ವಿದ್ಯುತ್ ಕಂಬ ಅಥವಾ ಟ್ರಾನ್ಸ್ಫರ್ಮರ್ ಕೃಷಿ ಭೂಮಿಯಲ್ಲಿದ್ದರೆ ಸರ್ಕಾರದಿಂದ ಹೊಸ ದೇಶ
ಪ್ರತಿಯೊಂದು ಕೆಲಸಕ್ಕೂ ಇಂದು ವಿದ್ಯುತ್ ಆಸ್ಯವಶ್ಯಕವಾಗಿದೆ ಎಲ್ಲಾ ಕ್ಷೇತ್ರಕ್ಕೂ ವಿದ್ಯುತ್ ಪೂರೈಕೆ ಅಗತ್ಯವಾಗಿದ್ದು ಲೈನಿಂಗ್ ಮಾಡಿ ಕಂಬ ಹಾಕುವಾಗ ಕೃಷಿ ಭೂಮಿ ಮೇಲು ಕೂಡ ಕಂಬ ಬೀಳಲಿದೆ. ಇದರಿಂದ ನಮ್ಮ ಕೃಷಿಗೆ ಇದು ತೊಡಕಾಗಲಿದ್ದು ಬೆಳೆಗೆ ಸಮಸ್ಯೆ ಆಗದೆ ಎಂದು ಕೊಳ್ಳುವವರು ತಿಳಿಸಿದ್ದಾರೆ. ಆದರೆ ಇದೀಗ ಸುರಕ್ಷತಾ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಅನೇಕ ಲಾಭವನ್ನು ಕಂಬ ಇದ್ದರೂ ಕೂಡ ಪಡೆಯಬಹುದಾಗಿದೆ. ಅದರಂತೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಇದೀಗ ನೋಡಬಹುದು. ಅನೇಕ ಪ್ರಯೋಜನಗಳು ಸಿಗಲಿದೆ : ಕರೆಂಟ್ ಕಂಬವನ್ನು…