ಬೋಧಕೇತರ ಹುದ್ದೆಗೆ ನವೋದಯ ವಿದ್ಯಾಲಯ ಸಮಿತಿಯಿಂದ ಅರ್ಜಿ ಆಹ್ವಾನ : ತಕ್ಷಣ ಅಪ್ಲೈ ಮಾಡಿ

Navodaya Vidyalaya invites applications for non-teaching posts

ನಮಸ್ಕಾರ ಸ್ನೇಹಿತರೆ ಒಟ್ಟು 1977 ನಾನ್ ಟೀಚಿಂಗ್ ಹುದ್ದೆಗಳಿಗೆ ಇದೀಗ ನವೋದಯ ವಿದ್ಯಾಲಯ ಸಮಿತಿಯಿಂದ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ಸಹಾಯಕರು ಸ್ಟಾಫ್ ನರ್ಸ್ ಕಂಪ್ಯೂಟರ್ ಆಪರೇಟರ್ ಸೇರಿದಂತೆ ಒಟ್ಟು ಸಾವಿರದ ಮುನ್ನೂರ ಎಪ್ಪತ್ತೇಳು ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳಿಗೆ ಎಸ್ ಎಸ್ ಎಲ್ ಸಿ ಪಿಯುಸಿ ಮತ್ತು ಡಿಗ್ರಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿಯನ್ನು ವಾಹನ ಮಾಡಲಾಗಿದ್ದು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ನವೋದಯ ವಿಶ್ವ ವಿದ್ಯಾಲಯ ಸಂಸ್ಥೆಯಲ್ಲಿ ಉದ್ಯೋಗವನ್ನು ಪಡೆಯಬಹುದಾಗಿದೆ.

Navodaya Vidyalaya invites applications for non-teaching posts
Navodaya Vidyalaya invites applications for non-teaching posts

ಅದರಂತೆ ಈ ಹುದ್ದೆಗಳಿಗೆ ಸಂಬಂಧಿಸಿದಂತೆ ವೇತನ ಶ್ರೇಣಿ ವಿದ್ಯಾರ್ಹತೆ ಪ್ರಮುಖ ದಿನಾಂಕಗಳು ಸಂಬಂಧಿಸಿ ದಂತೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು.

ನವೋದಯ ವಿದ್ಯಾಲಯ ಸಮಿತಿಯಿಂದ ಅರ್ಜಿ ಆಹ್ವಾನ :

ದೇಶದಾದ್ಯಂತ ತನ್ನ ಶಿಕ್ಷಣ ಸಂಸ್ಥೆಗಳನ್ನು ನವೋದಯ ವಿದ್ಯಾಲಯ ಸಮಿತಿಯು ಹೊಂದಿದೆ ಅಲ್ಲದೆ ಅಲ್ಲಿ ಅಗತ್ಯವಿರುವಂತಹ ವಿವಿಧ ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಎಂಪ್ಲಾಯ್ಮೆಂಟ್ ನೋಟಿಫಿಕೇಶನ್ ನಿರುದ್ಯೋಗಿ ಪದವೀಧರರು ಇತರ ಶಿಕ್ಷಣಗಳನ್ನು ಪಾಸಾದ ಅಭ್ಯರ್ಥಿಗಳು ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದರೆ ಇದೊಂದು ಸುವರ್ಣ ಅವಕಾಶವೆಂದು ಹೇಳಬಹುದು.

ಇದನ್ನು ಓದಿ : ಗ್ರಾಮ ಪಂಚಾಯಿತಿಯಲ್ಲಿ ನೇರ ನೇಮಕಾತಿ : ಅರ್ಜಿ ಶುಲ್ಕ ಇಲ್ಲ ,ತಕ್ಷಣ Apply ಮಾಡಿ

ವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳ ವಿವರ ನೋಡುವುದಾದರೆ,

  1. 121 ಹುದ್ದೆಗಳು ಸ್ಟಾಪ್ ನರ್ಸ್
  2. ಐದು ಹುದ್ದೆಗಳು ಅಸಿಸ್ಟೆಂಟ್ ಸೆಕ್ಷನ್ ಆಫೀಸರ್
  3. ನಾಲ್ಕು ಹುದ್ದೆಗಳು ಜೂನಿಯರ್ ಟ್ರಾನ್ಸ್ಲೇಷನ್ ಆಫೀಸರ್
  4. ಹನ್ನೆರಡು ಹುದ್ದೆಗಳು ಆಡಿಟರ್ ಅಸಿಸ್ಟೆಂಟ್
  5. 23 ಹುದ್ದೆಗಳು ಸ್ಟೆನೋಗ್ರಾಫರ್
  6. ಒಂದು ಹುದ್ದೆ ಲೀಗಲ್ ಅಸಿಸ್ಟೆಂಟ್
  7. 78 ಹುದ್ದೆಗಳು ಕ್ಯಾಟಗರಿ ಸೂಪರ್ ವೈಸರ್
  8. 21 ಜೂನಿಯರ್ ಸೆಕ್ರೆಟರಿ ಎಟ್ ಅಸಿಸ್ಟೆಂಟ್
  9. 360 ಜೂನಿಯರ್ ಸೆಕ್ರೆಟರಿ ಅಸಿಸ್ಟೆಂಟ್
  10. 128 ಎಲೆಕ್ಟ್ರಿಷಿಯನ್ಸ್ ಕಮ್ ಪ್ಲಂಬರ್
  11. 161 ಲ್ಯಾಬ್ ಅಟೆಂಡೆಂಟ್
  12. 442 ಮಿಸ್ ಹೆಲ್ಪರ್
  13. 19 ಹುದ್ದೆಗಳು ಮಲ್ಟಿ ಟಾಸ್ಕಿನ್ ಸ್ಟಾಫ್
    ಹೀಗೆ ನವೋದಯ ವಿದ್ಯಾಲಯ ಶಿಕ್ಷಣ ಸಂಸ್ಥೆಯಲ್ಲಿ 1377 ಹುದ್ದೆಗಳು ಖಾಲಿ ಇದ್ದು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಶೈಕ್ಷಣಿಕ ಅರ್ಹತೆ :

ನವೋದಯ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆಯನ್ನು ಹೊಂದಿರಬೇಕು.

  1. ಸ್ಟಾಫ್ ನರ್ಸ್ ಹುದ್ದೆಗೆ ಬಿ ಎಸ್ ಸಿ ನರ್ಸಿಂಗ್
  2. ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ ಹುದ್ದೆಗೆ ಯಾವುದೇ ಪದವಿ ಪಾಸ್ ಆಗಿರಬೇಕು
  3. ಅಡಿಟ್ ಅಸಿಸ್ಟೆಂಟ್ ಹುದ್ದೆಗೆ ಬಿಕಾಂ ಪಾಸ್ ಆಗಿರಬೇಕು
  4. ಜೂನಿಯರ್ ಟ್ರಾನ್ಸ್ಲೇಷನ್ ಆಫೀಸರ್ ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ಪಿಜಿ ಪಾಸ್ ಆಗಿರಬೇಕು
  5. ಸ್ಟೆನೊಗ್ರಾಫಿ ಹುದ್ದೆಗೆ ದ್ವಿತೀಯ ಪಿಯುಸಿ ಜೊತೆಗೆ ಟೈಪಿಂಗ್ ಸ್ಕಿಲ್ ಹೊಂದಿರಬೇಕು
  6. ಲೀಗಲ್ ಅಸಿಸ್ಟೆಂಟ್ ಹುದ್ದೆಗೆ ಕಾನೂನು ಪದವಿ ಪಾಸ್ ಆಗಿರಬೇಕು
  7. ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಸಿ ಎಸ್ ಐ ಟಿ ವಿಷಯಗಳಲ್ಲಿ ಬಿ ಅಥವಾ ಬಿ ಟೆಕ್ ಅಥವಾ ಬಿ ಸಿ ಎ ಅಥವಾ ಬಿಎಸ್ಸಿ ಪಾಸ್ ಆಗಿರಬೇಕು
  8. ಜೂನಿಯರ್ ಸೆಕ್ರೆಟರಿಯಾಟ್ ಅಸಿಸ್ಟೆಂಟ್ ಹುದ್ದೆಗೆ ದ್ವಿತೀಯ ಪಿಯುಸಿ ಜೊತೆಗೆ ಟೈಪಿಂಗ್ ಸ್ಕಿಲ್ ಹೊಂದಿರಬೇಕು
  9. ಕ್ಯಾಟರಿಂಗ್ ಸೂಪರ್ವೈಸರ್ ಹುದ್ದೆಗೆ ಹೋಟೆಲ್ ಮ್ಯಾನೇಜ್ಮೆಂಟ್ ಡಿಗ್ರಿ ಹೊಂದಿರಬೇಕು
  10. ಎಲೆಕ್ಟ್ರಿಷಿಯನ್ ಕಮ್ ಪ್ಲಂಬರ್ ಹುದ್ದೆಗೆ ಐಟಿಐ ಇನ್ ಎಲೆಕ್ಟ್ರಿಷಿಯನ್ ಅಂಡ್ ವೈರಿಂಗ್
  11. ಮಿಸ್ ಹೆಲ್ಪರ್ ಹುದ್ದೆಗೆ ಎಸ್ ಎಸ್ ಎಲ್ ಸಿ ಪಾಸ್ ಆಗಿರಬೇಕು
  12. ಲ್ಯಾಬ್ ಅಟೆಂಡೆಂಟ್ ಹುದ್ದೆಗೆ ಎಸ್ ಎಸ್ ಎಲ್ ಸಿ ಅಥವಾ ಪಿಯುಸಿ ಜೊತೆಗೆ ಲ್ಯಾಬರ್ಟ್ ಟೆಲಿಟೆಕ್ನಿಕಲ್ ಸ್ಕಿಲ್ ಹೊಂದಿರಬೇಕು
  13. ಮಲ್ಟಿ ಟಾಸ್ಕ್ ಸ್ಟಾಫ್ ಹುದ್ದೆಗೆ ಎಸ್ ಎಸ್ ಎಲ್ ಸಿ ಪಾಸ್ ಆಗಿರಬೇಕು.

ಹೀಗೆ ಹುದ್ದೆಗಳಿಗೆ ಅನುಸಾರವಾಗಿ ಅಭ್ಯರ್ಥಿಗಳು ವಿದ್ಯಾರ್ಹತೆಯನ್ನು ಹೊಂದಿರಬೇಕಾಗುತ್ತದೆ.

ಅರ್ಜಿ ಶುಲ್ಕ :

ನವೋದಯ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಈ ಹುದ್ದೆಗಳಿಗೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಸಾರವಾಗಿ ಅರ್ಜಿ ಶುಲ್ಕವನ್ನು ಪಾವತಿಸಬೇಕು.

  1. 1500 ಸ್ಟಾಫ್ ನರ್ಸ್ ಹುದ್ದೆಗೆ
  2. 500 ಸ್ಟಾಫ್ ನರ್ಸ್ ಹುದ್ದೆಗಳಲ್ಲಿ ಅರ್ಜಿ ಸಲ್ಲಿಸುವ ಎಸ್ಸಿ ಅಥವಾ ಎಸ್ ಟಿ ಅಥವ ಪೀಡಬ್ಲ್ಯೂ ಅಭ್ಯರ್ಥಿಗಳಿಗೆ
  3. 1000 ರೂಪಾಯಿ ಇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಓ ಬಿಸಿ ಕೆಟಗರಿ ಅಭ್ಯರ್ಥಿಗಳಿಗೆ
  4. 500 ರೂಪಾಯಿ ಇತರ ಕೆಟಗರಿ ಅಭ್ಯರ್ಥಿಗಳಿಗೆ

ಅರ್ಜಿ ಸಲ್ಲಿಸುವ ವಿಧಾನ :

ನವೋದಯ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು https://navodaya.gov.in/nvs/en/Home1 ಈ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಒಟ್ಟಾರೆ ನಿರುದ್ಯೋಗ ಯುವಕ ಯುವತಿಯರಿಗೆ ದೇಶದಾದ್ಯಂತ ತನ್ನ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ನವೋದಯ ವಿಶ್ವವಿದ್ಯಾಲಯ ಸಮಿತಿಯಿಂದ ವಿವಿಧ ಬೋಧಕೇತರ ಹುದ್ದೆಗಳಿಗೆ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು ಹಾಗಾಗಿ ಅರ್ಜಿ ಸಲ್ಲಿಸುವುದರ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಉದ್ಯೋಗ ಸ್ಥಳ ಯಾವುದು …?

ಭಾರತಾದ್ಯಂತ ಉದ್ಯೋಗ ಸ್ಥಳ.

ಅರ್ಜಿ ಸಲ್ಲಿಸುವ ವಿಧಾನ ..?

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ..?

Leave a Reply

Your email address will not be published. Required fields are marked *