ಮಹಿಳೆಯರಿಗೆ ಸಿಗುತ್ತೆ 1,50,000 ರೂಪಾಯಿ! ಮಹತ್ವದ ಯೋಜನೆ ಘೋಷಿಸಿದ ಸರ್ಕಾರ
ನಮಸ್ಕಾರ ಸೇಹಿತರೇ ರಾಜ್ಯದಲ್ಲಿಯೂ ಕೂಡ ಸಾಕಷ್ಟು ಮಹಿಳೆಯರು ಈ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ ಪಡೆದುಕೊಂಡು ಸ್ವಂತ ಉದ್ಯಮ ಆಂರಭಿಸಿದ್ದಾರೆ. ಮಹಿಳೆಯರು ಇಂದು ಪುರುಷರಿಗೆ ಸಮಾನವಾಗಿ ಬೆಳೆದು ನಿಂತಿದ್ದಾರೆ ಎನ್ನಬಹುದು. ಯಾಕೆಂದರೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ಮಹಿಳೆಯರ ತೊಡಗಿಸಿಕೊಳ್ಳುವಿಕೆ ಇದ್ದೆ ಇರುತ್ತೆ. IT ಕ್ಷೇತ್ರ ಆಗಿರಬಹುದು, ಬ್ಯಾಂಕಿಂಗ್ ವ್ಯಾಪಾರ,ವ್ಯವಹಾರ,ಹೆಣ್ಣುಮಕ್ಕಳು ಹೀಗೆ ಯಾವ ಕ್ಷೇತ್ರದಲ್ಲೂ ಇಲ್ಲ ಎನ್ನುವ ಹಾಗಿಲ್ಲ. ಇನ್ನೂ ವ್ಯಾಪಾರ ಸ್ವಂತ ಉದ್ಯೋಗ (Own business )ಎಂಬ ವಿಷಯಕ್ಕೆ ಬಂದರೆ ಇಂದು ಮಹಿಳೆಯರು ಸ್ವಾವಲಂಬಿಯಾಗಿ ಜೀವನ (Independence…