ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಸಾಕಷ್ಟು ಜನರು ಫೋನ್ ಪೇ ಬಳಕೆ ಮಾಡುತ್ತಿರುತ್ತಾರೆ ಅಂತವರಿಗಾಗಿ ಸಿಹಿ ಸುದ್ದಿಯನ್ನು ತಿಳಿಸಲಾಗುತ್ತಿದೆ. ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸುವುದು, ಜನರು ಶುಭಕರವೆಂದು ಹಾಗೂ ಮಂಗಳಕರವೆಂದು ಪರಿಗಣಿಸುತ್ತಾರೆ ಅದರಂತೆ ಆ ದಿನದಂದು ಎಷ್ಟು ಸಾಧ್ಯವೋ ಅಷ್ಟು ಚಿನ್ನವನ್ನು ಖರೀದಿ ಮಾಡಲು ಪ್ರಯತ್ನಿಸುತ್ತಿರುತ್ತಾರೆ.
ಇದೀಗ ಅಕ್ಷಯ ತೃತೀಯ ವನ್ನು ಆಚರಿಸಲು ಫೋನ್ ಪೇ ತಂದ ಬೆಳಕಿದಾರರಿಗೆ ವಿಶೇಷ ಕ್ಯಾಶ್ಬ್ಯಾಕ್ ಕೊಡುಗೆಯನ್ನು ಪ್ರಕಟಿಸಿದೆ. ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿ ಮಾಡುವುದರಿಂದ ಲಕ್ಷ್ಮೀದೇವಿಯ ಆಶೀರ್ವಾದ ಇರುತ್ತದೆ ಮತ್ತು ಸಂತೋಷದಿಂದ ನಮ್ಮ ಕುಟುಂಬವು ಕೂಡಿರುತ್ತದೆ ಎಂದು ಸಾಕಷ್ಟು ಜನರು ನಂಬಿರುತ್ತಾರೆ. ಅದರಂತೆ ಅಕ್ಷಯ ತೃತೀಯವನ್ನು ಮೇ ಹತ್ತರ ಶುಕ್ರವಾರದಂದು ಆಚರಿಸಲು ಆಭರಣ ಅಂಗಡಿಗಳು ಹಲವಾರು ಕೊಡುಗೆಗಳನ್ನು ಘೋಷಣೆ ಮಾಡಿದೆ.
ಅದರಂತೆ ಅಕ್ಷಯ ತೃತೀಯದಂದು ಯಾವ ಆಭರಣ ಅಂಗಡಿಗಳು ಈ ಕೊಡುಗೆಯನ್ನು ನೀಡುತ್ತಿವೆ ಹಾಗೂ ಇದನ್ನು ಯಾರೆಲ್ಲ ಖರೀದಿ ಮಾಡಬಹುದು ಎಂಬುದರ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತದೆ.
ಚಿನ್ನ ಮತ್ತು ಬೆಳ್ಳಿ ಖರೀದಿ ಮೇಲೆ ರಿಯಾಯಿತಿ :
ಅಕ್ಷಯ ತೃತೀಯದಂದು ಚಿನ್ನ ಮತ್ತು ಬಳ್ಳಿ ಆಭರಣ ಖರೀದಿಯ ಮೇಲೆ ಸಾಕಷ್ಟು ರಿಯಾಯಿತಿ ಹಾಗೂ ಅನೇಕ ಕೊಡುಗೆಗಳನ್ನು ನೀಡಲಾಗುತ್ತದೆ ಅದರ ಜೊತೆಗೆ ತನ್ನ ಗ್ರಾಹಕರಿಗೆ ಫೋನ್ ಪೇ ಕೂಡ ಬಂಪರ್ ಆಫರ್ ನೀಡಿದೆ. ಫೋನ್ ಪೇ ತನ ಗ್ರಾಹಕರಿಗೆ ಅಕ್ಷಿಯದಂದು ಗೋಲ್ಡನ್ ಚಾನ್ಸ್ ನೀಡಿದ್ದು ಇದರಿಂದ ಏನೆಲ್ಲ ಪಡೆದುಕೊಳ್ಳಬಹುದು ಎಂಬುದರ ಮಾಹಿತಿಯನ್ನು ಇದೀಗ ನೋಡುವುದಾದರೆ,
ಫೋನ್ ಪೇ ಬಳಕೆದಾರರಿಗೆ ಬಂಪರ್ ಆಫರ್ :
ಅಕ್ಷಯ ತೃತೀಯ ವನ್ನು ಆಚರಿಸಲು ಪಿಂಟು ಫ್ಲ್ಯಾಟ್ ಫಾರ್ಮ್ ಫೋನ್ ಪೇ ಟನ್ನ ಬಳಕೆದಾರರಿಗೆ ವಿಶೇಷ ಕ್ಯಾಶ್ಬ್ಯಾಕ್ ಕೊಡುಗೆಯನ್ನು ಪ್ರಕಟಣೆ ಮಾಡಿದೆ. 24ಕ್ಕೆ ಡಿಜಿಟಲ್ ಚಿನ್ನದ ಖರೀದಿ ಮೇಲೆ 200 ಖಾತರಿಯಾ ಕ್ಯಾಶ್ಬ್ಯಾಕ್ ಅನ್ನು ಮೇ ಹತ್ತರಂದು ಪಡೆಯಬಹುದು.
ಈ ಅವಕಾಶ ಕೇವಲ ಒಂದು ಬಾರಿ ಮಾತ್ರ ಲಭ್ಯವಿದೆ. ಕ್ರೆಡಿಟ್ ಕಾರ್ಡ್ ಡೆಬಿಟ್ ಕಾರ್ಡ್ ಯುಪಿಐ ಲೈಟ್ ವ್ಯಾಲೆಟ್ ಗಳು ಹೀಗೆ ಉಡುಗೊರೆ ಕಾರ್ಡುಗಳು ಸೇರಿದಂತೆ ವಿವಿಧ ಪಾವತಿ ವಿಧಾನಗಳ ಮೂಲಕ ಯುಪಿಐ ಲಭ್ಯವಿದ್ದು ಅಕ್ಷಯ ತೃತೀಯದಂದು ಈ ಕೊಡುಗೆಯನ್ನು ಪಡೆಯಬಹುದಾಗಿದೆ.
ಇದನ್ನು ಓದಿ : 1000 ರೂ ನಿಮ್ಮ ಖಾತೆಗೆ ಪ್ರತಿ ತಿಂಗಳು ಬರಬೇಕಾ ? ಹಾಗಾದರೆ ಈ ಯೋಜನೆಗೆ ಈ ಕೂಡಲೇ ಅರ್ಜಿ ಸಲ್ಲಿಸಿ
ಫೋನ್ ಪೇ ಆಫರ್ ಪಡೆಯುವ ವಿಧಾನ :
ಫೋನ್ ಪೇ ಆಫರ್ ಅನ್ನು ಹೇಗೆ ಪಡೆಯಬೇಕು ಎಂಬುದನ್ನು ನೋಡುವುದಾದರೆ,
- ಫೋನ್ ಪೇ ಆಫರ್ ಅನ್ನು ಪಡೆಯಬೇಕಾದರೆ ಮೊದಲು ಫೋನ್ ಪೇ ಅಪ್ಲಿಕೇಶನ್ ಅನ್ನು ತೆಗಿಯಬೇಕಾಗುತ್ತದೆ ಮತ್ತು ಅದರಲ್ಲಿ ರೀಚಾರ್ಜ್ ಹಾಗೂ ಪಾವತಿ ಬಿಲ್ಗಳ ಅಡಿಯಲ್ಲಿ ನೋಡಬೇಕಾಗುತ್ತದೆ.
- ಆ ಮೆನುವಲ್ಲಿ ಗೋಚರಿಸುವಂತಹ ಗೋಲ್ಡ ಎಂಬ ಆಯ್ಕೆಯನ್ನು ಆರಿಸಬೇಕಾಗುತ್ತದೆ.
- ಆಯ್ಕೆ ಮಾಡಿದ ನಂತರ ಒಮ್ಮೆ ಖರೀದಿಸಿ ಎಂಬುದರ ಆಯ್ಕೆಯನ್ನು ಮಾಡಬೇಕು.
- ರೂಪಾಯಿಗಳಲ್ಲಿ ಖರೀದಿಸಿ ಅದನ್ನು ಆಯ್ಕೆ ಮಾಡಿ ಅದಾದ ನಂತರ 24 ಕ್ಯಾರೆಟ್ ಚಿನ್ನವನ್ನು ಖರೀದಿ ಮಾಡಲು ಕನಿಷ್ಠ ಒಂದು ಸಾವಿರ ರೂಪಾಯಿಗಳ ಹಣವನ್ನು ಪಾವತಿಸಬೇಕಾಗುತ್ತದೆ.
- ಅದಾದ ನಂತರ ಆದೇಶವನ್ನು ಪರಿಶೀಲಿಸಿ ಮತ್ತು ಅದರ ನಂತರ ಮುಂದುವರಿಸಿ ಎಂಬ ಆಯ್ಕೆಯನ್ನು ಹಾಗೂ ಪಾವತಿಸಿ ಎಂಬುದರ ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ.
- ಖರೀದಿಸಿನ ನಂತರ ನಿಮ್ಮ ನವೀಕರಿಸಿದ ಚಿನ್ನದ ಬ್ಯಾಲೆನ್ಸ್ ನಿಮ್ಮ ಫೋನ್ ಪೇ ಅಪ್ಲಿಕೇಶನ್ ನಲ್ಲಿ ಗೋಚರವಾಗುತ್ತದೆ.
- ಅದಾದ ನಂತರ ವಹಿವಾಟು ಯಶಸ್ವಿಯಾದ ನಂತರ ನೀವು ಉಡುಗೊರೆ ಕಾರ್ಡ್ ಬ್ಯಾಲೆನ್ಸ್ ನಲ್ಲಿ ನಿಮ್ಮ ಕ್ಯಾಶ್ಬ್ಯಾಕನ್ನು ಪಡೆಯಬಹುದಾಗಿದೆ.
- ಕ್ಯಾಶ್ ಬ್ಯಾಕ್ ಹುಡುಗೀರ ಜೊತೆಗೆ ನೀವು ವಿಶೇಷ ರಿಯಾಯಿತಿಗಳನ್ನು ಕ್ಯಾರೋಟ್ ಲೈನ್ ಸ್ಟೋರ್ ಗಳಲ್ಲಿ ಪಡೆಯಬಹುದು. ಅದಾದ ನಂತರ ತಮ್ಮ ಡಿಜಿಟಲ್ ಚಿನ್ನವನ್ನು ರೆಡಿ ಮಾಡಿಕೊಳ್ಳುವ ಗ್ರಾಹಕರಿಗೆ ಈ ಕೊಡುಗೆ ಮೇ 12ರ ವರೆಗೆ ಲಭ್ಯವಿರುತ್ತದೆ. ಫೋನ್ ಪೇ ಗ್ರಾಹಕರಿಗೆ ಕೆಲವೊಂದು ರಿಯಾಯಿತಿಗಳನ್ನು ನೋಡುವುದಾದರೆ.
ಎರಡು ಪರ್ಸೆಂಟ್ ರಿಯಾಯಿತಿ ಚಿನ್ನದ ನಾಣ್ಯಗಳ ಮೇಲೆ
4% ಸ್ಟಡ್ ಮಾಡದ ಆಭರಣಗಳ ಮೇಲೆ
10% ರಿಯಾಯಿತಿ ಸ್ತಡ್ ಆಭರಣಗಳ ಮೇಲೆ
ಹೀಗೆ ಫೋನ್ ಪೇ ಗ್ರಾಹಕರಿಗೆ ಅಕ್ಷಯ ತೃತೀಯದಂದು ಹೆಚ್ಚಿನ ಕೊಡುಗೆಗಳನ್ನು ನೀಡುತ್ತಿದ್ದು ಈ ಬಗ್ಗೆ ಫೋನ್ ಪೇ ಗ್ರಾಹಕರಿಗೆ ತಿಳಿಸಿ.
ಡಿಜಿಟಲ್ ಚಿನ್ನ ಎಂದರೇನು ?
ಸಾಕಷ್ಟು ಜನರಿಗೆ ಡಿಜಿಟಲ್ ಚಿನ್ನ ಎಂದರೇನು ತಿಳಿದಿರುವುದಿಲ್ಲ ಅದರಂತೆ ಡಿಜಿಟಲ್ ಚಿನ್ನ ಎಂಬುದು ಇತ್ತೀಚಿಗೆ ಜನಪ್ರಿಯವಾಗಿದೆ. ಚಿನ್ನ ಖರೀದಿಸಲು ಅಕ್ಷಯ ತೃತೀಯ ಸಂದರ್ಭದಲ್ಲಿ ಮೇ 10 ಶುಭ ಇಂದು ಹೇಳುತ್ತಾರೆ. ಅದರಂತೆ ಚಿನ್ನದ ಆಭರಣಗಳು ಚಿನ್ನದ ನಾಣ್ಯಗಳು ಮತ್ತು ಚಿನ್ನದ ಬಾರ್ ಗಳಂತಹ ಬೌತಿಕ ಆಯ್ಕೆಗಳ ಜೊತೆಗೆ ಹೂಡಿಕೆಯನ್ನು ಡಿಜಿಟಲ್ ಚಿನ್ನದಲ್ಲಿ ಮಾಡಬಹುದಾಗಿದೆ. ಇತ್ತೀಚಿಗೆ ಡಿಜಿಟಲ್ ಚಿನ್ನ ಎಂಬುದು ಜನಪ್ರಿಯ ವಾಗುತ್ತಿದೆ ನಾವು ಆಭರಣ ಅಂಗಡಿಗಳಿಗೆ ಹೋಗಿ ಸಾಮಾನ್ಯವಾಗಿ ಚಿನ್ನಾಭರಣ ಖರೀದಿ ಮಾಡುತ್ತೇವೆ ಅವುಗಳನ್ನು ನಾವು ಮನೆಗೆ ಸುರಕ್ಷಿತವಾಗಿ ತಂದು ಇರಿಸುತ್ತೇವೆ.
ಇಲ್ಲದಿದ್ದರೆ ಬ್ಯಾಂಕ್ ಲಾಕರ್ ಗಳಲ್ಲಿ ಆ ಚಿನ್ನವನ್ನು ಹಾಕುತ್ತೇವೆ ಅಗತ್ಯವಿದ್ದಂತಹ ಸಂದರ್ಭದಲ್ಲಿ ಅವುಗಳನ್ನು ಬಳಸುತ್ತೇವೆ ಅಂದರೆ ಸರಕುಗಳ ರೂಪದಲ್ಲಿ ಚಿನ್ನವ ನಮ್ಮೊಂದಿಗೆ ಇರುತ್ತದೆ. ಆದರೆ ಡಿಜಿಟಲ್ ಚಿನ್ನವು ಇದಕ್ಕೆ ವಿರುದ್ಧವಾಗಿದ್ದು ಹೆಚ್ಚು ಹೂಡಿಕೆಯನ್ನು ಈ ಯೋಜನೆಗಳಲ್ಲಿ ನಾವು ಮಾಡುತ್ತೇವೆ ಮತ್ತು ಚಿನ್ನವನ್ನು ಖರೀದಿ ಮಾಡುತ್ತೇವೆ.
ಅಂದು ಚಾಲ್ತಿಯಲ್ಲಿ ಇರುವಂತಹ ಚಿನ್ನದ ಬೆಲೆಯ ಪ್ರಕಾರವಾಗಿ ಹೂಡಿಕೆಗೆ ಸಮಾನವಾದಂತಹ ಚಿನ್ನವನ್ನು ನಮ್ಮ ಹೆಸರಿನಲ್ಲಿ ಠೇವಣಿ ಮಾಡಬೇಕಾಗುತ್ತದೆ ಅವುಗಳಲ್ಲಿ ಕನಿಷ್ಠ 500 ರೂಪಾಯಿಗಳನ್ನು ಹೂಡಿಕೆ ಮಾಡಿದರು ಕೂಡ ಅದಕ್ಕೆ ಸಮಾನವಾದಂತಹ ಚಿನ್ನವನ್ನು ನಮ್ಮ ಹೆಸರಿಗೆ ಜಮಾ ಮಾಡಲಾಗುತ್ತದೆ. ಚಿನ್ನದ ಬೆಲೆ ಭವಿಷ್ಯದಲ್ಲಿ ಏರಿಕೆಯಾದಾಗ ನಾವು ಡಿಜಿಟಲ್ ರೂಪದಲ್ಲಿ ಆ ಚಿನ್ನವನ್ನು ಮಾರಾಟ ಮಾಡಬಹುದು.
ಚಿನ್ನವನ್ನು ನಾವು ಆಭರಣ ಮಳಿಗೆಗಳಲ್ಲಿ ಖರೀದಿ ಮಾಡಬೇಕಾದರೆ ಸುಮಾರು 20 ಸಾವಿರ ರೂಪಾಯಿಗಳನ್ನು ಹೊಂದಿರಬೇಕು ಅದೇ ನಾವು ಡಿಜಿಟಲ್ ಚಿನ್ನದಲ್ಲಿ ಎಷ್ಟು ಬೇಕಾದರೂ ಹೂಡಿಕೆ ಮಾಡಿ ಚಿನ್ನವನ್ನು ಖರೀದಿ ಮಾಡಬಹುದಾಗಿದೆ. ಹೀಗೆ ಡಿಜಿಟಲ್ ಚಿನ್ನದ ಮೂಲಕ ಹೆಚ್ಚಿನ ಹಣವನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ.
ಒಟ್ಟಾರೆ ಡಿಜಿಟಲ್ ಚಿನ್ನವನ್ನು ಖರೀದಿ ಮಾಡುವವರಿಗೆ ಹಾಗೂ ಫೋನ್ ಪೇ ಗ್ರಾಹಕರಿಗೆ ಅಕ್ಷಯ ತೃತೀಯದಂದು ಹೆಚ್ಚಿನ ಅವಕಾಶಗಳನ್ನು ನೀಡಿದ್ದು ಇದೀಗ ಈ ಆಫರ್ ಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು ಎಂದು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಫೋನ್ ಪೇ ಬಳಸುತ್ತಿದ್ದರೆ ಈ ಮಾಹಿತಿಯು ಹೆಚ್ಚು ಸೂಕ್ತವಾಗಿದೆ ಎಂದು ತಿಳಿಸಿ ಧನ್ಯವಾದಗಳು.