ಸರ್ಕಾರದಿಂದಲೇ ಕೋಳಿ ಫಾರಂ ಪ್ರಾರಂಭಿಸಲು 30 ಲಕ್ಷ ಸಹಾಯ ಧನ ಇಲ್ಲಿದೆ ಲಿಂಕ್ ಅಪ್ಲೈ ಮಾಡಿ
ನಮಸ್ಕಾರ ಸ್ನೇಹಿತರೆ 25 ರಿಂದ 30 ಲಕ್ಷ ರೂಪಾಯಿಗಳವರೆಗೆ ಎಲ್ಲಿ ಎಲ್ಲಿ ಎಮ್ ಯೋಜನೆಯು ಸಾಲ ಸೌಲಭ್ಯವನ್ನು ರೈತರಿಗೆ ಒದಗಿಸಲಿದೆ. ತಮ ಕೃಷಿ ಚಟುವಟಿಕೆಗಳ ಜೊತೆಗೆ ಉಪಕಸುಬು ಕೂಡ ರೈತರು ಮಾಡಿರುತ್ತಾರೆ. ಇದರಿಂದ ಅವರು ಹೆಚ್ಚು ಆದಾಯವನ್ನು ಗಳಿಸಿಕೊಳ್ಳಲು ಸಾಧ್ಯವಾಗುತ್ತದೆ ಇನ್ನು ಸಾಕಷ್ಟು ಹಳ್ಳಿಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ಯುವಕರು ಕೂಡ ಇಂದಿನ ದಿನಗಳಲ್ಲಿ ತೊಡಗಿಕೊಂಡಿದ್ದಾರೆ. ಪಶುಸಾಕಾಣಿಕೆ ಕೋಳಿ ಫಾರಂ ಮೀನುಗಾರಿಕೆ ಜೇನು ಸಾಕಾಣಿಕೆ ಮೊದಲಾದ ಉದ್ಯಮವನ್ನು ಪ್ರಾರಂಭಿಸಿ ಕೈತುಂಬ ಆದಾಯವನ್ನು ಗಳಿಸುತ್ತಿದ್ದಾರೆ ಹಾಗೆ ನೀವು ಕೂಡ ಸ್ವಂತ…