Know the new rule of NPCI if using UPI payment

ನೀವೇನಾದರೂ UPI ಪೇಮೆಂಟ್ ಅಪ್ಲಿಕೇಶನ್ಗಳನ್ನು ಬಳಸುತ್ತಿದ್ದರೆ NPCIನ ಹೊಸ ನಿಯಮ ತಿಳಿಯಿರಿ

ನಮಸ್ಕಾರ ಸೇಹಿತರೇ ಭಾರತದಲ್ಲಿ ಯುಪಿಎ ಪೇಮೆಂಟ್ಸ್ ಅಪ್ಲಿಕೇಶನ್ ಗಳು ಹೆಚ್ಚಿನ ಜನರು ಬಳಸುತ್ತಿರುವ ಮೊಬೈಲ್ ಅಪ್ಲಿಕೇಶನ್ಗಳಾಗಿವೆ ಯುಪಿಐ ಪೇಮೆಂಟ್ಸ್ ಮೂಲಕ ಕೆಲವೇ ನಿಮಿಷಗಳಲ್ಲಿ ಹಣ ವರ್ಗಾವಣೆ ಮಾಡಲು ಅಥವಾ ಬೇರೆಯವರಿಂದ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಇದೀಗ ಎನ್ ಪಿ ಸಿ ಐ ಪಾವತಿ ಮಾಡಲು ಹೊಸದಾಗಿ ಕೆಲವು ನಿಬಂಧನೆಯನ್ನು ಹೇರಲು ಮುಂದಾಗಿದೆ. ಹಾಗಾದರೆ ಎನ್‌ಪಿಸಿಐನ ಹೊಸ ನಿಯಮಗಳೇನು ಎಂಬುದರ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಯಬಹುದು. ಮಾರುಕಟ್ಟೆಯಲ್ಲಿ ಹೆಚ್ಚು ಬಳಕೆಯಾಗುತ್ತಿರುವುದು ಯಾವುದು ? ನೂರಾರು ಅಪ್ಲಿಕೇಶನ್ಗಳನ್ನು ಯುಪಿಐ…

Read More