ನಮಸ್ಕಾರ ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಮಹಿಳೆಯರಿಗೆ ಬಿಗ್ ಅಪ್ಡೇಟ್ ಅನ್ನು ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದೆ. ರಾಜ್ಯ ಸರ್ಕಾರವು ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಕೂಡ ಒಂದಾಗಿದ್ದು ಈ ಯೋಜನೆಯ ಮೂಲಕ ಇದೀಗ ಮಹಿಳೆಯರು 9 ಕಂತಿನ ಹಣವನ್ನು ಪ್ರತಿ ತಿಂಗಳು ಕಳೆದುಕೊಳ್ಳುತ್ತಿದ್ದಾರೆ. ಅದರಂತೆ ಇವತ್ತಿನ ದಿನದಲ್ಲಿ ಗೃಹಲಕ್ಷ್ಮಿ ಯೋಜನೆಯ 10ನೇ ಕoತಿನ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಲಾಗುತ್ತಿದೆ.
ಈಗಾಗಲೇ ಗೃಹಲಕ್ಷ್ಮಿ ಯೋಜನೆಯ 10ನೇ ಕಂಟಿನ್ಯೂ ಹಣ ಬಿಡುಗಡೆಯಾಗಿದೆ ಅದರಂತೆ ನಿಮ್ಮ ಖಾತೆಗೂ ಯೋಜನೆಯ ಹಣ ಬಂದಿದೆಯ ಎಂಬುದನ್ನು ಈ ಕೂಡಲೇ ಪರಿಶೀಲನೆ ಮಾಡಿಕೊಳ್ಳಿ ಒಂದು ಬಾರಿ ಈ ರೀತಿ ಪರಿಶೀಲನೆ ಮಾಡುವುದರಿಂದ ಯಾವುದೇ ರೀತಿಯ ಸಮಸ್ಯೆಗಳನ್ನು ನೀವು ಮುಂದಿನ ದಿನಗಳಲ್ಲಿ ಅನುಭವಿಸುವುದಿಲ್ಲ ಅಲ್ಲದೆ ನಿಮಗೆ ಆ ಸಮಸ್ಯೆಗಳು ಎದುರಾಗುವುದಿಲ್ಲ.
ಗೃಹಲಕ್ಷ್ಮಿ ಯೋಜನೆಯ 10ನೇ ಕಂತಿನ ಹಣ ಬಿಡುಗಡೆ :
ಗೃಹಲಕ್ಷ್ಮಿ ಯೋಜನೆಯ ಹತ್ತನೆ ಕಂತಿನ ಹಣವನ್ನು ರಾಜ್ಯ ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದ್ದು ಬ್ಯಾಂಕ್ ಖಾತೆಗೆ ಮೇ ನಾಲ್ಕರಂದು ಜಮಾ ಆಗಿದೆ. ಅಲ್ಲದೆ ಕೆಲವೊಂದು ಮಹಿಳಾ ಫಲಾನುಭವಿಗಳಿಗೆ ಹಣವು ಕೂಡ ದೊರೆತಿದ್ದು ಈ ತಿಂಗಳಿನಿಂದ ಕಡ್ಡಾಯವಾಗಿ ಬರಬೇಕಾಗಿರುವ ಗೃಹಲಕ್ಷ್ಮಿ ಯೋಜನೆಯ ಹಣ ಎಲ್ಲಾ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ.
ಮಹಿಳೆಯರು ಬರೋಬ್ಬರಿ ಎರಡು ಸಾವಿರ ರೂಪಾಯಿಗಳ ಹಣವನ್ನು ಪಡೆದಿದ್ದು ಉಳಿದಿರುವಂತೆ ಮಹಿಳೆಯರು ಯಾವುದೇ ರೀತಿ ಹಣವನ್ನು ಪ್ರಸ್ತುತ ದಿನಗಳಲ್ಲಿ ಪಡೆದಿಲ್ಲ ಎಂದು ಆರೋಪಿಸುತ್ತಿದ್ದಾರೆ ಅಂತವರಿಗೆ ಇದೀಗ ರಾಜ್ಯ ಸರ್ಕಾರ ಪೆಂಡಿಂಗ್ ಹಣವನ್ನು ಕೂಡ ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ ಎಂದು ಮಾಹಿತಿ ನೀಡಿದೆ.
ಅದರಂತೆ ಎಷ್ಟು ಕಂತಿನ ಹಣ ಮಹಿಳೆಯರ ಬ್ಯಾಂಕ್ ಖಾತೆಗೆ ಬರಬೇಕಿದೆ ಅಷ್ಟು ಕಂತಿನ ಹಣವನ್ನು ಕೂಡ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಅಂದರೆ ಉದಾಹರಣೆಗೆ ಎರಡು ಕಾಂತಿನ ಹಣವೆನಾದರೂ ಮಹಿಳೆಯರ ಬ್ಯಾಂಕ್ ಖಾತೆಗೆ ಬರಬೇಕಿದ್ದರೆ 4,000 ಹಣವನ್ನು ಒಟ್ಟಿಗೆ ಜಮಾಡುತ್ತದೆ ಎಲ್ಲರೂ ಕೂಡ ನಿಮಗೆ ಹಣ ಬಂದಿದೆಯೇ ಇಲ್ಲವೇ ಎಂಬುದನ್ನು ಮೊದಲು ತಿಳಿದುಕೊಂಡು ಖಚಿತಪಡಿಸಿಕೊಳ್ಳಬೇಕು.
ಏಕೆಂದರೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರದೇ ಇದ್ದರೆ ಸರ್ಕಾರದ ನಿಯಮವನ್ನು ಪಾಲಿಸುವ ಮುಖಾಂತರ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರುವ ರೀತಿ ಮಾಡಿಕೊಳ್ಳಬಹುದಾಗಿದೆ ಅಥವಾ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿದ್ದರೆ ಇದು ನಿಮಗೆ ಸಂತಸದ ಸುದ್ದಿ ಎಂದು ಹೇಳಬಹುದು. ಈ ಒಂದು ಹಣದ ಸಹಾಯದಿಂದ ನಿಮ್ಮ ಖರ್ಚನ್ನು ಹಾಗೂ ಮನೆಯ ಖರ್ಚನ್ನು ನಿವಾರಿಸಿಕೊಳ್ಳಬಹುದಾಗಿದೆ.
ಇದನ್ನು ಓದಿ : ಗೃಹಲಕ್ಷ್ಮಿ 10ನೇ ಕoತಿನ ಹಣವನ್ನು ಬಿಡುಗಡೆ ಮಾಡಿದ ರಾಜ್ಯ ಸರ್ಕಾರ : ಫಲಾನುಭವಿಗಳಿಗೆ ಸಿಹಿ ಸುದ್ದಿ
ಹತ್ತನೇ ಕಂತಿನ ಹಣ ಬರದೇ ಇರುವವರು ಏನು ಮಾಡಬೇಕಾಗುತ್ತದೆ :
ಇದುವರೆಗೂ ಯಾರಿಗೆಲ್ಲ ಕೂಡ 10ನೇ ಕಂತಿನ ಹಣವನ್ನು ಬಂದಿಲ್ಲವೋ ಅವರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ 25ನೇ ತಾರೀಖಿನ ಒಳಗಾಗಿ ಸರ್ಕಾರವು ಹಣವನ್ನು ಜಮಾ ಮಾಡುತ್ತದೆ ಹಣವನ್ನು ಪ್ರತಿದಿನವೂ ಕೂಡ ಪ್ರತಿ ಜಿಲ್ಲೆಗೂ ಬಿಡುಗಡೆ ಮಾಡುತ್ತಲೇ ಇದೆ ಆ ಒಂದು ಹಣವನ್ನು ತಲುಪಿಸುವಂತಹ ಕೆಲಸದಲ್ಲಿ ಸರ್ಕಾರ ನಿರಂತರವಾಗಿದೆ ಎಂದು ಹೇಳಬಹುದು.
ಆ ಕಾರಣದಿಂದಾಗಿ ಕಾತುರದಿಂದ ನೀವು ಕಾಯಬೇಕಾಗುತ್ತದೆ ಅಷ್ಟೇ, ಆ ನಿಗದಿ ದಿನಾಂಕದಲ್ಲಿ ನಿಮಗೇ ಹಣ ಬಂದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಒಂದು ಬಾರಿ ದಿನಕ್ಕೆ ನೀವು ಈ ಕೆಳಕಂಡ ಮಾಹಿತಿಯಲ್ಲಿ ತಿಳಿಸುವ ಮೂಲಕ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ.
ಗೃಹಲಕ್ಷ್ಮಿ ಯೋಜನೆಯ ಹಣ ಚೆಕ್ ಮಾಡುವ ವಿಧಾನ :
ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಯಾರೆಲ್ಲ ಪ್ರತಿ ತಿಂಗಳು ಹಣವನ್ನು ಪಡೆದಿಲ್ಲವೋ ಅಂತವರು ತಮ್ಮ ಮಹಲಕ್ಷ್ಮಿ ಯೋಜನೆಯ ಸ್ಟೇಟಸ್ ಅನ್ನು ನೋಡಬೇಕಾಗುತ್ತದೆ. ಗೃಹಲಕ್ಷ್ಮಿ ಡಿವಿಡಿ ಸ್ಟೇಟಸ್ ನಲ್ಲಿ ಯೋಜನೆಗೆ ಸಂಬಂಧಿಸಿ ದಂತೆ ಎಲ್ಲಾ ಮಾಹಿತಿಯು ಲಭ್ಯವಿರುತ್ತದೆ ಹಣವನ್ನು ನೋಡಲು ಬಯಸುವವರು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಡಿಬಿಟಿ ಕರ್ನಾಟಕ ಎಂಬ ಅಪ್ಲಿಕೇಶನ್ ನನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
ಡೌನ್ಲೋಡ್ ಮಾಡಿದ ನಂತರ ಲಾಗಿನ್ ಆಗಲು ಎಂಪಿನ್ ಅನ್ನು ಕೂಡ ಕ್ರಿಯೇಟ್ ಮಾಡಬೇಕಾಗುತ್ತದೆ. ಆಧಾರ್ ಕಾರ್ಡ್ ಸಂಖ್ಯೆಯೊಂದಿಗೆ ಲಾಗಿನ್ ಆದ ನಂತರ ಓಟಿಪಿ ಪ್ರಕ್ರಿಯೆಯು ಕೂಡ ನಿಮಗೆ ಮುಂದುವರೆಯುತ್ತಿದೆ ಅದಾದ ನಂತರ ಪೇಮೆಂಟ್ ಸ್ಟೇಟಸ್ ಎಂಬ ಅಪ್ಲಿಕೇಶನ್ ಅನ್ನು ಕ್ಲಿಕ್ ಮಾಡುವುದರ ಮೂಲಕ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ನಿಮಗೆ ಎಷ್ಟು ಹಣ ಜಮಾ ಆಗಿದೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು.
ಹೀಗೆ ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯ ರಾಜ್ಯದಲ್ಲಿ ಭಾರಿ ಯಶಸ್ವಿಯಾಗಿದ್ದು ಮುಂದಿನ ದಿನಗಳಲ್ಲಿಯೂ ಕೂಡ ಯಶಸ್ವಿಯಾಗಬೇಕಾದರೆ ಮಹಿಳೆಯರು ಸರಿಯಾದ ರೀತಿಯಲ್ಲಿ ತಮ್ಮ ದಾಖಲೆಗಳನ್ನು ನೀಡಬೇಕಾಗುತ್ತದೆ. ಆಗ ಮಾತ್ರ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ಒಟ್ಟಾರೆ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಹತ್ತನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿದೆ ಇಲ್ಲವೇ ಎಂಬುದನ್ನು ಮಾಡಿಕೊಳ್ಳಲು ತಿಳಿಸಿ ಧನ್ಯವಾದಗಳು.