ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಚಿನ್ನದ ಬೆಲೆ ಭರ್ಜರಿ ಕಡಿಮೆಯಾಗಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಹೂಡಿಕೆಗಾಗಿ ಹೆಚ್ಚಿನ ಆದ್ಯತೆಯನ್ನು ತೋರಿಸುತ್ತಾರೆ. ಅದರಂತೆ ಚಿನ್ನವು ಹೆಚ್ಚಿನ ಮೌಲ್ಯಯುತ ವಸ್ತುವಾಗಿರುವುದರಿಂದ ಅದರ ಮೇಲೆ ಹೂಡಿಕೆ ಎಂದು ಬಂದಾಗ ಹೆಚ್ಚಿನ ಆದ್ಯತೆಯನ್ನು ಸಾಕಷ್ಟು ಜನರು ಚಿನ್ನಕ್ಕೆ ತೋರಿಸುತ್ತಾರೆ.
ಅದರಂತೆ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಹಾಗೂ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತದೆ ಎಂದು ಹೇಳಬಹುದು ಹಾಗಾಗಿ ಚಿನ್ನದಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಲಾಭ ಹಾಗೂ ಗ್ಯಾರಂಟಿಯ ಲಾಭವನ್ನು ಪಡೆಯಬಹುದು. ಅದರಲ್ಲಿಯೂ ಮುಖ್ಯವಾಗಿ ಇಂದು ಶುಭ ಸಮಾರಂಭ ಎಂದು ಬಂದ ಸಂದರ್ಭದಲ್ಲಿ ಅಗತ್ಯವಾಗಿ ಚಿನ್ನ ಬೇಕಾಗುತ್ತದೆ ಹಾಗಾಗಿ ಚಿನ್ನದ ಬೆಲೆ ಹೆಚ್ಚಿದ್ದರೂ ಕೂಡ ಚಿನ್ನ ಖರೀದಿಯನ್ನು ಮಾಡಿದೆ ಮಾಡುತ್ತಾರೆ. ಆದರೆ ಇದೀಗ ಚಿನ್ನ ಖರೀದಿ ಮಾಡುವವರಿಗೆ ಸಿಹಿ ಸುದ್ದಿಯನ್ನು ತಿಳಿಸಲಾಗುತ್ತಿದ್ದು ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ ಎಂದು ಹೇಳಬಹುದು.
ಚಿನ್ನದ ಬೆಲೆಯಲ್ಲಿ ಇಂದು ಕಡಿಮೆ :
ಚಿನ್ನದ ಬೆಲೆ ಹೋದ ತಿಂಗಳಿಗೆ ಹೋಲಿಸಿದರೆ ಬಹಳಷ್ಟು ಏರಿಕೆಯಾಗಿತ್ತು ಆದರೆ ಈ ತಿಂಗಳಿನಲ್ಲಿ ಚಿನ್ನದ ಬೆಲೆ ಕೊಂಚಮಟ್ಟಿಗೆ ಕಡಿಮೆಯಾಗುತ್ತಾ ಬಂದಿದೆ ಎಂದು ಹೇಳಬಹುದು. ದೇಶದಲ್ಲಿ ಇಂದು ಚಿನ್ನದ ಬೆಲೆ ಕಡಿಮೆಯಾಗಿದ್ದು 10 ಗ್ರಾಂ ಚಿನ್ನದ ಬೆಲೆಯು ದೆಹಲಿಯಲ್ಲಿ 1,050 ಇಳಿಕೆಯೊಂದಿಗೆ 73550 ಗಳಿಗೆ ತಲುಪಿದೆ.
ಚೀನಾದ ಬೆಲೆ ಇಂದು ಒಂದು ಗ್ರಾಮ ಗೆ 6730 ರೂಪಾಯಿಗಳಾಗಿದ್ದು ನಿನ್ನೆ ಬೆಳಗ್ಗೆ ಹೋಲಿಸಿದರೆ ಚಿನ್ನದ ಬೆಲೆಯು 6830 ರೂಪಾಯಿ ಇದೆ ಆದರೆ ಇದಕೆ ಹೋಲಿಕೆ ಮಾಡಿದರೆ ಇಂದು ಚಿನ್ನದ ಬೆಲೆಯಲ್ಲಿ ನೂರು ರೂಪಾಯಿ ಕಡಿಮೆಯಾಗಿದೆ. ಅದೇ ರೀತಿ 8 ಗ್ರಾಂ ನ ಚಿನ್ನವನ್ನು ಖರೀದಿ ಮಾಡಲು ಬಯಸಿದರೆ 53840 ಆಗುತ್ತದೆ.
ಇಂದಿನ ಬೆಲೆಯಲ್ಲಿ ಚಿನ್ನವು 22 ಕ್ಯಾರೆಟ್ ಚಿನ್ನ ಪ್ರತಿ ಬ್ರಾಹ್ಮಿಗೆ 6829 ಬೆಂಗಳೂರಿನಲ್ಲಿ ನೋಡಬಹುದು ಅದರಂತೆ 24 ಕ್ಯಾರೆಟ್ ನ ಪ್ರತಿಗ್ರಾಂ ಚಿನ್ನಕ್ಕೆ 74 50 ರೂಪಾಯಿ ಬೆಂಗಳೂರಿನಲ್ಲಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ :
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟು ಇದೆ ಎಂಬುದರ ಮಾಹಿತಿಯನ್ನು ಇದೀಗ ನೋಡುವುದಾದರೆ,
22 ಕ್ಯಾರೆಟ್ ನ ಚಿನ್ನದ ಬೆಲೆ :
- ಚೆನ್ನೈನಲ್ಲಿ 6750
- ಮುಂಬೈನಲ್ಲಿ 6730 ರೂಪಾಯಿ
- ದೆಹಲಿಯಲ್ಲಿ 6745
24 ಕ್ಯಾರೆಟ್ ನ ಚಿನ್ನದ ಬೆಲೆ : - ಚೆನ್ನೈನಲ್ಲಿ 7364 ರೂಪಾಯಿ
- ಮುಂಬೈನಲ್ಲಿ 7342 ರೂಪಾಯಿ
- ದೆಹಲಿಯಲ್ಲಿ 2357
ಹೀಗೆ ದೇಶದ ಪ್ರಮುಖ ನಗರಗಳಲ್ಲಿ ಒಂದು ಗ್ರಾಂ ಚಿನ್ನದ ಬೆಲೆಯು 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ನದ್ದು ಎಷ್ಟಿದೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನೋಡಬಹುದು ಚಿನ್ನದ ದರ ಮುಂದಿನ ದಿನಗಳಲ್ಲಿ ಏರಿಕೆಯಾಗಲಿದೆ ಎನ್ನುವ ಮಾಹಿತಿಯು ತಜ್ಞರ ಪ್ರಕಾರ ತಿಳಿಸಲಾಗಿದ್ದು ಇಂದು ಚಿನ್ನವನ್ನು ಖರೀದಿ ಮಾಡುವುದು ಉತ್ತಮ ಸಮಯವಾಗಿದೆ ಎಂದು ಹೇಳಲಾಗುತ್ತಿದೆ.
ಬೆಳ್ಳಿಯ ಬೆಲೆ :
ಇತ್ತೀಚಿನ ದಿನಗಳಲ್ಲಿ ಚಿನ್ನದಂತೆ ಬೆಳೆಯು ಕೂಡ ಮಹತ್ವದ ವಸ್ತುವಾಗಿದ್ದು ಬೆಳ್ಳಿಗೂ ಕೂಡ ಇಂದು ಬೇಡಿಕೆ ಹೆಚ್ಚಾಗಿದೆ ಎಂದು ಹೇಳಬಹುದು ಅದರಂತೆ ಇಂದು ಬೆಳ್ಳಿಯ ಬೆಲೆ 100 ಗ್ರಾಂಗೆ 9250 ಗಳಷ್ಟು ಆಗಿದೆ ಅಂದರೆ ಸ್ವಲ್ಪ ಮಟ್ಟಿಗೆ ಬೆಳೆಯ ಬೆಲೆಯಲ್ಲಿ ಏರಿಕೆಯಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಅವಲಂಬಿತವಾಗಿದ್ದು ಚಿನ್ನ ಮತ್ತು ಬೆಳ್ಳಿಯ ದರವು ವ್ಯತ್ಯಾಸವಾಗುತ್ತಲೇ ಇರುತ್ತದೆ.
ಒಟ್ಟಾರೆ ಚಿನ್ನ ಮತ್ತು ಬೆಳ್ಳಿಯ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಇದೀಗ ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ ಎಂದು ಹೇಳಬಹುದು ಹಾಗಾಗಿ ಈ ಮಾಹಿತಿಯ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಆಭರಣ ಖರೀದಿ ಮಾಡಲು ಯೋಚಿಸುತ್ತಿದ್ದರೆ ಇಂದು ಚಿನ್ನ ಖರೀದಿ ಮಾಡಲು ಉತ್ತಮ ಸಮಯವೆಂದು ತಿಳಿಸಿ ಧನ್ಯವಾದಗಳು.