![Bullet Train : ಸಿಹಿಸುದ್ದಿ ದೇಶದ ಜನತೆಗೆ ! ಬುಲೇಟ್ ಟ್ರೈನ್ ಈ ಮಾರ್ಗಗಳಲ್ಲಿ ಓಡಾಡಲಿದೆ bullet-train-will-run-on-these-routes](https://i0.wp.com/suvarnavani.com/wp-content/uploads/2024/04/bullet-train-will-run-on-these-routes.jpg?resize=600%2C400&ssl=1)
Bullet Train : ಸಿಹಿಸುದ್ದಿ ದೇಶದ ಜನತೆಗೆ ! ಬುಲೇಟ್ ಟ್ರೈನ್ ಈ ಮಾರ್ಗಗಳಲ್ಲಿ ಓಡಾಡಲಿದೆ
ಭಾರತದ ವಿಕಸಿತ ಪರಿಕಲ್ಪನೆ ಅಡಿಯಲ್ಲಿ ಸರ್ಕಾರವು ಈಗಾಗಲೇ ಅನೇಕ ಜನಪರ ಕಾರ್ಯಕ್ರಮ ಪರಿಚಯಿಸುತ್ತಿದೆ. ಈ ನಡುವೆ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ರೈಲ್ವೆ ವ್ಯವಸ್ಥೆ ಬದಲಾಯಿಸುವ ಜೊತೆಗೆ ನೂತನ ರೈಲ್ವೆ ವ್ಯವಸ್ಥೆ ಭಾರತದಲ್ಲೂ ಜಾರಿಗೆ ತರಲು ಮುಂದಾಗುತ್ತಿದೆ. ಈ ನಿಟ್ಟಿನಲ್ಲಿ ಬುಲೇಟ್ ಟ್ರೈನ್ (Bullet train) ಶೀಘ್ರದಲ್ಲೇ ಭಾರತದಾದ್ಯಂತ ಇರಲಿದ್ದು ಇದರ ಕಾಮಗಾರಿ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದೆ. ಬಿಜೆಪಿ ಸರ್ಕಾರವು ತನ್ನ ಹೊಸ ಪ್ರಣಾಳಿಕೆ ಹೊರಡಿಸುವಾಗ ಈ ಸೌಲಭ್ಯ ಘೋಷಣೆ ಮಾಡಿದೆ. ಹೊಸದಾಗಿ…