ನಮಸ್ಕಾರ ಸ್ನೇಹಿತರೆ ಲೋಕಸಭಾ ಚುನಾವಣೆ ನಡೆಯಲು ಇನ್ನೇನು ಕೆಲವೇ ದಿನಗಳು ಬಾಕಿ ಇದೆ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದಲ್ಲಿ ಈಗಾಗಲೇ ತಮ್ಮ ಆಡಳಿತ ಬಂದರೆ ಏನೆಲ್ಲಾ ಅಂಶಗಳನ್ನು ಸುಧಾರಣೆ ಮಾಡುತ್ತೇವೆ ಎಂಬುದರ ನೂತನ ಯೋಜನೆಯನ್ನು ಜಾರಿಗೆ ತರುತ್ತೇವೆ ಎಂಬುದನ್ನು ತಿಳಿಸಿತ್ತು.
ಈಗ ನೂತನ ಯೋಜನೆ ಒಂದನ್ನು ಜಾರಿಗೆ ತರುವ ಪ್ರಸ್ತಾವನೆಯನ್ನು ಸರ್ಕಾರ ಮುಂದಿಟ್ಟಿರುವುದು ಇದೀಗ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಚರ್ಚೆಯಾಗಿದೆ ಎಂದು ಹೇಳಬಹುದು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಪ್ರಣಾಳಿಕೆ :
ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಸರ್ಕಾರವು ಲೋಕಸಭಾ ಅವಧಿಗೆ ಏನು ಕ್ರಮವನ್ನು ಕಾಂಗ್ರೆಸ್ ಸರ್ಕಾರ ಬಂದರೆ ಜಾರಿಗೆ ತರುತ್ತೇವೆ ಎಂಬುದರ ಬಗ್ಗೆ ತಿಳಿಸಿತ್ತು ಅದೇ ರೀತಿ ಕಳೆದ ಕರ್ನಾಟಕ ಹಾಗೂ ತೆಲಂಗಾಣ ಚುನಾವಣೆಗಳಲ್ಲಿ ಜನಿಸಿದ ಸೂತ್ರವನ್ನೇ ಇದೀಗ ಲೋಕಸಭೆಗೆ ಅನುಸರಿಸಲು ಮುಂದಾಗಿದೆ. ಕಾಂಗ್ರೆಸ್ ಪಕ್ಷವು ಗ್ಯಾರಂಟಿ ಯೋಜನೆಗಳ ಭರವಸೆಯನ್ನು ನೀಡುವುದರ ಮೂಲಕ ಕೇಂದ್ರದ ಅಧಿಕಾರ ಕಾಂಗ್ರೆಸ್ ಪಾಲಾದರೆ ರಾಷ್ಟ್ರೀಯ ಮಟ್ಟದಲ್ಲಿ 25 ಗ್ಯಾರಂಟಿಯನ್ನು ಸಮಾಜಕ್ಕೆ ನೀಡುವುದಾಗಿ ತಿಳಿಸಿದೆ.
ಇದನ್ನು ಓದಿ : 5 8 9ನೇ ತರಗತಿಯ ಫಲಿತಾಂಶ ಪ್ರಕಟ : ಸ್ಕೋರ್ ಬೋರ್ಡ್ ಚೆಕ್ ಮಾಡಿಕೊಳ್ಳಿ
ಮಹಾಲಕ್ಷ್ಮಿ ಯೋಜನೆ ಫುಲ್ ಫೇಮಸ್ ಆಗಿದೆ :
ಬಡವರ್ಗದ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿಗಳನ್ನು ವಾರ್ಷಿಕವಾಗಿ ವಿತರಣೆ ಮಾಡುತ್ತೇವೆ ಎಂದು ಮಹಾಲಕ್ಷ್ಮಿ ಯೋಜನೆಯ ಅಡಿಯಲ್ಲಿ ಕಾಂಗ್ರೆಸ್ ಸರ್ಕಾರವು ತನ್ನ ಪ್ರಣಾಳಿಕೆಯ ಸಂದರ್ಭದಲ್ಲಿ ತಿಳಿಸಿದ್ದು ಕರ್ನಾಟಕ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಇರುವಂತೆ ಮಹಾಲಕ್ಷ್ಮಿ ಯೋಜನೆ ರಾಷ್ಟ್ರೀಯ ಮಟ್ಟದಲ್ಲಿ ಬರುತ್ತದೆ ಎಂದು ಅನೇಕ ವರ್ಗದವರು ಕಾಯುತ್ತಿದ್ದಾರೆ ಹೀಗೆ ಮತದಾರರನ್ನು ಸೆಳೆಯುವ ಸಲುವಾಗಿ ಕಾಂಗ್ರೆಸ್ ಪಕ್ಷವು ಬರುವ 25 ಪ್ರಣಾಳಿಕೆಯ ಗ್ಯಾರಂಟಿ ಯೋಜನೆಗಳನ್ನು ಹೊರಡಿಸಿದೆ ಎಂದು ಹೇಳಬಹುದು.
ಶಿಕ್ಷಣಕ್ಕೆ ಹೆಚ್ಚಿನ ಒತ್ತು :
ಈ ಬಾರಿ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ಕಾಂಗ್ರೆಸ್ ಸರ್ಕಾರದ ಪ್ರಣಾಳಿಕೆಯಲ್ಲಿ ನೀಡಿರುವುದನ್ನು ನಾವು ಕಾಣಬಹುದು ವಾರ್ಷಿಕ ಒಂದು ಲಕ್ಷ ರೂಪಾಯಿ ನೀಡುವ ಸ್ಟಫ್ ಅಂಡ್ ಭರವಸೆಯನ್ನು 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಕಾಂಗ್ರೆಸ್ ಸರ್ಕಾರ ನೀಡಿದೆ. ಉಚಿತ ಶಿಕ್ಷಣ ನೀಡುವುದು ಶೈಕ್ಷಣಿಕ ಸಾಲ ಮನ್ನಾ ತನ್ನ ಗ್ಯಾರಂಟಿ ಯೋಜನೆಯ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಸರ್ಕಾರವು ತಿಳಿಸಿದೆ.
ಮೊಬೈಲ್ ಫೋನ್ ಸಿಗಲಿದೆ :
ವಿದ್ಯಾರ್ಥಿಗಳಿಗೆ ಕಲಿಕೆಯ ಉದ್ದೇಶದ ಈಡೇರಿಕೆಗಾಗಿ ಇತ್ತೀಚಿನ ಕಾಂಗ್ರೆಸ್ ಸರ್ಕಾರದ ಟ್ವಿಟ್ಟರ್ ಎಕ್ಸ್ ನಲ್ಲಿ ಹಾಗೂ ಇತರ ಸಾಮಾಜಿಕ ಜಾಲತಾಣದಲ್ಲಿ ಉಚಿತ ಮೊಬೈಲ್ ಫೋನ್ ಗಳನ್ನು ನೀಡುವ ಭರವಸೆಯನ್ನು ಕಾಂಗ್ರೆಸ್ ಸರ್ಕಾರ ಮುಂದೆ ಇಟ್ಟಿದೆ. ಕಲಿಕೆಯ ಪರಿಕರ ಎಂಬ ರೂಪದಲ್ಲಿ ಒಂಬತ್ತರಿಂದ ಹನ್ನೆರಡನೇ ತರಗತಿಯ ಮಕ್ಕಳಿಗೆ ಮೊಬೈಲ್ ಫೋನ್ ನೀಡುವುದಾಗಿ ತಿಳಿಸಲಾಗಿದೆ.
ಒಟ್ಟಾರೆ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರವು 25 ಗ್ಯಾರಂಟಿ ಯೋಜನೆಗಳನ್ನು ನೀಡಿದ್ದು ಈ ಎಲ್ಲಾ ಗ್ಯಾರಂಟಿ ಯೋಜನೆಗಳು ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಕೈ ಎತ್ತಿ ಹಿಡಿಯಲಿದೆಯಾ ಎಂಬುದನ್ನು ನಾವು ನೋಡಬಹುದು.
ಹಾಗಾಗಿ ಕಾಂಗ್ರೆಸ್ ಪಕ್ಷವು ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಹೊರಡಿಸಿರುವ 25 ಗ್ಯಾರಂಟಿ ಯೋಜನೆಗಳ ಬಗ್ಗೆ ತಿಳಿದುಕೊಂಡು ಅದಾದ ನಂತರವೇ ಮತದಾನ ಮಾಡುವುದು ಸೂಕ್ತವೆಂದು ತಿಳಿಸಿ ಅಲ್ಲದೆ ಈ ಮಾಹಿತಿಯನ್ನು ಕೂಡ ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇದೀಗ ಮತ್ತಷ್ಟು ಕಡಿಮೆಯಾಗಲಿದೆ !
- ನೀವೇನಾದರೂ UPI ಪೇಮೆಂಟ್ ಅಪ್ಲಿಕೇಶನ್ಗಳನ್ನು ಬಳಸುತ್ತಿದ್ದರೆ NPCIನ ಹೊಸ ನಿಯಮ ತಿಳಿಯಿರಿ
ಚುನಾವಣೆ ಯಾವಾಗ ಬರುತ್ತೆ ..?
ಮೇ ತಿಂಗಳಲ್ಲಿ ಬರುತ್ತೆ
ಕರ್ನಾಟಕದಲ್ಲಿ ಎಷ್ಟು ದಿನ ಚುನಾವಣೆ ನಡೆಯುತ್ತೆ ..?
ಎರಡು ದಿನ ನಡೆಯುತ್ತೆ.