ನಮಸ್ಕಾರ ಸ್ನೇಹಿತರೆ ಕೇಂದ್ರ ಸರ್ಕಾರವು ಪೋಸ್ಟ್ ಆಫೀಸ್ನಲ್ಲಿ ಹಲವಾರು ಉಳಿತಾಯ ಯೋಜನೆಗಳನ್ನು ಜಾರಿಗೆ ತರುತ್ತಿದೆ ಅದರಂತೆ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ತಮ್ಮ ಹಣವನ್ನು ಉಳಿತಾಯ ಮಾಡುವುದಕ್ಕೆ ಹಾಗೂ ಹೂಡಿಕೆ ಮಾಡುವುದಕ್ಕಾಗಿ ಒಂದು ಉಳಿತಾಯ ಯೋಜನೆಯನ್ನು ಹುಡುಕುತ್ತಿರುತ್ತಾರೆ ಅಂತಹ ಸಂದರ್ಭದಲ್ಲಿ ಇದೀಗ ಹಣವನ್ನು ಉಳಿತಾಯ ಮಾಡುವಂತಹ ಜನರಿಗೆ ಕೇಂದ್ರ ಸರ್ಕಾರದ ಪೋಸ್ಟ್ ಆಫೀಸ್ನ ಈ ಒಂದು ಯೋಜನೆಯು ಹೆಚ್ಚು ಉಪಯೋಗಕಾರಿಯಾಗಿದೆ ಎಂದು ಹೇಳಬಹುದು.
ಸಾರ್ವಜನಿಕರು ತಮ್ಮ ಹಣದ ವಿಶೇಷವಾಗಿ ಲಾಭದಾಯಕ ಮತ್ತು ಅತ್ಯಂತ ಸುರಕ್ಷಿತ ಹೂಡಿಕೆಯ ವಿಚಾರಕ್ಕೆ ಸಂಬಂಧಿಸಿದಂತೆ ಪೋಸ್ಟ್ ಆಫೀಸ್ನ ಯೋಜನೆಗಳನ್ನು ಹೊರತುಪಡಿಸಿದರೆ ಮತ್ತು ಯಾವುದೇ ಫೈನಾನ್ಸಿಯಲ್ ಕಂಪನಿಗಳು ಕೂಡ ಅಷ್ಟೊಂದು ಸೂಕ್ತವಾಗಿರುವುದಿಲ್ಲ ಎಂದು ಹೇಳಬಹುದು. ಅದರಂತೆ ಪೋಸ್ಟ್ ಆಫೀಸ್ನ ಯಾವ ಒಂದು ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಸೂಕ್ತ ಎಂದು ಈ ಲೇಖನದಲ್ಲಿ ತಿಳಿಯಬಹುದು.
ಪೋಸ್ಟ್ ಆಫೀಸ್ ಆರ್ಡಿ ಸ್ಕೀಂ :
ಸಾಕಷ್ಟು ಜನರಿಗೆ ಪೋಸ್ಟ್ ಆಫೀಸ್ ಜಾರಿಗೆ ತಂದಿರುವ ಯೋಜನೆಗಳಲ್ಲಿ ರೆಕಾರ್ಡಿಂಗ್ ಡೆಪಾಸಿಟ್ ನ ಬಗ್ಗೆ ತಿಳಿದಿರುವುದಿಲ್ಲ ಆದರೆ ಪೋಸ್ಟ್ ಆಫೀಸ್ ಜಾರಿಗೆ ತಂದಿರುವ ರೆಕಾರ್ಡಿಂಗ್ ಡೆಪಾಸಿಟ್ ಯೋಜನೆಗಳಲ್ಲಿ ಒಂದಾಗಿದ್ದು ಈಗ ಈ ಹೂಡಿಕೆಯ ಮೇಲೆ ಸರ್ಕಾರ ಬಡ್ಡಿಯನ್ನು ಹೆಚ್ಚು ಮಾಡಿದ್ದು 6.7% ಬಡ್ಡಿದರವನ್ನು ವಾರ್ಷಿಕವಾಗಿ ಈ ಯೋಜನೆಯ ಮೇಲೆ ಜನರಿಗೆ ಸರ್ಕಾರ ನೀಡುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರ ಮೂಲಕ ಎಷ್ಟು ಹಣವನ್ನು ಪಡೆಯಬಹುದು ಎಂದು ನೋಡುವುದಾದರೆ,
ಪೋಸ್ಟ್ ಆಫೀಸ್ ಸ್ಕೀಮ್ ನ ಉದಾಹರಣೆ :
ಪೋಸ್ಟ್ ಆಫೀಸ್ ನ ಆರ್ ಡಿ ಸ್ಕೀಮ್ ಯೋಜನೆಯ ಉದಾಹರಣೆಯನ್ನು ನೋಡುವುದಾದರೆ ಒಂದು ವೇಳೆ ನೀವೇನಾದರೂ ಪ್ರತಿ ತಿಂಗಳು 5 ವರ್ಷಗಳವರೆಗೆ 3000 ಹಣವನ್ನು ಹೂಡಿಕೆ ಮಾಡಿದರೆ ಐದು ವರ್ಷಗಳ ಅವಧಿಯಲ್ಲಿ ಈ ಯೋಜನೆ ಮೂಲಕ 1.80 ಲಕ್ಷ ರೂಪಾಯಿಗಳ ಹಣವನ್ನು ನೀವು ಠೇವಣಿ ಮಾಡಿದಂತೆ ಆಗುತ್ತದೆ.
ಅದೇ ರೀತಿ ಈ ಯೋಜನೆಯಲ್ಲಿ 6.7% ಬಡ್ಡಿದರದ ಲೆಕ್ಕಾಚಾರದಲ್ಲಿ ನೋಡುವುದಾದರೆ ಐದು ವರ್ಷಗಳಲ್ಲಿ ಒಟ್ಟಾರೆಯಾಗಿ ಹೂಡಿಕೆ ಆಧಾರದ ಮೇಲೆ 34097 ರೂಪಾಯಿ ಹೆಚ್ಚುರಿಯಾಗಿ ಹಣವನ್ನು ಪಡೆದುಕೊಳ್ಳಬಹುದಾಗಿದೆ. 1.80 ಲಕ್ಷ ರೂಪಾಯಿಗಳ ಹೂಡಿಕೆ ಮೇಲೆ ಐದು ವರ್ಷಗಳ ಮೆಚುರಿಟಿಯ ನಂತರ 2.14 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಈ ಯೋಜನೆಯಲ್ಲಿ ಪಡೆಯಬಹುದು.
ಇನ್ನು ಐದು ವರ್ಷಗಳವರೆಗೆ ಪ್ರತಿ ತಿಂಗಳು ಏಳು ಸಾವಿರ ರೂಪಾಯಿಗಳ ಹಣವನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಾಲ್ಕು ಪಾಯಿಂಟ್ 20 ಲಕ್ಷ ಹಣವನ್ನು ಹೂಡಿಕೆ ಮಾಡಿದಂತಾಗುತ್ತದೆ. ಈ ರೀತಿಯ ಹೂಡಿಕೆಯನ್ನು ರಿಕವರಿoಗ್ ಡೆಪಾಸಿಟ್ ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚುರಿಯಾಗಿ 72400 ಗಳ ಬಡ್ಡಿಯನ್ನು ಪಡೆದುಕೊಳ್ಳಬಹುದಾಗಿದೆ.
ಅಂದರೆ 6.7 ವರ್ಷ ವಾರ್ಷಿಕ ಬಡ್ಡಿ ದರದ ಲೆಕ್ಕಾಚಾರದಲ್ಲಿ 5 ವರ್ಷಗಳವರೆಗೆ ನೀವು ಹೂಡಿಕೆ ಮಾಡಿರುವಂತಹ ಹಣ ವಾದ ನಾಲ್ಕು ಪಾಯಿಂಟ್ 20 ಲಕ್ಷಗಳ ಹೂಡಿಕೆಯ ಮೇಲೆ ಹೆಚ್ಚಿನ ಹಣವನ್ನು ಅಂದರೆ 4.97 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಪಡೆಯಬಹುದಾಗಿದೆ.
ಇದನ್ನು ಓದಿ : ಕೇಂದ್ರ ಸರ್ಕಾರದ ಈ ಒಂದು ಯೋಜನೆಯಲ್ಲಿ ಬಡವರಿಗೆ ಸಿಗಲಿದೆ 10 ಲಕ್ಷ ಈ ಕೂಡಲೇ ಅರ್ಜಿ ಸಲ್ಲಿಸಿ
ಯೋಜನೆಗೆ ಅಗತ್ಯ ದಾಖಲೆಗಳು :
ಪೋಸ್ಟ್ ಆಫೀಸ್ ನ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿ, ಹೂಡಿಕೆಯನ್ನು ಮಾಡಲು ಬಯಸುವ ಅಭ್ಯರ್ಥಿಗಳು ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು ಅವುಗಳೆಂದರೆ,
- ಆಧಾರ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ಪ್ಯಾನ್ ಕಾರ್ಡ್
- ಪೋಸ್ಟ್ ಆಫೀಸ್ ನಲ್ಲಿ ಖಾತೆ
- ಮೊಬೈಲ್ ನಂಬರ್
ಹೀಗೆ ಕೆಲವು ಪ್ರಮುಖ ದಾಖಲೆಗಳನ್ನು ಹೊಂದಿರಬೇಕು.
ಒಟ್ಟಾರೆ ಹೂಡಿಕೆ ಮಾಡಬೇಕೆಂಬ ಯೋಜನೆಯನ್ನು ಹುಡುಕುತ್ತಿದ್ದರೆ ಪೋಸ್ಟ್ ಆಫೀಸ್ನ ಈ ಒಂದು ಯೋಜನೆಯ ಹೆಚ್ಚು ಸಹಾಯಕವಾಗಿದ್ದು ತಿಂಗಳಿಗೆ ಹಣವನ್ನು ನಿಯಮಿತವಾಗಿ ಹೂಡಿಕೆ ಮಾಡುವುದರ ಮೂಲಕ ಹೆಚ್ಚಿನ ಆದಾಯವನ್ನು ಈ ಯೋಜನೆಯಲ್ಲಿ ಗಳಿಸಬಹುದಾಗಿದೆ.
ಈ ಒಂದು ಯೋಜನೆಯ ಅತ್ಯಂತ ಸುರಕ್ಷಿತ ಹಾಗೂ ಲಾಭದಾಯಕ ಯೋಜನೆಯಾಗಿದ್ದು ಪೋಸ್ಟ್ ಆಫೀಸ್ನಲ್ಲಿ ಇದೊಂದು ಪ್ರಸಿದ್ಧ ಯೋಜನೆಯಾಗಿದೆ ಹಾಗಾಗಿ ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರ ಮೂಲಕ ಹಣಕ್ಕೆ ಹೆಚ್ಚಿನ ಸುರಕ್ಷತೆಯನ್ನು ಪಡೆಯಬಹುದು ಆದರೆ ಬೇರೆ ಫೈನಾನ್ಸಿಯಲ್ ಕಂಪನಿಗಳಿಗೆ ಹೆಚ್ಚಾಗಿ ಹಣಕ್ಕೆ ಸುರಕ್ಷತೆ ಇರುವುದಿಲ್ಲ ಎಂದು ಹೇಳಬಹುದು.
ಪೋಸ್ಟ್ ಆಫೀಸ್ನಲ್ಲಿ ಹೂಡಿಕೆ ಮಾಡಲು ಪ್ರತಿಯೊಬ್ಬರಿಗೂ ತಿಳಿಸುವುದರ ಮೂಲಕ ಹಣದ ಸುರಕ್ಷತೆಯು ಇದರ ಪ್ರಮುಖ ಅಂಶವಾಗಿರುತ್ತದೆ ಎಂದು ತಿಳಿಸಿ ಧನ್ಯವಾದಗಳು.