ಸರ್ಕಾರಿ ನೌಕರರಲ್ಲದೆ ಇನ್ನು ಮುಂದೆ ಸಾಮಾನ್ಯ ಜನರು ಕೂಡ ಪಿಂಚಣಿ ಸೌಲಭ್ಯ: ಹೊಸ ಪಿಂಚಣಿ ಯೋಜನೆ
ನಮಸ್ಕಾರ ಸ್ನೇಹಿತರೆ ಸರ್ಕಾರಿ ನೌಕರರು ಮಾತ್ರ ಪಿಂಚಣಿ ಸೌಲಭ್ಯವನ್ನು ಪಡೆಯುವುದಲ್ಲದೆ ಇದೀಗ ಜನಸಾಮಾನ್ಯರು ಕೂಡ ಸರ್ಕಾರವು ಜಾರಿಗೆ ತಂದಿರುವ ಈ ಒಂದು ಯೋಜನೆಯ ಮೂಲಕ ಪಿಂಚಣಿಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಸರ್ಕಾರದ ಉತ್ತಮ ಪಿಂಚಣಿ ಯೋಜನೆಯ ಬಗ್ಗೆ ಇವತ್ತಿನ ಲೇಖನದಲ್ಲಿ ಮಾಹಿತಿಯನ್ನು ತಿಳಿಸಲಾಗುತ್ತಿದ್ದು ಈ ಪಿಂಚಣಿ ಯೋಜನೆ ಯಾವಾಗ ಪ್ರಾರಂಭವಾಯಿತು ಇದಕ್ಕೆ ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಅಗತ್ಯ ದಾಖಲೆಗಳು ಯಾವುವು ಈ ಪಿಂಚಣಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಈ ಪಿಂಚಣಿ ಯೋಜನೆಯ ಮೂಲಕ ಏನಿಲ್ಲ ಈ ಪಿಂಚಣಿ…