ಸರ್ಕಾರದಿಂದ ಈ ಜಿಲ್ಲೆಯ ರೈತರಿಗೆ ಉಚಿತ ಭೂಮಿ ಹಾಗೂ ಹಕ್ಕು ಪತ್ರ ವಿತರಣೆ ತಕ್ಷಣ ಅರ್ಜಿ ಸಲ್ಲಿಸಿ

Distribution of free land and title deeds to farmers

ನಮಸ್ಕಾರ ಸ್ನೇಹಿತರೆ ಅರಣ್ಯ ಭೂಮಿ ಮತ್ತು ರೈತರ ಕೃಷಿಭೂಮಿ ಸರ್ವೇ ಕಾರ್ಯ ಶೀಘ್ರದಲ್ಲಿ ಆರಂಭವಾಗಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಅದರಂತೆ ಸರ್ಕಾರ ಇದೀಗ ಅರಣ್ಯ ಭೂಮಿಯ ಸುತ್ತಮುತ್ತ ಕೃಷಿ ಮಾಡಿಕೊಂಡು ಇರುವಂತಹ ರೈತರಿಗೆ ಸಿಹಿ ಸುದ್ದಿಯನ್ನು ನೀಡಿದೆ.

Distribution of free land and title deeds to farmers
Distribution of free land and title deeds to farmers

ಕೊನೆಗೂ ಬಹಳ ವರ್ಷಗಳ ನಂತರ ಸ್ವಂತ ಜಮೀನನ್ನು ರೈತರು ಪಡೆದುಕೊಳ್ಳಲು ಸರ್ಕಾರ ಸಹಕರಿಸುತ್ತಿದೆ.

ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ :

ಅರಣ್ಯ ಇಲಾಖೆಯಿಂದ ಅರಣ್ಯ ಭೂಮಿಯ ಸುತ್ತಮುತ್ತ ಕೃಷಿ ಮಾಡುತ್ತಿರುವ ರೈತರು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುವಂತಹ ಪರಿಸ್ಥಿತಿ ಇರುವ ಕಾರಣ ಇದೀಗ ಕಂದಾಯ ಭೂಮಿಯನ್ನು ಅರಣ್ಯ ಭೂಮಿ ಎಂದು ಘೋಷಣೆ ಮಾಡಿರುವುದಾಗಿದೆ. ತಮ್ಮ ಜಮೀನನ್ನು ಅರಣ್ಯ ಭೂಮಿಯ ಸುತ್ತಮುತ್ತ ರೈತರು ಹೊಂದಿದ್ದರು ಕೂಡ ಅಂತಹ ರೈತರು ಭೂಮಿಯನ್ನು ಸ್ವಂತದ್ದಾಗಿ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

ಇದು ಕೇವಲ ಇವತ್ತು ಮೊನ್ನೆಯ ಸಮಸ್ಯೆ ಯಾಗಿರದೆ, ಈ ಸಮಸ್ಯೆಯನ್ನು ದಶಕಗಳಿಂದಲೂ ಕೂಡ ರೈತರು ಎದುರಿಸುತ್ತದೆ ಬಂದಿದ್ದಾರೆ. ಇದೀಗ ರಾಜ್ಯದಲ್ಲಿ ಈ ವರ್ಷ ರಾಜ್ಯ ಬಜೆಟ್ನಲ್ಲಿ ರಾಜ್ಯ ಸರ್ಕಾರ ರೈತರ ಪರವಾಗಿ ಬಜೆಟ್ ಅನ್ನು ಮಂಡಿಸಿದೆ ಅದರಂತೆ ರೈತರಿಗೆ ಅರಣ್ಯ ಇಲಾಖೆಯಿಂದ ತೊಂದರೆ ಆಗದ ರೀತಿಯಲ್ಲಿ ಉಪಕ್ರಮವನ್ನು ಕೈಗೊಂಡಿರುವುದರಿಂದ ಸಚಿವರಾದ ಕೃಷ್ಣಭೈರೇಗೌಡ ಅವರು ರಾಜ್ಯದ ರೈತರಿಗೆ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ : ಕೇಂದ್ರದಿಂದ ರೈತರ ಖಾತೆಗೆ ಪ್ರತಿ ತಿಂಗಳು 3000 ಹಣ ಜಮಾ : ಈ ಕೂಡಲೇ ಈ ಅರ್ಜಿ ಸಲ್ಲಿಸಿ

ಸರ್ಕಾರದಿಂದ ಜoಟಿ ಸರ್ವೆ ಕಾರ್ಯ ಪ್ರಾರಂಭ :

ರಾಜ್ಯ ಸರ್ಕಾರಕ್ಕೆ ರೈತರು ಎದುರಿಸುತ್ತಿರುವಂತಹ ಈ ಸಮಸ್ಯೆಗಳನ್ನು ಪರಿಹರಿಸಲು ಸಾಕಷ್ಟು ಬಾರಿ ಸರ್ವೆ ಕೆಲಸ ನಡೆಯಬೇಕೆಂದು ಮನವಿ ಸಲ್ಲಿಸಲಾಗಿತ್ತು. ಕೊನೆಗೂ ಇದೀಗ ಸಚಿವ ಸಂಪುಟ ಸಭೆ 2014 ಫೆಬ್ರವರಿ 17ರಲ್ಲಿ ನಡೆದಿದ್ದು ಅದರಲ್ಲಿ ಈ ಸಮಸ್ಯೆಯನ್ನು ಪರಿಹರಿಸಲು ಸರ್ವೆ ಕಾರ್ಯವನ್ನು ಮನವಿ ಸಲ್ಲಿಸಲಾಗಿತ್ತು.

ಕೊನೆಗೂ ಇದೀಗ ಸಚಿವ ಸಂಪುಟ ಸಭೆ 2014 ಫೆಬ್ರವರಿ 17ರಲ್ಲಿ ನಡೆದಿದ್ದು ಅದರಲ್ಲಿ ಈ ಸಮಸ್ಯೆಯನ್ನು ಪರಿಹರಿಸಲು ಸರ್ವೆ ಕಾರ್ಯವನ್ನು ಪ್ರಾರಂಭಿಸಲು ಅನುಮೋದನೆ ಸಿಕ್ಕಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ. ಹಾಗಾಗಿ ರೈತರಿಗೆ ಅರಣ್ಯ ಭೂಮಿ ಮತ್ತು ರೈತರ ಕೃಷಿ ಭೂಮಿ ಸರ್ವೆ ಕಾರ್ಯ ಶೀಘ್ರದಲ್ಲಿಯೇ ಆರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಜಂಟಿ ಸರ್ವೆಯ ಪ್ರಯೋಜನಗಳು :

ಸರ್ವೆಯನ್ನು ಡ್ರೋನ್ ಮೂಲಕ ನಡೆಸಲಾಗುತ್ತದೆ ಹಾಗೂ ಡ್ರೋನ್ ಮೂಲಕ ಸರ್ವೇ ಮಾಡಿದಾಗ ಒತ್ತಾಯಪೂರ್ವಕವಾಗಿ ಕಂದಾಯ ಭೂಮಿಯನ್ನು ಅರಣ್ಯ ಭೂಮಿ ಎಂದು ಹೇಳುತ್ತಿದ್ದರೆ ತಕ್ಷಣವೇ ಅಂತಹ ಭೂಮಿಯನ್ನು ಕಂದಾಯ ಭೂಮಿ ಹಿಂದೆ ಘೋಷಿಸಿ ಡಿ ನೋಟಿಫಿಕೇಶನ್ ಮಾಡಲಾಗುತ್ತದೆ ಎಂದು ರೈತರಿಗೆ ಸಚಿವರು ಭರವಸೆ ನೀಡಿದ್ದಾರೆ.

ಕಂದಾಯ ಭೂಮಿಯ ವ್ಯಾಪ್ತಿಯಲ್ಲಿ ಡಿ ನೋಟಿಫಿಕೇಶನ್ ಮಾಡಿದ ನಂತರ ಕೃಷಿ ಚಟುವಟಿಕೆಯನ್ನು ನಡೆಸುತ್ತಿದ್ದರೆ ಫಾರಂ ನಂಬರ್ 57 ಅಡಿ ಅರ್ಜಿಯನ್ನು ಸಲ್ಲಿಸಿರುವವರಿಗೆ ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ಸಾಗುವಳಿ ಪತ್ರವನ್ನು ನೀಡಲಾಗುತ್ತದೆ ಎಂದು ಸಚಿವರು ರೈತರಿಗೆ ತಿಳಿಸಿದ್ದಾರೆ.

ಈ ಜಿಲ್ಲೆಯ ರೈತರ ಜಮೀನಿನ ಸರ್ವೆ ಕಾರ್ಯ ಪ್ರಾರಂಭ :

ರಾಜ್ಯದಲ್ಲಿ ಕಂದಾಯ ಇಲಾಖೆಯಿಂದ ಜಂಟಿ ಸರ್ವೆ ಕಾರ್ಯ ನಡೆದರೆ ರೈತರಿಗೆ ಅಗತ್ಯವಾಗಿ ಬೇಕಾದಂತಹ ಮೂಲಭೂತ ಸೌಕರ್ಯಗಳಾದ ರಸ್ತೆ ಕುಡಿಯುವ ನೀರು, ಮೊದಲಾದವುಗಳನ್ನು ಒದಗಿಸಲಾಗುತ್ತದೆ ಹಾಗಾಗಿ ಕಂದಾಯ ಭೂಮಿಯಲ್ಲಿ ಜಂಟಿ ಸರ್ವೆ ಮಾಡಿದಾಗ ರೈತರ ಸಾಗುವಳಿ ಕಂಡುಬಂದರೆ ಅಂತಹ ರೈತರಿಗೆ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ಕಂದಾಯ ಇಲಾಖೆ ಸಚಿವರಾದ ಕೃಷ್ಣ ಭೈರೇಗೌಡ ಅವರು ತಿಳಿಸಿದರು.

ಅಲ್ಲದೆ ಕರ್ನಾಟಕ ಸರ್ಕಾರವು ಮೊದಲು ದಕ್ಷಿಣ ಕನ್ನಡ ಜಿಲ್ಲೆ, ಚಾಮರಾಜನಗರ ಜಿಲ್ಲೆ, ಚಿಕ್ಕಮಗಳೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸರ್ವೆ ಕಾರ್ಯ ಆರಂಭಿಸಲಾಗುವುದೆಂದು ವರದಿ ಮಾಡಿದೆ.

ಒಟ್ಟಾರೆ ರಾಜ್ಯ ಸರ್ಕಾರದ ಕಂದಾಯ ಇಲಾಖೆಯಿಂದ ರೈತರಿಗೆ ಅವರ ಭೂಮಿಗೆ ಸಂಬಂಧಿಸಿದಂತೆ ಹಕ್ಕು ಪತ್ರಗಳನ್ನು ನೀಡುವ ಸಲುವಾಗಿ ರಾಜ್ಯ ಸರ್ಕಾರವು ಸರ್ವೇ ಕಾರ್ಯವನ್ನು ಮಾಡುತ್ತಿದ್ದು ಇದರ ಮೂಲಕ ರೈತರಿಗೆ ಭೂಮಿ ಹಂಚಿಕೆ ಹಾಗೂ ಹಕ್ಕುಪತ್ರವನ್ನು ವಿತರಣೆ ಮಾಡಲಾಗುತ್ತದೆ.

ಹಾಗಾಗಿ ನಿಮಗೆ ತಿಳಿದಿರುವ ಸ್ನೇಹಿತರು ಯಾರಾದರೂ ಅರಣ್ಯ ಭೂಮಿಗೆ ಸಂಬಂಧಿಸಿದಂತೆ ಅದರ ಅಕ್ಕಪಕ್ಕದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಂಡಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಸದ್ಯದಲ್ಲಿಯೇ ನಿಮಗೆ ಜಮೀನಿನ ಹಕ್ಕು ಪತ್ರ ನೀಡಲಾಗುತ್ತದೆ ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಯಾವ ರೈತರಿಗೆ ಜಾಮೀನು ಬರುತ್ತೆ …?

ಕರ್ನಾಟಕ.

ಯಾವ ಭೂಮಿ ನೀಡಲಾಗುತ್ತಿದೆ ..?

ಅರಣ್ಯ ಭೂಮಿ ನೀಡಲಾಗುತ್ತೆ.

Leave a Reply

Your email address will not be published. Required fields are marked *