ನಮಸ್ಕಾರ ಸ್ನೇಹಿತರೆ ಲೋಕಸಭಾ ಚುನಾವಣೆ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ ಲೋಕಸಭಾ ಚುನಾವಣೆ ಎಪ್ರಿಲ್ 26ರಂದು ಪ್ರಾರಂಭವಾಗುತ್ತಿದ್ದು ಮೇ ವರೆಗೂ ಕೂಡ ಒಂದೊಂದು ನಿಗದಿ ಜಿಲ್ಲೆಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ವೋಟರ್ ಕಾರ್ಡ್ ಗಳನ್ನು ಹೊಂದುವುದರ ಮೂಲಕ ಚುನಾವಣೆಯಲ್ಲಿ ಮತವನ್ನು ಚಲಾಯಿಸಲು ಸಾಧ್ಯವಾಗುತ್ತದೆ.
ಕೆಲವೊಮ್ಮೆ ಕೆಲವು ಅಭ್ಯರ್ಥಿಗಳಿಗೆ ವೋಟರ್ ಲಿಸ್ಟ್ ನಲ್ಲಿ ಮತ ಚಲಾಯಿಸುವ ದಿನದಂದು ಅವರ ಹೆಸರು ಇರುವುದಿಲ್ಲ ಆ ದಿನದಂದು ನೋಡುವ ಮುನ್ನವೇ ಪ್ರಸ್ತುತ ದಿನಗಳಲ್ಲಿ ನಿಮ್ಮ ವೋಟರ್ ಲಿಸ್ಟ್ ಅನ್ನು ಚೆಕ್ ಮಾಡಿಕೊಂಡು ನಿಮ್ಮ ಹೆಸರಿದ್ದರೆ ನೀವು ಮತವನ್ನು ಚಲಾಯಿಸಬಹುದು ಎಂಬುದನ್ನು ಖಚಿತಪಡಿಸಿಕೊಳ್ಳಬಹುದಾಗಿದೆ. ಅದೇ ರೀತಿ ನಿಮ್ಮ ವೋಟರ್ ಲಿಸ್ಟ್ ಅನ್ನು ಹೇಗೆ ಡೌನ್ಲೋಡ್ ಮಾಡಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗುತ್ತಿದೆ.
ವೋಟರ್ ಲಿಸ್ಟ್ ಡೌನ್ಲೋಡ್ ಮಾಡುವ ವಿಧಾನ :
ಎಲ್ಲ ಕೆಲಸವೂ ಕೂಡ ಫೋನಿನ ಮುಖಾಂತರ ಪ್ರಸ್ತುತ ದಿನಗಳಲ್ಲಿ ಆಗುತ್ತದೆ. ಫೋನಿನ ಮುಖಾಂತರವೇ ಆಹಾರ ಧಾನ್ಯಗಳನ್ನು ಪಡೆದುಕೊಳ್ಳಲು ಕೂಡ ಆರ್ಡರ್ ಮಾಡುತ್ತಾರೆ ಅದೇ ರೀತಿ ಸರ್ಕಾರಿ ಯೋಜನೆಗಳ ಪ್ರಯೋಜನ ಹಾಗೂ ಮಾಹಿತಿಯನ್ನು ಪಡೆದುಕೊಳ್ಳಲು ಮೊಬೈಲ್ ಮೂಲಕವೇ ಹೆಚ್ಚಿನ ಜನರು ನೋಡುತ್ತಾರೆ. ಈ ರೀತಿಯ ಎಲ್ಲ ಮಾಹಿತಿಗಳನ್ನು ಮೊಬೈಲ್ ಫೋನ್ ಹೊಂದಿರುತ್ತದೆ ಅದರಂತೆ ನಿಮ್ಮ ಹತ್ತಿರದಲ್ಲಿರುವ ಫೋನಿನ ಮೂಲಕವೇ ಇದೀಗ ನಿಮ್ಮ ವೋಟರ್ ಐಡಿ ನಂಬರ್ ಗಳನ್ನು ಬಳಸಿ ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ಸುಲಭವಾಗಿ ನೋಡಬಹುದು.
ನಿಮ್ಮ ಮತದಾನ ನೀವು ಆ ಮತದಾನದ ದಿನದಂದು ಚಲಾಯಿಸಲು ಮುಂದಾಗುವಿರಿ ಎಂದರೆ ಅಂತಹ ಸಂದರ್ಭದಲ್ಲಿ ಸಾಕಷ್ಟು ಗಲಿಬಿಲಿಯು ಕೂಡ ಆಗಬಹುದು ಏಕೆಂದರೆ ನಿಮ್ಮ ಬಳಿ ವೋಟರ್ ಐಡಿ ಇದ್ದರೆ ಮಾತ್ರ ಬೇಡ ಮತ ಚಲಾವಣೆಯ ದಿನದಂದು ನಿಮ್ಮನ್ನು ಮತ ಚಲಾಯಿಸಲು ಕೂಡ ಬಿಡುತ್ತಾರೆ.
ಇಲ್ಲದಿದ್ದರೆ ನಿಮಗೆ ಮತ ಚಲಾವಣೆ ಮಾಡಲು ಬಿಡುವುದಿಲ್ಲ. ಹಲವಾರು ವರ್ಷಗಳಿಂದಲೇ ಈ ರೀತಿಯಾಗಿ ಈ ಒಂದು ನಿಯಮ ಜಾರಿಯಲ್ಲಿಯೇ ಇದೆ ಯಾರ ವೋಟರ್ ಲಿಸ್ಟ್ ನಲ್ಲಿ ಹೆಸರನ್ನು ಹೊಂದಿ ವೋಟರ್ ಕಾರ್ಡ್ ಗಳನ್ನು ತಮ್ಮ ಜೊತೆಯಲ್ಲಿ ತೆಗೆದುಕೊಂಡು ಬಂದಿರುತ್ತಾರೋ ಅಂತವರಿಗೆ ಮಾತ್ರ ಮತ ಚಲಾವಣೆ ಮಾಡ ಲು ಅವಕಾಶ ನೀಡಲಾಗುತ್ತದೆ. ಅದೇ ರೀತಿ ಇದೀಗ ವೋಟರ್ ಲಿಸ್ಟ್ ಡೌನ್ಲೋಡ್ ಮಾಡಿಕೊಳ್ಳುವುದರ ಮೂಲಕ ಅದರಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.
ವೋಟರ್ ಲಿಸ್ಟ್ ಅನ್ನು ಡೌನ್ಲೋಡ್ ಮಾಡುವುದರ ಬಗ್ಗೆ ಮಾಹಿತಿಯನ್ನು ಇದೀಗ ಸಂಪೂರ್ಣವಾಗಿ ತಿಳಿಯಬಹುದು.
- ವೋಟರ್ ಲಿಸ್ಟ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲು ಮೊದಲು ಕ್ಲಿಕ್ ಹರ್ ಎಂಬುದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
- ಅದಾದ ನಂತರ ನಿಮ್ಮ ಜಿಲ್ಲೆ ಯಾವುದು ಹಾಗೂ ವಿಧಾನಸಭಾ ಕ್ಷೇತ್ರ ಯಾವುದು ಎಂಬುದನ್ನು ತಿಳಿದುಕೊಳ್ಳಬೇಕು.
- ಅದರಲ್ಲಿ ನೀವು ಯಾವ ಭಾಷೆಯಲ್ಲಿ ಮುಂದಿನ ಲಿಸ್ಟ್ ಅನ್ನು ನೋಡುವ ಪ್ರತಿಭೆಯನ್ನು ಬಯಸುತ್ತಿರುವ ಅದನ್ನು ಆಯ್ಕೆ ಮಾಡಿಕೊಳ್ಳಬೇಕು.
- ಅದಾದ ನಂತರ ಆ ಒಂದು ಕ್ಷೇತ್ರದ ಮತದಾರರ ಪಟ್ಟಿಯು ನಿಮಗೆ ಕಾಣುತ್ತದೆ ಅದರಲ್ಲಿ ನೀವು ನಿಮ್ಮ ವೋಟರ್ ಐಡಿ ಗೆ ಬರುವಂತಹ ಮತದಾರರ ಸಂಖ್ಯೆ ಹಾಗೂ ಪಟ್ಟಿ ಯಾವುದು ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. 5. ನಿಮ್ಮ ವೋಟರ್ ಐಡಿಯಲ್ಲಿ ಇರುವಂತಹ ಸಂಖ್ಯೆಯನ್ನು ನೋಡುವ ಮುಖಾಂತರ ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ಕೂಡ ಸುಲಭವಾಗಿ ತಿಳಿದುಕೊಳ್ಳಬಹುದು.
ಹೀಗೆ ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದರೆ ಪ್ರಸ್ತುತ ನೀವು ಲೋಕಸಭಾ ಚುನಾವಣೆಯ ಮತವನ್ನು ಚಲಾಯಿಸಬಹುದೆಂದುರ್ಥ.
ಹೀಗೆ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ತಮ್ಮ ಮತವನ್ನು ಚಲಾವಣೆ ಮಾಡಲು ಅಭ್ಯರ್ಥಿಗಳು ವೋಟರ್ ಐಡಿ ಹೊಂದಿರುವುದಲ್ಲದೆ ವೋಟರ್ ಲಿಸ್ಟ್ ನಲ್ಲಿ ತಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ಮೊದಲು ಚೆಕ್ ಮಾಡಿಕೊಳ್ಳಬೇಕಾಗುತ್ತದೆ.
ಒಂದು ವೇಳೆ ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇಲ್ಲದೆ ಹೋದರೆ ನೀವು ಮತ ಚಲಾವಣೆ ಮಾಡಲು ಸಾಧ್ಯವಾಗುವುದಿಲ್ಲ ಹಾಗಾಗಿ ಮತ ಚಲಾವಣೆ ಮಾಡುವ ದಿನದಂದು ಮಾತ್ರವಲ್ಲದೆ ಅದಕ್ಕಿಂತ ಮುಂಚಿತವಾಗಿ ವೋಟರ್ ಲಿಸ್ಟ್ ನಲ್ಲಿ ತಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು.
ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅವರು ಕೂಡ ತಮ್ಮ ಮತ ಚಲಾವಣೆ ಮಾಡಲು ವೋಟರ್ ಲಿಸ್ಟ್ ನಲ್ಲಿ ತಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ. ಹಾಗಾಗಿ ಈ ಕೂಡಲೇ ಮೊಬೈಲ್ ಮೂಲಕವೇ ವೋಟರ್ ಲಿಸ್ಟ್ ಅನ್ನು ಹೇಗೆ ಡೌನ್ಲೋಡ್ ಮಾಡಿಕೊಂಡು ಎಂಬುದರ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಇದರಿಂದ ಅವರು ಕೂಡ ವೋಟರ್ ಲಿಸ್ಟ್ ನಲ್ಲಿ ತಮ್ಮ ಹೆಸರು ಇದೆಯೇ ಇಲ್ಲವೇ ಎಂಬುದು ಮುಂಚಿತವಾಗಿ ತಿಳಿದುಕೊಳ್ಳಲಿ.