ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ ಗೃಹಜೋತಿ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು ಗ್ರುಹ ಜ್ಯೋತಿ ಯೋಜನೆಯ ಫಲಾನುಭವಿಗಳು 200 ಯೂನಿಟ್ ಗಳವರೆಗೆ ಉಚಿತವಾಗಿ ವಿದ್ಯುತ್ತನ್ನು ಪಡೆದುಕೊಳ್ಳುತ್ತಿದ್ದು ಇದೀಗ ಅವರಿಗೂ ಕೂಡ ವಿದ್ಯುತ್ ಬಿಲ್ ಪಾವತಿ ಮಾಡುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಹೇಳಬಹುದು.
ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳು ಕಳೆದ ಆರು ತಿಂಗಳಿನಿಂದ ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಉಚಿತ ವಿದ್ಯುತ್ ಲಾಭವನ್ನು ಪಡೆದುಕೊಳ್ಳುತ್ತಿವೆ. ಯಾವುದೇ ಮನೆಯ ಮಾಲೀಕರಿರಬಹುದು ಅಥವಾ ಬಾಡಿಗೆ ಮನೆಯಲ್ಲಿ ವಾಸಿಸುವವರು ಗೃಹಜೋತಿ ಯೋಜನೆಗೆ ಯಾರು ಬೇಕಾದರೂ ಅರ್ಜಿ ಸಲ್ಲಿಸಿ ಉಚಿತ ವಿದ್ಯುತ್ ಅನ್ನು ಪಡೆದುಕೊಳ್ಳಬಹುದಾಗಿದೆ.
ಉಚಿತ ವಿದ್ಯುತ್ ಪಡೆದುಕೊಳ್ಳಲು ಸರ್ಕಾರದಿಂದ ಒಂದು ಮಾನದಂಡ :
ಸರ್ಕಾರದ ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಫಲಾನುಭವಿಗಳು ಉಚಿತ ವಿದ್ಯುತ್ತನ್ನು ಪಡೆಯಬೇಕಾದರೆ ಒಂದೇ ಒಂದು ನಿಯಮ ಏನೆಂದರೆ, ಅವರು 200 ಯೂನಿಟ್ ವಿದ್ಯುತ್ತನ್ನು ಮಾತ್ರ ಬಳಕೆ ಮಾಡಬೇಕು. ಯಾರು 200 ಯೂನಿಟ್ ಗಳವರೆಗೆ ವಿದ್ಯುತ್ ಅನ್ನು ಬಳಕೆ ಮಾಡುತ್ತಿರುತ್ತಾರೋ ಅಥವಾ 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಅನ್ನು ಯಾರು ಬಳಕೆ ಮಾಡುತ್ತಾರೆ.
ಅಂಥವರಿಗಾಗಿ ಸರ್ಕಾರ ಗೃಹಜೋತಿ ಯೋಜನೆಯನ್ನು ಜಾರಿಗೆ ತಂದು ಯುಗಗಳೇ ಏಳು ತಿಂಗಳಾಗಿದ್ದು ಇದರ ಪ್ರಯೋಜನವನ್ನು ಫಲಾನುಭವಿಗಳು ಪಡೆಯುತ್ತಿದ್ದಾರೆ. ಒಂದು ರೂಪಾಯಿ ಕೂಡ ವಿದ್ಯುತ್ ಬಿಲ್ ಅನ್ನು ಸಾಕಷ್ಟು ಕುಟುಂಬಗಳು ಪಾವತಿ ಮಾಡದೆ ಸರ್ಕಾರದ ಯೋಜನೆಯ ಪ್ರಯೋಜನವನ್ನು ಅಂದರೆ ಶೂನ್ಯ ಕರೆಂಟ್ ಬಿಲ್ಲನ್ನು ಪಡೆದುಕೊಳ್ಳುತ್ತಿದ್ದಾರೆ ಆದರೆ ಈ ಬಾರಿ 20 ಪರ್ಸೆಂಟ್ಗಿಂತ ಹೆಚ್ಚಿನ ವಿದ್ಯುತ್ತನ್ನು ಇತ್ತೀಚಿನ ವರದಿಯ ಪ್ರಕಾರ ಬಳಕೆ ಮಾಡಲಾಗಿದೆ.
ಇದನ್ನು ಓದಿ : ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳು ಗ್ರಾಮ ಪಂಚಾಯಿತಿಯಲ್ಲಿ ಖಾಲಿ : ಅರ್ಜಿ ಶುಲ್ಕ ಇಲ್ಲ ತಕ್ಷಣ Apply ಮಾಡಿ!
ಹೆಚ್ಚಿನ ವಿದ್ಯುತ್ ಬಳಕೆ :
ಇತ್ತೀಚಿನ ದಿನಗಳಲ್ಲಿ 20 ಪರ್ಸೆಂಟ್ ಅಷ್ಟು ಹೆಚ್ಚಿನ ವಿದ್ಯುತ್ತನ್ನು ಈ ಬಾರಿ ಜನರು ಬಳಸುತ್ತಿದ್ದು ಇಂದು ದಿನದಿಂದ ದಿನಕ್ಕೆ ಬೇಸಿಗೆ ತರ ಹೆಚ್ಚುತ್ತಿರುವ ಕಾರಣದಿಂದ ದೇಶದಲ್ಲಿ ಆಶ್ಚರ್ಯವೆಂದರೆ ದಾಖಲೆಯಾದ ಮಟ್ಟದಲ್ಲಿ ತಾಪಮಾನ ಹೆಚ್ಚಾಗುತ್ತಿದ್ದು 40 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ಮಾರ್ಚ್ ತಿಂಗಳಿನಲ್ಲಿಯೇ ದಾಖಲಾಗಿದೆ.
ಹೀಗಿರುವ ಸಂದರ್ಭದಲ್ಲಿ ಸಾಕಷ್ಟು ಜನರು ಬಿಸಿಲಿನ ಉರಿಸಕೆ ತಡೆದುಕೊಳ್ಳಲು ಸಾಧ್ಯವಾಗದೆ ಕೂಲರ್ ಫ್ಯಾನ್ ಎಸಿ ಮೊದಲಾದವುಗಳ ಬಳಕೆ ಕೂಡ ಹೆಚ್ಚಾಗುತ್ತಿದೆ. ಇದೀಗ ಹೆಚ್ಚು ಬಳಕೆ ಮಾಡುವುದಕ್ಕಿಂತ 20 ಪರ್ಸೆಂಟ್ ಹೆಚ್ಚಿನ ವಿದ್ಯುತ್ತನ್ನು ಜನರು ಬಳಕೆ ಮಾಡುತ್ತಿದ್ದಾರೆ.
ಸಂಪೂರ್ಣ ವಿದ್ಯುತ್ತನ್ನು ಪಾವತಿ ಮಾಡಬೇಕು :
ನೀವೇನಾದರೂ ಹೆಚ್ಚು ವಿದ್ಯುತ್ ಅನ್ನು ಬಳಕೆ ಮಾಡುತ್ತಿದ್ದರೆ ಸಾಮಾನ್ಯ ಜನರಂತೆ ಉಚಿತ ವಿದ್ಯುತ್ ಪಡೆದುಕೊಳ್ಳುವ ಗ್ರಾಹಕರು ಕೂಡ ಇನ್ನು ಮುಂದೆ ಸಂಪೂರ್ಣ ವಿದ್ಯುತ್ ಬಿಲ್ಲನ್ನು ಪಾವತಿ ಮಾಡಬೇಕಾಗುತ್ತದೆ. ಸರಾಸರಿ ವಾರ್ಷಿಕವಾಗಿ ಎಷ್ಟು ವಿದ್ಯುತ್ ಖರ್ಚು ಮಾಡುತ್ತಿರುವ ಅದರ ಆಧಾರದ ಮೇಲೆ ಸರ್ಕಾರವು ಇನ್ನೂವರೆಗೆ ಉಚಿತ ವಿದ್ಯುತ್ತನ್ನು ನೀಡುತ್ತದೆ ಇಂತಹ ಸಂದರ್ಭದಲ್ಲಿ 200 ಯೂನಿಟ್ ವರೆಗೆ ಆಟೋಮೆಟಿಕ್ ಆಗಿ ವಿದ್ಯುತ್ ಖರ್ಚಾಗುತ್ತಿದೆ ಎಲೆಕ್ಟ್ರಾನಿಕ್ ಮೊದಲದ ವಸ್ತುಗಳಿಂದ ಹೆಚ್ಚು ಕರೆಂಟ್ ಬಳಕೆಯಾಗುತ್ತಿದ್ದು.
ಹೀಗಾಗಿ ವಿದ್ಯುತ್ ಯೂನಿಟ್ ಕೂಡ ಹೆಚ್ಚಾಗುತ್ತಿದೆ ಎಂದು ಹೇಳಬಹುದು. 200 ಯೂನಿಟ್ ಕ್ಕಿಂತ ಹೆಚ್ಚಿನ ವಿದ್ಯುತ್ತನ್ನು ಬಳಸಿದರೆ ಎಂಟು ರೂಪಾಯಿಗಳಷ್ಟು ಹಣವನ್ನು ಪ್ರತಿ ಯೂನಿಟ್ ಗೆ ಪಾವತಿ ಮಾಡಬೇಕು. ಹಾಗಾಗಿ ಉಚಿತ ವಿದ್ಯುತ್ ಪ್ರಯೋಜನವನ್ನು ನೀವು ಪಡೆಯಲು ಸಾಧ್ಯವಾಗುವುದಿಲ್ಲ ಆದ್ದರಿಂದ ಬಹಳ ಜಾಗರೂಕತೆಯಿಂದ ವಿದ್ಯುತ್ತನ್ನು ಖರ್ಚು ಮಾಡಿದರೆ ಇನ್ನು ಮುಂದೆಯೂ ಕೂಡ ಉಚಿತ ವಿದ್ಯುತ್ ಲಾಭವನ್ನು ಪಡೆಯಬಹುದಾಗಿದೆ.
ಒಟ್ಟಾರೆ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಗ್ರಹ ಜ್ಯೋತಿ ಯೋಜನೆಯಡಿಯಲ್ಲಿ ಹೆಚ್ಚಿನ ವಿದ್ಯುತ್ತನ್ನು ಫಲಾನುಭವಿಗಳು ಬಳಸುತ್ತಿದ್ದರೆ ಅವರು ಸಂಪೂರ್ಣವಾದ ವಿದ್ಯುತ್ ಬಿಲ್ ಅನ್ನು ಪಾವತಿ ಮಾಡಬೇಕಾಗುತ್ತದೆ. ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಗೃಹಜೋತಿ ಯೋಜನೆಯ ಫಲಾನುಭವಿಗಳಿಗೆ ಕಡಿಮೆ ವಿದ್ಯುತ್ತನ್ನು ಬಳಸಲು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಆಧಾರ್ ಕಾರ್ಡ್ ಹೊಂದಿರುವವರಿಗೆ 50,000 ಸೌಲಭ್ಯ ಸಿಗಲಿದೆ : ತಕ್ಷಣ ಅಪ್ಲೈ ಮಾಡಿ
- ಸರ್ಕಾರದಿಂದಲೇ ಕೋಳಿ ಫಾರಂ ಪ್ರಾರಂಭಿಸಲು 30 ಲಕ್ಷ ಸಹಾಯ ಧನ ಇಲ್ಲಿದೆ ಲಿಂಕ್ ಅಪ್ಲೈ ಮಾಡಿ
ಯೋಜನೆ ಹೆಸರು ಯಾವುದು ..?
ಗೃಹಲಕ್ಷ್ಮಿ ಯೋಜನೆ.
ಎಷ್ಟು ಯೂನಿಟ್ ಮಾತ್ರ ಉಚಿತ ..?
200 ಯೂನಿಟ್ ಉಚಿತ.