ಭಾರತದ ವಿಕಸಿತ ಪರಿಕಲ್ಪನೆ ಅಡಿಯಲ್ಲಿ ಸರ್ಕಾರವು ಈಗಾಗಲೇ ಅನೇಕ ಜನಪರ ಕಾರ್ಯಕ್ರಮ ಪರಿಚಯಿಸುತ್ತಿದೆ. ಈ ನಡುವೆ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ರೈಲ್ವೆ ವ್ಯವಸ್ಥೆ ಬದಲಾಯಿಸುವ ಜೊತೆಗೆ ನೂತನ ರೈಲ್ವೆ ವ್ಯವಸ್ಥೆ ಭಾರತದಲ್ಲೂ ಜಾರಿಗೆ ತರಲು ಮುಂದಾಗುತ್ತಿದೆ. ಈ ನಿಟ್ಟಿನಲ್ಲಿ ಬುಲೇಟ್ ಟ್ರೈನ್ (Bullet train) ಶೀಘ್ರದಲ್ಲೇ ಭಾರತದಾದ್ಯಂತ ಇರಲಿದ್ದು ಇದರ ಕಾಮಗಾರಿ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದೆ.
ಬಿಜೆಪಿ ಸರ್ಕಾರವು ತನ್ನ ಹೊಸ ಪ್ರಣಾಳಿಕೆ ಹೊರಡಿಸುವಾಗ ಈ ಸೌಲಭ್ಯ ಘೋಷಣೆ ಮಾಡಿದೆ. ಹೊಸದಾಗಿ 3 ಮಾರ್ಗದಲ್ಲಿ ಬುಲೇಟ್ ಟ್ರೈನ್ ಸಾಗಲಿದ್ದು ದೇಶದಲ್ಲಿ ಒಟ್ಟು 10 ಮಾರ್ಗದಲ್ಲಿ ಬುಲೇಟ್ ಟ್ರೈನ್ ಸಿಗಲಿದೆ. 2026ರ ಒಳಗೆ ದೇಶಾದ್ಯಂತ ಬುಲೇಟ್ ಟ್ರೈನ್ (Bullet train) ಸಾಗಲಿದೆ ಎಂದು ಕೇಂದ್ರ ರೈಲ್ವೆ ಸಚಿವರು ಕೂಡ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿದ್ದು ಎಲ್ಲೆಲ್ಲ ಹೊಸ ರೈಲಿನ ಮಾರ್ಗಸೂಚಿ ಸಿದ್ದವಾಗುತ್ತಿದೆ ಎಂಬ ವರದಿ ಇಲ್ಲಿದೆ.
ದೇಶದಲ್ಲಿ ಮೊದಲ ರೈಲು :
ರಾಷ್ಟ್ರೀಯ ಹೈ ಸ್ಪೀಡ್ ರೈಲ್ವೆ ನಿಗಮವು ಮುಂಬೈನಿಂದ ಅಹಮದಾಬಾದ್ ನಡುವೆ 508 km ಉದ್ದದ ದೇಶದ ಮೊದಲ ರೈಲ್ವೆ ಆರಂಭವಾಗಿ ಆ ಬಳಿಕ ಈ ರೈಲ್ವೆ ಕ್ಷೇತ್ರ ವಿವಿಧ ಹಂತದಲ್ಲಿ ಅಭಿವೃದ್ಧಿ ಆಗಿದೆ. ಮುಂದಿನ ದಿನಗಳಲ್ಲಿ ಸಮುದ್ರದ ಸುರಂಗ ಮೂಲಕ ಕೂಡ ಪ್ರಯಾಣಿಸಲು ಅನುಕೂಲ ಆಗುವ ವ್ಯವಸ್ಥೆ ಜಾರಿಗೆ ತರಲು ಸರಕಾರ ಈಗಲೇ ಚಿಂತನೆ ನಡೆಸಿದೆ. ಈ ಒಂದು ಪ್ರಯೋಗವನ್ನು 2026ರಲ್ಲಿ ಬಿಲಿಮೋರ ಹಾಗೂ ಸೂರತ್ ನಡುವೆ ನಡೆಸಲು ಸರ್ಕಾರ ತೀರ್ಮಾನಿಸಲಾಗಿದೆ.
ಇದನ್ನು ಓದಿ : Former crop loan waiver : ಹೊಸ ಅಪ್ಡೇಟ್ ರೈತರ ಸಾಲಮನ್ನಾ. ಚೆಕ್ ಮಾಡಿ ನಿಮ್ಮ ಸಾಲಮನ್ನಾ ಆಗುತ್ತಾ?
ವರದಿ ಸಿದ್ಧ :
ದೇಶದಲ್ಲಿ ಹೊಸ ಬುಲೇಟ್ ಟ್ರೈನ್ ಅನ್ನು (Bullet Train)
ಎಲ್ಲಿಂದ ಎಲ್ಲಿಯವರೆಗೆ ವಿಸ್ತರಣೆ ಮಾಡಬೇಕು ಎಂಬ ಬಗ್ಗೆ ವಿಸ್ತೃತ ವರದಿಯೊಂದು ಸಿದ್ಧವಾಗಿದೆ.
ದೆಹಲಿ -ಅಮೃತ್ ಸರ
ಮುಂಬೈ -ನಾಸಿಕ್- ನಾಗ್ಪುರ
ಮುಂಬೈ-ಹೈದ್ರಾಬಾದ್
ದೆಹಲಿ -ಆಗ್ರಾ -ಲಕ್ನೋ -ವಾರಣಾಸಿ
ದೆಹಲಿ -ಜೈಪುರ- ಉದಯ -ಅಹಮದಾಬಾದ್
ಹೌರ-ವಾರಣಾಸಿ-ಪಾಟ್ನಾಗಳಿಗೆ ಸಂಚಾರ ಮಾಡಲು ಮಾರ್ಗಸೂಚಿ ಸಿದ್ಧತೆ ಮಾಡಲಾಗಿದೆ.
ಚುನಾವಣೆ ಬಳಿಕ ಬದಲಾವಣೆ :
ಈಗ ಎಲ್ಲೆಡೆ ಲೋಕಸಭೆ ಚುನಾವಣೆಯ ಬಿಸಿ ಕಾವು ಎದ್ದಿದೆ. ಹಾಗಾಗಿ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ನೋಡಿಕೊಳ್ಳುವುದು ಕೂಡ ಪಕ್ಷದ ಹೊಣೆಯಾಗಿದೆ. ಅದಕ್ಕಾಗಿ ಲೋಕಸಭೆ ಚುನಾವಣೆಯ ಬಳಿಕ ರೈಲ್ವೆ ಬುಲೇಟ್ ಟ್ರೈನ್ ಜಾರಿಗೆ ಬರುವುದಕ್ಕೂ ಮೊದಲು DPR
ವ್ಯವಸ್ಥೆಯನ್ನು 6 – 8 ತಿಂಗಳ ಅವಧಿಯೊಳಗೆ ಜಾರಿಗೆ ತರಲು ಸರ್ಕಾರ ತೀರ್ಮಾನಿಸಿದೆ. DRP ಎಂದರೆ Derailed Project