ಕೇಂದ್ರದಿಂದ ಸಿಗಲಿದೆ 8 ಲಕ್ಷ ರೂಪಾಯಿ : ತಪ್ಪದೆ ಎಲ್ಲರೂ ಅರ್ಜಿ ಸಲ್ಲಿಸಿ

8 lakh rupees will be received from the Centre

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಕೇಂದ್ರ ಸರ್ಕಾರವು ತಿಳಿಸುತ್ತಿರುವಂತಹ ಸಿಹಿ ಸುದ್ದಿಯ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳು ಏಕೆ ಎಂದು ಸರ್ಕಾರವು ಜಾರಿಗೊಳಿಸಿರುವ ಈ ಯೋಜನೆ ಲಭ್ಯವಿದ್ಯೋ ಪ್ರತಿ ತಿಂಗಳು ಇಷ್ಟಪಡುವಷ್ಟು ಹಣವನ್ನು ಗಳಿಸಬಹುದಾಗಿದೆ. ಸಾಕಷ್ಟು ಜನರು ಹಣವನ್ನು ಉಳಿತಾಯ ಮಾಡಬೇಕೆಂದು ಯೋಚಿಸುತ್ತಿರುತ್ತಾರೆ.

8 lakh rupees will be received from the Centre
8 lakh rupees will be received from the Centre

ಆದರೆ ಅವರಿಗೆ ಅಪಾಯವಿಲ್ಲದೆ ಆದಾಯವನ್ನು ನೀಡುವಂತಹ ಒಂದು ಯೋಜನೆಯು ಲಭ್ಯವಿರಬೇಕು ಅದರಂತೆ ಇವತ್ತಿನ ಲೇಖನದಲ್ಲಿ ಕೇಂದ್ರ ಸರ್ಕಾರದ ಈ ಒಂದು ಯೋಜನೆಯು ಸೇರಿಕೊಂಡಿದ್ದು ಈ ಯೋಜನೆಯ ಪ್ರಯೋಜನಗಳ ಬಗ್ಗೆ ಇವತ್ತಿನ ಲೇಖನದಲ್ಲಿ ಸಂಪೂರ್ಣವಾದಂತಹ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಈ ಒಂದು ಅದ್ಭುತ ಯೋಜನೆಯ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳುವುದರ ಮೂಲಕ ಅವರು ಸಣ್ಣ ಮೊತ್ತದಿಂದ ದೊಡ್ಡ ಆದಾಯವನ್ನು ಪ್ರತಿ ತಿಂಗಳು ಗಳಿಸಲು ಇದೊಂದು ಉತ್ತಮ ಅವಕಾಶ ಎಂದು ಹೇಳಬಹುದು ಹಾಗಾದರೆ ಕೇಂದ್ರ ಸರ್ಕಾರದ ಆಯೋಜನೆ ಯಾವುದು? ಆ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಏನೆಲ್ಲ ದಾಖಲೆಗಳನ್ನು ಹೊಂದಿರಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯಬಹುದು.

ಕೇಂದ್ರ ಸರ್ಕಾರದ ಹೊಸ ಯೋಜನೆ :

ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಈ ಒಂದು ಯೋಜನೆಯ ಮೂಲಕ ಸಣ್ಣ ಮೊತ್ತದಿಂದ ದೊಡ್ಡ ಮೊತ್ತದವರೆಗೆ ಆದಾಯವನ್ನು ಪ್ರತಿ ತಿಂಗಳು ಗಳಿಸಬಹುದಾಗಿದೆ. ಹಂಚಕಛೇರಿಯಲ್ಲಿ ಈ ಯೋಜನೆಯ ಲಭ್ಯವಿರುವಂತಹ ಒಂದು ಒಳ್ಳೆಯ ಯೋಜನೆಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು.

ಇದೇ ಯೋಜನೆಯನ್ನು ಕೂಡ ಸರ್ಕಾರವು ಜನತೆಗೆ ನೀಡುತ್ತಿದ್ದು ಬ್ಯಾಂಕುಗಳು ಮತ್ತು ಹಂಚಿಕಛೇರಿಗಳಲ್ಲಿ ಈ ಯೋಜನೆಯನ್ನು ಕಾಣಬಹುದು. ಈ ಯೋಜನೆಯ ಮೂಲಕ ಇಷ್ಟಪಡುವಷ್ಟು ಪ್ರತಿ ತಿಂಗಳು ಉಳಿಸಬಹುದಾಗಿದ್ದು ಮುಕ್ತಾಯದ ಸಮಯದಲ್ಲಿ ದೊಡ್ಡ ಮೊತ್ತವನ್ನು ಈ ಯೋಜನೆಯ ಮೂಲಕ ಪಡೆಯಬಹುದಾಗಿದೆ. ಅದರಂತೆ ಕೇಂದ್ರ ಸರ್ಕಾರದ ಆ ಒಂದು ಯೋಜನೆ ಯಾವುದೆಂದರೆ, ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯಾಗಿದೆ.

ಇದನ್ನು ಓದಿ : 1000 ರೂ ನಿಮ್ಮ ಖಾತೆಗೆ ಪ್ರತಿ ತಿಂಗಳು ಬರಬೇಕಾ ? ಹಾಗಾದರೆ ಈ ಯೋಜನೆಗೆ ಈ ಕೂಡಲೇ ಅರ್ಜಿ ಸಲ್ಲಿಸಿ

ಕೇಂದ್ರ ಸರ್ಕಾರದ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ :

ಕೇಂದ್ರ ಸರ್ಕಾರದ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದರೆ ಯಾವುದೇ ಅಪಾಯವಿಲ್ಲದೆ ಆದಾಯವನ್ನು ಸುಲಭವಾಗಿ ಪಡೆಯಬಹುದಾಗಿದೆ. ಹುಡುಗಿಯ ಮತದ ಆಧಾರದ ಮೇಲೆ ಈ ಯೋಜನೆಯಲ್ಲಿ ಆದಾಯವು ಕೂಡ ಬದಲಾಗುತ್ತದೆ ನೀವು ಹೆಚ್ಚು ಹಣವನ್ನು ಹೂಡಿಕೆ ಮಾಡಿದರೆ ಹೆಚ್ಚಿನ ಹಣವನ್ನು ಪಡೆದುಕೊಳ್ಳಬಹುದಾಗಿದೆ ಅದರಲ್ಲಿಯೂ ನಿಮ್ಮ ಕೈಲಾದಷ್ಟು ಹೂಡಿಕೆಯನ್ನು ಈ ಯೋಜನೆಯಲ್ಲಿ ಮಾಡಲು ಅವಕಾಶ ನೀಡಲಾಗುತ್ತದೆ.

ಪ್ರಸ್ತುತ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯ ಬಡ್ಡಿದರವ 7.1% ಇದೆ ಮೂರು ತಿಂಗಳಿಗೊಮ್ಮೆ ಈ ಬಡ್ಡಿ ದರವನ್ನು ಪರಿಷ್ಕರಿಸಲಾಗುತ್ತದೆ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯಲ್ಲಿ ಒಂದು ಹಣಕಾಸು ವರ್ಷದಲ್ಲಿ ಗರಿಷ್ಠ ಒಂದು ಪಾಯಿಂಟ್ ಐದು ಲಕ್ಷ ಹೂಡಿಕೆ ಮಾಡಬಹುದಾಗಿದೆ. ಕನಿಷ್ಠ ಈ ಯೋಜನೆಯಲ್ಲಿ 500 ರೂಪಾಯಿಗಳನ್ನು ಹೂಡಿಕೆ ಮಾಡಿದರು ಕೂಡ ಈ ಯೋಜನೆಯ ಖಾತೆಯನ್ನು ಮುಂದುವರಿಸಬಹುದು.

ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯ ಮುಕ್ತಾಯವೋ 15 ವರ್ಷಗಳಾಗಿದೆ ಅಂದರೆ ಈ ಯೋಜನೆಯಲ್ಲಿ 15 ವರ್ಷಗಳವರೆಗೆ ಹೂಡಿಕೆ ಮಾಡಬೇಕಾ ಅಲ್ಲದೆ ತೆರಿಗೆ ವಿನಾಯಿತಿಯ ಪ್ರಯೋಜನಗಳನ್ನು ಕೂಡ ಈ ಯೋಜನೆಯಲ್ಲಿ ಪಡೆದುಕೊಳ್ಳಬಹುದು. ತೆರಿಗೆ ಬಿಸಲಿದೆಯನ್ನು ಸೆಕ್ಷನ್ 80 c ಅಡಿಯಲ್ಲಿ ಪಡೆಯಬಹುದಾಗಿದೆ. ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯಲ್ಲಿ ತೆರಿಗೆ ಉಳಿತಾಯ 1.5 ಲಕ್ಷದವರೆಗೆ ಲಭ್ಯವಿದೆ ಇದೊಂದು ಸಕಾರಾತ್ಮಕ ಅಂಶವೆಂದು ಹೇಳಬಹುದು.

ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ಸ್ಕೀಮ್ ಮೆಚುರಿಟಿಗೆ ನಂತರವೂ ಕೂಡ ಮುಂದುವರಿಯಬಹುದಾಗಿತ್ತು ಐದು ವರ್ಷಗಳ ದರದಲ್ಲಿ ಈ ಯೋಜನೆಯ ಅವಧಿಯನ್ನು ವಿಸ್ತರಿಸಬಹುದಾಗಿದೆ. ನಿಯಮಿತ ಹೂಡಿಕೆಯು ಪ್ರತಿ ತಿಂಗಳು ಮೆಚುರಿಟಿಯಲ್ಲಿ ಉತ್ತಮ ಆದಾಯವನ್ನು ಪಡೆಯಲು ಅವಕಾಶ ನೀಡುತ್ತದೆ.

ಹೂಡಿಕೆಯ ಮೊತ್ತ :

ಕೇಂದ್ರ ಸರ್ಕಾರದ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯಲ್ಲಿ ಪ್ರತಿ ತಿಂಗಳು 3000 ರೂಪಾಯಿಗಳನ್ನು ಹೂಡಿಕೆ ಮಾಡಿದರೆ ದಿನಕ್ಕೆ 100 ರೂಪಾಯಿಗಳನ್ನು ದರದಲ್ಲಿ ಉಳಿಸಿದರೆ ಮೆಚುರಿಟಿ ಸಂದರ್ಭದಲ್ಲಿ ಒಟ್ಟು 10 ಲಕ್ಷದವರೆಗೆ ಆದಾಯವನ್ನು ಪಡೆಯಬಹುದಾಗಿದೆ. ಈ ಮೂಲಕ36,000ಗಳನ್ನು ವರ್ಷಕ್ಕೆ ಹೂಡಿಕೆ ಮಾಡಲಾಗುತ್ತದೆ.

ಒಂದು ವೇಳೆ ನೀವೇನಾದರೂ 15 ವರ್ಷಗಳವರೆಗೆ ಈ ಯೋಜನೆಯನ್ನು ಮುಂದುವರೆಸಿದರೆ ಐದು ಪಾಯಿಂಟ್ ನಾಲ್ಕು ಲಕ್ಷ ರೂಪಾಯಿಗಳವರೆಗೆ ಹೂಡಿಕೆಯ ಮೊತ್ತ ಸಿಗಲಿದೆ. 4.4 ಲಕ್ಷ ಬಡ್ಡಿ ಆದಾಯ ಹೂಡಿಕೆಯ ಮೊತ್ತದ ಮೇಲೆ ಅಂದರೆ ಎರಡನ್ನು ಒಟ್ಟುಗೂಡಿಸಿದರೆ 10 ಲಕ್ಷ ರೂಪಾಯಿ ಈ ಯೋಜನೆಯಲ್ಲಿ ಬರದಿದೆ ಯಾವುದೇ ತೆರಿಗೆಯನ್ನು ಪಾವತಿ ಮಾಡದೆ ಪೂರ್ಣ ಮೊತ್ತವನ್ನು ಈ ಯೋಜನೆಯಲ್ಲಿ ಪಡೆಯಬಹುದಾಗಿದೆ.

ಒಂದು ವೇಳೆ ತಿಂಗಳಿಗೆ ಒಂದು ಸಾವಿರ ರೂಪಾಯಿ ದರದಲ್ಲಿ ಹೂಡಿಕೆಯನ್ನು ಈ ಯೋಜನೆಯಲ್ಲಿ ಮಾಡಿದರೆ ಎಂಟು ಲಕ್ಷದವರೆಗೆ ಆದಾಯವನ್ನು ಪಡೆಯಬಹುದು ಆದರೆ ತಲಾ ಐದು ವರ್ಷಗಳಂತೆ ಎರಡು ಬಾರಿ ಮೆಚುರಿಟಿ ಅವಧಿಯನ್ನು ವಿಸ್ತರಿಸಬೇಕು ಅಂದರೆ ಈ ಮೊತ್ತವನ್ನು 25 ವರ್ಷಗಳಲ್ಲಿ ಪಡೆಯಬೇಕಾಗುತ್ತದೆ. ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಈ ಒಂದು ಯೋಜನೆಯು ಹೂಡಿಕೆ ಮಾಡಲು ಹೆಚ್ಚು ಸೂಕ್ತವಾಗಿದೆ ಎಂದು ಹೇಳಬಹುದು.

ಒಟ್ಟಾರೆ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯ ಮೂಲಕ ಹೂಡಿಕೆ ಮಾಡಿದರೆ ತೆರಿಗೆ ವಿನಾಯಿತಿಯಿಂದ ಆದಾಯವನ್ನು ಈ ಯೋಜನೆಯಲ್ಲಿ ಪಡೆಯಬಹುದಾಗಿದೆ ಇದೊಂದು ಹೂಡಿಕೆ ಮಾಡಲು ಸುರಕ್ಷಿತವಾದಂತಹ ಯೋಜನೆಯಾಗಿದೆ ಎಂದು ಹೇಳಬಹುದು.

ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಹೂಡಿಕೆಯ ಮೊತ್ತಕ್ಕೂ ಕೂಡ ಸುರಕ್ಷತೆ ಇರುತ್ತದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಹೂಡಿಕೆ ಮಾಡಲು ಬಯಸುತ್ತಿದ್ದರೆ ಕೇಂದ್ರ ಸರ್ಕಾರದ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯಲ್ಲಿ ಹೂಡಿಕೆ ಮಾಡಿ 8 ಲಕ್ಷದವರೆಗೆ ಆದಾಯವನ್ನು ಗಳಿಸಿ ಎಂದು ತಿಳಿಸಿ. ಅಲ್ಲದೆ ಈ ಒಂದು ಯೋಜನೆಯು ಅಂಚೆ ಕಚೇರಿ ಹಾಗೂ ಬ್ಯಾಂಕುಗಳಲ್ಲಿಯೂ ಕೂಡ ಲಭ್ಯವಿದೆ ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Leave a Reply

Your email address will not be published. Required fields are marked *