ನಮಸ್ಕಾರ ಸ್ನೇಹಿತರೇ ಕಾಲ ಪ್ರಾರಂಭವಾದ ಕಾರಣ ವಿದ್ಯುತ್ ಗೆ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಹೇಳಬಹುದು ಜನರು ಬೇಸಿಗೆಯ ಶಕೆಗೆ ರೋಸಿ ಹೋಗಿದ್ದು ಕೂಲರ್ ಎಸಿ ಫ್ಯಾನ್ಗಳ ಬಳಕೆ ಹೆಚ್ಚು ಮಾಡಲು ಪ್ರಾರಂಭಿಸಿದ್ದಾರೆ ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಜಾರಿಯಲ್ಲಿದ್ದರೂ ಕೂಡ ಫುಲ್ ಬಿಲ್ ಕಟ್ಟುವ ಪರಿಸ್ಥಿತಿ ರಾಜ್ಯದ ಜನತೆಗೆ ಎದುರಾಗಿದೆ.
ವಿದ್ಯುತ್ ಈ ಬೇಸಿಗೆ ಕಾಲದಲ್ಲಿ ಹೆಚ್ಚು ಬೇಕಾಗುತ್ತದೆ ತಮ್ಮ ಮಿತಿಗಿಂತ ಹೆಚ್ಚಿನ ವಿದ್ಯುತ್ತನ್ನು ಎಲ್ಲರೂ ಕೂಡ ಬಳಸುತ್ತಾರೆ ಈ ಮೂಲಕ ಉಚಿತ ವಿದ್ಯುತ್ ನ ಲಾಭ ಪಡೆಯುತ್ತಿದ್ದವರು ಕೂಡ ಹೆಚ್ಚಿನ ಬಿಲ್ ಪಾವತಿ ಮಾಡುವುದು ಇದೀಗ ಅನಿವಾರ್ಯವಾಗಿದೆ.
ಗೃಹಜ್ಯೋತಿ ಯೋಜನೆಯಲ್ಲಿ ದೊಡ್ಡ ಬದಲಾವಣೆ :
ಸದ್ಯ ಇದೀಗ ಕರ್ನಾಟಕ ರಾಜ್ಯದಲ್ಲಿಗೃಹಜ್ಯೋತಿ ಯೋಜನೆ, ಜಾರಿಯಲ್ಲಿದ್ದು ರಾಜ್ಯ ಸರ್ಕಾರದಿಂದ ಫಲಾನುಭವಿಗಳಿಗೆ ದೊಡ್ಡ ಘೋಷಣೆ ಹೊರ ಬಿತ್ತಿದೆ. ಒಂದು ವೇಳೆ ಈ ತಪ್ಪೇನಾದರೂ ಮಾಡಿದರೆ ಗೃಗೃಹಜ್ಯೋತಿ ಯೋಜನೆಯಿಂದ ಮುಂದಿನ ದಿನಗಳಲ್ಲಿ ವಂಚಿತರಾಗುವ ಸಾಧ್ಯತೆ ಹೆಚ್ಚಾಗಿದೆ.
ಇದನ್ನು ಓದಿ : ಚಿನ್ನದ ಬೆಲೆ ಏರಿಕೆ : ಇಂದಿನ ದರ ನೋಡಿ ಫುಲ್ ಶಾಕ್ ..!
ಇನ್ನು ಮನೆಯಲ್ಲರಿಗೂ ಸಿಗುವುದಿಲ್ಲ ಗೃಹಜೋತಿ ಯೋಜನೆಯ ಉಚಿತ ಕರೆಂಟ್ :
2022-23 ನೇ ಸಾಲಿನ ವಾರ್ಷಿಕ ಸರಾಸರಿ ಲೆಕ್ಕಾಚಾರದ ಆಧಾರದ ಮೇಲೆ ರಾಜ್ಯದಲ್ಲಿ ಉಚಿತ ವಿದ್ಯುತ್ ಬಳಕೆದಾರರಿಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಅನ್ನು ನೀಡಲಾಗಿತ್ತು. ಆಯಾ ಬಳಕೆದಾರರಿಗೆ ಇನ್ನು ನಿಗದಿಪಡಿಸಿದಷ್ಟು ಯೂನಿಟನ್ನು ಉಚಿತವಾಗಿ ಬಳಕೆದಾರರು ಪಡೆಯುತ್ತಿದ್ದರು.
ಸರಾಸರಿ ನಿಗದಿತ 150 ಉಚಿತ ಯೂನಿಟ್ ಗಳಿಗಿಂತ 50 ಯೂನಿಟ್ ಗಳನ್ನು ಹೆಚ್ಚು ಬಳಕೆ ಮಾಡಿದರೆ 7 ರೂಪಾಯಿಗಳನ್ನು ಪ್ರತಿ ಯೂನಿಟ್ ಗೆ ಪಾವತಿಸಬೇಕು. ಇದೀಗ ಬಿಸಿಲಿನಿಂದಾಗಿ ಶೇಕಡ 20ರಷ್ಟು ವಿದ್ಯುತ್ ಬಳಕೆ ಹೆಚ್ಚಾಗಿರುವ ಕಾರಣ ಗೃಹಜೋತಿ ಬಳಕೆದಾರರು ಹೆಚ್ಚಿನ ಪ್ರಮಾಣದ ವಿದ್ಯುತ್ ಬಳಕೆಯಿಂದಾಗಿ ಸಾಮಾನ್ಯ ಗ್ರಾಹಕರಂತೆ ಎಲ್ಲಾ ಘಟಕಗಳಿಗೆ ನಿಗದಿತ ದರದಂತೆ ವಿದ್ಯುತ್ ಬಿಲ್ಲನ್ನು ಪಾವತಿಸಬೇಕಾಗಿದೆ.
ಗೃಹಜ್ಯೋತಿ ಯೋಜನೆಯಲ್ಲಿ ದೊಡ್ಡ ಬದಲಾವಣೆ :
ರಾಜ್ಯ ಸರ್ಕಾರ ಇದೀಗ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ದೊಡ್ಡ ಬದಲಾವಣೆ ಮಾಡಿದ್ದು ಉಚಿತ ವಿದ್ಯುತ್ ಪ್ರಯೋಜನವನ್ನು ಪಡೆಯುತ್ತಿದ್ದ ಫಲಾನುಭವಿಗಳಿಗೆ ಶೇಕಡ 20ಕ್ಕೂ ಹೆಚ್ಚು ಗ್ರುಹಜೋತಿ ಗ್ರಾಹಕರಿಗೆ ರಾಜ್ಯ ಸರ್ಕಾರ ಶಾಕ್ ಇದೆ. ಅದೇನೆಂದರೆ 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಅನ್ನು ಒಂದು ಕುಟುಂಬವು ಬಳಸಿದರೆ ಎಲ್ಲಾ ಘಟಕಗಳಿಗೆ ಬಿಲ್ಪಾವಧಿಸಬೇಕು.
ಒಂದು ವೇಳೆ 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಅನ್ನು ಬಳಕೆ ಮಾಡಿದರೆ ಮಾತ್ರ ಗೃಹಜೋತಿ ಯೋಜನೆಯಾ ಉಚಿತ ವಿದ್ಯುತ್ನ ಪ್ರಯೋಜನವನ್ನು ಪಡೆಯಬಹುದು. ಬೇಸಿಗೆ ಕಾಲದಲ್ಲಿ ಗೃಹಜೋತಿ ಯೋಜನೆ ಫಲಾನುಭವಿಗಳು ಸ್ವಲ್ಪ ಎಚ್ಚರಿಕೆ ವಹಿಸಿ ಅತಿಯಾದ ವಿದ್ಯುತ್ ಬಳಕೆಯಾಗದಂತೆ ನೋಡಿಕೊಳ್ಳಿ.
ಒಟ್ಟಾರೆ ಗೃಹ ಜ್ಯೋತಿ ಯೋಜನೆಗೆ ಸಂಬಂಧಿಸಿ ದಂತೆ ಹೆಚ್ಚಿನ ವಿದ್ಯುತ್ತನ್ನು ಏನಾದರೂ ಬಳಸಿದರೆ ಅಂತಹ ಫಲಾನುಭವಿಗಳು ರಾಜ್ಯ ಸರ್ಕಾರಕ್ಕೆ ಸಂಪೂರ್ಣ ವಿದ್ಯುತ್ತನ್ನು ಪಾವತಿಸಬೇಕಾಗುತ್ತದೆ.
ಹಾಗಾಗಿ ಎಲ್ಲಾಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ 200 ಯೂನಿಟ್ ಗಿಂತ ಹೆಚ್ಚಿನ ವಿದ್ಯುತ್ ಅನ್ನು ಬಳಕೆ ಮಾಡಿದರೆ ಗೃಹಜೋತಿ ಯೋಜನೆಯ ಲಾಭದಿಂದ ವಂಚಿತರಾಗುವುದಂತೂ ಖಂಡಿತ ಎಂದು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಕೇಂದ್ರದ ಸರ್ಕಾರದಿಂದ ಉಚಿತ ವಿದ್ಯುತ್ ಜೊತೆಯ 15,000 ಹಣ ತಕ್ಷಣ ಪಡೆಯಿರಿ
- ಈ ಕೆಲಸ ಮಾರ್ಚ್ 31ರ ಒಳಗಾಗಿ ಮಾಡಬೇಕು : ಇಲ್ಲದಿದ್ದರೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗುವುದಿಲ್ಲ!
ಉಚಿತ ವಿದ್ಯುತ ಎಷ್ಟು ಯೂನಿಟ್ ಸಿಗುತ್ತೆ ..?
200 ಯೂನಿಟ್ ಉಚಿತ.
ಬಾಡಿಗೆ ಮನೆಯವರಿಗೆ ಉಚಿತ ವಿದ್ಯುತ್ ಸಿಗುತ್ತಾ ..?
ಸಿಗುತ್ತೆ ಅರ್ಜಿ ಸಲ್ಲಿಸಬೇಕು.