ಚಿನ್ನಾಭರಣ ಪ್ರಿಯರಿಗೆ ಚಿನ್ನದ ಬೆಲೆಯಲ್ಲಿ ದಿಡೀರ್ ಇಳಿಕೆ ಇದರಿಂದ ಕೊಂಚ ರಿಲೀಫ್
ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ಚಿನ್ನಭರಣಪ್ರಿಯರಿಗೆ ಚಿನ್ನ ಮತ್ತು ಬೆಳೆಯ ಬೆಲೆಯಲ್ಲಿ ದಿಢೀರ್ ಇಳಿಕೆ ಆಗಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಚಿನ್ನದ ಬೆಲೆ ನಿನ್ನೆ ಮತ್ತು ಮೊನ್ನೆ ದಿನ ಸಾಕಷ್ಟು ಏರಿಕೆ ಕಂಡಿದ್ದು ಇದೀಗ ಸ್ವಲ್ಪ ಅಂದರೆ ಇಂದು ಬ್ರೇಕ್ ಬಿದ್ದಂತಾಗಿದೆ. ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನ ಕೇಳುತ್ತಿದೆ ಒಂದು ದಿನ ಬೆಲೆ ಹೆಚ್ಚಾದರೆ ಮರುದಿನ ಹೇಳಿಕೆಯಾಗುತ್ತದೆ. ಚಿನ್ನದ ಬೆಲೆಯಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಹಲವು ಬದಲಾವಣೆಗಳು ಪ್ರತಿದಿನ ಆಗುತ್ತಿದೆ. ಚಿನ್ನದ ಬೆಲೆ ನಿನ್ನೆ ಮತ್ತು…