರಗಳಲ್ಲಿಯೂ ಕೂಡ 89,000ಗಳಲ್ಲಿ ಮುಂದುವರೆಯುತ್ತಿದೆ. ಆದರೆ ಪ್ರತಿ ಕೆಜಿ ಬೆಳೆಯ ಬೆಲೆಯು ಚೆನ್ನೈ ಕೇರಳ ಹೈದರಾಬಾದ್ ವಿಜಯವಾಡ ವಿಶಾಖಪಟ್ಟಣಂ ನಲ್ಲಿ 92400ಗಳಿಗೆ ಮುಂದುವರೆಯುತ್ತಿದೆ. ಹೀಗೆ ಬೆಳೆಯ ಬೆಲೆಯು ದೇಶದ ಪ್ರಮುಖ ನಗರಗಳಲ್ಲಿ ಹೇಗಿದೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.
ಒಟ್ಟಾರೆ ಚಿನ್ನ ಮತ್ತು ಬೆಳ್ಳಿಯ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಶನಿವಾರ ಸ್ವಲ್ಪ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆಯಾಗಿದೆ ಎಂದು ಹೇಳಬಹುದು. ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಎಷ್ಟಿದೆ ಎಂಬುದರ ಮಾಹಿತಿಯನ್ನು ತಿಳಿಸಿ ಇದರಿಂದ ಅವರೇನಾದರೂ ಆಭರಣ ಖರೀದಿ ಮಾಡಲು ಯೋಚಿಸುತ್ತಿದ್ದರೆ ಇದೊಂದು ಶುಭ ಸುದ್ದಿ ಎಂದು ಹೇಳಬಹುದು ಧನ್ಯವಾದಗಳು.