10ರೂ ನೋಟು ದೇಶದಲ್ಲಿ ಬ್ಯಾನ್ ಮಾಹಿತಿ : ಇನ್ನು ಮುಂದೆ ರೂ.10 ನೋಟು ಲಭ್ಯವಿರುವುದಿಲ್ಲ.?

see-10-rupee-note-getting-banned-in-the-country

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನೋಟು ನಿಷೇಧ ಮಾಡುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಭಾರತ ದೇಶದಲ್ಲಿ ಪ್ರಸ್ತುತ ಎರಡು ಬಾರಿ ನೋಟಿ ನಿಷೇಧ ಮಾಡಲಾಗಿದೆ 2016ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಹಾಗೂ 2023ರಲ್ಲಿ ಎರಡನೇ ಬಾರಿಗೆ ನೋಟು ನಿಷೇಧವನ್ನು ಕೇಂದ್ರ ಸರ್ಕಾರ ಮಾಡಿತು ಇದೀಗ ಮತ್ತೊಮ್ಮೆ ನೋಟು ನಿಷೇಧ ಮಾಡುವುದರ ಬಗ್ಗೆ ಕೆಲವೊಂದು ಸುದ್ದಿಗಳು ವೈರಲಾಗುತ್ತಿವೆ.

see-10-rupee-note-getting-banned-in-the-country
see-10-rupee-note-getting-banned-in-the-country

ಎರಡು ಬಾರಿ ನೋಟು ನಿಷೇಧ ಆದಾಗಿನಿಂದಲೂ ಕೂಡ ಚಲಾವಣೆಯಲ್ಲಿ ಇರುವಂತಹ ನೋಟುಗಳ ಕುರಿತಾದ ಸುದ್ದಿಗಳು ದೇಶದಲ್ಲಿ ವೈರಲಾಗುತ್ತದೆ. ಅದರಂತೆ ದೇಶದಲ್ಲಿ ಯಾವ ಮೌಲ್ಯದ ನೋಟು ನಿಷೇಧವಾಗಲಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

ಭಾರತದಲ್ಲಿ ನೋಟು ನಿಷೇಧ :

ಪ್ರಸ್ತುತ ಭಾರತ ದೇಶದಲ್ಲಿ ಎರಡು ಬಾರಿ ನೋಟು ನಿಷೇಧವನ್ನು ಮಾಡಲಾಗಿತ್ತು 2016ರಲ್ಲಿ ಮೊದಲ ಬಾರಿಗೆ ಹಾಗೂ ಎರಡನೇ ಬಾರಿಗೆ 2023ರಲ್ಲಿ ನೋಟು ನಿಷೇಧ ಮಾಡಲಾಗಿದೆ. ವಿಶೇಷವಾಗಿ 500 ರೂಪಾಯಿ ಇದು ಭಾರತೀಯ ಕರೆನ್ಸಿಯ ದೊಡ್ಡ ಮೊತ್ತದ ಹಣವಾಗಿದ್ದು ಸಾಕಷ್ಟು ಸುದ್ದಿಗಳು ನೋಟು ಕುರಿತಂತೆ ವೈರಲ್ ಆಗಿದ್ದವು.

ಅದರಂತೆ 500 ರೂಪಾಯಿ ನೋಟು ನಿಷೇಧ ಮಾಡುವುದರ ಬಗ್ಗೆ ಆರ್ ಬಿ ಐ ಕೂಡ ಸಾಕಷ್ಟು ಬಾರಿ ಸ್ಪಷ್ಟನೆ ನೀಡಿದೆ ಇದೀಗ ಪ್ರಸ್ತುತ 10ರೂಪಾಯಿ ನೋಟು ನಿಷೇಧ ಮಾಡುವುದರ ಬಗ್ಗೆ ಮಾಹಿತಿಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನು ಓದಿ : ಆಯುಷ್ಮಾನ್ ಕಾರ್ಡ್ ಹೊಸ ಫೀಚರ್ ಲಾಂಚ್!!

ಭಾರತದಲ್ಲಿ 10 ರೂಪಾಯಿ ನೋಟು ನಿಷೇಧ ಆಗಲಿದೆ :

ಹತ್ತು ರೂಪಾಯಿ ನೋಟು ದೇಶದಲ್ಲಿ ಲಭ್ಯವಿಲ್ಲ ರಿಸರ್ವ್ ಬ್ಯಾಂಕ್ ನೋಟು ಪ್ರಿಂಟ್ ಪ್ರೈವೇಟ್ ಲಿಮಿಟೆಡ್ ಮತ್ತು ಸೆಕ್ಯೂರಿಟಿ ಪ್ರಿಂಟಿಂಗ್ ಮತ್ತು ಮೀಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಮೂಲಕ ಭಾರತದಲ್ಲಿ ನೋಟುಗಳ ಮುದ್ರಣವನ್ನು ಮಾಡಲಾಗುತ್ತದೆ ಆದರೆ ನೋಟುಗಳ ಕೊರತೆ ಕಳೆದ ಕೆಲವು ದಿನಗಳಿಂದ ಮಾರುಕಟ್ಟೆಯಲ್ಲಿ ಉಂಟಾಗಿದೆ.

ಜನಸಾಮಾನ್ಯರ ಕೈಯಲ್ಲಿ ಆಗಲಿ ಅಥವಾ ಚಿಲ್ಲರೆ ಮಾರುಕಟ್ಟೆಯಲ್ಲಾಗಲಿ ಹತ್ತು ರೂಪಾಯಿ ನೋಟುಗಳು ಲಭ್ಯವಾಗುತ್ತಿಲ್ಲ ಆದರೆ ಪತ್ತೆಯಾಗಿರುವಂತಹ ಹತ್ತು ರೂಪಾಯಿ ನೋಟುಗಳು ಬಹುತೇಕ ಹರಿದ ಹಾಗೂ ಹಳೆಯ ನೋಟುಗಳಾಗಿವೆ ಎಂದು ಹೇಳಬಹುದು.

ಹಾಗಾದರೆ ಏಕೆ 10 ರೂಪಾಯಿ ನೋಟುಗಳು ಸಿಗುತ್ತಿಲ್ಲ ಹೊಸ ನೋಟುಗಳು ಮುದ್ರಣವಾಗುತ್ತಿಲ್ಲವೇ ಎಂಬ ಸಾಕಷ್ಟು ಪ್ರಶ್ನೆಗಳು ಜನರನ್ನು ಕಾಡುತ್ತಿವೆ ಎಂದು ಹೇಳಬಹುದು. ಹತ್ರುಪಾಯಿ ನೋಟುಗಳ ಮುದ್ರಣ ಪ್ರಮಾಣದಿನದಿಂದ ದಿನಕ್ಕೆ ಆರ್ಬಿಐನಿಂದ ಕಡಿಮೆಯಾಗುತ್ತಿದೆ ಹೀಗಾಗಿ ರೂ.10 ನೋಟುಗಳ ಕೊರತೆ ಎದುರಾಗಿದೆ ಎಂದು ಹೇಳಬಹುದು.

ದೇಶದಲ್ಲಿ ರೂ.10 ನೋಟು ನಿಷೇಧ :

ಆರ್ಬಿಐನಿಂದ ಹತ್ತು ರೂಪಾಯಿ ನೋಟು ಮುದ್ರಣ ಮಾಡುವಂತ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ 10 ರೂಪಾಯಿ ನೋಟುಗಳಿಗೆ ಕೊರತೆ ಉಂಟಾಗಿದೆ ಎಂದು ಹೇಳಬಹುದು ಹಾಗಾಗಿ ಸುರಕ್ಷಿತವಾಗಿ ಹಳೆಯ ನೋಟುಗಳನ್ನು ಇಡಬೇಕಾಗಿದೆ.

ಬೇರೆ ನೋಟುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ ಆದರೆ 10 ರೂಪಾಯಿ ನೋಟುಗಳ ಪೂರೈಕೆಯು ಕಡಿಮೆಯಾಗುತ್ತಿದೆ. 147 ಕೋಟಿ ರೂಪಾಯಿ 10 ನೋಟುಗಳನ್ನು 2019 ಮತ್ತು 20ನೇ ಹಣಕಾಸು ವರ್ಷದಲ್ಲಿ ಮುದ್ರಿಸಲಾಗಿದೆ. ಕೇವಲ 128 ಕೋಟಿ 40 ಲಕ್ಷ ಮೌಲ್ಯದ ನೋಟುಗಳನ್ನು ಮುಂದಿನ ಆರ್ಥಿಕ ವರ್ಷದಲ್ಲಿ ಮುದ್ರಿಸಲಾಗಿದೆ. 75 ಕೋಟಿ ರೂ. 10 ನೋಟುಗಳನ್ನು 2021 ಮತ್ತು 22ನೇ ಹಣಕಾಸು ವರ್ಷದಲ್ಲಿ ಮುದ್ರಿಸಲಾಗಿದೆ ಒಟ್ಟಾರೆ ಈ ಅಂಕಿ ಅಂಶಗಳನ್ನು ನೋಡಿದರೆ ರ್‌ಬಿಐನಿಂದ 10 ರೂಪಾಯಿ ನೋಟುಗಳ ಮುದ್ರಣ ಕಡಿಮೆಯಾಗುತ್ತಿರುವುದು.

ಆರ್ ಬಿ ಐ ಕರೋನಾ ನಂತರ ಕ್ಲೀನ್ ಮನಿ ಯೋಜನೆಯನ್ನು ಅಳವಡಿಸಿಕೊಂಡಿದೆ ಅಂದರೆ ಹರಿದ ಹಳೆಯ ನೋಟುಗಳು ರದ್ದಾಗಿದ್ದು ವರದಿಯ ಪ್ರಕಾರ 20 ರೂಪಾಯಿ ನೋಟುಗಳಿಗಿಂತ 10 ರೂಪಾಯಿ ನೋಟುಗಳನ್ನು ತಯಾರಿಸಲು ಹೆಚ್ಚು ವೆಚ್ಚವಾಗುತ್ತದೆ ಎಂದು ಆರ್ ಬಿ ಐ ಮಾಹಿತಿ ನೀಡಿದ್ದು ಹೊಸ ಹತ್ತು ರೂಪಾಯಿ ನೋಟುಗಳು ಮಾರುಕಟ್ಟೆಗೆ ಬರದಿರಲು ಇದು ಒಂದು ಕಾರಣ ಎಂದು ಹೇಳಬಹುದು.

ಒಟ್ಟಾರೆ ಪ್ರಸ್ತುತ ದೇಶದಲ್ಲಿ 10 ರೂಪಾಯಿ ನೋಟು ನಿಷೇಧ ಆಗುವುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದೆ ಆದರೆ 10 ರೂಪಾಯಿ ನಿಷೇಧವಾಗುತ್ತಿಲ್ಲ ಪ್ರಸ್ತುತ ಇರುವಂತಹ ನೋಟುಗಳು ಕಡಿಮೆಯಾಗುತ್ತಿವೆ ಅಲ್ಲದೆ ಆರ್ಬಿಐ ಕೂಡ ಮುದ್ರಣ ಪ್ರಮಾಣವನ್ನು ಕೂಡ ಕಡಿಮೆ ಮಾಡಿರುವುದರಿಂದ ಹತ್ತು ರೂಪಾಯಿ ನೋಟುಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿಲ್ಲ.

ಆರ್ ಬಿ ಐ ೋಟು ನಿಷೇಧದ ಬಗ್ಗೆ ಸಾಕಷ್ಟು ಬಾರಿ ಸ್ಪಷ್ಟನೆ ನೀಡಿದ್ದು ಇದೀಗ ಅದೇ ಸ್ಪಷ್ಟನೆಯನ್ನು ಕೂಡ ಆರ್‌ಬಿಐ 10ರೂಪಾಯಿ ನೋಟು ನಿಷೇಧವಾಗುವುದರ ಬಗ್ಗೆ ಮಾಹಿತಿ ನೀಡಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವುದರ ಮೂಲಕ ಹತ್ತು ರೂಪಾಯಿ ನೋಟು ನಿಷೇಧ ಆಗಿರುವುದಿಲ್ಲ ಬದಲಾಗಿ ಮುದ್ರಣದ ಪ್ರಮಾಣ ಕಡಿಮೆಯಾಗುತ್ತಿದೆ ಹಾಗೂ ಹತ್ತು ರುಪಾಯ್ ನೋಟ್ ಮುದ್ರಣ ಮಾಡಲು ಹೆಚ್ಚಿನ ವೆಚ್ಚ ಭರಿಸಬೇಕಾಗುತ್ತದೆ ಎನ್ನುವ ಕಾರಣದಿಂದಾಗಿ ಹತ್ತು ರೂಪಾಯಿ ನೋಟು ಮುದ್ರಣ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Leave a Reply

Your email address will not be published. Required fields are marked *