ನಮಸ್ಕಾರ ಸ್ನೇಹಿತರೆ, ದಿನದಿಂದ ದಿನಕ್ಕೆ ಚಿನ್ನದ ಬೆಲೆ ಏರಿಕೆಯಾಗುತ್ತಿದೆಯೇ ವಿನಹ ಕಡಿಮೆಯಂತು ಆಗುತ್ತಿಲ್ಲ ಆದರೆ ಇದೀಗ ಆಭರಣಪ್ರಿಯರಿಗೆ ಚಿನ್ನದ ಬೆಲೆ ಕಡಿಮೆಯಾಗಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಹಾಗಾಗಿ ಆಭರಣಪ್ರಿಯರು ಅಥವಾ ಚಿನ್ನ ಖರೀದಿ ಮಾಡುವವರು ಚಿನ್ನದ ಬೆಲೆ ಕಡಿಮೆಯಾಗಿರುವ ಸಂದರ್ಭದಲ್ಲಿ ಬೆಲೆ ಏರಿಕೆ ಆಗುವ ಮೊದಲೇ ಖರೀದಿಸುವುದು ಉತ್ತಮ ಸಮಯವಾಗಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ಈ ಲೇಖನದಲ್ಲಿ ಸಂಪೂರ್ಣವಾಗಿ ನೋಡಬಹುದು.
ಚಿನ್ನದ ಬೆಲೆಯಲ್ಲಿ ಇಳಿಕೆ :
ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಂದು ದೇಶದ ಹಲವು ಪ್ರಮುಖ ನಗರಗಳಲ್ಲಿ ಹೇಗಿದೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು ಪ್ರತಿದಿನ ಚಿನ್ನದ ಬೆಲೆ ಏರಿಳಿತವಾಗುತ್ತಿದೆ ಅದರಂತೆ ಒಂದು ತೊಲ ಚಿನ್ನದ ಬೆಲೆ ರೂ.75,000 ಗಡಿ ದಾಟಿದ್ದು ಮತ್ತೆ ಇದೀಗ ಚಿನ್ನದ ಬೆಲೆಯಲ್ಲಿ ಕಡಿಮೆಯಾಗಿದೆ, ಇದರೊಂದಿಗೆ ಚಿನ್ನದ ಬೆಲೆ 74 ಸಾವಿರದ ಸಮೀಪ ಮುಂದುವರೆದಿದೆ ಎಂದು ಹೇಳಬಹುದು.
ಇಂತಹ ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾದರೂ ಕೂಡ ನಮಗೆ ಸಹಾಯಕ್ಕೆ ಬರುವುದು ಚಿನ್ನವೇ ಆಗಿದ್ದು ಚಿನ್ನವೆ ನಮ್ಮ ಆಸ್ತಿ ಆಗಿರುತ್ತದೆ ಎನ್ನುವ ಕಾರಣದಿಂದಾಗಿ ಬಡ ಮತ್ತು ಮಧ್ಯಮ ವರ್ಗದ ಜನರು ಚಿನ್ನವನ್ನು ಖರೀದಿ ಮಾಡಲು ಆಸಕ್ತಿ ವಹಿಸುತ್ತಾರೆ. ಇಂದು ದೇಶದ ಹಲವು ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡುವುದಾದರೆ.
ಇದನ್ನು ಓದಿ : ಬಡವರಿಗಾಗಿಯೇ ಬಂತು ಜಿಯೋ ಫೋನ್ : ಅತಿ ಕಡಿಮೆ ಬೆಲೆಗೆ ಅಂಬಾನಿಯ ಹೊಸ ಜಿಯೋ ಫೋನ್
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ :
ದೇಶದ ಪ್ರಮುಖ ನಗರಗಳಲ್ಲಿ ಗುರುವಾರ ಚಿನ್ನದ ಬೆಲೆ ಸ್ವಲ್ಪ ಕಡಿಮೆಯಾಗಿದೆ, ಇದರೊಂದಿಗೆ 22 ಕ್ಯಾರೆಟ್ ನ 10 ಗ್ರಾಂ ನ ಚಿನ್ನದ ಬೆಲೆಯು 68,290 ರೂಪಾಯಿಗಳಾಗಿದ್ದರೆ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯು 74,500 ಯಲ್ಲಿ ಮುಂದುವರೆದಿದೆ ಎಂದು ಹೇಳಬಹುದು. ಅದರಂತೆ ಇದೀಗ ದೇಶದ ಹಲವು ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡುವುದಾದರೆ,
22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ :
22 ಕ್ಯಾರೆಟ್ ನ 10 ಗ್ರಾಂನ ಚಿನ್ನದ ಬೆಲೆಯು ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಎಂದು ನೋಡುವುದಾದರೆ,
- ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 68440
- ದೇಶದ ಆರ್ಥಿಕ ರಾಜಧಾನಿಯಾದ ಮುಂಬೈನಲ್ಲಿ 68, 290
- ಚೆನ್ನೈನಲ್ಲಿ 68,590
- ಬೆಂಗಳೂರಿನಲ್ಲಿ 68290
- ಹೈದರಾಬಾದ್ ನಲ್ಲಿ 68,290
- ವಿಜಯವಾಡದಲ್ಲಿ 68290
- ವಿಶಾಕಪಟ್ಟಣಂ ನಲ್ಲಿ 68290
ಹೀಗೆ ದೇಶದ ವಿವಿಧ ನಗರಗಳಲ್ಲಿ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಗೂ ಎಷ್ಟಿದೆ ಎಂಬುದರ ಮಾಹಿತಿಯನ್ನು ನೋಡಬಹುದಾದರೆ ಅದರಂತೆ 24 ಕ್ಯಾರೆಟ್ ನ 10 ರಂದು ಚಿನ್ನದ ಬೆಲೆಯು ದೇಶದ ಪ್ರಮುಖ ನಗರಗಳಲ್ಲಿ ಎಷ್ಟು ಎಂಬುದರ ಮಾಹಿತಿಯನ್ನು ಈ ಕೆಳಗಿನಂತೆ ನೋಡಬಹುದು
24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ :
ಗುರುವಾರ 24 ಕ್ಯಾರೆಟ್ ನ 10 ಗ್ರಾಂ ನ ಚಿನ್ನದ ಬೆಲೆಯು ದೇಶದ ಪ್ರಮುಖ ನಗರಗಳಲ್ಲಿ ಎಷ್ಟೇ ಎಂಬುದರ ಮಾಹಿತಿಯನ್ನು ಈ ಕೆಳಗಿನಂತೆ ನೋಡುವುದಾದರೆ,
- 74,650 ರಾಷ್ಟ್ರ ರಾಜಧಾನಿ ನವ ದೆಹಲಿಯಲ್ಲಿ
- 74,500 ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ
- 74830 ಚಿನೈನಲ್ಲಿ
- 74,500 ಬೆಂಗಳೂರಿನಲ್ಲಿ
- 74,500 ಹೈದರಾಬಾದ್ ನಲ್ಲಿ
- 74,500 ವಿಜಯವಾಡದಲ್ಲಿ
- 74,500 ವಿಶಾಖಪಟ್ಟಣದಲ್ಲಿ
ಹೀಗೆ ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ನ ಚಿನ್ನದ ಬೆಲೆಯನ್ನು ನೋಡಬಹುದಾಗಿದೆ.
ಬೆಳ್ಳಿಯ ಬೆಲೆ :
ಗುರುವಾರ ಚಿನ್ನದ ಬೆಲೆಯಲ್ಲಿ ಕಡಿಮೆಯಾಗಿದ್ದರೆ ಬೆಳ್ಳಿಯ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಿದೆ ಎಂದು ಹೇಳಬಹುದು. ಈಗಾಗಲೇ ಒಂದು ಕಿಲೋ ಬೆಳ್ಳಿಯ ಬೆಲೆ ದೇಶದ ಹಲವು ಕಡೆಗಳಲ್ಲಿ ಒಂದು ಲಕ್ಷ ದಾಟಿರುವುದರಿಂದ ವಿಚಾರ ಎಲ್ಲರಿಗೂ ತಿಳಿದಿರುವುದು ಅದರಂತೆ ಇದೀಗ ಗುರುವಾರ ರೂ. 100 ಹೆಚ್ಚಾಗಿದೆ ಎಂದು ಹೇಳಬಹುದು.
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿಯ ಬೆಲೆ ಎಷ್ಟಿದೆ ಎಂದು ನೋಡುವುದಾದರೆ,
- 95,900 ಕೊಲ್ಕತ್ತಾ ದೆಹಲಿ ಮುಂಬೈ ಪುಣೆ ಪ್ರತಿ ಕೆಜಿ ಬೆಳ್ಳಿಗೆ
- 1,00,400 ಚೆನ್ನೈ ಹೈದರಾಬಾದ್ ವಿಜಯವಾಡ ಕೇರಳ ಮತ್ತು ವಿಶಾಖಪಟ್ಟಣಂ ನಲ್ಲಿ
ಹೀಗೆ ಬೆಳ್ಳಿಯ ಬೆಲೆಯು ಹೆಚ್ಚಾಗಿರುವುದು ಆಭರಣಪ್ರಿಯರಿಗೆ ಒಂದು ರೀತಿಯಲ್ಲಿ ಬೇಸರವನ್ನುಂಟು ಮಾಡಿದೆ.
ಒಟ್ಟಾರೆ ದೇಶದಲ್ಲಿ ಆಗುತ್ತಿರುವಂತಹ ಬೆಳವಣಿಗೆಯನ್ನು ನೋಡಿದಾಗ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿ ಮಾಡುವ ಆಭರಣ ಪ್ರಿಯರಿಗೆ ಇದೀಗ ಕೊಂಚ ಬೇಸರವನ್ನುಂಟುವಾಗಿದೆ ಎಂದು ಹೇಳಬಹುದು. ಹಾಗಾಗಿ ಚಿನ್ನದ ಬೆಲೆಯಲ್ಲಿ ಇಂದು ಕಡಿಮೆಯಾಗಿರುವುದರಿಂದ ಚಿನ್ನ ಖರೀದಿ ಮಾಡುವವರಿಗೆ ಉತ್ತಮ ಸಮಯ ಎಂದು ಹೇಳಬಹುದು. ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಎಂಬುದರ ಈ ಲೇಖನದ ಮಾಹಿತಿಯನ್ನು ನಿಮಗೆ ತಿಳಿದಿರುವ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡಿ ಧನ್ಯವಾದಗಳು.